ಇಂದು ಭಾರತ ಸಿಂಧೂವಿನ ಸಾಧನೆಯ ಗುಣ ಗಾನ ಮಾಡುತ್ತಿದೆ. ಸಿಂಧೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜಗತ್ತಿನ ನಂಬರ್ ಒನ್ ಆಟಗಾರ್ತಿ ಮರಿನ್‌ಗೆ ಸಿಂಧೂ ಒಡ್ಡಿದ ಸವಾಲು ಅಂತಿಂಥದ್ದಲ್ಲ. ಇಡೀ ಒಲಿಂಪಿಕ್ ಗೇಮ್ಸನಲ್ಲಿ ನೇರ ಸೆಟ್ಟಿನಿಂದ ಗೆದ್ದಿದ್ದ ಮರಿನ್, ಮೊದಲ ಸೆಟ್ ಸೋತಿದ್ದು ಸಿಂಧೂವಿಗೆ. ರಿಯೋ ಒಲಿಂಪಿಕ್ಸ್...
ಇತ್ತೀಚಿನ ಲೇಖನಗಳು
ಕೊನೆ
ಪ್ರೀತಿ ಮುಳುಗಿತೋ? ಎದೆಯೇ ಒಡೆಯಿತೋ ? ಅವಳ ನೆನಪೇ ಹೃದಯವ ಬರಿದು ಮಾಡಿತೋ..? ಕವಿತೆಯಿಲ್ಲದ ಬದುಕು ಯಾವ ಕವಿಗೆ ಬೇಕು ಈ ನೀರವತೆಗೆ ಹೃದಯ ಮತ್ತೇಕೆ ಜಾರಬೇಕು ಮರವನೆ ನುಂಗಿ, ನೆಲವನೆ ಬಳಸಿ ಹೃದಯದರಸಿಯ ಹೆಜ್ಜೆಯಚ್ಚಿನಂತೆ ಹರಿದಿದೆ ಒಲವ ನದಿಯ ಹರಿವು ಕದನ ಕಾದಿರುವಂತೆ ಹೃದಯ ದೇಶದೊಳು ಬರವು ಬಡಿದಿರುವಂತೆ ಭಾವದೂರಿನೊಳು ಬರಿಯ ಮೌನವೇ ಬೆನ್ನು...
ಯಾಕೋ ಇತ್ತಿತ್ಲಾಗೇ ಪ್ಯಾಪರ್ರು ಸಿಮ್ಮಗಳೇ ಜಾಸ್ತಿ ಆಗ್ಬುಟ್ಟಾವೆ ಕಣ್ಲಾ..!!
ಕಟ್ಟಿಂಗ್ ಮಾಡ್ಸಾಕೆ ಅಂತ ಕಲ್ಲೇಶೀ ಸೆಲೂನ್ ಗೆ ಗೋಪಾಲಣ್ಣ ಎಂಟ್ರಿ ಕೊಡ್ತು. ಇರೋ ಎಲ್ಡುಕೂದ್ಲನ್ನ ಬಾಚ್ಕೋತಾ ಅಲ್ಲೇ ಕೂತಿತ್ತು ಮುರ್ಗೇಶೀ ಅಲಿಯಾಸ್ ಕೋಳೀ ಮುರುಗನ್. ಅಲೆಲೆಲೆಲೆಲೆ ಗ್ವಾಪಾಲಣ್ಣೀ!! ಯಾಕ್ಲಾ ಬಂದೀಯಾ ಇಲ್ಲಿಗೆ ಅಂತ ಮಾತು ಆರಂಭಿಸ್ತು ಮುರುಗನ್. ಬಿಕ್ನಾಸೀ ನನ್ ಮಗನೇ… ನಿನಿಗ್ ಕರಿ ನಾಗ್ರಾವ್ ಕಡ್ಯಾ.. ಕಟ್ಟಿಂಗ್ ಸಾಪ್ಗೆ ಎರ್ಕೋಳೋಕೆ ಅಲ್ದೆ...
ಸರ್ಫಿಂಗ್’ನಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರುವ ತನ್ವಿಗೆ ಸಹಾಯ ಮಾಡಲಾರಿರಾ?
