“ಶಿವ”…. ನನಗನ್ನಿಸುವುದು ಆತ ಅನಂತ ಅಧ್ಯಾತ್ಮವ ಪ್ರಖರವಾಗಿ ಸಾರುವ ಪರಮಾತ್ಮ.. ಶಿವ ಆಧ್ಯಾತ್ಮದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಿಬಿಡುವ ಶಕ್ತಿ.. ಶಿವನೆಂದರೆ ಕತ್ತಲೆಯ ಕೊಂದು ಬೆಳಕನ್ನೀಯುವ ಅಸಾಧಾರಣ ರೂಪ. ಶಿವನ ಆ ಶರೀರವೇ ಒಂದು ಆಧ್ಯಾತ್ಮದ ಪಾಠ. ಶಿವನೆಂದರೆ ಎಲ್ಲದರ ತುದಿ. ನಮ್ಮೊಳಗಿನ ಅಹಂಕಾರವ ತುಳಿದು ನರ್ತಿಸುವ ಮಹಾರೌಧ್ರ ಆತ. ಕಾಮ...
ಇತ್ತೀಚಿನ ಲೇಖನಗಳು
ಉಪವಾಸ, ಜಾಗರಣೆ, ಶಿವಧ್ಯಾನದ ಸಂಗಮ: ಮಹಾಶಿವರಾತ್ರಿ
ಆಧ್ಯಾತ್ಮಿಕ ನಂಟಿನ ಕರುಳಬಳ್ಳಿಯ ಬಂಧ ಹೊಂದಿರುವ ನಮ್ಮಭಾರತೀಯ ಸಂಸ್ಕೃತಿಯಲ್ಲಿ ವೈಶಿಷ್ಟ್ಯ ಹಾಗೂ ಮಹತ್ವಪೂರ್ಣವಾದ ಹಲವಾರು ಅಂಶಗಳು ಅಡಕವಾಗಿವೆ. ನಿರ್ಮಲವಾದ ಭಕ್ತಿ, ಶ್ರದ್ಧೆ, ಆರಾಧನೆ ಹಾಗೂ ಸಂಸ್ಕಾರಗಳ ಮೂಲಕವಷ್ಟೇ ಆಧ್ಯಾತ್ಮಿಕತೆಯ ನೈಜ ಸಾರವನ್ನು ಅನುಭವ ವೇದ್ಯವನ್ನಾಗಿಸಿಕೊಳ್ಳಬಲ್ಲ ಆಚರಣೆಗಳು ಚಾಲ್ತಿಯಲ್ಲಿರುವ ನಾಡು ನಮ್ಮದು. ಇದಕ್ಕೆ ಹೊರತಾದ ಪ್ರಯತ್ನಗಳು...
ಸ್ಪೇಸ್ ಜನರೇಟರ್, ಇದು ನಾಳೆಗಳ ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ...
ಆಧುನಿಕ ಜಗತ್ತೆಂದು ಕರೆಯಲ್ಪಡುವ ಪ್ರಸ್ತುತ ಕಾಲವನ್ನು ನಾವು ಒಮ್ಮೆ ಕಣ್ಣುಮುಚ್ಚಿ ಕಲ್ಪಿಸಿಕೊಂಡರೆ ಹೆಚ್ಚಾಗಿ ಕಾಣಸಿಗುವುದು ಝಗಝಗಿಸುವ ರಂಗುರಂಗಿನ ಬೆಳಕು ಅಥವ ಅದರ ಮೂಲವಾದ ವಿದ್ಯುತ್ತು ಎನ್ನಬಹುದು. ಆಧುನಿಕ ಜಗತ್ತು ನಿಂತಿರುವ ಅತ್ಯವಶ್ಯಕ ಆಧಾರಸ್ತಂಭಗಳಲ್ಲಿ ಈ ವಿದ್ಯುತ್ ಕೂಡ ಒಂದು. ಇಂದು ಆಹಾರವನ್ನು ಬೇಯಿಸುವುದರಿಂದ ಹಿಡಿದು ಹಾಯಾಗಿ ಮಲಗುವವರೆಗೂ ಇದರ...
