ಹರಿಯುವ ಕೊಳದಲ್ಲಿ ಬಿಂದಿಗೆಯೋ ಲೋಟವೋ ಕೊನೆಗೆ ನಮ್ಮ ಕೈ ಬೊಗಸೆಯಲ್ಲಿ ತೆಗೆದುಕೊಂಡ ನೀರಷ್ಟೇ ನಮ್ಮದು. ಅದರಲ್ಲೂ ಕುಡಿದಿದ್ದೆಷ್ಟು ಉಳಿದಿದ್ದೆಷ್ಟು ಎನ್ನುವ ಲೆಕ್ಕಾಚಾರ ಬೇರೆ ಬಿಡಿ. ಪ್ರವಾಸಾನುಭವಗಳು ಕೂಡ ಇದಕ್ಕೆ ಹೊರತಲ್ಲ. ನಮ್ಮ ಅರಿವಿಗೆ ನಿಲುಕಿದ್ದು, ಕಂಡದ್ದು ಕೇಳಿದ್ದು… ಹೊರಟಾಗ ಹೋದ ‘ನಾವು’ಗಿಂತ ಬರುವಾಗಿನ ನಾವು ಎಷ್ಟೆಲ್ಲಾ ಹೊಸ...
ಅಂಕಣ
‘ಕಂಬಗಳ ಮರೆಯಲ್ಲಿ’
‘ಕಂಬಗಳ ಮರೆಯಲ್ಲಿ’—(ಕಥೆಗಳು) ಲೇಖಕಿ: ಸುನಂದಾ ಪ್ರಕಾಶ ಕಡಮೆ ಮುದ್ರಣವರ್ಷ: ೨೦೧೩, ಪುಟಗಳು: ೧೫೨, ಬೆಲೆ: ರೂ.೧೩೦-೦೦ ಪ್ರಕಾಶಕರು: ಅಂಕಿತ ಪುಸ್ತಕ, ೫೩, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಬಸವನಗುಡಿ, ಬೆಂಗಳೂರು-೦೦೪ ಕನ್ನಡದ ಸಣ್ಣಕಥಾಪ್ರಕಾರಕ್ಕೆ ಕೆಲವು ಮಹತ್ತ್ವದ ಕತೆಗಳನ್ನು ನೀಡಿರುವ ಲೇಖಕಿ ಸುನಂದಾ ಕಡಮೆಯವರ ಕಥಾಸಂಕಲನ ‘ಕಂಬಗಳ ಮರೆಯಲ್ಲಿ’...
ಬಹೂಪಯೋಗಿ ಹೀರೇಕಾಯಿ ಕೃಷಿ
ತರಕಾರಿ ಕೃಷಿ ಮಾಡುವ ಮನಸ್ಸು ಇದ್ದವರಿಗೆ ಒಂದಲ್ಲ ಒಂದು ತರಕಾರಿ ಬೆಳೆಯುತ್ತಾನೆ ಇರಬೇಕು. ಅಂತವರಿಗೆ ಪಟ್ಟಣದಿಂದ ತಂದ ವಿಷಯುಕ್ತ ತರಕಾರಿ ಇಷ್ಟವಿಲ್ಲ. ತಾವೇ ಬೆಳೆದು ಕೊಯ್ದು ತಾಜಾತನದ ಹಸಿಯಿರುವಾಗಲೆ ಪದಾರ್ಥ ಮಾಡಿ ಸವಿಯುವ ಅಭ್ಯಾಸ. ಹಳ್ಳಿಗಳಲ್ಲಿ ಕೆಲವೊಂದು ಮನೆಗಳ ಪರಿಸರವನ್ನು ನೋಡುವಾಗ ಆಶ್ಚರ್ಯ ಮತ್ತು ಖುಷಿ. ಎಷ್ಟೊಂದು ವೈವಿಧ್ಯದ ತರಕಾರಿಗಳು. ಮನೆಯ...
ಇರುವುದೆಲ್ಲಿ? ‘ಆ ಮನೆ’ ವಿಶ್ವದ ಅನಂತತೆಯಲ್ಲಿ….
