ಪ್ರಚಲಿತ

ಪ್ರಚಲಿತ

ರಮ್ಮು ರಾಹುಲ್ಲು ಪಾರೀನ್ದಾಗೆ ಏನ್ಮಾಡ್ತಿದಾರೆ ಸಿವಾ!!!

ಬುಡ್ ಬುಡಿಕೆ “ಎಣ್ಮಕ್ಳ ವಿಷ್ಯಕ್ಕ್ ಬಂದ್ರೆ ಗೊತ್ತಲ್ಲ ನಾನೆಂತವನೂ ಅಂತ. ಬೇಕಿತ್ತ ಇದೆಲ್ಲ. ಅಯ್ಯೋ!!!.. ನಮ್ಮಪ್ಪ ಕೋಟ್ಯಾಧಿಪತಿ” ಹೀಂಗೆ ತನ್ನ ಹಟ್ಟಿ ಮುಂದೆ ಚಳಿ ಕಾಯ್ಸ್ಕೊಂಡು, ಮೈಕ್ ಹಿಡ್ಕೊಂಡು ಕೈ, ಕಾಲು,‘ಅದು’,‘ಇದು’ ಶೇಕ್ ಮಾಡ್ಕೊಂಡು ಕಣ್ಣ್ ಕೆಂಪಗೆ ಮಾಡ್ಕೊಂಡು ಕಿರುಚಾಡ್ತಿತ್ತು ಕಲ್ಲೇಶಿ. ಅವಾಗ ತಾನೆ ಕೆರೆ ಕಡೆಯಿಂದ ತನ್ನ ನಿತ್ಯ...

ಪ್ರಚಲಿತ

ಕೆಸರಿನಲ್ಲರಳಿದ ಕಮಲ ಅದು!

ಹೇ ದೇವರೇ, ನನಗೆ ಇಷ್ಟೊಂದು ಎತ್ತರವನ್ನು ದಯಪಾಲಿಸಬೇಡ ನನ್ನ ಆತ್ಮೀಯರನ್ನು ಆಲಿಂಗಿಸದಷ್ಟು ಎತ್ತರವನ್ನು ಕರುಣಿಸಬೇಡ ಯಾವತ್ತೂ ಬೇಡ! ವಾಹ್! ಅದೆಂತಹ ಅಧ್ಬುತ ಭಾವ! ಒಡಹುಟ್ಟಿದವರಿಗಿಂತಲೂ ಎತ್ತರಕ್ಕೆ ಬೆಳೆದು ಬಿಡಬೇಕು, ಆತ್ಮೀಯರಿಗಿಂತಲೂ ದೊಡ್ಡದಾದ ಸ್ಥಾನದಲ್ಲಿರಬೇಕು ಎಂದು ಹಪಹಪಿಸುವವರೇ ನಮ್ಮೊಳಗೆ ಇರುವಾಗ ಆ ವ್ಯಕ್ತಿ ಮಾತ್ರ ಬೇರೆಯೇ ಪ್ರಾರ್ಥಿಸುತ್ತಿದ್ದರು...

ಪ್ರಚಲಿತ

ನಿತೀಸುಗೇ ಮಾಂಜಾ ಕೊಡಕ್ಕೋಗಿ ಮಾಂಝಿ ಮಾಜೀ ಆಗ್ಬುಟ್ಟ!

ಸಿವನೇ ಸಂಭುಲಿಂಗ! ಡೈಲಿ ಪಂಚಾಯ್ತಿ ಕಟ್ಟೇನಾಗೇ ಇಸ್ಪೀಟ್  ಆಡಕ್ಬರ್ತಿದ್ದ ಬುಲ್ಲೀ ಆವತ್ತ್ ಎಷ್ಟೋತ್ತಾದ್ರೂ ಬರ್ಲೇ ಇಲ್ಲ. ಮೂಡೌಟಾದ ಗೋಪಾಲಣ್ಣ ಬುಲ್ಲೀನ ವುಡಿಕ್ಕಂಡು ಮನೆಗಂಟ ವೋದ. “ಬುಲ್ಲೀ ಲೇ ಬುಲ್ಲೀ, ಬಾರಲೇ ವೊರಕ್ಕೆ, ಅದೇನ್ಲಾ ಮಾಡ್ತಿದ್ಯಾ ವೊಳಕ್ಕೆ?” “ಊರಾಚೆ ಸಾಲುದ್ದಕ್ಕೆ ಮನೇಗಂಟ ಬಂದ್ಯಾ ನನ್ ಮಗನ್ನ ಹಾಳ್ ಮಾಡಕ್ಕೆ?” ಅಂತ ಬುಲ್ಲೀ ತಾಯಿ ಬಸಮ್ಮ...

ಪ್ರಚಲಿತ

ಇಷ್ಟು ದಿನ ಮಫ್ತಿಯಲ್ಲಿತ್ತೇ ಮುಫ್ತಿಯ ಸಹಾನುಭೂತಿ?

