ನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಆ ದಿನವೆಂದರೆ ತುಂಬಾ ಖುಷಿಯ ದಿನ.. ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು, ಎಲ್ಲ ಮುಗಿದ ಮೇಲೆ ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಅಂದು ಸಣ್ಣ ಸಣ್ಣ ಮಕ್ಕಳಾಗಿದ್ದ ನಾವೆಲ್ಲಾ ‘ಚಾಚಾ…’ ಎನ್ನುತ್ತಾ...
ಅಂಕಣ
ಹಾಗೊಂದು ಪ್ರತ್ಯುತ್ತರ ಬರೆದ ಪ್ರೀತಿಯ ಜಿಪುಣ ಬರಹಗಾರನ ಹೆಸರೇನು ಗೊತ್ತೆ…??
ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು, ಕೈಗೆಟುಕಿದ ಪುಸ್ತಕಗಳನ್ನು ಓದಿ ಮುಗಿಸಿದ್ದ ನನ್ನಲ್ಲಿ ,ಅವರನ್ನು ಭೇಟಿಯಾಗುವ ಹೊಸದೊಂದು ಆಸೆ ಚಿಗುರೊಡೆದಿತ್ತು.ಅವರ ಬರಹದ ಮಾಂತ್ರಿಕತೆಯೇ ಅಂಥದ್ದು ಬಿಡಿ.ಅವರ ವ್ಯಕ್ತಿತ್ವ...
ಭಾರತಕ್ಕೆ ಚಾಚಾ ನೀಡಿದ ಬಳುವಳಿಗಳು!
ನಾವು ಮನೆ ಕಟ್ಟುವ ಮುನ್ನ ಅಡಿಪಾಯ ಹಾಕುತ್ತೇವೆ. ಇದರ ಉದ್ದೇಶ ನಾವು ಕಟ್ಟುವ ಮನೆ ಸದೃಢವಾಗಿ, ದೀರ್ಘ ಕಾಲ ಬಾಳಬೇಕು ಎಂದು. ಇದು ದೇಶಕ್ಕೂ ಅನ್ವಯಿಸುತ್ತದೆ. ದೇಶದ ಉನ್ನತಿ ಸದೃಢ ಮತ್ತು ಬಲಿಷ್ಠ ಅಡಿಪಾಯವನ್ನು ಅವಲಂಬಿಸಿದೆ. ಅಡಿಪಾಯ ಸರಿಯಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದರೆ ದುರದೃಷ್ಟವಶಾತ್ ಭಾರತಕ್ಕೆ ಭದ್ರವಾದ ಅಡಿಪಾಯ ದೊರಕಲೇ ಇಲ್ಲ. ಸ್ವಾತಂತ್ರ್ಯದ...
ಎವೆರೆಸ್ಟ್……
“ನನ್ನ ಬಲಗಡೆ ಅದ್ಭುತವಾದ ಸೂರ್ಯೋದಯ ಹಾಗೂ ನನ್ನ ಎಡಭಾಗದಲ್ಲಿ ಕಡುಗಪ್ಪು ರಾತ್ರಿಯ ಆಕಾಶದಲ್ಲಿ ತೇಲುತ್ತಿರುವ ನಕ್ಷತ್ರಗಳ ಸಾಗರ” ಶಾನ್’ನ ಪುಸ್ತಕದಲ್ಲಿದ್ದ ಈ ಸಾಲುಗಳನ್ನು ಓದುತ್ತಲೇ ರೋಮಾ೦ಚನಗೊ೦ಡಿದ್ದೆ. ಶಾನ್ ಸೌತ್ ಸಮಿಟ್ ಬಳಿ ಇದ್ದಾಗ ಕ೦ಡ ದೃಶ್ಯವನ್ನು ವರ್ಣಿಸಿದ್ದ. ಅಲ್ಲಿಯ ತನಕ ಕೆಲವರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಪರ್ವತ ಹತ್ತುವುದಾದರೂ ಯಾಕೆ ಅ೦ತ...
ಮುಸ್ಲಿಂ ಜಗತ್ತಿನ ತಲ್ಲಣಗಳು
ಛೆ!! ಮುಸ್ಲಿಂ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಇರಾಕ್-ಸಿರಿಯಾಗಳಲ್ಲಿ ತಮ್ಮದೇ ಜನರ ಉಪಟಳದಿಂದ ಬೇಸತ್ತು ಇನ್ನಿತರೇ ದೇಶಗಳೆಡೆಗೆ ಲಕ್ಷಾಂತರ ಜನ ಯೂರೋಪಿನ ಇತರೆ ರಾಷ್ಟ್ರಗಳೆಡೆಗೆ ಹೊರಡುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಡೆನ್ಮಾರ್ಕ್’ನಲ್ಲಿ ಮುಸ್ಲಿಂ ಸಮುದಾಯ ಕುರಾನ್’ನ್ನು ಮೂಲವಾಗಿಟ್ಟುಕೊಂಡು ಸಂವಿಧಾನ ರಚನೆಯಾಗಬೇಕೆಂದು ಹಠ ಹಿಡಿದು...