ದ್ವಂದ್ವ
ನಾನು ಅಪ್ಪಾಜಿ ಪಕ್ಕದಲ್ಲಿ ಕುಳಿತಿದ್ದೆ . ಸಾವಿರಾರು ಜನರ ಪ್ರಾಣ ಕಾಪಾಡಿದ ಆ ವ್ಯಕ್ತಿ ಮರಣಶಯ್ಯೆಯಲ್ಲಿ ಮಲಗಿರುವುದು ಹರಿಹರಪುರದ ನಿವಾಸಿಗಳಿಗೆ ಅತೀವ ದುಃಖದ ಸಂಗತಿ. ನಮ್ಮ ಮನೆಯಲ್ಲಿ ದೊಡ್ಡ ಗುಂಪೇ ಸೇರಿತ್ತು. ಆಯುರ್ವೇದದ ಪಂಡಿತ ರಾಮ ಜೋಯಿಸ್ ಎಂದರೆ ಸುತ್ತ ಮುತ್ತಲ ಸ್ಥಳಗಳಲ್ಲಿ ಪ್ರಖ್ಯಾತ. ಮನೆಯ ಪಕ್ಕದಲ್ಲಿ ಒಂದು ದೊಡ್ಡ ವ್ಯದ್ಯಶಾಲೆ. ೮-೧೦ ಜನ ರೋಗಿಗಳಿಗೆ...
ಭಾವಜೀವಿಯ ಮೌನ
ಅಂತರಂಗದ ಒಳಗೆ ನಡೆದಿದೆ ಭಾವ-ಮೌನದ ಕದನ! ಕಾಣದಂತೆ ಕರಗಿ ಹೋದೆ ನೀ ಒಂಟಿ ಪಯಣಿಗಳು ನಾ ! ತಿಳಿನೀರ ಕೊಳವಾಗಿತ್ತು ಮನ ತಳದಲ್ಲಿದ್ದರೂ ಕೆಸರು! ಪ್ರೀತಿಯ ಕಲ್ಲೆಸೆದು ಹೋದೆ ನೀ ಹೇಗೆ ಮರೆಯಲಿ ನಾ ನಿನ್ನ ಹೆಸರು! ಕಣ್ಣಲ್ಲಿ ಕಣ್ಣಿರಿಸಿ, ಮುಂಗುರಳ ನೇವರಿಸಿ ನೀನಿಟ್ಟ ಭರವಸೆಯ ಕನಸು! ಕಾರ್ಮೋಡ ಕವಿದು, ಅಲೆಯೊಂದು ಬಡಿದು ಛಿದ್ರವಾಗಿದೆ ಮುಗ್ಧ...
ಕ್ಯಾನ್ಸರ್‍ಗೊಂದು ಕೃತಜ್ಞತೆ..
“ನಿನಗೆ ಏನು ಅನಿಸುತ್ತೆ… ನಿನ್ನ ಬದುಕಲ್ಲಿ ಇದೆಲ್ಲ ಯಾಕೆ ಆಯ್ತು?” ಅಂತ ಕೇಳಿದಳು. “ಗೊತ್ತಿಲ್ಲ.. ಅದನ್ನ ತಿಳಿದುಕೊಳ್ಳುವ ಹಂಬಲವೂ ಇಲ್ಲ. ಆದರೆ ಒಂದಂತೂ ನಿಜ. ಅದೆಲ್ಲ ಅಗಿಲ್ಲದಿದ್ದಿದ್ದರೆ ನನ್ನ ಬದುಕು ಇಂದು ಹೀಗೆ ಇರ್ತಾ ಇರ್ಲಿಲ್ಲ. ನಾನು ಕೂಡ ಹೀಗೆ ಇರ್ತಿರ್ಲಿಲ್ಲ..” ಎಂದೆ. ಅವಳು ಮುಗಳ್ನಕ್ಕಳು. ನಿಜ.. ಕ್ಯಾನ್ಸರ್ ಆಗಿಲ್ಲದಿದ್ದಿದ್ದರೆ ನಾನು...
