ಪ್ರಚಲಿತ

ಪ್ರಚಲಿತ

Mr.ಅರ್ನಾಬ್ ಗೋಸ್ವಾಮಿ.. ನೀವ್ಯಾಕ್ ಹಿಂಗ್ ಸ್ವಾಮಿ????

“The Nation Wants to know!!!” ಬಹುಷ ನೀವು ನ್ಯೂಸ್ ಚಾನೆಲ್ ನೋಡುವ ಹವ್ಯಾಸ ಹೊಂದಿದ್ದರೆ ಈ ವಾಕ್ಯವನ್ನು ಕೇಳದೇ ಇರಲು ಸಾಧ್ಯವಿಲ್ಲ. Yess… ನಾನು ಹೇಳಲು ಹೊರಟಿರೋದು Daredevil News Anchor, ನಿರರ್ಗಳವಾಗಿ ಇಂಗ್ಲಿಷ್ ಮಾತಾಡಬಲ್ಲ, ಆಕ್ರೋಶ ಎಂಬ ಪದಕ್ಕೆ ಆಕ್ರೋಶ ತರಿಸಬಲ್ಲ, Times Now ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಬಗ್ಗೆ.!! ನಾನು...

ಪ್ರಚಲಿತ

ಪ್ರಾಮಾಣಿಕತೆಯ ಹುಡುಕಾಟದಲಿ

ಪ್ರಾಮಾಣಿಕತೆಗೆ ಧಕ್ಕೆ ಬಂದಾಗ,ಸಮಾಜದಲ್ಲಿ ಆಳುವವರು ಎನ್ನಿಸಿಕೊಂಡವರು ಅತಿರೇಕದ ವರ್ತನೆ ತೋರಿಸಿದಾಗ ಜನರು ಸಹಿಸುವುದಿಲ್ಲ ಬೀದಿಗೆ ಬಂದು ಹೋರಾಡುತ್ತಾರೆ ಎಂದು  ಸದ್ಯದ ಕರ್ನಾಟಕದ ದಕ್ಷ IAS ಅಧಿಕಾರಿ #ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವೇ ಸಾಕ್ಷಿ.ಸಮಾಜದ ಸ್ವಾಸ್ಥ್ಯ ಕೆಡಿಸುವ,ಅನೈತಿಕ ರಾಕ್ಷಸ ಮನೋಭಾವಕ್ಕೆ ಡಿ.ಕೆ.ರವಿ ಎಂಬ ಪ್ರಾಮಾಣಿಕ ಮನುಷ್ಯ ಬಲಿಯಾದರು...

ಪ್ರಚಲಿತ

ಸೆಕ್ಷನ್ 66A ರದ್ದು – ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತಷ್ಟು ಬಲ

*ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಒಬ್ಬ  11ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಯ್ತು. ಅಲ್ಲಿನ ಕಿಡಿಗೇಡಿ ಸಚಿವ ಆಜಂಖಾನ್  ವಿರುದ್ಧವಾಗಿ ಫೇಸ್ ಬುಕ್ ಕಮೆಂಟ್ ಹಾಕಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಬಂಧಿಸಲಾಗಿತ್ತು. * ಈ ಘಟನೆಯಂತೂ ನಿಮಗೆ ನೆನಪಿನಲ್ಲಿದೆ ಅಂದುಕೊಂಡಿದ್ದೇನೆ. ಅವತ್ತು ಬಾಳಾಠಾಕ್ರೆ ನಿಧನರಾದಾಗ ಮುಂಬೈಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು...