ಧಣಿ
“ ಹುಹ್… ಈ ಕಾಮುಕನಿಗೆ ಸನ್ಮಾನ ಬೇರೆ ಕೇಡು” ಅಂತ ಹೇಳುವಾಗ ಅವಳ ಮುಖದಲ್ಲಿ ರೋಷ ಉಕ್ಕಿ ಬರುತ್ತಿತ್ತು. ಊರಿಗೆ ಊರೇ ಅವರನ್ನು ‘ಅಣ್ಣೆರೆ’ ಎಂದು ಸಂಭೋದಿಸಿ ಗೌರವಿಸುತ್ತಿರುವಾಗ ಇವಳ್ಯಾಕೆ ಇಷ್ಟು ದ್ವೇಷಿಸುತ್ತಾಳೆ? ಅದೂ ಕೂಡಾ ಹಲವು ಸಂಘ ಸಂಸ್ಥೆಗಳಲ್ಲಿ ಮುಖಂಡನಾಗಿರುವವರನ್ನು ಕಾಮುಕನೆಂದು ಹೇಳುತ್ತಿರುವುದೇಕೆ? ಎಂಬ ಪ್ರಶ್ನೆ ನನ್ನಲ್ಲಿ ಇನ್ನಿಲ್ಲದ ಕುತೂಹಲ...
ದೀಪಗಳ ಹಾವಳಿ…
ಮನೆ-ಮನೆಯಲ್ಲೂ, ಅರಿಶಿಣ-ಕುಂಕುಮ ಮಿಶ್ರಿತ ಸೀರೆಯುಟ್ಟು ಸಾಲಾಗಿ ನಿಂತು ತಂಗಾಳಿಗೆ ನಡು ಬಳುಕಿಸುತ್ತ ಜಗತ್ತನ್ನೇ ತಮ್ಮತ್ತ ಸೆಳೆಯುವ ಚೆಲುವೆಯರ ಹಾವಳಿಯಾಗುವ ದಿನವೇ ದೀಪಾವಳಿ. ಅದನ್ನು ನೋಡುವುದೇ ಒಂದು ಹಬ್ಬ. ಹಾಗೆಯೇ ಆ ಸಾಲು ಸಾಲು ಚೆಲುವೆಯರನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪಿನ ಪುಟಗಳಲ್ಲಿ ಅಚ್ಚೊತ್ತುವುದು ಇನ್ನೊಂದೇ ರೀತಿಯ ಸಂಭ್ರಮ...
ಕಳ್ಳಬೆಕ್ಕಿಗೆ ಹುಲಿಪಟ್ಟ ಏಕೆ?
ಟಿಪ್ಪು ಸುಲ್ತಾನನ ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸಲು ಕರೆಕೊಟ್ಟು, ಅದಕ್ಕಾಗಿ ಹಲವು ಕೋಟಿ ರುಪಾಯಿಗಳನ್ನು ಎತ್ತಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದಲೂ ತಾನು ಬಹುಸಂಖ್ಯಾತ ಹಿಂದೂಗಳ ವಿರೋಧಿ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ತೋರಿಸುತ್ತ ಬಂದಿರುವ ಮುಖ್ಯಮಂತ್ರಿಯವರು ಇದೀಗ ಟಿಪ್ಪುವನ್ನು...
ಕೃಷಿಕರ ಆತ್ಮಹತ್ಯೆ ತಡೆಗೆ ಕರಾವಳಿ ಕೃಷಿ ಕ್ರಮ ಪರಿಹಾರ
ಕೃಷಿಕರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಚರ್ಚೆಗಳು, ಆರೋಪಗಳು ಜೋರಾಗಿ ನಡೆಯುತ್ತವೆ. ಒಂದು ಅಂಕಿ ಅಂಶ ಪ್ರಕಾರ ಪ್ರತಿ ಅರ್ಧ ಘಂಟೆಗೊಬ್ಬ ರೈತ ನಮ್ಮದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಆತ್ಮಹತ್ಯೆಗೆ ಬೇರೆ ಬೇರೆ ಜನರು ತಮ್ಮ ತಮ್ಮ ಭಾವನೆಗಳ ನೆರಳಿನಲ್ಲಿ ವ್ಯಾಖ್ಯಾನಗಳನ್ನು ದಾಖಲಿಸುತ್ತಾರೆ.ಜಾಗತೀಕರಣದ ಪ್ರಭಾವ ಈ ಆತ್ಮಹತ್ಯೆಗಳ ಹಿಂದೆ ಕೆಲಸ ಮಾಡಿದೆ...
ಕೆಟ್ಟ ಕ್ಷಣಗಳನ್ನು ಮರೆತು ಒಳ್ಳೆಯದನ್ನು ಸ್ಮರಿಸೋಣ.
ಬಿಜೆಪಿಯ ಉದಯದಿಂದ ಇಲ್ಲಿಯವರೆಗೂ ಸಕ್ರೀಯರಾಗಿರುವವರು ಅಡ್ವಾಣಿ. ಸ್ವಾತಂತ್ರಾ ನಂತರದಲ್ಲಿ ನಮ್ಮ ದೇಶ ಕಂಡ ಎಲ್ಲಾ ಚುನಾವಣೆಗಳಲ್ಲಿ ಭಾಗವಹಿಸಿದ, ಈಗಲೂ ಚಟುವಟಿಕೆಯಿಂದಿರುವ ಏಕೈಕ ರಾಜಕಾರಣಿ ಅವರು. ಅವರೊಬ್ಬ ಥಿಂಕ್ ಟ್ಯಾಂಕರ್, ಹೋರಾಟಗಾರನೂ ಹೌದು, ಉತ್ತಮ ಆಡಳಿತಗಾರನೂ ಹೌದು. ಮೊನ್ನೆ ಮೊನ್ನೆಯವರೆಗೂ ಬಿಜೆಪಿಯ ಫ್ರಂಟ್ಲೈನಿನಲ್ಲಿದ್ದ ಅಡ್ವಾಣಿ ಸದ್ಯ ತೆರೆಮರೆಗೆ...