ಪಾರಿಯ ಬದುಕಲ್ಲಿ ಮತ್ತದೇ ಕರಾಳ ದಿನಗಳು ಪ್ರಾರಂಭವಾದಾಗ ಪಾರಿ ಖಿನ್ನತೆಯ ಕೊನೆಯ ಹಂತ ತಲುಪಿದ್ದಳು.ಅವರ ತಿರಸ್ಕಾರಕ್ಕೆ ಅವರು ಕೊಟ್ಟ ಅನ್ನವೂ ಸೇರದಂತಾಗಿತ್ತು.ಮತ್ತಾರು ತಿಂಗಳೊಳಗೆ ಬದುಕು ಬೇಡವೆನ್ನುವಷ್ಟು ಬೇಸರವಾಗಿತ್ತು ಪಾರಿಗೆ.ಪಾರಿ ಪೂರ್ಣ ಕೃಶಳಾಗಿದ್ದಳು. ಅದೊಂದು ದಿನ ಊರ ಪಂಚರರಲ್ಲೊಬ್ಬರಾದ ಸುಬ್ಬಣ್ಣನವರು ಶಾಂತಸ್ವಾಮಿಗಳ ಮನೆಗೆ ಮಗಳ ಮದುವೆಗೆ ಒಳ್ಳೆಯ...
ಇತ್ತೀಚಿನ ಲೇಖನಗಳು
ಪಾರಿ -೫
ಪಾರಿ ಅಳುತ್ತ ತವರು ಮನೆಗೆ ಹೋದ ಸುದ್ದಿ ಅದಾಗಲೇ ಊರ ತುಂಬ ಹೆಂಗಳೆಯರ ಬಾಯಿಂದ ಢಂಗುರ ಹೊಡೆದು ಮಲ್ಲಪ್ಪಗೌಡರ ಕಿವಿಗೂ ತಲುಪಿತ್ತು.ದುರುಗಪ್ಪ ತಮ್ಮ ಮನೆಗೆ ಬರುವುದು ಅವರಿಗೆ ಖಾತರಿಯಾಗಿತ್ತು.ಏದುಸಿರು ಬಿಡುತ್ತ ಬಂದ ದುರಗಪ್ಪನಿಗೆ ಗೌಡರು ಏನೂ ವಿಷಯವೇ ಗೊತ್ತಿಲ್ಲವೆನ್ನುವಂತೆ ” ಏನ್ಲೆ ದುರುಗ್ಯಾ..ಈ ಕಡೆ ಬಂದಿ..! ಕೂತ್ಕಾ..ಹಂಗ್ಯಾಕ ಉಸ್ರು ಬಿಡಾಕತ್ತಿ...
ಬವಣೆಯ ಬದುಕಿನಲ್ಲಿ ತಾವರೆಗಳಂತರಳಿದ ಸ್ಫೂರ್ತಿಯ ಕಿರಣಗಳು
ಮೇರಿ ಕ್ಯೂರಿ, ಅನ್ನಿ ಬೆಸೆಂಟ್, ಬೆನಝೀರ್ ಭುಟ್ಟೋ, ಇಂದಿರಾ ಗಾಂಧಿ, ಕಿತ್ತೂರ್ ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ, ಸಾನಿಯಾ ಮಿರ್ಜಾ ಅಥವಾ ಇತ್ತೀಚಿನ ನಮ್ಮ ಮಹಿಳಾ ಹಾಕಿ ತಂಡ ಇತ್ಯಾದಿ ಇತ್ಯಾದಿ. ಪ್ರತಿ ವರ್ಷ ಮಾರ್ಚ್ 8 ಬಂತೆದರೆ ಹೆಚ್ಚಾಗಿ ಕೇಳಿಬರುವ ಹೆಸರುಗಳಿವು. ತಮ್ಮ ಸ್ವಂತ ಶ್ರಮದಿಂದ ಹಾಗು ಬಿಡದ ಛಲದಿಂದ ಸಮಾಜವೇ ಅಡ್ಡಿಬಂದರೂ ಜಗ್ಗದೆ...
