ಅಂಕಣ

ಅಂಕಣ

ಬಣ್ಣದ ಬದುಕು

ಬಣ್ಣ.. ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ… ಈ ಹಾಡನ್ನು ಕೇಳದವರೇ ಇಲ್ಲವೇನೋ. ನೀವು ಕೂತಲ್ಲೇ ಕಣ್ಣು ಮುಚ್ಚಿಕೊಂಡು ಬಣ್ಣಗಳೇ ಇಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಳ್ಳಿ! ಛೆ…ಎಂತಹ ನೀರಸ ಪರಿಸರ, ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಸ್ತುವಿನಿಂದ ವಸ್ತುವಿಗೆ ಭಿನ್ನತೆಯೇ ಇಲ್ಲ. ಬರೀ ಸ್ಪರ್ಶ ಮಾತ್ರದಿಂದಲೇ ವಸ್ತುಗಳನ್ನರಿಯಬೇಕು. ಕವಿಯಂತೂ ರಸಮಯವಾಗಿ...

ಅಂಕಣ

“ಟೂ-ಜಿ, ಥ್ರೀ-ಜಿ, ಒನ್- ಟೂ- ಕಾ- ಫೋರ್-ಜಿ”

ಇಂಟರ್ನೆಟ್ ಮತ್ತು ಮೊಬೈಲ್ ಡಾಟಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಇಂಟರ್ನೆಟ್ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಇಂಟರ್ನೆಟ್ ಈಗ ಮೂಲಭೂತ ಸೌಲಭ್ಯಗಳಲ್ಲೊಂದಾಗಿ ಬಿಟ್ಟಿದೆ, ಭಾರತದಲ್ಲಿ ಸಾಮಾನ್ಯ ಜನತೆಗಾಗಿ ಅಂತರ್ಜಾಲ ಸೇವೆ ಪ್ರಾರಂಭವಾಗಿದ್ದು ಅಗಸ್ಟ್ ೧೫ ೧೯೯೫ರಂದು. ಆಗ ಲಭ್ಯವಿದ್ದ ಅಂತರ್ಜಾಲದ ವೇಗ ೯.೬ ಕೆ.ಬಿ.ಪಿ.ಎಸ್!! ಈಗಿನ ಯುಗದ...

ಅಂಕಣ

ಗಂಧರ್ವ ದೇಶವನ್ನುಳಿಸುತ್ತಿರುವ ಮಣಿಪುರಿ ನೃತ್ಯ

ಮಣಿಪುರದ ಮೇಲಿನ ಸಾಂಸ್ಕೃತಿಕ ದಾಳಿ 19ನೇ ಶತಮಾನದಿಂದ ಪ್ರಾರಂಭಗೊಂಡಿತು. ಸೇವೆಯ ಸೋಗಿನಲ್ಲಿ ಬಂದ ಕ್ರಿಶ್ಚಿಯನ್ ಮಿಷನರಿಗಳು ಮಣಿಪುರದ ಗುಡ್ಡಗಾಡುಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಪ್ರಕೃತಿಯನ್ನು ಆರಾಧಿಸುತ್ತಿದ್ದ ಸ್ಥಳೀಯರ ಕೈಗೆ ಶಿಲುಬೆಯನ್ನಿಟ್ಟರು. ನೆನಪಿರಲಿ, ಮಿಷನರಿಗಳಿಗೆ ಮತಾಂತರಕ್ಕಾಗಿ ಗುಡ್ಡಹತ್ತುವ ಮುನ್ನ ಕಣಿವೆ ಪ್ರದೇಶದಲ್ಲಿದ್ದ ವೈಷ್ಣವರನ್ನೂ...

ಅಂಕಣ

ಗದ್ದಾರ್’ಗಳಿಗೂ ಚಾದರ ಅರ್ಪಿಸುವ ಭೋಳೇತನ

2010ರ ನವೆಂಬರಿನಲ್ಲಿ ಇಂಗ್ಲೆಂಡಿನ ಹೃದಯ ಭಾಗದ ದಕ್ಷಿಣ ಯಾರ್ಕ್ ಶೈರ್’ನ ರೋದೆರ್ ಹ್ಯಾಮ್ನಲ್ಲಿ ಅಪ್ರಾಪ್ತ ಹುಡುಗಿಯರ ಮೇಲಿನ ಲೈಂಗಿಕ ಶೋಷಣೆಯ ಪ್ರಕರಣ ದಾಖಲಿಸಿ ಐದು ಜನರನ್ನು ಕಾರಾಗೃಹಕ್ಕಟ್ಟಲಾಯಿತು. ತಮ್ಮಲ್ಲಿನ ಅಪಸವ್ಯಗಳನ್ನು ಜಗತ್ತಿನ ಮುಂದೆ ಮುಚ್ಚಿಡಲು ಯತ್ನಿಸುವ ಪಾಶ್ಚಾತ್ಯರ ಧೋರಣೆಯಿಂದಾಗಿ ಅದೇನು ದೊಡ್ಡ ಸುದ್ದಿಯಾಗಲೇ ಇಲ್ಲ. ಆದರೆ ಎರಡು ವರ್ಷದ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.!

