ಇತ್ತೀಚಿನ ಲೇಖನಗಳು

ಅಂಕಣ

ಕನ್ನಡ ಸಾರಸತ್ವ ಲೋಕ ಕಂಡ ಸರಸ್ವತಿಯ ಕಂದ – ಆನಂದ ಕಂದ

ಬೆಟಗೇರಿ ಕೃಷ್ಣಶರ್ಮರ ಕುರಿತು ತಿಳಿಯುವ ಉತ್ಕಟ ಅಪೇಕ್ಷೆಯಿಂದ ಅಂತರಜಾಲವನ್ನು ಜಾಲಾಡಿದಾಗ ನನಗೆ ನಿರಾಸೆ ಕಾದಿತ್ತು. ಎಲ್ಲಿಯೂ ಆನಂದ ಕಂದರ ಕುರಿತು ಪರಿಪೂರ್ಣ ಮಾಹಿತಿ ದೊರಕಲಿಲ್ಲ. ಅವರ ಆತ್ಮ ಕಥೆ ‘ನನ್ನ ನೆನಪುಗಳು’ ಹಾಗೂ ಅವರ ಇತರ ಪುಸ್ತಕಗಳ ಕುರಿತು ಆನ್ ಲೈನ್’ನಲ್ಲಿ ತಡಕಾಡಿದರೆ ಎಲ್ಲೂ ಪುಸ್ತಕಗಳು ಲಭ್ಯವಿರಲಿಲ್ಲ. ಅಚ್ಚರಿಯ ಸಂಗತಿಯೆಂದರೆ ಮೊನ್ನೆ...

ಅಂಕಣ

ದೃಢ ನಿರ್ಧಾರಕ್ಕೆ ಜನರ ಸಹಕಾರವು ಅತ್ಯಗತ್ಯ

ಕಾಲ ಬದಲಾದ ಹಾಗೆ ಜನರು ಬದಲಾಗುತ್ತಾರೆ ಎಂದು ಎಲ್ಲರಿಗೂ ತಿಳಿದಿರುವಂತಹ ಸತ್ಯ. ಇದು ವಾಸ್ತವವೂ ಹೌದು. ನಮ್ಮ ಹಿಂದಿನ ದಿನಗಳನ್ನು ಯಾರಿಗೂ ಹೇಳಬೇಕಿಲ್ಲ ಅಂತ ಅನಿಸುತ್ತಿದೆ, ಯುದ್ಧ ಘೋಷಣೆಯಾಗಿದೆ, ರಣಕಹಳೆ ಮೊಳಗಿಯಾಗಿದೆ. ಒಂದು ದೊಡ್ಡ ಬದಲಾವಣೆ ಭಾರತ ಸಜ್ಜಾಗಿದೆ, 125 ಕೋಟಿ ಜನರ ದೇಶದಲ್ಲಿ ಮಹತ್ತರವಾದ ಬದಲಾವಣೆ ಬರಬೇಕಾದರೆ ಒಂದಿಷ್ಟು ತ್ಯಾಗ ಅನಿವಾರ್ಯವಿದೆ...

ಅಂಕಣ

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ ….

      ಕೆಲವು ನಾಯಕರ ಬಗ್ಗೆ ದುರಾದೃಷ್ಟವಶಾತ್ ನಾವು ಪಠ್ಯದಲ್ಲಿ ಓದಲು ಆಗಲೇ ಇಲ್ಲ. ಅಂಥ ಅಪ್ರತಿಮ ನಾಯಕರ ಬಗ್ಗೆ ತಿಳಿಯಲು ಪ್ರಯತ್ನ ಪಡುತ್ತಲೇ ಇರುತ್ತೇವೆ. ಚಕ್ರವರ್ತಿ ಸೂಲಿಬೆಲೆಯವರ “ಸರದಾರ” ಪುಸ್ತಕ, ಬಹುಶಃ ಕನ್ನಡದಲ್ಲಿ ಪಟೇಲರನ್ನು ಸಂಪೂರ್ಣವಾಗಿ ಕಟ್ಟಿಕೊಟ್ಟ ಪ್ರಥಮ ಪುಸ್ತಕವೆಂದರೆ ತಪ್ಪಾಗಲಾರದು. ಪಟೇಲರ ಅಸಾಮಾನ್ಯ ವ್ಯಕ್ತಿತ್ವದ ಪರಿಣಾಮ ಅವರ...

