ಅಂಕಣ

ಅಂಕಣ

ಅವಾರ್ಡು ವಾಪಸಿಯೂ ,ಜನಸಾಮಾನ್ಯನೊಬ್ಬನ ಬಡಬಡಿಕೆಯೂ…

ನೀವು ದೆಹಲಿಯಲ್ಲಿ ಕಾಣಿಸಿಕೊ೦ಡ ಮ೦ಕಿ ಮ್ಯಾನ್ ಬಗ್ಗೆ ಕೇಳಿರಬಹುದು.2001 ವರ್ಷವದು. ಮೈತು೦ಬ ಕಪ್ಪು ರೋಮಗಳಿ೦ದ ತು೦ಬಿದ್ದ ಈ ವಾನರ ಮಾನವ ರಾತ್ರಿ ವೇಳೆಯಲ್ಲಿ ಒ೦ಟಿಯಾಗಿ ದೆಹಲಿಯ ಬೀದಿಗಳಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿಯಿಡುತ್ತಿದ್ದನ೦ತೆ. ಮೊದಮೊದಲು ಈ ಸುದ್ದಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಈ ವಿಷಯ ಕಾಳ್ಗಿಚ್ಚಿನ೦ತೆ ದೆಹಲಿಯ...

ಅಂಕಣ

ನುಡಿಸಿರಿಗೂ ಕೋಮುಬಣ್ಣ ಬಳಿಯುತ್ತಿರುವುದೇಕೆ?

ಕನ್ನಡದಲ್ಲಿರುವ  ವೆಬ್ ತಾಣಗಳನ್ನು ಹೀಗೆ ಸುಮ್ಮನೆ ತಡಕಾಡುತ್ತಿದ್ದೆ, ಹಾಗೇ ಕಣ್ಣಿಗೆ ಬಿದ್ದ ಬರಹವೊಂದು ನನ್ನ ಗಮನ ಸೆಳೆಯಿತು. ‘ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ  ಪತ್ರ’ ಎಂಬ ಶೀರ್ಷಿಕೆಯಲ್ಲಿದ್ದ ಪತ್ರ, ಪ್ರಸ್ತುತ ವಿದ್ಯಮಾನಗಳ ಕುರಿತು ಆಸಕ್ತಿಯಿರುವ ನನ್ನ ಕುತೂಹಲವನ್ನು ಸಹಜವಾಗಿಯೇ ಕೆರಳಿಸಿತು, ಓದಿ ನೋಡಿದಾಗ ಕುತೂಹಲವೆಲ್ಲಾ ಮಾಯವಾಗಿ ಆಶ್ಚರ್ಯ...

ಅಂಕಣ

ಗುಬ್ಬಿಗಳೆಲ್ಲ ಹೋದವೆಲ್ಲಿಗೆ?

ಇಂದಿನ ದಿನಗಳಲ್ಲಿ ಒಂದು ಪ್ರಾಯದ ಯುವಕರಿಗೆ-ಯುವತಿಯರಿಗೆ  ಗುಬ್ಬಿಗಳನ್ನು ಕಂಡರೆ ಅದೇನೋ ಒಂದು ಆನಂದವಾಗುವುದು ಸಹಜ. ಗುಬ್ಬಿಗಳಿಗೂ ನನ್ನಂತಹ ಕೆಲವರಿಗೂ ಒಂಥರಾ ಬಿಡಿಸಿಲಾರದ ನಂಟು, ಬಹುಶಃ ನಮ್ಮ ಅಮ್ಮಂದಿರು ಚಿಕ್ಕಂದಿನಲ್ಲಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು “ಹೇ ಅಲ್ಲಿ ನೋಡು ಗುಬ್ಬಿ” ಎಂದೋ ಅಥವಾ ಯಾವ್ದೋ ಒಂದು ಒಂದು ವಸ್ತುವನ್ನು ನಮ್ಮಿಂದ ಮರೆಮಾಚಲು...

ಅಂಕಣ

ರಾಷ್ಟ್ರಪ್ರೇಮದ ಪ್ರಸಾರದಲ್ಲಿ ಹಲವು ಹರಹುಗಳ ಅವಜ್ಞೆ.