ಜೀವನ ಎನ್ನುವುದು ಬಹು ದೊಡ್ಡದು . ಈ ಜಗತ್ತಿನಲ್ಲಿ ಹುಟ್ಟಿರುವ ಸಖಲ ಜೀವಿಗಳೂ ತಮಗೆ ತೋಚಿದ ರೀತಿಯಲ್ಲಿ ಜೀವಿಸುತ್ತಾ ಬಂದಿವೆ . ಮನುಷ್ಯ ಪ್ರಾಣಿ ಮಾತ್ರ ತನ್ನ ಬುದ್ದಿ ಶಕ್ತಿಯ ಪ್ರಯೋಗದಿಂದ ತನ್ನ ಬದುಕು ಹೀಗೀಗಿರಬೇಕು ಎನ್ನುವ ಮಜಲುಗಳನ್ನ ಸಿದ್ದಪಡಿಸಿದ್ದಾನೆ , ಮತ್ತು ಮುಕ್ಕಾಲು ಪಾಲು ಈ ರೇಖೆಯಲ್ಲೇ ನಡೆಯುತ್ತಲೂ ಇದ್ದಾನೆ . ಇಂತಿಪ್ಪ ಜೀವನದಲ್ಲಿ ಎಲ್ಲಾ ಸಮಯವೂ...

Featured ಅಂಕಣ

ಮೂರು ದಿನಗಳ ಕಷ್ಟ ಕಳೆಯಲು ನೂರು ಕಷ್ಟಗಳ ಸಹಿಸಿಕೊಂಡವನು!

ಎರಡು ವಾರದ ಹಿಂದೆ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ “ಪ್ಯಾಡ್ ಮ್ಯಾನ್” ಸಿನೆಮಾ ಬಿಡುಗಡೆಗೊಂಡಿತು. ಬ್ಯಾಟ್‍ಮ್ಯಾನ್ ಗೊತ್ತು, ಹೀಮ್ಯಾನ್ ಗೊತ್ತು, ಸೂಪರ್ ಮ್ಯಾನ್ ಕೂಡ ಕೇಳಿ, ನೋಡಿ ಬಲ್ಲೆವು. ಆದರೆ ಪ್ಯಾಡ್ ಮ್ಯಾನ್ ಯಾರು? ಕುತೂಹಲ ಹುಟ್ಟುವುದು ಸಹಜ. ಅಂಥಾದ್ದೇ ಕುತೂಹಲವಿಟ್ಟುಕೊಂಡು ಥಿಯೇಟರಿಗೆ ಹೋಗಿ ಸಿನೆಮಾ ನೋಡಿ ಬಂದವರನ್ನು...

ಅಂಕಣ

ವೈದ್ಯಕೀಯ ವ್ಯಾಪಾರದ ದಿಗ್ದರ್ಶನ ಮಾಡಿಸುವ ‘ಸತ್ಯಮೇವ ಜಯತೆ’

‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿಗೆ ಇವತ್ತು ಅರ್ಥ ಉಳಿದಿಲ್ಲ.ಬಹುತೇಕ ಜನರು ವೈದ್ಯರನ್ನು ದೇವರ ಸ್ಥಾನದಲ್ಲಿ ನೋಡುವುದಿಲ್ಲ. ಬದಲಿಗೆ ಡಾಕ್ಟರ್’ಗಳೆಂದರೆ ದುಡ್ಡು ಸುಲಿಯುವವರು,ಆಸ್ಪತ್ರೆಗಳೆಂದರೆ ದರೋಡೆ ಮಾಡುವ ತಾಣ ಎಂಬ ನಂಬಿಕೆ ಜನರಲ್ಲಿ ಬೇರೂರತೊಡಗಿದೆ.ವೈದ್ಯರೂ ಕೂಡ ಮೊದಲಿನ ಹಾಗೆ ಈಗ ತಮ್ಮ ವೃತ್ತಿಯನ್ನು ಸೇವೆಯೆಂದು ಪರಿಗಣಿಸುತ್ತಿಲ್ಲ.ಕೋಟ್ಯಂತರ ರೂಪಾಯಿ...

