ಸ್ನೇಹಿತರೇ ನಿಮಗೆಲ್ಲ ನೆನಪಿರಬಹುದು 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಬಿಜೆಪಿ , ಕಾಂಗ್ರೆಸ್ ಅಲ್ಲದೆ ಇನ್ನೊಂದು ಸಂಘಟನೆ ತುಂಬಾ ಪ್ರಚಲೀತದಲ್ಲಿತ್ತು ಅದೇ“ನಮೋ ಬ್ರಿಗೇಡ್” ಎಂಬ ಸಂಘಟನೆ.ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ಸಮೀಕ್ಷೆ ನಡೆಸಿದ ಅನೇಕ ಮಾಧ್ಯಮಗಳು ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂದು ತೀರ್ಮಾನ ಮಾಡಿದ್ದರು. ಕರ್ನಾಟಕದ28...
ಅಂಕಣ
ಹಾಡು ಹಳೆಯದಾದರೇನು.. ಹಾಡು ಹಾಡೇ…
ಕೆಂಪಾದ ಸಂಜೆ, ಮಡುಗಟ್ಟಿದ ಮೋಡ, ಹನಿಹಾಕಿದ ಮಳೆ, ದೂರದಲ್ಲಿ ಕಾಣದಂತೆ ಮಿಣುಕುತ್ತಿದ್ದ ಮಿಂಚು, ಕಿವಿಯಾನಿಸಿದಷ್ಟೂ ಕಿರಿದಾಗುತ್ತಿದ್ದ ಗುಡುಗು, ಜೊತೆಯಲ್ಲಿ ಕೇಳುತ್ತಿದ್ದ ಹಾಡು, ಮನತುಂಬಿದ ಭಾವ, ತುಟಿಯಂಚಿನ ಗುನುಗುವಿಕೆ, ತೊನೆದು ತೂಗಿದ ಮನದ ಆಸೆ ಎಲ್ಲ ಸೇರಿ ಒಂದಷ್ಟು ಸಾಲನ್ನು ಹುಟ್ಟುವಂತೆ ಮಾಡಿದವು… ರಿಮ್ ಜಿಮ್ ಗಿರೆ ಸಾವನ್, ಸುಲಗ್ ಸುಲಗ್ ಗಾಯೇ ಮನ್...
ಬದುಕೆನ್ನುವ ಸವಾಲು ಮತ್ತು ಅವಳು…
ಆಕೆಯ ಮಾತುಗಳನ್ನು ಕೇಳುತ್ತಾ ಹೋದಂತೆ ಕಣ್ಣ್ಮುಂದೆ ಮಲಾಲಳ ಹೆಣ ತೇಲುತ್ತಿತ್ತು. ಅದೆಷ್ಟೋ ತಲೆಮಾರುಗಳಿಂದ ಎಷ್ಟೊಂದು ಮಲಾಲಗಳನ್ನು ಬರ್ಬರವಾಗಿ ಕೊಂದಿದ್ದೇವೆ?! ಅವಳಿಗೀಗ ಐವತ್ತು ವರ್ಷ ವಯಸ್ಸು. ಆಗಿನ ದಿನಗಳಲ್ಲಿ ಹಳ್ಳಿಯೊಂದರಲ್ಲಿ ಮೂರು ಹೆಣ್ಣು ಒಬ್ಬ ಗಂಡು ಮಗನಿದ್ದ ಕುಟುಂಬದ ಎರಡನೆಯ ಮಗಳಿವಳು. ಹೆಣ್ಣುಮಕ್ಕಳು ಅಕ್ಷರವನ್ನು ಕಲಿತರೆ ಭಗವಂತನವಕೃಪೆಗೆ...
ಯಾವುದು ಶಾಶ್ವತ…?!!
ಆಗಷ್ಟೇ ಅಪ್ಪ ತಮ್ಮ ಆಪ್ತರಾದ ಶ್ಯಾಮಣ್ಣ ಮತ್ತು ಇನ್ನಿತರ ಸ್ನೇಹಿತರೊ೦ದಿಗೆ ಸಣ್ಣದೊ೦ದು ಪ್ರವಾಸ ಮುಗಿಸಿ ಬ೦ದಿದ್ದರು, ಶ್ಯಾಮಣ್ಣ ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ ಕೆಲ ಫೋಟೋಗಳನ್ನು ನನ್ನ ಲ್ಯಾಪ್ ಟಾಪ್ ಗೆ ಕಾಪಿ ಮಾಡುತ್ತಿದ್ದರು. ಅದರಲ್ಲಿದ್ದ ಕೆಲ ಚಿತ್ರಗಳು ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. “ಇದ್ಯಾವ ಸ್ಥಳ ಶ್ಯಾಮಣ್ಣ?” ಎ೦ದೆ. “ಇದು ಇಕ್ಕೇರಿ”...
