‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಟರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93. ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ...
ಅಂಕಣ
ಸಾಕ್ಷರತಾ ಆಂದೋಲನ
ಅದು ತೊಂಬತ್ತರ ದಶಕದ ಮಧ್ಯಭಾಗ. ದೇಶ ಆಗಷ್ಟೇ ಹೊಸ ಅರ್ಥಿಕ ನೀತಿಗಳಿಗೆ(ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ತೆರೆದುಕೊಳ್ಳುತ್ತಿತ್ತು. ವಸ್ತುಗಳ ಬೆಲೆಯಲ್ಲಿನ ಚಿಕ್ಕ ಪುಟ್ಟ ಏರುಪೇರುಗಳಿಗೂ ಜನರು ಆರ್ಥಿಕ ಒಪ್ಪಂದವನ್ನೇ ಗುರಿಯಾಗಿಸಿ ಅವಲತ್ತುಕೊಳ್ಳುತ್ತಿದ್ದರು. ನಾನು ಆಗಿನ್ನೂ 7-8 ವರ್ಷದ ಹಸುಳೆ. ದೇಶದ ಪ್ರಧಾನಿ ಯಾರೆಂಬುದನ್ನೂ ಕಂಠಪಾಠ ಮಾಡಿ...
ಅರ್ಥಗರ್ಭಿತ, ಹೊಣೆಗಾರಿಕೆಯ ಶಿಕ್ಷಣ – ನಮ್ಮ ಗುರಿ – ಪ್ರಕಾಶ್ ಜಾವಡೇಕರ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ
ಪ್ರಶ್ನೆ: ಪ್ರಸ್ತುತ ಶಿಕ್ಷಣವ್ಯವಸ್ಥೆಯ ಬಗ್ಗೆ ಏನು ಹೇಳಬಯಸುತ್ತೀರಿ? ಉತ್ತರ: ನೋಡಿ, ನಮ್ಮ ಶಿಕ್ಷಣದ ಪ್ರಮುಖ ಸಮಸ್ಯೆಯೆಂದರೆ ಅದು ನಿರಂತರತೆಯಿಂದ ಕೂಡಿಲ್ಲ. ಸರ್ಕಾರದಿಂದಲೇ ಶಿಕ್ಷಣ ಎಂದಾಗ ಬಿಕ್ಕಟ್ಟು ಹೆಚ್ಚಾಯಿತು. ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ ಆರ್‍ಟಿಇ ಜಾರಿಗೆ ಬಂದು, 10ನೇ ತರಗತಿಯ ತನಕ ಎಲ್ಲರನ್ನೂ ಕಡ್ಡಾಯವಾಗಿ ಉತ್ತೀರ್ಣ ಮಾಡಬೇಕು ಎನ್ನುವ...
ಮೀಟೂ ಅಭಿಯಾನದ ಸುತ್ತಒಂದು ಪ್ರಶ್ನೆ: ಈಗ್ಯಾಕೆ?
‘ಇಷ್ಟು ವರ್ಷ ಇಲ್ಲದ್ದು ಈಗ್ಯಾಕಂತೆ ಅವಳಗೀ ಆರೋಪ ಮಾಡುವ ಹಟ?’ ಹದಿನಾಲ್ಕು ವರ್ಷದ ಮಗಳಿರುವ ವೃತ್ತಿಯಲ್ಲಿ ವೈದ್ಯೆಯಾಗಿರುವ ಗೆಳತಿಯೊಬ್ಬಳು ಹೀಗೆ ಕೇಳಿದಾಗ ಮಾತಾಡಲು ಏನೂ ತೋಚದೆ ಕೋಪದಿಂದ ಪೋನ್ ಕಟ್ ಮಾಡಿಕೂತೆ. ಎಸ್, ನಾವು ಮಾತಾಡುತ್ತಿದ್ದುದು ಈಗ ಶುರುವಾಗಿರುವ ಮೀ–ಟೂ ಹೋರಾಟಕ್ಕೆ ನಾಂದಿ ಹಾಡಿದ ತನುಶ್ರೀದತ್ತಾ, ನಾನಾ ಪಾಟೇಕರ್ ಮೇಲೆ ಮಾಡಿದ...
