ಇತ್ತೀಚಿನ ಲೇಖನಗಳು

ಕಾದಂಬರಿ

ಕರಾಳಗರ್ಭ ಭಾಗ 7

ಮುಂದಿನ ದಿನಾ ಒಂಬತ್ತಕ್ಕೆ ಮೃದುಲಾ ಮತ್ತು ಫರ್ನಾಂಡೆಸ್ ಇಬ್ಬರು ಅವಳ ಆಫೀಸ್ ರೂಮಿನಲ್ಲಿ ಕಾನ್ಫರೆನ್ಸ್ ಲೈನಿಗೆ ಬಂದರು..ದೊಡ್ಡ ಟಿ ವಿ ಪರದೆಯ ಮೇಲೆ ಬಂದ ಫರ್ನಾಂಡೆಸ್, “ ಅಬ್ಬಾ, ನಾವು ಕೊಟ್ಟ ದುಡ್ಡಿಗೆ ಮೊದಲ ರಿಪೋರ್ಟ್ ಕೊಡು, ವಿಜಯ್..ಇವತ್ತಾದರೂ!” ಎಂದರು ಮುಖ ಗಂಟಿಕ್ಕಿ. ನೋಡಿದಿರಾ ಈ ಶ್ರೀಮಂತ ಲಾಯರಿನ ದಾಷ್ಟೀಕ? ನನಗೆ ಕೆಟ್ಟ ಕೋಪ ಬಂದಿತ್ತು,” ಅಂತಾ...

ಅಂಕಣ

ಪ್ರಾದೇಶಿಕ ಭಾಷೆಗಳ ಬಿಕ್ಕಟ್ಟು

ಮೆಕಾಲೆ ಶಿಕ್ಷಣ ನೀತಿಯಿಂದ ಹಿಡಿದು ಪ್ರಸ್ತುತ ಬುಗಿಲೆದ್ದ ಮಾಧ್ಯಮ ಶಿಕ್ಷಣ ನೀತಿಯವರೆಗೂ ಶಿಕ್ಷಣ ಮಾಧ್ಯಮದ ಕುರಿತು ಸಮಗ್ರ ಮೆಲುಕು ಹಾಕುತ್ತಾ ಹೋದರೆ ಸಮಯ ವ್ಯರ್ಥ ಹಾಗೂ ಅಪ್ರಸ್ತುತ ಎನಿಸುತ್ತದೆ.ಆಂಗ್ಲ ಮಾಧ್ಯಮದಿಂದ ಪ್ರಾದೇಶಿಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ವಿದೇಶಿಗರ ದಾಳಿಯಿಂದ ಬಳುವಳಿಯಾಗಿ ದೊರೆತ ಈ ಭಾಷೆ ಶಿಕ್ಷಣ ಮಾಧ್ಯಮವಾಗಿ ಭಾರತದ ಸಮಸ್ಯೆಯಾಗ...

ಅಂಕಣ

ಜನರ ಕಣ್ಣೀರಿಗಿಂತ ಜಯಲಲಿತಾ ಮೊಸಳೆ ಕಣ್ಣೀರಿಗೇ ಹೆಚ್ಚು ಬೆಲೆಯಾ?

ಮೊನ್ನೆ ಗಣೇಶ ಚತುರ್ಥಿಯ ಕರಿಗಡುಬು ಕನ್ನಡಿಗರ ಪಾಲಿಗಂತೂ ಕಹಿಯಾಗಿದ್ದು ಸುಳ್ಳಲ್ಲ.. ಸಪ್ಟೆಂಬರ್ 5 ರಂದು ತೀರ್ಪಿತ್ತ ಸುಪ್ರಿಂ ಕೋರ್ಟ್ 10 ದಿನಗಳ ಕಾಲ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಆದೇಶ ನೀಡಿದೆ. ಅಂದರೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕ ಹರಿಸಬೇಕಾಗುತ್ತದೆ. ಒಂದು ಟಿಎಂಸಿ ಅಂದರೆ 11 574 ಕ್ಯೂಸೆಕ್ಸ್...

ಪ್ರಚಲಿತ

ದಾಯಾದಿ ಕಲಹಕ್ಕೆ ದೇಶಾಂತರ ತಿರುಗಿದರೆ ಪ್ರಯೋಜನವೇನು?

