ಇತ್ತೀಚಿನ ಲೇಖನಗಳು

Featured ಅಂಕಣ

ನಾವು ಬದಲಾದರೆ ಮಾತ್ರ ದೇಶ ಬದಲಾದೀತು…

ಮೋದಿ ಮೊನ್ನೆ ಟೌನ್ ಹಾಲಿನಲ್ಲಿ ಗೋರಕ್ಷಕರ ಬಗ್ಗೆ ಮಾತನಾಡಿದ್ದು ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕೆಲವರು ಮೋದಿಯ ಮಾತನ್ನು ಸಮರ್ಥಿಸಿಕೊಂಡರೆ ಹಿಂದೂ ಸಂಘಟನೆಗಳ ನಾಯಕರೇ ಆ ಮಾತನ್ನು ವಿರೋಧಿಸಿದರು. ಒಂದು ದೊಡ್ಡ ಭಾಷಣದಲ್ಲಿ ಪ್ರಸ್ತಾಪಿಸಲಾದ ಒಂದೇ ಒಂದು ಪ್ಯಾರ ಇಡೀಯ ದೇಶದ ಗಮನವನ್ನು ಸೆಳೆಯಿತು. ದುರಾದೃಷ್ಟವೆಂದರೆ ಯಾವ ವಿಷಯ ಚರ್ಚೆಯಾಗಬೇಕಿತ್ತೋ...

ಅಂಕಣ

ಚಿರಪರಿಚಿತ ತರಗೆಲೆ ಹಕ್ಕಿ

ಮುಂಜಾನೆ ಸೂರ್ಯ ಅದಾಗಲೇ ತನ್ನ ನಸು ಬೆಳಕನ್ನು ಬೀರಲು ತಯಾರಾಗುತ್ತಿದ್ದಂತೆಯೇ ಕೌಸಲ್ಯಾ ಸುಪ್ರಜಾ ರಾಮ.. ಸುಪ್ರಭಾತ ಒಂದು ಕಡೆ ಮೊಳಗತೊಡಗಿದರೆ, ಮತ್ತೊಂದು ಕಡೆ ಹಕ್ಕಿಗಳ ಚಿಲಿಪಿಲಿ, ಕಲರವದ ಸದ್ದು ಸರ್ವೇ ಸಾಮಾನ್ಯ. ಅದು ಕೇಳಲೂ ಇಂಪು. ಮೈ ಮನಗಳಲ್ಲಿ ಉಲ್ಲಾಸದ ಹೊನಲು ಮೂಡಿಸಿ, ಬೆಳ್ಳಂಬೆಳಗಿನ ಸುಂದರ ಅನುಭವವನ್ನು ನೀಡುತ್ತದೆ. ಹಲವು ಹಕ್ಕಿಗಳ ಚಿಲಿಪಿಲಿಯನ್ನು ಕೇಳಿ...

ಪ್ರಚಲಿತ

ಈ ಪ್ರಕರಣವನ್ನು ಮೋದಿಗೆ ಹೇಗೆ ಕನೆಕ್ಟ್ ಮಾಡೋದು?

ಅರವಿಂದ್ ಕೇಜ್ರಿವಾಲ್ ಅವರು ‘ಒಂದು ಪಕ್ಷಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬಾರದು’ ಎಂಬ ವಿಷಯದ ಮೇಲೆ ಪುಸ್ತಕವನ್ನೇ ಬರೆಯಬಹುದು. ಅವರ ಒಬ್ಬ ಎಮ್.ಎಲ್.ಎ ಪವಿತ್ರ ಖುರಾನ್’ ಅನ್ನು ಅಗೌರವಿಸಿದರು, ಒಬ್ಬರು ತಮ್ಮ ಹೆಂಡತಿಯ ಮೇಲೆ ಕೈಮಾಡಿದರು, ಇನ್ನೊಬ್ಬರು ನಕಲಿ ಪದವಿಯಿಂದಾಗಿ ಸಸ್ಪೆಂಡ್ ಆಗಿದ್ದಾರೆ. ಪವರ್’ಕಟ್ ಬಗ್ಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಯುವಕನಿಂದ...

Featured ಅಂಕಣ

ಮಂಗಳೂರು ಅಂದ್ರೆ ಸ್ವರ್ಗ.. ಐ ಲವ್ ಮಂಗಳೂರು..!

“ಶೀರ್ಷಿಕೆ ನೋಡಿ ಏನೇನೋ ಊಹಿಸಿಕೊಳ್ಳಬೇಡಿ. ಈ ಶೀರ್ಷಿಕೆಗೂ ರಮ್ಯ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ. ಅಕಸ್ಮಾತ್ ನೀವೇನಾದರೂ ಸಂಬಂಧವನ್ನು ಕಲ್ಪಿಸಿಕೊಂಡರೆ ಅದಕ್ಕೆ ನಾನು ಹೊಣೆಗಾರನಲ್ಲ” ಅಂತ ಹೇಳೋದಿಲ್ಲ. ಯಾಕೆಂದರೆ ರಮ್ಯ ನೀಡಿರುವ ಹೇಳಿಕೆಕೂ ನಾನು ಕೊಟ್ಟಿರುವ ಶೀರ್ಷಿಕೆಗೂ ನೇರ ಸಂಬಂಧವಿದೆ. ಇನ್ ಫ್ಯಾಕ್ಟ್ ಈ ಶೀರ್ಷಿಕೆ ಹುಟ್ಟಿಕೊಂಡಿದ್ದೇ ರಮ್ಯ ನೀಡಿರುವ...

ಪ್ರವಾಸ ಕಥನ

ಸಹ್ಯಾದ್ರಿಯ ಮಡಿಲ ರಮ್ಯ ತಾಣ – ಅಂಬೋಲಿ

ಜಿಟಿ ಜಿಟಿ ಮಳೆ…. ಕಿಚಿ ಪಿಚಿ ಕೆಸರಿನೊಂದಿಗೆ ಮುಂಗಾರು ಹಚ್ಚ ಹಸಿರ ತೋರಣವನ್ನು ಕಟ್ಟಿಂತೆಂದರೆ, ಚಿಣ್ಣರಿಂದ ನುಣ್ಣರವರೆಗೂ ಸಂಭ್ರಮ ತರುವ ಕಾಲ.  ನದಿಗಳು ಮೈದುಂಬಿ ಜಲಪಾತಗಳಾಗಿ ಎತ್ತರದಿಂದ ಧುಮುಕಿ ಭೂತಾಯಿಯ ಚರಣ ಸ್ಪರ್ಶ ಮಾಡಿ ಪ್ರಶಾಂತವಾಗುವ  ದೃಶ್ಯಗಳು  ತನು ಮನ ತಣಿಸುತ್ತವೆ. ಪ್ರಕೃತಿ ಸೌಂದರ್ಯವನ್ನು ಮನಸಾರೆ  ಸವಿಯಲು, ಪರಿಸರ...

ಕವಿತೆ

ಎನ್ನ ಕಂದನಿಗೆ

ದೇವಲೋಕದ ಬನದಿ ಬಿರಿದ ಬಿಳಿಮಲ್ಲಿಗೆ ನನ್ನ ಹರಕೆಗೆ ಮಣಿದು ಬಿತ್ತೆನ್ನ ಮಡಿಲಿಗೆ   ಹುಣ್ಣಿಮೆಯ ಕಡಲಲೆಯಂತೆ ನಿನ್ನ ನಗುವು, ಕಣ್ಣು ಸಣ್ಣಗೆ ಮಾಡಿ ನೀನತ್ತರೂ  ಚೆಲುವು;   ಅರಿವಿಗೂ ಮೀರಿದ ಲೋಕ ಕಾಣುವಾ ನಯನ ಯೋಗನಿದ್ರೆಯಲಿರೆ ನೀ  ಶ್ರೀಅನಂತಶಯನ   ನೀನಾಡುವಾಟಗಳು ಶ್ರೀ ಕೃಷ್ಣ ಲೀಲೆ ತೊದಲ್ನುಡಿಗಳೋ  ಹೊಸ ಭಾಷೆಯ ಟಂಕಸಾಲೆ   ಮುಂಗಾಲು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