ಪ್ರಚಲಿತ

ರವಿ’ಗೆ ಉಗುಳಹೊರಟರೆ ಬಂದು ಬೀಳುವುದು ನಿಮ್ಮ ಮೊಗಕ್ಕೇ

ಕತ್ತಿಗೆ ಸುತ್ತಿಕೊಂಡಿದ್ದ ವಸ್ತ್ರ ಬಿಗಿಯಾಗದೇ ಅಗಲವಾಗಿ ಬಿಡಿಸಿಕೊಂಡತಿಂತ್ತು. ನಾಲಿಗೆ ಹೊರಚಾಚಿರಲಿಲ್ಲ. ಕಣ್ಣುಗಳು ಹೊರಬರದೆ ನಿದ್ರಿಸಿರುವ ರೀತಿಯಲ್ಲಿದ್ದವು. ದೇಹದ ಭಾರಕ್ಕೆ ಫ್ಯಾನ್ ಜಖಂ ಆಗಿರಲಿಲ್ಲ. ಮೈ ಮೇಲೆ ಗಾಯವಿತ್ತು. ಶರೀರದ ಬಣ್ಣ ಬದಲಾಗಿತ್ತು. ಮೀಡಿಯಾಗಳಿಗಿಂತಲೂ ಮುಂಚೆಯೇ ಹೋದರು ಗೃಹ ಸಚಿವರು! ಪೋಸ್ಟ್ ಮಾರ್ಟಮ್ ಮುನ್ನವೇ ಕಮೀಷನರ್ ಸಾಹೇಬರು...

ಪ್ರಚಲಿತ

ಅಮೃತಧಾರೆ: ಸರದಾರ ಭಗತ್ ಸಿಂಗ್

            1857ರ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರನ್ನು ಬೆಂಬಿಡದೆ ಕಾಡುತ್ತಿತ್ತು. ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ಇಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಆದರೆ ತಾಯಿ ಭಾರತಿ ರತ್ನಗರ್ಭಾ...

ಪ್ರಚಲಿತ

ಪ್ರತಿಫಲವಿಲ್ಲದ ಪರಿಶ್ರಮವಿದು!

ಈ ರೀತಿ ಪ್ರಾಮಾಣಿಕತೆಯ ಮೂರ್ತಿಗಳ ಹತ್ಯೆ ಯಾವ ಹಂತಕ್ಕೆ ತಲುಪಬಹುದೆಂಬ ಆತಂಕ ಕಾಡುತ್ತಿದೆ! ಮಾತುಗಳು ಮೌನವಾಗಿದೆ. ಇದು, ಇಂದು-ನಿನ್ನೆಯ ಕಥೆಯಲ್ಲ, ಇಂತಹ ಸಾವಿಗೆ ಡಿ.ಕೆ.ರವಿ ಒಬ್ಬರೇ ಬಲಿಯಾಗಿಲ್ಲ, ಪಟ್ಟಿ ಮಾಡುತ್ತಾ ಹೋದರೆ ಸಾವಿನ ಸರಮಾಲೆ ನಮ್ಮೆದುರು ದೊಡ್ಡ ಪ್ರಶ್ನೆಯೊಂದನ್ನು ಮೂಡಿಸಿ ನಿಲ್ಲುತ್ತದೆ! ಪ್ರಾಮಾಣಿಕತೆ ಎಂದು ಹೋರಾಡಿದ ವ್ಯಕ್ತಿಗಳೆಲ್ಲಾ ಇಂತಹ...

ಪ್ರಚಲಿತ

ಅಭಿವೃದ್ಧಿಯ ಪಥದಲ್ಲಿ ಭವ್ಯ ಭಾರತ

ನರೇಂದ್ರ ಮೋದಿ ನಮ್ಮ ದೇಶದಲ್ಲಿ ತುಂಬಾ ಪ್ರಚಲಿತದಲ್ಲಿರುವ ಹೆಸರು. 2014ರ ಲೋಕಸಭೆಯ ಚುನಾವಣೆಯಲ್ಲಿ ಭಾರತದ ಮಹತ್ವಾಕಾಂಕ್ಷೆಯ ಆಶಾಕಿರಣವಾಗಿ ಗೋಚರಿಸಿದವರು ನರೇಂದ್ರ ಮೋದಿ. ಸಾಮಾನ್ಯ ನೊಬ್ಬ ದೇಶದ ಪ್ರಧಾನಿ ಹುದ್ದೆಯಲ್ಲಿ ಕೂತಾಗ ವಿಶ್ವಕ್ಕೆ ನಮ್ಮ ಸಂವಿಧಾನದ ಮಹತ್ವ ಮತ್ತೆ ತಲುಪಿತ್ತು. ಒಂದು pure election ವಿಶ್ವದ ಬಲಿಷ್ಟ ರಾಷ್ಟ್ರಗಳು ಭಾರತವನ್ನ ನೋಡುವ ದೃಷ್ಟಿ...

ಪ್ರಚಲಿತ

ಈ ಸಾವು ನ್ಯಾಯವೇ?