1996ರ ಮೇ ಹದಿನಾರನೆಯ ಗುರುವಾರ ದೆಹಲಿಯ ಪಾಲಿಗೆ ಸುಮ್ಮನೆ ಒಲಿದು ಬರಲಿಲ್ಲ ಎಂದು ಇಡೀ ದೇಶಕ್ಕೇ ಗೊತ್ತಿತ್ತು. ದಶಕಗಳ  ಕಾಲ ಹುದುಗಿಟ್ಟ ಸಂತಸ ಕಾರ್ಯಕರ್ತರಲ್ಲಿ ಆ ದಿನ ಗಂಗೋತ್ರಿಯಂತೆ  ಭೋರ್ಗರೆಯುತ್ತಿತ್ತು. ಅಂದು ಬರೇ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿ ಪಟ್ಟವನ್ನೇರಲಿಲ್ಲ. ಬದಲಾಗಿ ಅನೇಕ ವರ್ಷಗಳಿಂದ ಕಾದು ಕುಳಿತು, ರಾತ್ರಿ ಹಗಲನ್ನು ಒಂದು ಮಾಡಿ...

ಅಂಕಣ

ಬೆಳದಿಂಗಳೂಟ ಮಾಡೋಣ ಬಾ!

ಮುಂಜಾನೆ ಕೋಳಿ ಕೂಗುವ ಹೊತ್ತು.  ಪರಿಕಲ್ಪನೆಯ ಹೊತ್ತೊಳಗೆ ಉದಯಿಸುವ ಸೂರ್ಯನ ಹೊಂಗಿರಣಗಳ ತಳುಕು.  ಕಾಂಚಾನದ ಆಮಿಷದ ಆಸೆ ಇಲ್ಲದೆ ತನ್ನಷ್ಟಕ್ಕೇ ತಾನು ದಿನದ ನಡಿಗೆಯ ಮುಂದುವರೆಸುವ ಕಲಿಯುಗದ ಮಹಾ ಪುರುಷ ಇವನೊಬ್ಬನೆ ಇರಬೇಕು.  ಇರಬೇಕೇನು ಇವನೊಬ್ಬನೆ.  ಎಲ್ಲರ ಮನೆಯ ಹೆಬ್ಬಾಗಿಲಿನ ತೋರಣಕೆ ನೇವರಿಸುವನು ತನ್ನೊಳಗಿನ ಪ್ರಭೆಯ ಬೀರಿ.  ತಾರತಮ್ಯ ಇಲ್ಲ.   ಇವನಿಗೆ ಕಾಫೀ...

ಕಥೆ

ಪರಿಶುದ್ಧ ಪ್ರೇಮಕ್ಕೊಂದು ಪೂರ್ಣವಿರಾಮ.

ಬರೀ ಪ್ರಶ್ನಾರ್ಥಕಗಳು, ಅಲ್ಪವಿರಾಮಗಳು, ಆಗೊಮ್ಮೆ  ಈಗೊಮ್ಮೆ ಉದ್ಗಾರವಾಚಕಗಳು ತು೦ಬಿದ್ದ ಅವನ ಜೀವನದಲ್ಲಿ ಸುಖಾಂತ್ಯವಾಗಿ ಪ್ರೀತಿಗೆ ಪೂರ್ಣವಿರಾಮ ಬಿತ್ತಾ!!!! ಕೆಳ ಮಧ್ಯಮವರ್ಗದಲ್ಲಿ ಜನಿಸಿದ ಶ್ರೀಕಾಂತನದು  ಸಾಧಾರಣ ಮೈಕಟ್ಟು, ನಸುಗೆಂಪು ಬಣ್ಣ,  ಕಾಂತಿಯುತವಾದ ಮುಖಚರ್ಯೆ ಯಾರನ್ನೂ ತನ್ನತ್ತ ಆಕರ್ಷಿಸಬಲ್ಲ,  ಸದಾ ಹಸನ್ಮುಖಿಯಾಗಿರುವ ಹಾಸ್ಯಯುಕ್ತ ವ್ಯಕ್ತಿತ್ವ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