ಇತ್ತೀಚಿನ ಲೇಖನಗಳು

Featured ಅಂಕಣ

ಕಾಶ್ಮೀರವೆಂಬ ಖಾಲಿ ಕಣಿವೆ: ಪಾತಕಿಯೊಬ್ಬ ಕೊನೆಯಾಗುವುದೇ ಹೀಗೆ

ಅವನು ಲಷ್ಕರ ಸಂಘಟನೆ ಸೇರಿದಾಗ 17 ವರ್ಷ. ತೀರಿಹೋದಾಗ 27 ವರ್ಷ ಅಲ್ಲಿಗೆ ಬದುಕಿದ್ದೆ ಬರೋಬ್ಬರಿ ತೀರ ಅರೆವಯಸ್ಸು. ಅದರಲ್ಲೂ ಇದ್ದಷ್ಟು ದಿನವೂ ಕದ್ದು ಬದುಕುವ ಜೀವನವೇ ನಡೆಸುತ್ತಿದ್ದ ಪಾತಕಿಯೊಬ್ಬನ ಅಂತ್ಯ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಮೂವತ್ತು ಲಕ್ಷದಷ್ಟು ದೊಡ್ಡ ಮೊತ್ತದ ಬಹುಮಾನ ಎಂಥದ್ದೇ ಮನುಷ್ಯನ ನಿಯತ್ತನ್ನು ಹಾಳು ಮಾಡುತ್ತದೆ...

ಅಂಕಣ

ಕನ್ನಡತಿಯರೆ ಪ್ರಾರಂಭ ಮಾಡಿದ ಭಾರತದ ಮೊದಲ ಆನ್-ಲೈನ್ ಮಾರುಕಟ್ಟೆತಾಣ ಇವಿಭಾ...

ಇಂದು ವಿಶ್ವ ಒಂದು ಗ್ರಾಮ ಅನ್ನುವ ಹಂತಕ್ಕೆ ಬಂದು ನಿಂತಿದೆ. ಅಂಗೈಯಲ್ಲಿಯ ಒಂದು ಪುಟ್ಟ ಮೊಬೈಲ್ ಮೂಲಕ ನಾವು ವಿಶ್ವದ ಬಗ್ಗೆ ತಿಳಿದುಕೊಳ್ಳಬಹುದು ಹಾಗೆ ವಿಶ್ವಕ್ಕೆ ನಮ್ಮ ಬಗ್ಗೆ ತಿಳಿಸಿಯೂಕೊಡಬಹುದು. ಇಂದಿನ ವ್ಯಾಪಾರ  ಉದ್ದಿಮೆಗಳು ಆನ್-ಲೈನ್ ಮಾರುಕಟ್ಟೆತಾಣಗಳಿಂದ ವಿಶ್ವವ್ಯಾಪಿ ಆಗುತ್ತಿವೆ. ಇದುವೆರೆಗೂ ಪುರುಷ ಪ್ರಧಾನವಾಗಿ ಕಂಡು ಬರುತ್ತಿದ್ದ ಆನ್-ಲೈನ್...

ಅಂಕಣ

೭೦. ರಸ ವಾಸನೆ ಸರಕಿನ ನಿರಂತರತೇ, ಸಮತೋಲನ !

ಮಂಕುತಿಮ್ಮನ ಕಗ್ಗ ಟಿಪ್ಪಣಿ :   ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ | ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು || ಬಾವಿಗೂಟೆಯನಿತ್ತು ನರರೊಡಲ ಸೇರುವುದು | ದೈವ ರಸತಂತ್ರವಿದು – ಮಂಕುತಿಮ್ಮ ||   (ಪುದಿದ = ತುಂಬಿಸಿಟ್ಟ; ಊಟೆ = ಬುಗ್ಗೆ, ಚಿಲುಮೆ)   ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ | ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||   ಇಲ್ಲಿ ನಿಸರ್ಗದಲ್ಲಿ...

ಅಂಕಣ

ಐನ್ಸ್ಟೀನ್’ನ ಈ ಮಾತುಗಳು ನಿಜವಾಗುವ ಸನಿಹದಲ್ಲಿ..!

