ಹಿಂದಿನ ಭಾಗ: ಯಾರು-ಮಹಾತ್ಮ-೧೧ ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ ತಿಳಿಯದೆಂದರು. ಆಗ್ರಹಿಸಿ ಪ್ರಶ್ನಿಸಿದಾಗ ” ಮೋಪ್ಲಾಗಳು ತಮ್ಮ ಧಾರ್ಮಿಕ ಆದೇಶದಂತೆ ವರ್ತಿಸಿದ್ದಾರೆ. ಹಿಂದೂಗಳು ಹಿಂದೆ ಮಾಡಿದ ಪಾಪವೇ ಈ ಘಟನೆಗಳಿಗೆ ಕಾರಣವಿರಬಹುದು” ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದರು. ಅಲ್ಲದೆ ತಮ್ಮ...
ಇತ್ತೀಚಿನ ಲೇಖನಗಳು
ತಪೋವನದೆಡೆಗಿನ ತಪಸ್ಸಿನ ತಪೋಭಂಗ- 4
ನಾವು ಆ ಬೆಳಿಗ್ಗೆ ಜೀಪನ್ನೇರಿ ಕುಳಿತದ್ದೊಂದೇ ಬಂತು. ಇನ್ನೇನು ತಾಸು ಎರಡು ತಾಸಿಗೆಲ್ಲ ಹೃಷಿಕೇಶ ತಲುಪುತ್ತೇವೇನೋ ಎಂಬ ವೇಗದಲ್ಲಿ ಹೊರಟ ಜೀಪು ಎರಡು ಕಿಮೀ ಹೋಗುವುದರೊಳಗೆ ಗಂಟೆ ಕಳೆದಿತ್ತು. ರಾತ್ರಿ ಎಷ್ಟು ಮಳೆಯಾಗಿತ್ತೋ ಏನೋ ಎಲ್ಲ ಕಡೆಯೂ ಗುಡ್ಡ ಕುಸಿದು ಕಲ್ಲುಗಳು ರಸ್ತೆಗೆ ಬಂದು ಕುಳಿತಿದ್ದವು. ಅದಲ್ಲದೇ ಗುಡ್ಡದ ಇಳುಕಲ್ಲಿನಿಂದ ಬರುವ ಮಳೆಯ ನೀರು...
ಬೀದಿ ಬತ್ತಲಿ ಅರಸಿ, ವರಿಸುವರಿಲ್ಲ ಜಗದೆ..!
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೬ ಇರಲಿ ಜೀವರಹಸ್ಯವರೆಪರದೆಯೊಳಗಡಗಿ | ಅರಸಿ ವರಿಸುವರಾರು ಬೀದಿಬತ್ತಲಿಯ ? || ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ | ಸುರಸತೆಯ ಕುತುಕದಿಂ – ಮಂಕುತಿಮ್ಮ || ೦೪೬ || ತನ್ನರಿವಿನಳತೆಗೆ ಸಿಗದ, ಏನೆಲ್ಲಾ ಮಾಡಿಯೂ ಹಸ್ತಗತವಾಗದ ಸೃಷ್ಟಿಯ (ಜೀವರಹಸ್ಯದ) ಗುಟ್ಟಿನ ಪರಿಗೆ ಬೇಸತ್ತು ರೋಸೆದ್ದು ಹೋದ ಕವಿಮನ ಇಲ್ಲಿ ತಲುಪುವ...
ಒಂದಕ್ಕೆರಡು
“ರೀ ನನ್ನ ಅಡ್ಡಿಕೆ ಕಾಣಿಸ್ತಾ ಇಲ್ಲ.” ಮಂದಾಕಿನಿಯ ಕೂಗು ಕೇಳಿ ಟೀ.ವಿ.ಯಿಂದ ತಲೆ ಎತ್ತಿದ ರಘುರಾಂ. “ಬೀರೂನಲ್ಲೇ ಇರಬೇಕು ನೋಡು”ಯಾವ ಆಸಕ್ತಿಯೂ ಇಲ್ಲದೇ ನುಡಿದ.ಅವಳೇ ಅಲ್ಲವೇ,ತನ್ನ ಏಕೈಕ ಚಿನ್ನದೊಡವೆಯನ್ನು ಯವಾಗಲೂ ಧರಿಸುವವಳು ಒಳಗೆತ್ತಿಡುವವಳೂ ಎರಡೂ . “ಆಗಲೇ ನಾಲ್ಕು ತೊಲ ಅಂತಿದ್ದರು.ಎಷ್ಟೇ ಸವೆದಿದ್ದರೂ ಮೂರಾದರೂ ಇರಬಹುದಲ್ಲ.”ಒಡವೆ ಕಣ್ಣಮುಂದೆ ಹಿಡಿದು...
ಈ ಧಾವಂತದಲ್ಲಿ ಸಾಧಿಸುವುದು ಏನನ್ನು?
ಮೊನ್ನೆ ಮಂಗಳೂರಿಗೆ ಹೋಗಿದ್ದೆ. ಅಲ್ಲಿಂದ ಕೆ.ಪಿ.ಟಿ ಮೂಲಕ ಪದುವಾ ಹೈಸ್ಕೂಲ್ ಬಳಿ ಸಾಗಿ ನಂತೂರು ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಬೇಕು. ಹೀಗಾಗಿ ನಾನು ಎಡ ಭಾಗದಲ್ಲೇ ಸಾಗುತ್ತಿದ್ದೆ. ನನ್ನ ಎದುರಿಗಿರುವ ವಾಹನ ಮುಂದೆ ಹೋದಂತೆ ನಾನೂ ಮುಂದೆ ಹೋಗುತ್ತಿದ್ದೆ. ವಿಪರೀತ ವಾಹನದಟ್ಟಣೆ ಬೇರೆ. ಎಲ್ಲಿಂದಲೋ ಕರ್ಕಶ ಹಾರ್ನ್ ಕೇಳಿದಂತಾಯಿತು. ನೋಡುವಾಗ ಹಿಂದಿನಿಂದ ಬಸ್ ಒಂದರ...
ನಂಬಿಕೆಯ ಸಾಫ್ಟ್ ಭಾರತ ಸೃಷ್ಟಿಯಾಗಲಿ
ತುಂಬ ದಿನಗಳ ನಂತರ ಮತ್ತೆ ಬರೆಯುತ್ತಿರುವೆ. ಇತ್ತೀಚೆಗೆ ದಿನಪತ್ರಿಕೆಯಲ್ಲಿ ಪ್ರಕಟವಾದ ಬರಹವೊಂದು ಮತ್ತೆ ನನ್ನನ್ನು ಬರೆಯುವಂತೆ ಮಾಡಿದ್ದು ವಿಶೇಷವೋ, ಶೇಷವೋ ನಾನರಿಯೆ. ಆದರೆ ಒಂದಂತೂ ನಿಜ ದಿನಾದಿನಾ ಸ್ಮಾರ್ಟ್ ಟೆಕ್ನಾಲಜಿಗಳತ್ತ ದಾಪುಗಾಲಿಡುತ್ತಿರುವ ನಾವು ನಮ್ಮ ಸುರಕ್ಷತೆಯನ್ನೇ ಮರೆತು ಬಿಟ್ಟಿದ್ದೇವೆ ಅನ್ನಿಸುವಷ್ಟರ ಮಟ್ಟಿಗೆ ಒಂದಿಷ್ಟು ಘಟನೆಗಳು...