“ಕಾಶ್ಮೀರದಲ್ಲಿ ಇಷ್ಟು ಶಾಂತಿಯುತ ಮತ್ತು ಯಶಸ್ವೀ ಚುನಾವಣೆಗೆ ಪಾಕಿಸ್ತಾನದ ಮತ್ತು ಪ್ರತ್ಯೇಕತಾವಾದಿಗಳ ಬೆಂಬಲವೇ ಕಾರಣ, ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.” ಆಹಾ…!ಕಾಶ್ಮೀರದ ನೂತನ ಮುಖ್ಯಮಂತ್ರಿಗೆ ಅದೇನು ಉಪಕಾರ ಸ್ಮರಣೆ?! ಇದೂ ಸಾಲದೆಂಬಂತೆ ಪ್ರತ್ಯೇಕತಾವಾದಿ ಚಳುವಳಿಗಾರ, ನೂರಾರು ಜನರನ್ನು ಕೊಂದ ಕೊಲೆಗಾರ ದೇಶದ್ರೋಹಿ ಇಸರತ್...

ಪ್ರಚಲಿತ

ನಿಮ್ಮ ಮನೆಯ ವಜ್ರಕ್ಕೂ ಅತ್ಯಾಚಾರಿ ನಾಯಿಗಳ ಕಣ್ಣು ಬಿದ್ದರೆ ಹೇಗೆ ಶರ್ಮಾ??

ಇಂತಹ ಅಣಿಮುತ್ತನ್ನು ಉದುರಿಸಿದ್ದು ಬೇರಾರೂ ಅಲ್ಲ. ಭಾರತದ ಸಂವಿಧಾನದ ಆಶಯದಂತೆ ಸತ್ಯ,ನ್ಯಾಯ ಹಾಗೂ ಕಾನೂನಿಗೆ ಅನುಸಾರವಾಗಿ ಎಲ್ಲರಿಗೆ ನ್ಯಾಯ ಒದಗಿಸಿಕೊಡಲು ಹೋರಾಡುತ್ತೇನೆ ಎಂದು ನ್ಯಾಯ ದೇವತೆಯ ಮೇಲೆ ಪ್ರಮಾಣ ಮಾಡಿದ ಒಬ್ಬ ವಕೀಲ, One and Only ಎಂ.ಎಲ್.ಶರ್ಮಾ!!  ೨೦೧೨ ಡಿ. ೧೬ ರಂದು ದೆಹಲಿಯಲ್ಲಿ ನಿರ್ಭಯಾ ಎಂಬ ವೈದ್ಯ ವಿದ್ಯಾರ್ಥಿನಿಯ ಮೇಲೆ...

ಪ್ರಚಲಿತ

ಕರ್ನಾಟಕದಲ್ಲಿ ಪ್ರತಿಪಕ್ಷವೆಂಬುದು ಇದೆಯಾ??

ಕರ್ನಾಟಕದ ರಾಜಕೀಯ ಇತಿಹಾಸವೇ ಬಹಳ ರೋಚಕ.ವಿರೋಧ ಪಕ್ಷಗಳು ಯಾವಾಗಲೂ ಅದ್ಭುತ ವಾಕ್ಚಾತುರ್ಯ ಹೊಂದಿದ ಸಮರ್ಥ ನಾಯಕರಿಂದ ತುಂಬಿ ತುಳುಕುತ್ತಿತ್ತು. ಸರಕಾರದ ತಪ್ಪುಗಳನ್ನು ಬಹಳ ಕಟು ಶಬ್ಧಗಳಿಂದ ಟೀಕಿಸುವ ನಾಯಕರು ನಮ್ಮಲ್ಲಿದ್ದರು. ನಿಜಲಿಂಗಪ್ಪ,ದೇವರಾಜ್ ಅರಸ್,ರಾಮಕೃಷ್ಣ ಹೆಗಡೆ, ಎಂ.ಪಿ.ಪ್ರಕಾಶ್, ಎಸ್.ಎಂ.ಕೃಷ್ಣ, ಎಸ್.ಆರ್. ಬೊಮ್ಮಾಯಿ,ವಾಟಾಳ್ ನಾಗರಾಜ್,ಹೀಗೆ ಹೇಳಲು...

ಪ್ರಚಲಿತ

ಮಾನ ಹರಣವಾಗುತ್ತಿರುವುದು ಆ ಹೆಣ್ಣು ಮಗಳದ್ದು ಮಾತ್ರವಲ್ಲ ಭಾರತ ಮಾತೆಯದ್ದೂ ಕೂಡಾ!