ಮೊನ್ನೆ ಫೇಸ್’ಬುಕ್ ಚೆಕ್ ಮಾಡಿದಾಗ ಎಲ್ಲೆಡೆ ಪಿ.ವಿ.ಸಿಂಧು, ಸಾಕ್ಷಿ ಮಲಿಕ್’ರ ಫೋಟೋಗಳು, ಅವರ ಬಗೆಗಿನ ಸ್ಟೇಟಸ್’ಗಳು ರಾರಾಜಿಸುತ್ತಿದ್ದವು. ಎಲ್ಲರೂ ಕೂಡ ಅವರ ಗೆಲುವನ್ನ, ಯಶಸ್ಸನ್ನ ಸಂಭ್ರಮಿಸುವುದರಲ್ಲೇ ಬ್ಯುಸಿಯಾಗಿದ್ದರು. ಒಂದು ಕ್ಷಣಕ್ಕೆ ನನ್ನ ಹೃದಯವೂ ತುಂಬಿ ಬಂದಿತ್ತು. ನನಗೆ ಬಹಳ ಖುಷಿಯಾಗಿತ್ತು ಯಾಕೆಂದರೆ ಈ ಗೆಲುವು ಹೆಣ್ಣುಮಕ್ಕಳ ಬಗೆಗಿರುವ ಎಲ್ಲಾ...
ಸಂಬಂಧಗಳು
ಬೆಳಗಿನ ಹತ್ತು ಗಂಟೆ. ಮನೆಯೆಲ್ಲ ಗಲಿಬಿಲಿ ವಾತಾವರಣದಿಂದ ನಿಷ್ಯಬ್ಧದವಾಗಿದೆ. ಒಂದು ಸ್ವಲ್ಪ ಹೊತ್ತು ಸುದಾರಿಸಿಕೊಂಡು ಆಮೇಲೆ ಮಿಕ್ಕಿದ ಕೆಲಸ ಮಾಡಿಕೊಳ್ಳೋಣ. ಟಿ.ವಿ ಹಾಕೋಣ ಅಂದರೆ ಕರೆಂಟು ಬೇರೆ ಇಲ್ಲ. ಹಾಗೆ ಸೋಫಾಕ್ಕೆ ಒರಗಿ ಕಣ್ಣು ಮುಚ್ಚಿಕೊಳ್ಳುತ್ತಾಳೆ. ಮನಸ್ಸು ಯೋಚಿಸಲು ಶುರುಮಾಡುತ್ತೆ. ತನ್ನ ಗೆಳತಿಯ ನೆನಪು, ಹೇಗಿದ್ದವಳು ಹೇಗಾಗಿ ಹೋದಳು...
ಒಲಂಪಿಕ್ಸ್’ನಲ್ಲಿ ನಾವೇಕೆ ಅಲ್ಪತೃಪ್ತರು?
ಮೋದಿ ಸ್ವಚ್ಛ ಭಾರತದಿಂದ ಹೊಟ್ಟೆ ತುಂಬುತ್ತಾ? ಯೋಗ ದಿವಸದಿಂದ ಏನಾದ್ರೂ ಹೊಟ್ಟೆ ತುಂಬುತ್ತಾ? GST ಬಿಲ್ ಇಂದ ಏನಾದ್ರೂ ಹೊಟ್ಟೆ ತುಂಬುತ್ತಾ? ಏನಪ್ಪಾ ಇವನು ಒಲಂಪಿಕ್ಸ್ ಬಗ್ಗೆ ಬರೀತಾನೆ ಅನ್ಕೊಂಡ್ರೆ ಏನೇನೋ ಹೇಳ್ತಿದ್ದಾನೆ ಅಂತ ಅನ್ಕೊಂಡ್ರಾ? ಖಂಡಿತ ಇಲ್ಲ. ಇದನ್ನೇ ಇನ್ನು ಸ್ವಲ್ಪ ವಿಸ್ತರಿಸೋಣ ಮಧ್ಯಾನ್ಹ ಆಟ ಆಡಿ ಮಗ ಮನೆಗೆ ಬಂದಿರ್ತಾನೆ ಅಪ್ಪ ಕೇಳ್ತಾನೆ...