’ಒಂದಾನೊಂದು ಕಾಲದ’ ನೀತಿಭೋಧಕ ಕತೆಯಿಂದ ಮೊದಲ್ಗೊಳ್ಳೋಣ. ಅರಣ್ಯದ ಅಂಚಲ್ಲಿ ಹರಿಯುವ ನದಿಯಾಚೆಗಿತ್ತಾ ಕುಟೀರ. ಕುಟೀರವೆಂದ ಮೇಲೆ ಋಷಿಗಳೋ, ಜ್ಞಾನಿಗಳೋ ಇದ್ದೇ ಇರುತ್ತಾರೆಂಬುದು ನಿಶ್ಚಯವೇ ಸರಿ; ಗುರುವರೇಣ್ಯರು ತಮ್ಮ ನಾಲ್ಕು ಜನ ಶಿಷ್ಯರೊಂದಿಗೆ ವಾಸಿಸುತ್ತಿದ್ದರು. ಉತ್ತಮ ಆಲೋಚನೆ, ನಿಷ್ಕಾಮ ಕರ್ಮದ ಹೊಸಪೀಳಿಗೆಯನ್ನು ರೂಪಿಸುವ ಜವಾಬ್ದಾರಿ ಅವರದ್ದು...

ಅಂಕಣ

ಪ್ಯಾರಿಸ್ ದಾಳಿಯಿಂದ ಹುಟ್ಟೋ ಪ್ರಶ್ನೆಗಳು..

ಓದುಗ ಮಿತ್ರರೇ.. Violence begins with the fork ಎಂದು ಮಹಾತ್ಮ ಗಾಂಧಿ ಒಂದೆಡೆ ಹೇಳುತ್ತಾರೆ.. ಈ ಮಾತು ನೂರಕ್ಕೆ ನೂರು ಸತ್ಯ.. ಹಿಂಸೆಯ ಮೂಲ ಕವಲೊಡೆವ ಆಲೋಚನೆಗಳು, ಸಿದ್ಧಾಂತಗಳು ಮತ್ತು ಭಿನ್ನಾಭಿಪ್ರಾಯಗಳು.. ಇವುಗಳು ಒಂದು ಚರ್ಚೆಗೆ ಮೂಲವಾದರೆ ಮಾತಿನಲ್ಲಿ ಮುಗಿಯುತ್ತದೆ.. ಮತ್ತು ಮುಂದುವರಿದರೆ ಜಗಳ ಮೀರಿದರೆ ಹೊಡೆದಾಟ, ಕೈ ತಪ್ಪಿ ಹೋದರೆ ಹಿಂಸೆ.. ಹೀಗೆ...

ಅಂಕಣ

ಮಾಲತಿ ಪಟ್ಟಣಶೆಟ್ಟಿ, ದಯವಿಟ್ಟು ಉತ್ತರ ಕೊಡಿ

ನಾನು ಈ ಪತ್ರ ಬರೆಯುತ್ತಿರುವುದು ಏಕೆ ಎಂಬುದು ನಿಮಗೂ ಗೊತ್ತಿರುವುದರಿಂದ ನಮ್ಮ ನಡುವಿನ ಕಷ್ಟ-ಸುಖಗಳ ಮಾತುಕತೆ ಎಲ್ಲ ಬೇಡ. ನೇರ ವಿಷಯಕ್ಕೆ ಬರುತ್ತೇನೆ. ಪ್ರೊಫೆಸರ್ ಕೆ.ಎಸ್. ಭಗವಾನ್ ಎಂಬ ಸೋಕಾಲ್ಡ್ ಲೇಖಕನಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ವತಿಯಿಂದ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದೀರಿ. “ಪ್ರಶಸ್ತಿ ಕೊಡುವ ಮೊದಲು ನಾವು ಇಪ್ಪತ್ತೈದು ಜನರನ್ನು ಒಂದು ಪಟ್ಟಿ...

ಅಂಕಣ

ಕನ್ನಡ – ಕನ್ನಡ

ಅ.. ಆ.. ಅ. ಆ.. ಇ.. ಈ.. ಇ.. ಈ.. ಅ ಆ ಇ ಈ ಕನ್ನಡದ ಅಕ್ಷರಮಾಲೆ ಅ…. ಅಮ್ಮ ಎಂಬುವುದೇ ಕಂದನ ಕರುಳಿನ ಕರೆಯೋಲೆ, ಆ…. ಆಟ, ಊಟ, ಓಟ ಕನ್ನಡ ಒಂದನೇ ಪಾಠ ಕನ್ನಡ ಭಾಷೆಯ ಕಲಿತವನ ಜೀವನವೇ ರಸದೂಟ… ಇದು “ಕರುಳಿನ ಕರೆ” ಚಿತ್ರದ ಕನ್ನಡ ಭಾಷೆಯ ಬಗೆಗಿನ ಹೆಮ್ಮೆಯ ಹಾಡು, ಹೌದು ಜೀವಿಯೊಂದರ ಧ್ವನಿ ಪೆಟ್ಟಿಗೆಯಿಂದ ಉದ್ಭವಿಸಿದ ದನಿ ಗಾಳಿಯ...