ಭೂಮಿಯ ಮೇಲೆ ತನ್ನ ಪಾದಾರ್ಪಣೆಯದಾಗಿನಿಂದಲೂ ಮಾನವ ಒಂದಿಲ್ಲೊಂದು ಬಗೆಯಲ್ಲಿ ತನ್ನ ಸುತ್ತಲಿನ ಪರಿಸರವನ್ನು ಅನ್ವೇಷಿಸುತ್ತಿದ್ದಾನೆ. ಈ ಅನ್ವೇಷಣೆ ಆತನ ಹಸಿವು, ರಕ್ಷಣೆ ಹಾಗು ಮೈಗಳ್ಳತನಕ್ಕೆ ಪೂರಕವಾಗಿತ್ತಲ್ಲದೆ ಆತನ ಕುತೂಹಲ ಚಿಂತನೆಗಳಿಗೂ ದಾರಿಯನ್ನು ತೋರಿಸಿತು. ಆದ ಕಾರಣವೇ ಇತರೆ ಪ್ರಾಣಿಗಳೊಟ್ಟಿಗೆ ಗೆಡ್ಡೆಗೆಣಸು ಹಾಗೂ ಹಸಿ ಮಾಂಸವನ್ನು ತಿಂದು ಎಲ್ಲೆಂದರಲ್ಲಿ...
ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು – ಕಾರಣವೇನು? ಪರಿಹಾರವೇನು?
ಹಾಸ್ಟೆಲ್ ವಿದ್ಯಾಭ್ಯಾಸ ನಿಜವಾಗಿಯೂ ವಿದ್ಯಾರ್ಥಿನಿಯರಿಗೆ ಕಷ್ಟವಾಗುತ್ತಿದೆಯೇ ಅಥವಾ ಪ್ರಸ್ತುತ ಶೈಕ್ಷಣಿಕ ಮಾನದಂಡಗಳು ವಿದ್ಯಾರ್ಥಿನಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದೆಯೇ ಎಂಬ ಮೂಲಭೂತ ಪ್ರಶ್ನೆ ಎದುರಾಗುವಂತೆ ಮಾಡುತ್ತಿದೆ ಆಗಾಗ್ಗೆ ವರದಿಯಾಗುತ್ತಿರುವ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು. ವಿದ್ಯಾರ್ಥಿಗಳು ಪರೀಕ್ಷಾ ಭಯದಿಂದ ಮತ್ತು ತಾವು...
ಬೆಳ್ಳಗಿರುವುದೆಲ್ಲ ಹಾಲಲ್ಲ!
ನಾವು ಬದುಕಿನಲ್ಲಿ ನೂರಾರು ಜನರ ಸಂಪರ್ಕಕ್ಕೆ ಬರುತ್ತೇವೆ. ಹಲವರು ಒಳ್ಳೆಯವರು, ಹಲವರು ಕೆಟ್ಟವರು. ಎಲ್ಲರನ್ನೂ ಒಳ್ಳೆಯವರು ಎಂದು ತೀರ್ಮಾನಿಸುವ ಹಾಗಿಲ್ಲ. ನೋಡಲು ಸುಭಗರಂತೆ ಕಂಡರೂ ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ನಮ್ಮ ಹಿರಿಯರು ಈ ರೀತಿ ಸಂಪರ್ಕಕ್ಕೆ ಬಂದವರನೆಲ್ಲ ಒಳ್ಳೆಯವರು ಎಂದುಕೊಂಡು ಬೇಸ್ತು ಬಿದ್ದಿರುವುದು ಸತ್ಯ. ನಾವು ಮಾಡಿದ ತಪ್ಪು...
ನಾವು ಯಾಕೆ ಗೋಸಾಕಾಣಿಕೆ ಮಾಡಬಾರದು?
ಕೃಷಿ ಮತ್ತು ಗೋಸಾಕಾಣಿಕೆಗೆ ಅವಿನಾಭಾವ ಸಂಬಂಧ. ಸಾಂಪ್ರದಾಯಿಕ ಕೃಷಿವಿಧಾನಗಳತ್ತ ಒಮ್ಮೆ ಹೊರಳಿ ನೋಡಿ. ನಮ್ಮ ಹಿರಿಯರು ಅದೆಷ್ಟು ಬೇಸಾಯವನ್ನು ಗೋಸಂಪತ್ತಿನ ಸಹಾಯದಿಂದ ಪೂರೈಸುತ್ತಿದ್ದರೆಂಬ ಅರಿವು ನಿಮಗಾದೀತು. ಇಂದು ಹಳ್ಳಿಯಲ್ಲಿ ವಾಸವಾಗಿರುವ ಅರುವತ್ತು ದಾಟಿದ ಹಿರಿಯ ನಾಗರಿಕರ ಅನುಭವವನ್ನು ಕೇಳಿನೋಡಿ. ಒಂದೊಂದು ಮನೆಯಲ್ಲೂ ಹತ್ತಾರು ಜಾನುವಾರುಗಳು. ಬೇಸಾಯವೆ...