“ಬೇಕಿರುವುದು ಸಮಾನತೆಯಲ್ಲ – ಅನ್ಯೋನ್ಯತೆ” – ಡಾ|| ರವೀಂದ್ರನಾಥ ಶಾನಭಾಗ
ಪ್ರಶ್ನೆ: ಪುರುಷರ ಮತ್ತು ಸ್ತ್ರೀಯರ ಸಮಾನತೆಗಾಗಿ ಆಗ್ರಹ ಅನೇಕ ದಶಕಗಳಿಂದ ಹೊಮ್ಮಿದೆ. ಹಾಗೆಂದು ಇದುವರೆಗಿನ ಯಾವುದೇ ದೇಶದ ಕಾನೂನುಗಳು ಕಂಠೋಕ್ತವಾಗಿ ಸ್ತ್ರೀಯರಿಗೆ ವಿರುದ್ಧವಾಗಿ ಇದ್ದಂತಿಲ್ಲ. ಸರ್ವಸಮಾನತೆಯೇ ಎಲ್ಲ ಸಂವಿಧಾನಗಳ ಆಧಾರವಾಗಿದೆ. ಹೀಗಿದ್ದೂ ಸಮಾನತೆ ಆಚರಣೆಯಲ್ಲಿ ಬಂದಿಲ್ಲವೆಂದರೆ ಬೇರೆಯೇ ಕಾರಣಗಳು ಇರಬೇಕಲ್ಲವೆ? ಉತ್ತರ: ಹೌದು. ಸಮಾನತೆ ಎಂದು...
ಜನಸಾಮಾನ್ಯರಿಗೂ ಉಡ್ಡಾಣಯೋಗ!
ಒಬ್ಬಾತ ವಿಮಾನಪ್ರಯಾಣ ಮಾಡುತ್ತಾನೆಂದರೆ ಭಾರೀ ಸ್ಥಿತಿವಂತನಿರಬೇಕು ಎಂದೇ ಲೆಕ್ಕ. ಇನ್ನು ದೊಡ್ಡ ಕಂಪೆನಿಗಳಲ್ಲಿ ದೊಡ್ಡ ಹುದ್ದೆಯಲ್ಲಿ ಇರುವವರು, ರಾಜಕಾರಣಿಗಳು, ಸಿನೆಮಾ ನಟರಷ್ಟೆ ವಿಮಾನಪ್ರಯಾಣಕ್ಕೆ ಅರ್ಹರು ಎಂದು ಭಾವಿಸುತ್ತಿದ್ದ ಕಾಲವೊಂದಿತ್ತು. ಭಾರತ ಬದಲಾಗುತ್ತಿದೆ; ಹಾಗೆ ವಿಮಾನಯಾನವೂ ಸಹ. ಹವಾಯಿಚಪ್ಪಲಿ ಧರಿಸುವ ಸಾಮಾನ್ಯ ವ್ಯಕ್ತಿಯೂ ವಿಮಾನಪ್ರಯಾಣ...
ಬಿಳಿಮಲ್ಲಿಗೆಯ ಬಾವುಟ
ಕವನ ಸಂಕಲನ ಕವಿ: ಡಾ. ಅಜಿತ್ ಹೆಗಡೆ, ಹರೀಶಿ ಮುದ್ರಣವರ್ಷ: ೨೦೧೭; ಪುಟ: ೯೨; ಬೆಲೆ: ೭೦; ಪ್ರಕಾಶಕರು: ಅಕ್ಷಯ ಪ್ರಕಾಶನ, ಬಸಪ್ಪ ಬಡಾವಣೆ, ರಾಜರಾಜೇಶ್ವರಿ ನಗರ, ಬೆಂಗಳೂರು ಎಪ್ಪತ್ತೆರಡು ಕವಿತೆಗಳಿರುವ ‘ಬಿಳಿಮಲ್ಲಿಗೆಯ ಬಾವುಟ’ ಈ ಕವಿಯ ಮೊದಲನೆಯ ಕವನ ಸಂಕಲನ. ಬರವಣೆಗೆಯಲ್ಲಿ ಹಲವು ವರ್ಷಗಳಿಂದ ನಿರತರಾಗಿರುವ ಇವರ ಕವನಗಳು ಓದುಗರಿಗೆ ಹಲವು ಪತ್ರಿಕೆ...
