ಇತ್ತೀಚಿನ ಲೇಖನಗಳು

ಅಂಕಣ

ಅದು ಕೇವಲ ಒಂದು ಹುಣ್ಣಾಗಿತ್ತು….

ಕ್ಯಾನ್ಸರ್ ಎಂದಾಕ್ಷಣ ನಮಗೆ ಏನು ನೆನಪಾಗಬಹುದು.. ಯಾವುದೋ ಒಬ್ಬ ವ್ಯಕ್ತಿ ಅಸ್ಪತ್ರೆಯಲ್ಲಿ ರೋಗದಿಂದಾಗಿ, ಕೀಮೋ ರೇಡಿಯೇಷನ್’ಗಳಿಂದ ಜರ್ಝರಿತಗೊಂಡು ಮಲಗಿರುವ ಚಿತ್ರ ಕಣ್ಣ ಮುಂದೆ ಬರಬಹುದು. ಆತನ ಮಾನಸಿಕ ತುಮುಲಗಳ ಬಗ್ಗೆ ಯೋಚಿಸಬಹುದು. ಭವಿಷ್ಯದ ಕುರಿತು ಆತನ ಚಿಂತೆಗಳನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಆದರೆ ಒಂದು ಮುಖ್ಯ ಅಂಶವನ್ನು ಮರೆತು...

ಕಥೆ

ಭಾಮಿನಿ

ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜುಸ್ವಲ್ಪ ಅತೀಅನ್ನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದ್ದಾಗಲೇಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು...

ಕಥೆ

ಪರಿಸ್ಥಿತಿಯ ಕೈಗೊಂಬೆ ರಾಜು0

ರಾಜು, ಮಳವಳ್ಳಿ ಬಳಿಯ ಒಂದು ಕುಗ್ರಾಮದಿಂದ ಬೆಂಗಳೂರು ಸೇರಿಕೊಂಡ 18 ರ ತರುಣ,10ನೇ  ಕ್ಲಾಸ್’ವರೆಗೆ ಓದಿ ಅಲ್ಲೇ ನೆಲೆಸಿದ್ದ ಮಹೇಶನ ಬಳಿ ಪ್ಲಂಬಿಂಗ್, ಎಲೆಕ್ಟ್ರೀಷಿಯನ್ ಕೆಲಸ ಕಲಿತಿದ್ದಾನೆ. ಗೌಡರ ಮನೆಯ ಪಂಪ್ ರಿಪೇರಿ ಮಾಡುವುದು, ಫ್ಯೂಸ್ ಫಿಕ್ಸ್ ಮಾಡುವುದು, ಗ್ರಾಮ ಪಂಚಾಯ್ತಿ ಕಚೇರಿ ನೀರಿನ ನಲ್ಲಿಯ ಕೊಳವೆ ಕೆಲಸ ಮಾಡುವುದರಿಂದ ಹಿಡಿದು, ಉಳ್ಳವರ ಜಮೀನಿನ ಕಳೆ...

ಅಂಕಣ

ಆಗುಂಬೆಯ ಸುತ್ತಮುತ್ತ ಮತ್ತು ಸಂಸ್ಕೃತ ಗ್ರಾಮಮತ್ತೂರು.

ಆಗುಂಬೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲೊಂದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಒಳಗೊಂಡಿರುವ ಪ್ರದೇಶವಾಗಿದೆ. ಪುರಾಣಗಳ ಪ್ರಕಾರ ಆಗುಂಬೆಯು ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆಯಿದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಾಗಿಯೆ ಆಗುಂಬೆಯನ್ನು “ದಕ್ಷಿಣದ...

ಅಂಕಣ

ಧ್ವಜ ಹಾರಿಸಿ ಬರುವವರು ಇಲ್ಲವೇ ಧ್ವಜ ಹೊದ್ದು ಬರುವವರು

          ತಮಗೆಲ್ಲ ಗೊತ್ತಿರುವ ಒಂದು ಸಣ್ಣ ವಿಷಯದಿಂದ ಲೇಖನ ಶುರು ಮಾಡೋಣ.  ಫ್ರಿಜ್’ನಲ್ಲಿ ಒಂದು ಬಲ್ಬ್ ಇರುತ್ತೆ. ಫ್ರಿಜ್ ತೆಗೆದಾಗ ಮಾತ್ರ ಅದು ಆನ್ ಆಗಿ ಮುಚ್ಚಿದ ತಕ್ಷಣ ಆಫ್ ಆಗುತ್ತೆ. ಅದರ ಅವಶ್ಯಕತೆ ಅಷ್ಟೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಜನರ ದೇಶಪ್ರೇಮವು ಹಾಗೇ ಆಗಿದೆ. ಸ್ವಾತಂತ್ರ್ಯ ದಿನ, ನಾಯಕರ ಭಾಷಣ,ಗಣರಾಜ್ಯೋತ್ಸವ ಇಂಥ ಸಂದರ್ಭಗಳಲ್ಲಿ...

ಕವಿತೆ

ನಗೆಮುಗಿಲು

ಘೋರ ಶೋಕದಿ ನೀನು ಜೊತೆಯಾಗಿ ನಿಂದೆ! ಕಂಗೆಡದೆ ಜೀವಿಸುವ ಧೃತಿಯ ನೀ ತಂದೆ! ಬದುಕ ವೀಣೆಯ ಭಾವ ತಂತಿಗಳ ಮೀಟುತಲಿ ಒಲವ ವಾಣಿಯನುಲಿದೆ ಮೌನ ಶ್ರುತಿಯಲ್ಲೇ.. ಕಂಗಳಲಿ ಇಂಗದಾ ಕಂಬನಿಯು ತುಂಬಿರಲು ಬೆಂಗಡೆಯೆ ನೀ ನಿಂದೆ ಸಂಗಡಿಗನಂತೆ. ಮೌನ ತಾ ಧುಮ್ಮಿಕ್ಕಿ ಮಡುವಿನಿಂ ಬರುತಿರಲು ತಂಪಿನಿಂ ಮೈದಡವಿ ಸಾವರಿಸಿ ನಿಂದೆ. ತಾಯಿ ಕಂದನ ತೆರದಿ ಸಂತೈಸಿದೆ… ಎನ್ನ ಕರಗಳ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