ಅವಳು ನಿರಂತರ
ಹೆಣ್ಣು ಹೋರಾಟದ ಮೂಲ,ಹಸಿವನ್ನು ಇಂಗಿಸುವ ತುದಿ,ಮುಖದ ಮೇಲಿನ ನಗು,ಕಣ್ಣಂಚಿನ ಭಾವದೊರತೆಯ ಮೂಲ,ನಿರಂತರ ಎನ್ನುವ ಪ್ರಕೃತಿಯ ಉಸಿರು…ಪುರುಷನ ಅಹಂಕಾರದ ಆತ್ಮವಿಶ್ವಾಸ ಎಲ್ಲವೂ “ಅವಳೇ”. ಹೆಣ್ಣೇ ನೀನು “ಅವಿನಾಶಿ”,ನೀನು ನಿನ್ನ ಮೇಲಿನ ಮಾನಸಿಕ ಮತ್ತು ದೈಹಿಕ ತುಳಿತವ ಧಿಕ್ಕರಿಸು, ನಂಬಿಕೆಯೆಂಬ ನಿನ್ನೊಳಗಿನ ಶಕ್ತಿಯ ದುರುಪಯೋಗ ಮಾಡಿಕೊಂಡವರ...
ಜೀವನಕ್ಕೊಂದು ‘ಲೈಕ್’ ಇರಲಿ
ವಾವ್ ಒಂದೆ ರಾತ್ರಿಯಲ್ಲಿ 100 ಲೈಕ್ಸ್ 20 ಕಮೆಂಟ್ಸ್, ನಾಳೆ 150 ಬರಲೇಬೇಕು ಎನ್ನುವುದು ಪ್ರಸ್ತುತ ದಿನಗಳ ಅಲಿಖಿತ ಸಿದ್ಧಾಂತ’. ಹೌದು ಇದು ಈಗಿನ ಯುವಕರ ಹೊಸ ಸಕ್ಸಸ್ ಸೂತ್ರ. ಸಕ್ಸಸ್ ಅಂದ ಮಾತ್ರಕ್ಕೆ ಜೀವನದಲ್ಲಿ ಎತ್ತರದ ಮಟ್ಟವನ್ನು ಮುಟ್ಟಿ ಹೆಸರು ಗಳಿಸುವ ಗುರಿಯಲ್ಲ. ತನ್ನ ವಯಕ್ತಿಕ ಗರಿಮೆಯನ್ನು ಹೆಚ್ಚುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ದೊರೆಯುವ...
ಆಜಾದಿ ಗ್ಯಾಂಗ್ ಪ್ರೇರಕ ಶಕ್ತಿಗಳು ಇಂತವರೇ ಅಲ್ಲವೇ?
“ಕಾಶ್ಮೀರದ ಯುವಕರು ಶಸ್ತ್ರಾಸ್ತ್ರ ಹಿಡಿದಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮತ್ತು ಅವರ ಹಕ್ಕುಗಳನ್ನು ಪಡೆಯುವುದಕ್ಕಾಗಿ. ಅವರನ್ನು ಯಾವುದೇ ಬೆದರಿಕೆಗಳಿಂದ ಮಟ್ಟ ಹಾಕಲಾಗದು. ಅವರು ಸಾವಿಗೆ ಅಂಜುವವರಲ್ಲ. ಅವರು ಶಾಸಕ ಅಥವಾ ಮಂತ್ರಿಯಾಗಲು ಹೋರಾಡುತ್ತಿಲ್ಲ. ಅವರು ಹೋರಾಡುತ್ತಿರುವ ಉದ್ದೇಶ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ!” ಇಂತಹ ಅಣಿಮುತ್ತು ಉದುರಿದ್ದು...
