ಕನ್ನಡ Rap ಸಂಸ್ಕೃತಿಯಲ್ಲಿ ಹೊಸ ಅಲೆ ಎದ್ದಿದೆ. ಆ ಅಲೆಯ ಹೆಸರು “ಹಾಳಾಗೋದೆ”. ಯೂಟ್ಯೂಬ್’ನಲ್ಲಿ ರಿಲೀಸ್ ಆದ ಐದೇ ದಿನಕ್ಕೆ ಬರೊಬ್ಬರಿ 80000 views ಪಡೆದುಕೊಂಡಿದೆ ಎಂದರೆ…just imagine! ತಮಾಷೆ ಅಂದ್ರೆ… “ಹಾಳಾಗೋದೆ… ಹಾಳಾಗೋದೆ…” ಅಂತ ಹಾಡ್ಕೊಂಡೇ ಹಿಟ್ ಆದ್ರು “ಚಂದನ್ ಶೆಟ್ಟಿ”. ನೋಡಿ: ಚಂದನ್ ಶೆಟ್ಟಿಯವರ ಸೂಪರ್ ಹಿಟ್ “ಹಾಳಗೋದೆ” ಗೀತೆ...
ಸಿನಿಮಾ – ಕ್ರೀಡೆ
ನಲುವತ್ತೆರಡರಲ್ಲೂ ಬತ್ತದ ಉತ್ಸಾಹ
ಆ ಹುಡುಗ ತನ್ನ ಐದನೇ ವರ್ಷದಿಂದಲೇ ಟೆನ್ನಿಸ್ ಆಡಲು ಶುರುಮಾಡಿದ. ಅದೇ ಹುಡುಗ ಇಂದು ಭಾರತದ ಗೆಲುವಿನ ತಿರಂಗವನ್ನು ವಿಶ್ವದ ಮೂಲೆ ಮೂಲೆಯ ಟೆನ್ನಿಸ್ ಅಂಗಳದಲ್ಲಿ ಹಾರಿಸುತ್ತಿದ್ದಾನೆ. ಕನಸುಗಳನ್ನು ಟೆನ್ನಿಸ್ ಅಂಗಳದಲ್ಲಿಯೇ ಕಂಡ ಆ ಹುಡುಗ ಹಿಂದುಸ್ತಾನದ ಕೋಟಿ ಜನರ ಆಶೀರ್ವಾದದಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿಯೂ ಮತ್ತೆ ಟೆನ್ನಿಸ್ ಅಂಗಳದಲ್ಲಿ ನಿಂತು ಹೇಳುತ್ತಾನೆ...
ಬಹಳ ಇಷ್ಟವಾಗುವ ‘ಕೆಂಡಸಂಪಿಗೆ’ಯ ಪರಿಮಳ
****/5 ಕನ್ನಡ ಚಿತ್ರಗಳು ಸರಿಯಿಲ್ಲ ಎಂದು ದೂರುವವರಿಗೆ ಉತ್ತರ ನೀಡಲು ಮತ್ತೊಂದು ಉತ್ತಮ ಕನ್ನಡ ಸಿನಿಮಾ ಬಂದಿದೆ. ಹೌದು ರಂಗಿತರಂಗ ಮತ್ತು ಉಪ್ಪಿ 2 ಚಿತ್ರಗಳ ನಂತರ ಮತ್ತೊಂದು ಉತ್ತಮ ಚಿತ್ರ ಬಂದಿದೆ ಅದೇ ‘ಕೆಂಡಸಂಪಿಗೆ’.. ಸಾಕಷ್ಟು ಸೋಲುಗಳಿಂದ ಸೊರಗಿದ್ದ ಸೂರಿ ಈ ಚಿತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಒಬ್ಬ ಕೆಟ್ಟ ಪೋಲಿಸ್ ಹೇಗೆ ಸಮಾಜವನ್ನು...
