ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ ! – 1 ವ್ರಾತ್ ಆಫ್ ಗಾಡ್ / ಆಪರೇಷನ್ ಬಯೋನೆಟ್ ಪ್ರಧಾನಿ ಗೋಲ್ಡಾ ಮಿರ್ ನೇತೃತ್ವದಲ್ಲಿ ರಚನೆಯಾದ ಕಮಿಟಿ- X ಹತ್ಯಾಕಾಂಡದ ರೂವಾರಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ನಿರ್ಧರಿಸಿತು. ಈ ರೂವಾರಿಗಳು ವಿವಿಧ ಉದ್ಯೋಗಗಳನ್ನು ಮಾಡುತ್ತ ವಿಶ್ವದೆಲ್ಲೆಡೆ ಹಂಚಿ ಹೋಗಿದ್ದರು, ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ...
ಇತ್ತೀಚಿನ ಲೇಖನಗಳು
ಇನ್ನೂ ಒಂದೆರಡು ದಿನ ದುಬೈಯಲ್ಲಿದ್ದು ಬಿಡೋಣ ಅಂತನಿಸಿದ್ದು ಮಾತ್ರ ಸುಳ್ಳಲ್ಲ
ದುಬೈ ಪ್ರವಾಸ ಶುರುವಾಗುವ ಮುನ್ನವೇ ಪ್ರವಾಸದ ಅನುಭವವನ್ನು ಬರೆಯಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಆದರೆ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಶುರುವಾದ ಕೆಲಸದ ಒತ್ತಡಗಳು ಅನುಭವವನ್ನು ಬರೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿರಲಿಲ್ಲ. ಇವತ್ತು ಬರೆಯಬೇಕು ನಾಳೆ ಬರೆಯಬೇಕು ಎಂದುಕೊಳ್ಳುತ್ತಲೇ ಎರಡೂವರೆ ತಿಂಗಳು ಕಳೆದು ಹೋಗಿದ್ದೇ ಗೊತ್ತಾಗಲಿಲ್ಲ. ಇನ್ನು ಬರೆಯದಿದ್ದರೆ...
ಪ್ರತಿಯೊಬ್ಬನ ಸ್ವಾಭಿಮಾನವೇ ದೇಶದ ಉತ್ತಮ ದಿನ
“ನಾವೆಲ್ಲಾ ಜನರಿಗೆ ಉಚಿತವಾಗಿ ನೀಡಿದ್ರು, ಜನರಿಗಿನ್ನೂ ಬುದ್ಧಿ ಬಂದಿಲ್ಲಾ. ಮೋದಿ ಮೋದಿ ಹೇಳ್ತಾರ್ರೀ ..!!!” ಎಂದು ಒಬ್ಬ ನಾಯಕರು ತಮ್ಮ ಆಪ್ತರಲ್ಲಿ ಹೇಳುತ್ತಾ ಇದ್ದರೆಂದು ಗಾಳಿಯ ಮಾತು ತೇಲಿ ಬಂತು. ಎಲ್ಲಾ ಭಾಗ್ಯಗಳು ಮನೆಯ ಮುಂದೆ ತಂದು ನಿಲ್ಲಿಸುವವರನ್ನ ಬಿಟ್ಟು, ಜನರ ಸಮಸ್ಯೆಯನ್ನು ಸಾಮಾನ್ಯ ಪತ್ರದಲ್ಲಿಯೇ ಆಲಿಸಿ ತಿಂಗಳಿಗೊಮ್ಮೆ ರೇಡಿಯೋದಲ್ಲಿ ನಮ್ಮ...
ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ ! – 1
ಭಾಗ 1 – ಮ್ಯೂನಿಚ್ ಹತ್ಯಾಕಾಂಡ: ಇಸ್ರೇಲ್ ಕೆಚ್ಚು ಪ್ರತಿಕಾರಕ್ಕೆ ಹೆಸರಾದ ದೇಶ. ಹಮ್ಮುರಭಿಯ ” ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ ”ನೀತಿ ಇನ್ನೆಲ್ಲಿ ಇದೆಯೋ ಗೊತ್ತಿಲ್ಲ. ಆದರೆ ಇಸ್ರೇಲ್ ಮಾತ್ರ ತನ್ನ ಶತ್ರುಗಳನ್ನು ನಿರ್ನಾಮ ಮಾಡುವ ಮೂಲಕ ಇಂದಿಗೂ ಪಾಲಿಸುತ್ತಿದೆ, . ಹಾಲಿವುಡ್ನ ಸಾಹಸ ಸಿನಿಮಾಕ್ಕೆ ಸ್ಪೂರ್ತಿಯಾಗುವ ಕತೆಯೇ ಈ ಲೇಖನ...
೫೮. ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!
ಮಲೆಕಣಿವೆಗಳ ಬೆರಗು ಪ್ರಕೃತಿ ಕೋಪದ ಗುಡುಗು | ಕೆಳೆಯೊಲವು ನಲ್ಲೆಯ ವಿಯೋಗವಿಂತಹವು || ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ | ನೊಳದನಿಯದೊಂದರಿಂ – ಮಂಕುತಿಮ್ಮ || ೫೮ || ಪ್ರಕೃತಿಯ ವೈವಿಧ್ಯಮಯ ರೂಪಗಳು ಮನದಲ್ಲುಂಟು ಮಾಡುವ ಪ್ರಭಾವದ ಮತ್ತೊಂದು ಚಿತ್ರಣ ಈ ಕಗ್ಗದಲ್ಲಿ ಕಾಣುತ್ತದೆ. ಆ ನಿಸರ್ಗ ಲೀಲೆಯ ಪರಿಣಾಮ ಒಳಿತೆ ಆಗಲಿ ಕೆಡುಕೆ ಆಗಲಿ – ಅದರ...
ಪುಂಡ ಪಾ(ತ)ಕಿಸ್ತಾನದ ಭಂಡತನ
ಯುದ್ಧವಿರಾಮದ ಕರಾರುಗಳನ್ನು ಉಲ್ಲಂಘಿಸುತ್ತಾ ಸದಾ ಒಂದಿಲ್ಲೊಂದು ವಿಷಯಕ್ಕೆ ತಕರಾರು ತೆಗೆಯುತ್ತಲೇ ನೆರೆ ರಾಷ್ಟ್ರಗಳ ಪಾಲಿಗೆ ಅಕ್ಷರಶಃ ಹೊರೆಯಾಗಿರುವ ದೇಶವೆಂದರೆ ಅದು ಪಾಕಿಸ್ಥಾನ. ಇದರ ದುರ್ವರ್ತನೆಯ ಧೂರ್ತತನ ಹಾಗೂ ಕುಟಿಲ ತಂತ್ರಗಳ ಕ್ಷುಲ್ಲಕ ವರ್ತನೆಯನ್ನು ನೋಡಿದರೆ “ಅಯ್ಯೋ! ಏನಾದರೂ ಸರಿಯೇ ನೆರೆ ಹೊರೆ ಮಾತ್ರ ಚೆನ್ನಾಗಿರಬೇಕು” ಎಂಬ ಹಿರಿಯರ...
