ತುಂಬಿ ತುಳುಕುವ ಮೈದಾನಗಳು, ಕಿವಿಗಡಚಿಕ್ಕುವ ವೀಕ್ಷಕ ವಿವರಣೆ, ನವ್ಜೋತ್ ಸಿಂಗ್ ಶಾಯರಿ, ಡ್ಯಾನಿ ಮೋರಿಸನ್ ಕಣ್ಣಿನ ವಾರೆ ನೋಟ, ರವಿಶಾಸ್ತ್ರಿ ಮೋಡಿ, ಮೈದಾನದ ಗ್ಯಾಲರಿಯಲ್ಲಿ ಕುಳಿತು ಹೃದಯ ಕದ್ದ ಸಂಗಾತಿಗಳ ಆಟವನ್ನು ಕಣ್ತುಂಬಿಗೊಂಡು ಚಪ್ಪಾಳೆ ತಟ್ಟುವ ಚೆಲುವೆಯರು, ದಾಂಡಿಗರು ಎತ್ತುವ ಸಿಕ್ಸರ್ ಗಳ ಮಜಾ, ಅಬ್ಬರಿಸುವ ಬ್ಯಾಟಿಂಗ್ ವೀರರ ನಡುವೆಯೂ ವೇಗಿಗಳ ಆರ್ಭಟ...
ಸಿನಿಮಾ – ಕ್ರೀಡೆ
ವಿಶ್ವಕಪ್ ಯಾರೇ ಜಯಿಸಲಿ ಕ್ರಿಕೆಟ್ ಮಾತ್ರ ಸೋಲಬಾರದು.!
“It’s been one of the toughest decisions of my career, I have been very passionate about playing for Zimbabwe; but it’s a decision I had to make. I can’t give you that answer, because it’s the first time going there. I just want to go there and play some good cricket and provide my family. Thats...
Film review “ಓಂ”: ಮತ್ತೆ ಮತ್ತೆ ಝೇಂಕರಿಸುತ್ತಿರುವ ಓಂಕಾರ, ಗಲ್ಲಾಪೆಟ್ಟಿಗೆಯಲ್ಲಿ ಜೋರಾದ ಚಮತ್ಕಾರ
[yasr_overall_rating size=”large”] 4.3 stars 25 ವರ್ಷದ ಹಿಂದೆ ತೆರೆಕಂಡ ಚಿತ್ರ ಈಗಲೂ ಮತ್ತೆ ಮತ್ತೆ ಬಿಡುಗಡೆಗೊಳ್ಳುತ್ತಿದೆಯೆಂದರೆ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿರಬೇಕಾದರೆ, ಕನ್ನಡದಲ್ಲಿ ಬಿಡುಗಡೆಯಾದ ಹೊಸ ಚಿತ್ರಗಳೆಲ್ಲ ಅದರ ಮುಂದೆ ಬೆಕ್ಕಸ ಬೆರಗಾಗಿ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ. ಮಬ್ಬುಮಬ್ಬಾದ ಬೆಳಕು...
ಮಿಸ್ ಯೂ ಸಂಗ ಆಂಡ್ ಮಹೇಲಾ!!
“That’s it… Kumar Sangakkara and Mahela Jayawardene does it again for Srilanka.. What a partnership under pressure… Srilanka wins…!!!” Yes.. ಈ commentary ಇನ್ನು ಮುಂದೆ ಕ್ರಿಕೆಟ್ ಮೈದಾನದಿಂದ ಕೇಳೋದಿಲ್ಲ. ಯಾಕಂದ್ರೆ ಅರ್ಜುನ ರಣತುಂಗ, ಅರವಿಂದ ಡಿಸಿಲ್ವ, ಮುರಳೀಧರನ್, ಜಯಸೂರ್ಯ, ಚಾಮಿಂಡ ವಾಸ್ ,ಅಟ್ಟಪಟ್ಟು ನಂತರ ಶ್ರೀಲಂಕಾ...
ಈ ಸಲದ ವರ್ಲ್ಡ್ ಕಪ್ ನಲ್ಲಿ ನಾವು ಮಿಸ್ಸ್ ಮಾಡಿಕೊಳ್ಳುತ್ತಿರುವ ಮತ್ತೊಬ್ಬ ವ್ಯಕ್ತಿ ಇದಾರೆ..!
ಮತ್ತೊಂದು ವರ್ಲ್ಡ್ ಕಪ್ ಬಂದೇ ಬಿಟ್ಟಿದೆ. ಭಾರತದ ಬದ್ಧ ವೈರಿ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದೂ ಆಯ್ತು, ಬಲಿಷ್ಟ ದಕ್ಷಿಣ ಆಫ್ರಿಕಾವನ್ನು ಮಕಾಡೆ ಮಲಗಿಸಿದ್ದೂ ಆಯ್ತು. ಸತತ ಗೆಲುವಿನ ಮೂಲಕ ಕ್ವಾರ್ಟರ್ ಫ಼ೈನಲ್ ವರೆಗೆ ಮುನ್ನಡೆದಿದ್ದೇವೆ. ಹಲವು ಏಳು ಬೀಳಿನ ನಡುವೆ ವಿಶ್ವಕಪ್ ತಲುಪಿರುವ ಭಾರತದ ಜಯಘೋಷ ಆಸ್ಟ್ರೇಲಿಯಾದಲ್ಲಿ ಮತ್ತೆ ಮೇಳೈಸಿದೆ. ಆದರೆ, ಈ ಭಾರಿಯ...
Kannada Film review- ರಾಜ ರಾಜೇಂದ್ರ: ಫುಲ್ “ಬಾಟಲ್” ಮನರಂಜನೆ !
Critic Ratings 3.5 [yasr_overall_rating size=”large”] ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳ ಕನ್ನಡ ಚಿತ್ರಗಳೇ ಸಾಲು ಸಾಲಾಗಿ ತೋಪಾಗುತ್ತಿರುವಾಗ, ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟು ಮಕ್ಕಳಿಂದ ಮುದುಕರವರೆಗೂ ಎಲ್ಲರ ಮನಗೆದ್ದ ನಟ “ಶರಣ್” ಎಂದರೆ ತಪ್ಪಾಗಲಾರದು. ಹಲವು ವರ್ಷಗಳ ಕಾಲ ಹಾಸ್ಯನಟನಾಗಿ, ಪೋಷಕ...
Kannada Film review- ಮೈತ್ರಿ: ಪ್ರಬುಧ್ಧತೆಯ ಕೊರತೆ!
Critics Ratings 2.8 [yasr_overall_rating size=”large”] ಪ್ರತಿಯೊಬ್ಬ ನಿರ್ದೇಶಕನಿಗೂ ತಾನು ಕಲಾತ್ಮಕ ಚಿತ್ರ, ಸಮಾಜಕ್ಕೆ ಸಂದೇಶ ನೀಡುವಂತಹ ಚಿತ್ರಗಳನ್ನು ಮಾಡಬೇಕೆಂಬ ಬಯಕೆ ಸಹಜವಾಗಿಯೇ ಇರುವಂತಾದ್ದು. ಆದರೆ ಆ ನಿರ್ದೇಶಕರು “ಕಮರ್ಶಿಯಲ್” ಸಿನಿಮಾಗಳನ್ನು ಮಾಡಿ ಯಶಸ್ವಿಯಾದದ್ದು ತುಂಬಾನೇ ಕಡಿಮೆ. ಸಂದೇಶ ನೀಡುವಂತಹ ಕಥೆಯನ್ನು “ಕಮರ್ಶಿಯಲ್”...