ನ್ಯೂಕ್ಲಿಯರ್ ವಾರ್. ಇತ್ತೀಚಿನ ದಿನಗಳಲ್ಲಿ ಈ ಪದಗುಚ್ಛ ಅದೆಷ್ಟು ಪ್ರಸಿದ್ದಿ ಹೊಂದಿದೆ ಎಂದರೆ ಚಡ್ಡಿ ಹಾಕದ ಮಕ್ಕಳೂ ಸಹ ಇತರರನ್ನು ಹೆದರಿಸಲೆತ್ನಿಸಿದಾಗ ಇಂತಹ ಪದವೊಂದನ್ನು ಬಳಸುವುದುಂಟು. ಈ ವಿಚಾರದ ಬಗೆಗಿನ ದೃಶ್ಯ ಮಾಧ್ಯಮಗಳ ವಿಪರೀತ ಪ್ರಚಾರ ಹಾಗು ಏಕಮುಖೇನ ಚರ್ಚೆಗಳು ಪರಮಾಣು ಬಾಂಬ್ ಗಳೆಂದರೆ ಇಂದು ದೀಪಾವಳಿ ಹಬ್ಬದಲ್ಲಿ ಸಿಡಿಸುವ ಲಕ್ಷ್ಮಿ ಪಟಾಕಿಯೋ...

ಅಂಕಣ

ಪಶ್ಚಿಮದಲ್ಲಿ ವಿಜ್ಞಾನದ ಸೂರ್ಯೋದಯ

ಭಾರತದಲ್ಲಿ ಗಣಿತದ ಜೊತೆಜೊತೆಯಲ್ಲೇ ಖಗೋಲಶಾಸ್ತ್ರ, ಖಭೌತಶಾಸ್ತ್ರವೂ ವಿಕಾಸ ಕಂಡಿತು. ಪ್ರಾಚೀನ ಜ್ಞಾನರಾಶಿಯಾದ ವೇದಗಳಲ್ಲೇ ಖಗೋಲಶಾಸ್ತ್ರದ ಹುಟ್ಟನ್ನು ಕಾಣಬಹುದು. ಲಗಧ ಮಹರ್ಷಿಯಿಂದ ಕಂಡುಕೊಳ್ಳಲ್ಪಟ್ಟ ವೇದಾಂಗ ಜ್ಯೋತಿಷದಲ್ಲಿ ಖಗೋಲದ ವಿಸ್ತಾರವಾದ ವಿವರಣೆಯಿದೆ. ಹಗಲು ರಾತ್ರಿಗಳ ಪ್ರಮಾಣ, ಸೂರ್ಯನ ಸ್ಥಾನ, ನಕ್ಷತ್ರಗಳು ಹಾಗೂ ಗ್ರಹಗಳು, ಗ್ರಹಣಗಳು, ಕ್ರಾಂತಿವೃತ್ತ...

Featured ಅಂಕಣ

‘ನಿಮ್ಮ ಬದುಕಿಗೆ ನೀವೇ ಲೇಖಕರು ..’

‘ನಿಮ್ಮ ಬದುಕಿಗೆ ನೀವೇ ಲೇಖಕರು. ಕಥೆ ಇಷ್ಟವಾಗದಿದ್ದರೆ ಬದಲಾಯಿಸಿ’ ಇಂಗ್ಲಿಷಿನಲ್ಲಿ ಹೀಗೊಂದು ಮಾತಿದೆ. ನಾವು ಸಾಮಾನ್ಯವಾಗಿ ಯಾರೋ ಬರೆದ ಕಥೆಯಲ್ಲಿ ಬರುವ ಪುಟ್ಟ ಪಾತ್ರ ನಮ್ಮದು ಅಂತ ಅಂದುಕೊಂಡುಬಿಟ್ಟಿರುತ್ತೀವಿ. ಆದರೆ ನಿಜಕ್ಕೂ ನಾವು ಯಾರೋ ಬರೆದ ಕಥೆಯಲ್ಲಿದ್ದೀವಾ ಅಥವಾ ನಮ್ಮ ಕಥೆಯನ್ನ ನಾವು ಬದಲಾಯಿಸಿಕೊಳ್ಳಬಲ್ಲೆವಾ..?! ಒಬ್ಬ ಪುಟ್ಟ ಹುಡುಗನಿದ್ದ. ಆತನಿಗೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