ನಮ್ಮ ಸಹಿಷ್ಣತೆಯನ್ನು ಕೆಣಕುತ್ತಿರುವವರು ಯಾರು?!
“ನಾನು ಇದುವರೆಗೆ ದನದ ಮಾಂಸ ತಿಂದಿಲ್ಲ, ಆದರೆ ಇನ್ಮುಂದೆ ತಿನ್ನುತ್ತೇನೆ, ನೀವೇನು ಮಾಡ್ತೀರೋ ನೋಡ್ತೇನೆ; ನಾನು ಇದುವರೆಗೆ ಹಂದಿ ಮಾಂಸವನ್ನು ತಿಂದಿಲ್ಲ, ಜಗದೀಶ್ ಶೆಟ್ಟರ್ ಹೇಳಿದ ಮೇಲೆ ಅದನ್ನೂ ತಿನ್ನೋಣ; ನೀವೆಲ್ಲಾ ಒಟ್ಟಾಗಿ ಬಜರಂಗದಳದವರ ವಿರುದ್ಧ ಹೋರಾಡಬೇಕು, ಹಿಂದುತ್ವವಾದಿ ಅಜೆಂಡಾಗಳನ್ನು ಹೇರಲು ಯತ್ನಿಸುತ್ತಿರುವವರನ್ನು ತಡೆಯಬೇಕು; ” ನಿತ್ಯವೂ ಹಿಂದೂಗಳ...
ಮೀಸಲಾತಿ, ಜಾತಿ ಆಧಾರಿತ ಅಧಿಕಾರ ಇವೆಲ್ಲಾ ಯಾರ ಉನ್ನತಿಗೆ?
Miracle of democracy ಎಂದು ಪಿ.ವಿ ನರಸಿಂಹರಾವ್‍ರವರಿಂದ ಹೊಗಳಿಸಿಕೊಂಡ ರಾಜಕಾರಣಿ ಎಂದರೆ ಅದು ನಮ್ಮ ಮಾಯಾವತಿ. ದಲಿತ ಸಮಾಜವನ್ನು ಪ್ರತಿನಿಧಿಸುತ್ತಿದ್ದ ಈಕೆ ಕಾನ್ಸಿರಾಮ್‍ರವರ ಪಕ್ಕಾ ಶಿಷ್ಯೆ ಕೂಡ. ತನ್ನ ಸಂಘರ್ಷಯುಕ್ತ ಮಾತಿನ ಮೋಡಿ, ಸಂಘಟನಾ ಚಾತುರ್ಯತೆಯಿಂದ ಒಂದು ಕಾಲದಲ್ಲಿ ಉತ್ತರ ಪ್ರದೇಶದಾದ್ಯಂತ ಮನೆಮಾತಾಗಿದ್ದ ಈಕೆ ಅಲ್ಲಿನ ಸಮಾಜದ ಕೆಳಸ್ತರವನ್ನಂತೂ...
ಅಮ್ಮಂದಿರೇ ದಯವಿಟ್ಟು ಕನ್ನಡ ಕಲಿಯಿರಿ..!
ಘ:1. ಎರಡು ತಿಂಗಳ ಹಿಂದಿನ ಘಟನೆ. ಬೆಂಗಳೂರಿನ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಶಾಖೆಯೊಂದರಲ್ಲಿ ಯಾರು ಏನೇ ಪ್ರಶ್ನಿಸಿದರೂ ಇಂಗ್ಲೀಷು (ಹೆಚ್ಚಿನ ಉದ್ಯೋಗಿಗಳು ಮಹಿಳೆಯರು) ಮೊಬೈಲ್ ಉಪಯೋಗಿಸುವಂತಿಲ್ಲ ಎಂದು ಫಲಕ ತೂಗಿಸಿ ಕೌಂಟರ್ಗಳ ಹಿಂದೆ ಕಿವಿಗಿಟ್ಟುಕೊಂಡು ಎಲ್ಲರೂ ಅವರ ಪಾಡಿಗೆ ಪಿಸಿಪಿಸಿ ಅಂತಿದಾರೆ. ಪಾಪದ ಕೆಲವೊಬ್ಬರು ಅರ್ಥೈಸಿಕೊಳ್ಳದೆ ಅರ್ಜಿಗಳಲ್ಲಿ ತಪ್ಪಾಗಿ...