ನಮ್ಮೂರಿನ ಡಿವಿಜಿ ಕರಿಂಗಾಣ ಡಾಕ್ಟರು
ನನ್ನ (ಈಗಿನ) ವೃತ್ತಿ ಮತ್ತು ಪ್ರವೃತ್ತಿಯಾದ ಕೃಷಿ, ಸಸ್ಯಾಸಕ್ತಿಗಳ ಕಾರಣದಿಂದ ನನಗೆ ಕೆಲವು ಸ್ನೇಹಿತರಿದ್ದಾರೆ. ಅವರಲ್ಲಿ ಅತ್ಯಂತ ಹಿರಿಯರೆಂದರೆ ಕರಿಂಗಾಣ ಡಾ| ಕೆ.ಯಸ್. ಕಾಮತರು. ಕೆ.ಯಸ್ ಎನ್ನುವುದು ಕರಿಂಗಾಣ ಶ್ರೀನಿವಾಸ ಎನ್ನುವುದರ ಹೃಸ್ವರೂಪ. ಕಾಮತರು ಆಯುರ್ವೇದ ಪಂಡಿತರು, ಅಲೋಪತಿ ವೈದ್ಯ, ಸಸ್ಯಜ್ಞಾನಿ, ಕೃಷಿಕ, ರಸಜ್ಞ, ಇತಿಹಾಸಕಾರ, ವಾಗ್ಮಿ ಮತ್ತು...
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ!
ಈವತ್ತಿನ ಸಮಾಜದಲ್ಲಿ ಹಿಂದಿನ ಒಂದು ನೈತಿಕತೆ ಉಳಿದಿಲ್ಲ ಎಂದು ಬೊಬ್ಬೆ ಹಾಕುವ ಮುನ್ನ, ನಮ್ಮ ಗಾದೆ ಮಾತುಗಳನ್ನು ಒಮ್ಮೆ ನೋಡಿದರೆ ಸಾಕು. ತಿಳಿಯುವ ವಿಚಾರ ಇಷ್ಟೇ, ಮನುಷ್ಯನ ಮೂಲ ಸ್ವಭಾವ ಅಂದಿಗೂ ಇಂದಿಗೂ ಎಂದೆಂದಿಗೂ ಒಂದೇ! ಗಾದೆ ಮಾತುಗಳು ಅಂದಿನ ಸಮಾಜದ ಹುಳುಕನ್ನ ಸ್ಪಷ್ಟರೂಪದಲ್ಲಿ ತೋರಿಸುತ್ತದೆ. ಜನರ ಸ್ವಭಾವ ಅಂದಿನ ಸಮಾಜದ ಪದ್ದತಿಗಳನ್ನು ಹೇಳುವುದರೊಂದಿಗೆ ...
ದೊಡ್ಡವರ ದೊಡ್ಡತನ ಮತ್ತು ಸಣ್ಣವರ ಸಣ್ಣತನ
ಲಾರ್ಡ್ ಮೌಂಟ್ ಬ್ಯಾಟನ್ ನೆನಪಿರಬಹುದು. ಇವರು ಭಾರತದ ಕೊನೆಯ ವೈಸ್ ರಾಯ್. ಅವರ ಪತ್ನಿ ಎಡ್ವಿನಾ ಕೂಡ ರೋಚಕ ವ್ಯಕಿತ್ವ ಹೊಂದಿದವರು. ಅವರ ಮತ್ತು ನೆಹರುರವರ ಚಿತ್ರಗಳು ಇಂದಿಗೂ ಚರ್ಚೆಗೆ ಒಳಪಡುತ್ತಿವೆ. ಆದರೆ ಹೇಳಹೊರಟಿರುವ ವಿಷಯ ಈ ದಂಪತಿಗಳದ್ದಲ್ಲ. ಮೌಂಟ್ ಬ್ಯಾಟನ್ ಮತ್ತು ಎಡ್ವಿನಾರವರ ಮಗಳು ಪಮೇಲಾ ಹಿಕ್ಸ್ ರವರದು. ಪಮೇಲಾ ಹಿಕ್ಸ್, ತಂದೆ ಮತ್ತು ತಾಯಿಯ...