ಆಕಾಶ್ ಶ್ರೀವತ್ಸ ರವರ Cut to the Climax ರೀಡೂವಿನಲ್ಲಿ…
ಆಕಾಶ್ ಶ್ರೀವತ್ಸ.. ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸುತ್ತಿರುವ ನಿರ್ದೇಶಕ. ಹಿರಿಯ ನಟ ರಮೇಶ್ ಅರವಿಂದ್ ಅವರ ಗರಡಿಯಲ್ಲಿ ಪಳಗಿರುವ ಆಕಾಶ್ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿಯನ್ನಾರಂಭಿಸಿದ್ದರು. ಮೂಲತಃ ಇಂಜಿನಿಯರ್ ಆಗಿರುವ ಇವರು ಚಿತ್ರ ನಿರ್ಮಾಣವನ್ನು ಪ್ಯಾಷನ್ ಆಗಿ ತೆಗೆದುಕೊಂಡವರು. ಇವರ ಇತ್ತೀಚೆಗಿನ...
ನೋಡಲೇಬೇಕಾದ 10 ಕನ್ನಡ ಮೂವೀ ಟ್ರೈಲರ್ ಗಳು!
ಕನ್ನಡ ಚಿತ್ರರಂಗಕ್ಕೆ ಹೊಸಬರ ದಂಡೇ ಬರುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ. ಪ್ರಭುಧ್ಧ ನಟರು, ನಿರ್ದೇಶಕರು ಮತ್ತು ಬೆಂಬಲ ನೀಡುವ ನಿರ್ಮಾಪಕರು “ಗಾಂಧಿನಗರ”ದಲ್ಲಿ ಕಾಣಸಿಗುತ್ತಾರೆ. ಇನ್ನು ಕನ್ನಡ ಪ್ರೇಕ್ಷಕನಂತೂ ನಿಜವಾದ ಪ್ರತಿಭೆಗಳ ಬೆನ್ನು ತಟ್ಟುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ಎಂಬುದಕ್ಕೆ ಇತ್ತೀಚಿನ “ರಂಗಿತರಂಗ”, “ಉಳಿದವರು ಕಂಡಂತೆ”, “ಲೂಸಿಯಾ”...
ಅನಿರೀಕ್ಷಿತವಾಗಿ ಅಸಲಿ ಆಟ ಆಡುವ ‘ಆಟಗಾರ’
Critic ratings – **** ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಎಂದು ಅಲವತ್ತುಕೊಳ್ಳುವವರು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಾದ ಕಾಲ ಹತ್ತಿರವಾಗಿದೆ. ಮೊದಲು ರಂಗಿತರಂಗ, ನಂತರ ಉಪ್ಪಿ-2 ಈಗ ಇಂಥ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ‘ಆಟಗಾರ’ ಸಿನಿಮಾ. ಚಾರುಲತಾ ಸಿನಿಮಾ ನಂತರ ದ್ವಾರಕೀಶ್ ಬಹಳ ಆಸ್ಥೆಯಿಂದ...
ಹೇ ಬಡ್ಡಿ .. ಖೇಲ್ ಕಬಡ್ಡಿ..!
ಲಿಯಾಂಡರ್ ಪೇಸ್ ನಲುವತ್ತೆರಡರ ಹರೆಯದಲ್ಲೂ ವಿಂಬಲ್ಡನ್ ಚಾಂಪಿಯನ್ ಆಗಿ ನಮ್ಮೆಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ. ಸಾನಿಯಾ ಮಿರ್ಜಾ ವಿಂಬಲ್ಡನ್ ಜಯಿಸುವ ಮೂಲಕ, ವಿಂಬಲ್ಡನ್ ಜಯಿಸಿದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟೂ ಸಾಲದೆಂಬಂತೆ ಸುಮಿತ್ ನಾಗಾಲ್ ಎಂಬ ಹದಿನೇಳರ ಹುಡುಗನೂ ಬಾಲಕರ ವಿಭಾಗದಲ್ಲಿ ವಿಂಬಲ್ಡನ್ ಜಯಿಸಿದ್ದಾನೆ...