ಕಳೆದ ಎರಡು – ಮೂರು ದಿನಗಳಿಂದ ಬಹಳ ಚರ್ಚೆಗಳಿಗೆ ಗ್ರಾಸವಾದ ಡಾಕ್ಯುಮೆಂಟರಿ ವೀಡಿಯೋ, “India’s Daughter”! 2012 ರಲ್ಲಿ ನಡೆದ ಅತ್ಯಂತ ಹೀನಾಯ, ಮಾನವ ಸಮಾಜವೇ ತಲೆ ತಗ್ಗಿಸುವ ‘ನಿರ್ಭಯಾ’ ಪ್ರಕರಣದ ಸುತ್ತ ಸುತ್ತುತ್ತದೆ ಈ ಡಾಕ್ಯುಮೆಂಟರಿ. ಇದನ್ನು ವೀಕ್ಷಿಸಿದರೆ ಉಳಿದವರು ಕಂಡಂತೆಎನ್ನಬಹುದೇನೋ! ಎಂದಿಗೂ, ಯಾರೂ ಕ್ಷಮಿಸಲಾರದ ಹೇಯ ಕೃತ್ಯಕ್ಕೆ...

ಪ್ರಚಲಿತ

ಭಾರತೀಯ ಶಿಕ್ಷಣ: ಬದಲಾವಣೆಯ ಅಗತ್ಯತೆ

ಕಲಿಕೆ, ಮೂರಕ್ಷರದ ಪದವಾದರೂ, ಅಗಾಧ ಅರ್ಥ ಉಳ್ಳದ್ದು. ಹುಟ್ಟಿನಿಂದ ಸಾಯುವ ತನಕವೂ ಪ್ರತಿಯೊಂದು ಜೀವಿಗೂ ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಪ್ರತಿದಿನವೂ ಪ್ರತಿ ಕ್ಷಣವೂ ಕಲಿತರೂ ಮುಗಿಯದಷ್ಟು ಸಂಗತಿಗಳು ಜೀವನದಲ್ಲಿ ಹಾದುಹೋಗುತ್ತವೆ. ಇದೇ ಕಲಿಕೆ ಎಂಬ ಪದವನ್ನು ಒಂದು ಚೌಕಟ್ಟಿನೊಳಗೆ ಇಟ್ಟು ಹೇಳುವುದಾದರೆ ಅದುವೇ ಶಾಲಾ ಶಿಕ್ಷಣ. ಅಂದರೆ ಇದು ಜೀವನದ ಅಗಾಧ ಕಲಿಕೆಯ...

ಪ್ರಚಲಿತ

ಬಿಜೆಪಿ ಎಡವಟ್ಟು – ಆಪ್ ಯಶಸ್ಸಿನ ಗುಟ್ಟು!

ಕಳೆದ ಬಾರಿಯೇ ನಾವು ಅಂತದ್ದೊಂದು ಫಲಿತಾಂಶವನ್ನು ನಿರೀಕ್ಷೆ ಮಾಡಿರಲಿಲ್ಲ. ಎರಡು ದೊಡ್ಡ ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆದು ಆಗ ತಾನೆ ಅಂಬೆಗಾಲಿಡುತ್ತಿದ್ದ ಹಸುಗೂಸು ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಬಹುದೆಂದು ಸ್ವತ: ಆಮ್ ಆದ್ಮಿಗರೇ ಕನಸು ಕಂಡಿದ್ದಿರಲಿಕ್ಕಿಲ್ಲ. ಅದೊಂದು ಬಹು ಅಚ್ಚರಿಯ ಫಲಿತಾಂಶವಾಗಿತ್ತು. ಹಾಗೇ ಚುಕ್ಕಾಣಿ ಹಿಡಿದ ಆಪ್ ಸಣ್ಣ ವಿಷಯವೊಂದಕ್ಕೆ...

ಪ್ರಚಲಿತ

ಬುಡ್ ಬುಡಿಕೆ

ಟೈಮ್ ಅಷ್ಟತ್ತ್ಕಾಗ್ಲೇ ಪೌನೇ ದಸ್ಸ್ ಆಗಿತ್ತು… ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ… ಅ೦ತ  ಪದ್ಯ ಏಳ್ಕ೦ಡು ಕಲ್ಲೇಶಿ ತನ್ನ ಸೆಕೆ೦ಡ್ ಹ್ಯಾ೦ಡ್ ಸೈಕಲ್ದಾಗೆ ಸಿಟಿ ಕಡೆ ವ೦ಟಿತ್ತು. ಅದೆಲ್ಲಿತ್ತೊ ಗೊತ್ತಿಲ್ಲ, ಒಳ್ಳೆ ಒತಿಕ್ಯಾತದ್ ತರ ವಕ್ಕರಿಸ್ಕೊ೦ಡ್ತು ನೋಡ್ರಪ್ಪಾ ನಮ್  ಮಲ್ಲೇಶಿ.!! “ಅಲ್ಲ್ ಕಲ್ಲಾ ಕಲ್ಲೇಶೀ, ನಿಮ್ಮ್ ಶೀಯೆಮ್ಮು...