ಅಂಕಣ

ಅಗತ್ಯವೇ ಇಲ್ಲದ ವಿಷಯವನ್ನು ಎತ್ತಿಕಟ್ಟಿಬಿಟ್ಟರಲ್ಲ…. ಇದು ಯಾವ ಭಾಗ್ಯ!?

ಮೈಸೂರು ಹುಲಿ ಟಿಪ್ಪು ಸುಲ್ತಾನ್‍ ಮತಾಂಧನೋ ಅಲ್ಲವೋ, ತನ್ನ ಆಡಳಿತಾವಧಿಯಲ್ಲಿ ಹಿಂದೂ-ಕ್ರೈಸ್ತರುಗಳನ್ನು ನಿರ್ಧಯವಾಗಿ ಕೊಂದಿದ್ದಾನೋ ಇಲ್ಲವೋ ಈ ಬಗ್ಗೆ ಅದಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ,ಬೇಕಾದಷ್ಡು ಲೇಖನಗಳು, ಪುಸ್ತಕಗಳು ಹೊರಬಂದಿವೆ, ಹೊರಬರುತ್ತಿವೆ. ಆದ್ದರಿಂದ ಈ ಬಗ್ಗೆ ಮತ್ತಷ್ಟು ಗೀಚುವುದು ಬೇಡ. ಟಿಪ್ಪು ಸುಲ್ತಾನ್‍ ಮಾಡಿದ್ದು ತಪ್ಪು ಎನ್ನುವವರು ತಪ್ಪು...

ಅಂಕಣ

ನಮ್ಮ ಕಾಲದ ಸಮಸ್ಯೆಗಳು ಇವಲ್ಲ… 

“Misplaced priorities can, sometimes, be more dangerous than having no priorities”, ಆತ್ಮೀಯಳಾದ ಗೆಳತಿಯೊಬ್ಬಳ ಜತೆ ಕಾಫಿ ಹೀರುತ್ತಾ ಹರಟೆ ಕೊಚ್ಚುತ್ತಿದ್ದಾಗ ಅವಳು ಹೇಳಿದ ಈ ಮಾತು ಇನ್ನೂ ಮನದ ಕೋಣೆಯೊಳಗೆ ಮಾರ್ದನಿಸುತ್ತಲೇ ಇದೆ. ಪ್ರತಿಯೊಂದು ಬಾರಿ ಈ ಮಾತನ್ನು ನೆನೆದಾಗಲೂ ಇದು ಹೊಸ ಹೊಸ ಅರ್ಥಗಳನ್ನು ನೀಡುತ್ತಿದೆ. ಕಳೆದ ಕೆಲವು...

ಅಂಕಣ

ಮೋದಿ ಎಂದರೆ ಮೋಡಿ…

ಮೋದಿ ಪ್ರಧಾನಿಯಾದಾಗಿನಿಂದ ಹಲವು ಲೇಖನ, ಹೊಗಳಿಕೆ, ಪರ ವಿರೋಧ, ಅಸಹಿಷ್ಣುತೆ, ಅರಾಜಕತೆ ಎಂಬ ಕೂಗು ಮತ್ತೆ ಹಲವರದ್ದು, ಅದಲ್ಲೆವನ್ನೂ ಮೀರಿ ವಿಶ್ವದೆಲ್ಲೆಡೆಯಿಂದ ಪ್ರೀತಿಯ ಸುರಿಮಳೆ. ಆದರೆ ಎಲ್ಲರೂ ಲೇಖನ ಬರೆದರೂ ಇಂದಿನವರೆಗೂ ಬರೆಯುವ ಮನಸ್ಸು ಮಾಡಿರಲಿಲ್ಲ ಎಲ್ಲರೂ ಬರೆಯುತ್ತಾರೆ ಎನ್ನುವ ಉಢಾಫೆಯೂ ಇದ್ದಿರಬಹುದು. ವೆಂಬ್ಲೆಯಲ್ಲಿ ಕೆಮರೂನ್ ಕೂಡಾ ಮೋದಿ ಮೋಡಿ ಎಂದ...