ಕೊಲೆ, ಆತ್ಮಹತ್ಯೆ, ಆಕ್ಸಿಡೆಂಟ್, ಸಹಜ ಸಾವು ಅಂತ ದಿನಾ ಈ ಜಗತ್ತಿನಲ್ಲಿ ಅದೆಷ್ಟು ಜನ ಸಾಯುತ್ತಾರೋ ಏನೋ? ಯಾರಿಗ್ಗೊತ್ತು? ಅದೆಲ್ಲಾ ಸುದ್ದೀನೇ ಆಗಲ್ಲಾ. ದಿನಾ ಸಾಯೋರಿಗೆ ಅಳೋರು ಯಾರು ಅಲ್ವಾ? ಆದರೆ ಕೆಲವೊಂದು ಸಾವು ತಣ್ಣಗೆ ಸುದ್ದಿ ಮಾಡುತ್ತವೆ. ನಮ್ಮ ಸಂಬಂಧಿಕರಲ್ಲದೇ ಇದ್ದರೂ ಅನುಕಂಪ ಹುಟ್ಟಿಸುತ್ತದೆ. ಕೇಡಿಗರ ಬಗೆಗೆ ಆಕ್ರೋಶವೆಬ್ಬಿಸುತ್ತದೆ. ಘಟನೆ 1: ಮಕ್ಕಳ...

ಪ್ರಚಲಿತ

ಈ ಜಗತ್ತಿನಲ್ಲಿ ಕೇಜ್ರೀವಾಲ್ ಮಾತ್ರ “ಪ್ರಾಮಾಣಿಕ”!

ನಿರೀಕ್ಷಿಸಿದಂತೆಯೇ ಆಗಿದೆ. ಸಂಘಟನೆಯೊಂದನ್ನು ಸೃಷ್ಟಿಸಿ ತದನಂತರದಲ್ಲಿ ತತ್ವಗಳನ್ನು ಹುಡುಕಿಕೊಂಡು ಹೋದರೆ ಸಂಘಟನೆಯ ಪರಿಸ್ಥಿತಿ ಏನಾಗಬಹುದು ಎನ್ನುವುದರ ಸ್ಪಷ್ಟ ಚಿತ್ರಣಕ್ಕೆ ತಾನೊಬ್ಬನೇ ಪ್ರಾಮಾಣಿಕ ಎಂದು ಬೀಗುತ್ತಿದ್ದ ಆಮ್ ಆದ್ಮಿ ಪಕ್ಷ ಅಲ್ಲಲ್ಲಾ ಕೇಜ್ರಿವಾಲ್ ಪಕ್ಷ ಸಾಕ್ಷಿಯಾಗಿದೆ. 49 ದಿನಗಳ ಹುಚ್ಚಾಟದ ನಂತರವೂ ದೆಹಲಿಯ ಜನತೆ ಭರವಸೆ ಇಟ್ಟು ಕೊಟ್ಟ...

ಪ್ರಚಲಿತ

ದೀಪವಾಗಿ ಬೆಳಗಬೇಕಿದ್ದವನು ಯೌವ್ವನದಲ್ಲೇ ಆರಿ ಹೋದ

ಅಂದು, ನವೆಂಬರ್ 28-2008, ಮಧ್ಯರಾತ್ರಿ 1ರ ಸಮಯ – ‘ಆಪರೇಶನ್ ಬ್ಲಾಕ್ ಟಾರ್ನೆಡೋ’ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೇತೃತ್ವದಲ್ಲಿ. ಬಹುಶಃ ಆತ ಊಹಿಸಿರಲೂ ಇಲ್ಲ, ತಾಜ್ ಹೋಟೇಲ್ ಅಲ್ಲಿ ಹೇಡಿಗಳಾದ ಉಗ್ರರರನ್ನು ಸಂಹರಿಸುತ್ತಲೇ ತನ್ನ ವೀರ ಮರಣವೆಂದು!  ಇಸ್ರೋದ ಅಧಿಕಾರಿಯಾಗಿದ್ದ ಉನ್ನಿಕೃಷ್ಣನ್ ಹಾಗೂ ಅವರ ಪತ್ನಿ ಧನಲಕ್ಷೀ ಉನ್ನಿಕೃಷ್ಣನ್ ಅವರ ಏಕಮಾತ್ರ ಪುತ್ರನೇ...