Featured ಅಂಕಣ

ಮರಳ ನೆಲದಲ್ಲಿ ಅರಳಿ ನಿಂತಿತ್ತು ಒಂದು ಮರ

ಪ್ರವಾಸಿಯೊಬ್ಬ ದಾರಿ ತಪ್ಪಿದ್ದಾನೆ. ಕೈಯಲ್ಲಿ ದಿಕ್ಸೂಚಿ, ನಕಾಶೆ ಯಾವುದೂ ಇಲ್ಲ. ಸ್ಮಾರ್ಟ್ ಫೋನ್ ಇದ್ದರೂ ಅದಕ್ಕೆ ಎರಡು ದಿನಗಳಿಂದ ಸಿಗ್ನಲ್ಲೇ ಸಿಕ್ಕಿಲ್ಲ. ಇನ್ನೇನು ಒಂದೆರಡು ತಾಸಿನಲ್ಲಿ ಅದು ಬ್ಯಾಟರಿ ಇಳಿದು ಸಂಪೂರ್ಣ ನಿಷ್ಕ್ರಿಯವೂ ಆಗಿಹೋದೀತು. ಯಾರನ್ನಾದರೂ ಕೇಳೋಣವೆಂದರೆ ಅಕ್ಕಪಕ್ಕದಲ್ಲಿ ನರಪಿಳ್ಳೆ ಬಿಡಿ, ನರಿಗಳ ಊಳು ಕೂಡ ಇಲ್ಲದಂಥ ಜಾಗ! ಅಲೆಮಾರಿ...

ಅಂಕಣ

ಮುಂದಿನ ಚುನಾವಣೆ ನಂತರ  ಕರ್ನಾಟಕಕ್ಕೆ ಅಚ್ಛೆದಿನ್ ಬರಲಿ

2018ರಲ್ಲಿ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ (WHO) ನೀಡಿರುವ ಸ್ಥಾನಗಳ ಪ್ರಕಾರ, ಸ್ವಿಟ್ಜರ್’ಲ್ಯಾಂಡ್  ಮೊದಲನೇ ಸ್ಥಾನ ಗಳಿಸಿದೆ. ಪ್ರಪಂಚದಲ್ಲಿಯೇ, ಅತೀ ಹೆಚ್ಚು ತಲಾ ಆದಾಯ  ಹೊಂದಿರುವ   ಅಮೆರಿಕ,  ೩೦ನೇ  ಸ್ಥಾನದಲ್ಲಿ ಇದ್ದರೆ,  ಭಾರತದ ಸ್ಥಾನ  ೧೫೪. ಸ್ವಿಟ್ಜರ್’ಲ್ಯಾಂಡ್ ಪ್ರಥಮ ಸ್ಥಾನ ಗಳಿಸಿದ್ದರೂ, ಅಲ್ಲಿ ಚಿಕಿತ್ಸೆ ಉಚಿತವಲ್ಲ. ಪ್ರತಿಯೊಬ್ಬ ದೇಶದ ಪ್ರಜೆಯೂ...

ಅಂಕಣ ಸಂಪಾದಕೀಯ

ಮೂರು ವರ್ಷಗಳ ಪಯಣ..

ಇಲ್ಲಿಯವರೆಗೆ ಬಂದು ನಿಂತಿದ್ದೇವೆ. ಮೂರು ವರುಷಗಳ ಹಿಂದೆ ನಾವು ‘ರೀಡೂ’ವನ್ನು ಆರಂಭಿಸಿದಾಗ ಇಲ್ಲಿಯವರೆಗೆ ಬರುತ್ತೇವೆ ಎನ್ನುವ ಕಲ್ಪನೆಯೂ ಇರಲಿಲ್ಲ.  ನಿಜವನ್ನೇ ಹೇಳುವುದಾದರೆ  ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದವರಾದ ಕಾರಣ ನಮಗೊಂದು ಸ್ಪಷ್ಟ ಗುರಿ ಅಂತ ಇರಲಿಲ್ಲ. ಏನು ಎತ್ತ ಅಂತಲೇ ಗೊತ್ತಿರಲಿಲ್ಲವಂತೆ, ಸ್ಪಷ್ಟ ಗುರಿ ಇನ್ನೆಲ್ಲಿಂದ? ಏನೋ ಒಂದು...