ಜೀವನ ಸಾವಿರ ಬಣ್ಣ ತುಂಬಿಕೊಂಡಿರೋ ರಂಗಿತರಂಗ
ರಂಗಿತರಂಗ.. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೄಷ್ಟಿಸಿರುವ ಚಿತ್ರ. ಟ್ರೈಲರ್ ಮತ್ತು ಚಿತ್ರ ಎರಡರಲ್ಲೂ ಸಖತ್ ಥ್ರಿಲ್ಲಿಂಗ್ ಅನುಭವ ನೀಡುವ, ‘ಒನ್ ಒಫ್ ದ ಬೆಸ್ಟ್’ ಎನ್ನಬಹುದಾದ, ಹೊಸಬರೇ ನಿರ್ಮಿಸಿರುವ ಚಿತ್ರ ರಂಗಿತರಂಗ. ಮೂಲತಃ ಪುತ್ತೂರಿನವರಾದ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಅವರ ತಮ್ಮ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ...
ಇನ್ನಾದರೂ ಕನ್ನಡ ಸಿನೆಮಾವನ್ನು ಬೆಂಬಲಿಸದಿದ್ದರೆ…
ಅದು ನೂರಾರು ಕೋಟಿ ಸುರಿದು ನಿರ್ಮಾಣ ಮಾಡಿರುವ ಚಿತ್ರ. ಅದರ ನಿರ್ದೇಶಕನಿಂದ ಹಿಡಿದು ನಟ ನಟಿಯರೂ ಕೂಡ ಪ್ರಖ್ಯಾತರೇ. ಚಿತ್ರದ ಪೋಸ್ಟರ್, ಟ್ರೈಲರ್ ಎಲ್ಲವೂ ಭಾರೀ ಸದ್ದು ಮಾಡುತ್ತಾ ತೆರೆಗೆ ಬರುತ್ತಿದೆ. ಟ್ರೈಲರನ್ನು ವೀಕ್ಷಿಸಿದವರ ಸಂಖ್ಯೆ, ಬೃಹತ್ ಪೋಸ್ಟರಿನಿಂದಾಗಿ ದಾಖಲೆ ನಿರ್ಮಿಸಿರುವ ಚಿತ್ರ, ಬಿಡುಗಡೆಯ ಬಳಿಕ ಬಾಕ್ಸ್ ಆಫೀಸ್ ಲೆಕ್ಕದಲ್ಲಿಯೂ ಭಾರೀ ದಾಖಲೆಯನ್ನು...
Movie review: ರಂಗಿತರಂಗ-ರಂಗು ರಂಗಿನ ರಹಸ್ಯಗಳ ಅನಾವರಣ
Critic Ratings(3.5 out of 5)- [yasr_overall_rating size=”large”] ಕನ್ನಡ ಚಿತ್ರರಂಗದಲ್ಲಿ ಪ್ರತಿದಿನವೂ ಹೊಸ ಹೊಸ ನಿರ್ದೇಶಕರು ಹತ್ತು ಹಲವು ಕಥೆಗಳೊಂದಿಗೆ ನೂರಾರು ಕನಸು ಹೊತ್ತು ಇಂಡಸ್ಟ್ರಿಗೆ ಬರುತ್ತಲೇ ಇರುತ್ತಾರೆ.ತಮ್ಮ ಚೊಚ್ಚಲ ಸಿನಿಮಾವನ್ನು ಹೊಸ ಪ್ರಯೋಗದೊಂದಿಗೆ ಮಾಡಬೇಕು,ಮೊದಲ ಯತ್ನದಲ್ಲೇ ಯಶಸ್ವಿಯಾಗಬೇಕೆಂಬ ತುಡಿತ...