ನಾವೆಲ್ಲರೂ ಬಹಳ ಸಡಗರದಿಂದಲೇ ಹೊಸವರ್ಷವನ್ನು ಬರ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದೆವು.ನನಸಾಗದ ಹಳೆಯ ಕನಸುಗಳ ಜೊತೆ ಇನ್ನಷ್ಟು ಹೊಸ ಕನಸುಗಳ ಮೂಟೆಯನ್ನು ಹೊತ್ತು ರೆಡಿಯಾಗಿದ್ದೆವು.ಹೊಸ ವರ್ಷದ ಆರಂಭವೆಂದರೇ ಹಾಗೆ ಉತ್ಸಾಹವೆಂಬ ಪಾಸಿಟಿವ್ ಶಕ್ತಿಯಿಂದ ಫುಲ್ ಚಾರ್ಜ ಆಗಿ ಆತ್ಮವಿಶ್ವಾಸದೊಂದಿಗೆ ಹಳೆಯ ತಪ್ಪುಗಳನ್ನೆಲ್ಲಾ ಮರುಕಳಿಸಲು ಬಿಡಬಾರದೆಂಬ...
ಇತ್ತೀಚಿನ ಲೇಖನಗಳು
ಆಧ್ಯಾತ್ಮ ರಾಮಾಯಣ-4
ಹಿಂದಿನ ಭಾಗ: ಆಧ್ಯಾತ್ಮ ರಾಮಾಯಣ-3 ಹನುಮಂತನಿಗೆ ಶ್ರೀರಾಮರ ಶ್ರೇಷ್ಠ ಕೊಡುಗೆ: ಶ್ರೀರಾಮರ ಕುರಿತು ಶಿವ ಪಾರ್ವತಿಯರ ಸಂವಾದ ಮುಂದುವರೆದಿದ್ದು, ಮಹಾದೇವ ದೇವಿಗೆ ಶ್ರೀರಾಮ, ಸೀತೆ-ಹನುಮಂತರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಿದ್ದಾನೆ. ಶ್ರೀರಾಮ, ಸೀತೆ, ಹನುಮಂತರ ನಡುವಿನ ಸಂಭಾಷಣೆ ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಮೋಕ್ಷ ಸಾಧನೆಯ ಕುರಿತದ್ದಾಗಿದೆ...
ಸ್ವಚ್ಚವಾಗಬೇಕಾದದ್ದು ಮನಸ್ಥಿತಿಯೇ ಹೊರತು ಸಾಮಾಜಿಕ ಜಾಲತಾಣವಲ್ಲ!!
ಸಾಮಾಜಿಕ ಜಾಲತಾಣ ಮತ್ತೆ ಸುದ್ದಿಯಲ್ಲಿದೆ. ಸದಾ ಒಂದಲ್ಲ ಒಂದು ಹಾಟ್ ಟಾಪಿಕ್ ಚರ್ಚಿಸಲ್ಷಡುವ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಕಾಮೆಂಟ್’ಗಳನ್ನಾಧರಿಸಿ ಕೆಲವೊಂದು ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಕೇಸು ಜಡಿದು ಅವರನ್ನು ಹಣಿಯುವ ಪ್ರಯತ್ನ ಇತ್ತೀಚಿಗೆಯಂತೂ ಬಹಳ ಎಗ್ಗಿಲ್ಲದೇ ಸಾಗುತ್ತಿದೆ. ಎಡ, ಬಲ, ಜಾತಿ, ಧರ್ಮಗಳ ಆಧಾರದಲ್ಲಿ ಸಾಮಾಜಿಕ...
ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ.
ಕನ್ನಡ, ತುಳು, ಕೊಂಕಣಿ ಹೀಗೆ ನಾಲ್ಕೈದು ಭಾಷೆಗಳನ್ನು ತನ್ನ ಮಡಿಲಿನಲ್ಲಿರಿಸಿಕೊಂಡ ಮಂಗಳೂರು ನಗರಿಯಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಪ್ರತಿ ಭಾಷೆಯೂ ಬರೀ ಸಾಹಿತ್ಯಕ್ಕೆ ಸೀಮಿತವಲ್ಲ. ಅದರ ಹಿಂದೆ ಒಂದು ಸಂಸ್ಕಾರವಿರುತ್ತೆ. ನಾಲ್ಕೈದು ಭಾಷೆಗಳನ್ನು ತನ್ನೊಳಗಿನ ಅಂತಃಶಕ್ತಿಯಾಗಿಸಿಕೊಂಡ ಮಂಗಳೂರಿನ ಸಂಸ್ಕಾರ ಶ್ರೀಮಂತಿಕೆಯನ್ನು ನೂರ್ಮಡಿ ಮಾಡಿದ ಕೀರ್ತಿ...
ಕ್ಯಾನ್ಸರ್’ನೊಂದಿಗಿನ ಹೋರಾಟ ಇನ್ನೂ ನಿಂತಿಲ್ಲ…
ಕೆಲ ದಿನಗಳ ಹಿಂದೆ ಶಾನ್ ಸ್ವಾರ್ನರ್ ಒಂದು ವೀಡಿಯೋವನ್ನು ಹಾಕಿದ್ದ. ಸದ್ಯದರಲ್ಲೆ ನಾರ್ತ್ ಪೋಲ್’ಗೆ ಹೊರಡಲಿರುವ ಶಾನ್ ಅದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾನೆ. ಅದಕ್ಕೆ ಸಂಬಂಧಪಟ್ಟ ಹಾಗೆಯೇ ತನ್ನನ್ನ ತಾನು ತರಬೇತು ಮಾಡಿಕೊಳ್ಳುತ್ತಿದ್ದಾನೆ. ಅಂತಹ ವೀಡಿಯೋ ಒಂದನ್ನ ಎಲ್ಲರೊಂದಿಗೆ ಶೇರ್ ಮಾಡಿಕೊಂಡಿದ್ದ. ನಾನು ಯಾವಾಗಲೂ ಆತನನ್ನ ಅಚ್ಚರಿಯಿಂದ...
ಕೆಂಪಿನ ಬಳೆ
ಆಗಲೇ ಎಂಟು ಗಂಟೆಯಾಗಿದೆ ಎಂದು ಆತುರಾತುರವಾಗಿ ಡಬ್ಬಿಗಳಲ್ಲಿ ಊಟ ತುಂಬುತ್ತಿದ್ದೆ. ಒಂದು ಸಣ್ಣ ಬಾಕ್ಸ್’ನಲ್ಲಿ ಚಿನ್ನುವಿಗೆ ಉಳಿದ ಎರಡು ಬಾಕ್ಸ್’ಗಳಲ್ಲಿ ಒಂದು ಕುಮಾರನಿಗೆ ಮತ್ತು ನನಗೆ. ಬೆಳಗ್ಗೆ ೫ ಗಂಟೆಗೆ ಎದ್ದು ಎಲ್ಲವೂ ಅನುವು ಮಾಡುವಷ್ಟರಲ್ಲಿ ಸಾಕಾಗಿತ್ತು. ಚಿನ್ನು ಕಾಲಿಗೆ ಶೂ ಹಾಕಿಕೊಳ್ಳುತ್ತಿದ್ದಳು. ಹೊರಗಡೆ ಅವಳ ಸ್ಕೂಲ್ ಬಸ್ ಹಾರ್ನ್ ಕೇಳಿಸಿತು. ಸಣ್ಣ...
