Author - Anjali Ramanna

ಅಂಕಣ

ಬದುಕೆನ್ನುವ ಸವಾಲು ಮತ್ತು ಅವಳು…

ಆಕೆಯ ಮಾತುಗಳನ್ನು ಕೇಳುತ್ತಾ ಹೋದಂತೆ ಕಣ್ಣ್ಮುಂದೆ ಮಲಾಲಳ ಹೆಣ ತೇಲುತ್ತಿತ್ತು. ಅದೆಷ್ಟೋ ತಲೆಮಾರುಗಳಿಂದ ಎಷ್ಟೊಂದು ಮಲಾಲಗಳನ್ನು ಬರ್ಬರವಾಗಿ ಕೊಂದಿದ್ದೇವೆ?! ಅವಳಿಗೀಗ ಐವತ್ತು ವರ್ಷ ವಯಸ್ಸು. ಆಗಿನ ದಿನಗಳಲ್ಲಿ ಹಳ್ಳಿಯೊಂದರಲ್ಲಿ ಮೂರು ಹೆಣ್ಣು ಒಬ್ಬ ಗಂಡು ಮಗನಿದ್ದ ಕುಟುಂಬದ ಎರಡನೆಯ ಮಗಳಿವಳು. ಹೆಣ್ಣುಮಕ್ಕಳು ಅಕ್ಷರವನ್ನು ಕಲಿತರೆ ಭಗವಂತನವಕೃಪೆಗೆ...