ತಪ್ಪು ಮಾಡಿರುತ್ತಿದ್ದರೆ ಇಷ್ಟು ಹೊತ್ತಿಗೆ ಶರಣಾಗುತ್ತಿದ್ದರು!
ನಮ್ಮ ನೆಲದ ಕಾನೂನು ಯಾರನ್ನೂ ಬಿಟ್ಟಿಲ್ಲ. ವ್ಯಕ್ತಿ ಅದೆಷ್ಟೇ ಬಲಿಷ್ಠವಾಗಿರಲಿ, ಕಾನೂನಿಗೆ ತಲೆಬಾಗಲೇಬೇಕು. ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ್ದಾರೆಂದು ಲೋಕಾಯುಕ್ತರು ವರದಿ ಕೊಟ್ಟಾಗ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಲಾಯಿತು. ಆದಾಯಕ್ಕೂ ಮೀರಿದ ಆಸ್ಥಿ ಪ್ರಕರಣದಲ್ಲಿ ದೇಶದ ಪ್ರಭಾವಿಗಳಲ್ಲಿ ಪ್ರಭಾವಿ...
ಮಾಮ್ (MOM) ಮಂಗಳನ ಕಕ್ಷೆ ಸೇರಿ ಒಂದು ವರ್ಷದಲ್ಲಿ!
ಮಂಗಳ ಗ್ರಹ ಇನ್ನೊಂದು ಗ್ರಹಕ್ಕೆ ಹೋಲಿಸಿದರೆ ಪೃಥ್ವಿಗೆ ಅತೀ ಹತ್ತಿರವಾಗಿರುವಂತಹದ್ದು. ಆದ್ದರಿಂದ ಮಂಗಳ ಗ್ರಹದ ಬಗ್ಗೆ ಮೊದಿಲಿನಿಂದಲೂ ಒಂದು ಕುತೂಹಲ ಇದ್ದೇ ಇತ್ತು. ೧೯೬೦ರಕ್ಕಿಂತಲೂ ಮುಂಚೆಯಿಂದ ಮಂಗಳಕ್ಕೆ ಹೋಗುವ ಪ್ರಯತ್ನ ನಡೆಯುತ್ತಲೇ ಇದೆ. ಅದೆಷ್ಟು ಮಾನವರಹಿತ ಉಪಗ್ರಹಗಳಾದವೋ, ಅಂತರಿಕ್ಷ ನೌಕೆಗಳಾದವೋ ಎಲ್ಲವೂ ಒಂದಲ್ಲಾ ಒಂದು ಹೊಸ ರೀತಿಯ ಮಾಹಿತಿಯನ್ನು...
ಕನ್ನಡಕ್ಕೆ ಭವಿಷ್ಯವಿದೆಯೇ ?
ಮತ್ತೆ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಹರಡಿಕೊಂಡಿದೆ. ನವೆಂಬರ್ ತಿಂಗಳು ಬಂದೊಡನೆಯೇ ನಮ್ಮೆಲ್ಲರ ಕನ್ನಡ ಪ್ರೇಮ ನೊರೆಹಾಲಾಗಿ ಉಕ್ಕಿ ಉಕ್ಕಿ ಹರಿಯಲಾರಂಭಿಸುತ್ತದೆ. ಎಲ್ಲರೂ, ಹಲವರು ಎಂದಿಟ್ಟುಕೊಳ್ಳೋಣ, ಕನ್ನಡ-ಕರ್ನಾಟಕದ ಹಿರಿಮೆ-ಗರಿಮೆಯ ದ್ಯೋತಕದ ಗರಿಗರಿ ಟೀ-ಶರ್ಟ್ ಗಳು, ಜೆರ್ಸಿ ಗಳನ್ನು ಮೈ ಮೇಲೆ ಹಾಕಿಕೊಂಡು ಅರೆಬರೆ ಕನ್ನಡ ಮಾತನಾಡುತ್ತಾ ತಿರುಗಾಡುತ್ತಾರೆ...