‘ಕಡಲ ತೀರದ ಗ್ರಾಮ’
‘ಕಡಲ ತೀರದ ಗ್ರಾಮ’ (ಮಕ್ಕಳಿಗಾಗಿ ಬರೆದ ಕಾದಂಬರಿ) ಕನ್ನಡಾನುವಾದ: ಎಚ್.ಕೆ.ರಾಮಕೃಷ್ಣ ಪ್ರಕಟಣೆಯ ವರ್ಷ: ೧೯೯೮, ಪುಟಗಳು: ೧೮೩, ಬೆಲೆ: ರೂ.೩೦-೦೦ ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ಹೊಸ ದಿಲ್ಲಿ-೧೧೦ ೦೧೬ ಪ್ರಸಿದ್ಧ ಭಾರತೀಯ ಇಂಗ್ಲಿಷ್ ಬರಹಗಾರ್ತಿ ಅನಿತಾ ದೇಸಾಯಿಯವರು(ಜನನ-೧೯೩೭) ಮಕ್ಕಳಿಗಾಗಿ ಬರೆದ ‘ದ ವಿಲೇಜ್ ಬೈ ದ ಸೀ’ಕಾದಂಬರಿಯ ಕನ್ನಡಾನುವಾದ...
ಆಪತ್ತಿಗಾದವನೇ ಸ್ನೇಹಿತ /ನೆಂಟ
ಇವತ್ತು ಜಗತ್ತು ಓಡುತ್ತಿರುವ ವೇಗದ ಲೆಕ್ಕಾಚಾರದಲ್ಲಿ ಈ ಮಾತು ನೂರಕ್ಕೆ ನೂರು ನಿಜ. ಬಂಧು-ಬಳಗ ದೂರದ ಮಾತಾಯಿತು. ಒಡಹುಟ್ಟಿದವರು ಕೂಡ ಒಬ್ಬರ ಮುಖ ಒಬ್ಬರು ನೋಡಿ ವರ್ಷಗಳು ಕಳೆದಿರುತ್ತವೆ. ಕೆಲಸ-ಬದುಕು ಅರಸಿ ಭೂಪಟದ ಒಂದೊಂದು ಮೂಲೆಯಲ್ಲಿ ಬದುಕುವ ಜನರದ್ದು ಒಂದು ಮಾತಾದರೆ, ಪಕ್ಕದ ರಸ್ತೆಯಲ್ಲಿದ್ದೂ ಮುಖ ನೋಡದ ಸಂಬಂಧ ಇನ್ನಷ್ಟು ಜನರದ್ದು. ಭೂಮಿಯ ಬೆಲೆ...
‘ರಾಜಕೀಯದ ಮಧ್ಯೆ ಬಿಡುವು’
‘ರಾಜಕೀಯದ ಮಧ್ಯೆ ಬಿಡುವು’ ಲೇಖಕರು: ರಾಮಮನೋಹರ ಲೋಹಿಯಾ ಕನ್ನಡಕ್ಕೆ: ಕೆ.ವಿ.ಸುಬ್ಬಣ್ಣ, ಎರಡನೆಯ ಮುದ್ರಣ: ೧೯೮೬, ಪುಟಗಳು: ೨೮೪, ಬೆಲೆ: ರೂ.೨೫-೦೦ ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ ಲೋಹಿಯಾವಾದ ಎನ್ನುವ ಅಸದೃಶವಾದ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯನ್ನು ಸಾಂಸ್ಕೃತಿಕ ಆಲೋಚನೆಗಳಿಗೂ ಪರಿಭಾಷೆಯನ್ನಾಗಿ ಮಾಡಿದ ಡಾ. ರಾಮಮನೋಹರ ಲೋಹಿಯಾ(೧೯೧೦-೧೯೬೭)...