ಅಂಕಣ

ಲೈಫ್ ಅಂದ್ರೆ ಕ್ರಿಕೇಟು ಬೀಳಲ್ಲ ವಿಕೇಟು

ಅದು ಭಾರತ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟ. ಕ್ರಿಕೆಟ್ ಅಂದ್ಮೇಲೆ ಕೇಳ್ಬೇಕೆ ಅದರಲ್ಲೂ ಇಂಡೋ-ಪಾಕ್ ಮ್ಯಾಚ್ ಅಂದ್ರೆ ಮುಗಿತು ಜನ ಹುಚ್ಚೆದ್ದು ಮುಗಿ ಬೀಳುತ್ತಾರೆ. ಇಲ್ಲಿ ಕೂಡಾ ಹಾಗೇ ಕುತೂಹಲಕರ ಘಟ್ಟದಲ್ಲಿ ಪಂದ್ಯಾಟ ಸಾಗುತ್ತಿದೆ ಕೊನೆಯ ಓವರ್ ನಲ್ಲಿ ಭಾರತದ ಗೆಲುವಿಗೆ ಹನ್ನೆರಡು ರನ್ ಗಳ ಅವಶ್ಯಕತೆ ಇದೆ‌. ವಿಕೆಟ್ ಉಳಿದಿರೊದು  ಒಂದೇ ಒಂದು !!! ಮೈದಾನ...

Featured ಅಂಕಣ

ಅನಾನುಕೂಲತೆಯಲ್ಲಿ ಉತ್ತಮವಾದದ್ದು ಯಾವುದು?

         ಮೊನ್ನೆ ಸುಮನಾ ಅವರು ಒಂದು ವೀಡಿಯೋ ಕಳುಹಿಸಿ ಕೊಟ್ಟಿದ್ದರು. ಗ್ಯಾಬಿ ಶುಲ್ ಎಂಬ ೧೪-೧೫ ವರ್ಷದ ಹುಡುಗಿಯೊಬ್ಬಳು ಬ್ಯಾಲೆ ನೃತ್ಯ ಅಭ್ಯಾಸ ಮಾಡುತ್ತಿರುವ ವೀಡಿಯೋ ಅದು. ಆಕೆ ಪ್ರೊಸ್ತೆಟಿಕ್ ಲೆಗ್ (ಕೃತಕ ಕಾಲು)ನ್ನು ಬಳಸಿ ಇತರರಂತೆಯೇ  ಆರಾಮಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಳು. ತನ್ನ ಒಂಭತ್ತನೇ ವಯಸ್ಸಿನಲ್ಲಿ ಬೋನ್ ಕ್ಯಾನ್ಸರಿಗೆ ತುತ್ತಾಗಿ ಕಾಲು...

ಅಂಕಣ

ಯಾರು ಮಹಾತ್ಮ?- ೩

                  ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಯಾರಿಗೂ ಶತ್ರುತ್ವ ಭಾವನೆ ಉಂಟಾಗುವುದಿಲ್ಲ. “ಅಹಿಂಸಾ ಪ್ರತಿಷ್ಠಾಯಾಂ ತತಸನ್ನಿಧೌ ವ್ಯರ್ಥಗಃ” ಎನ್ನುತ್ತದೆ ಪತಂಜಲಿ ಯೋಗ ಸೂತ್ರ. “ಬೇರೆಯವರಿಗೆ ಕಿಂಚಿತ್ತೂ ಹಾನಿ ಮಾಡದ ವ್ಯಕ್ತಿಯ ಎದುರಲ್ಲಿ ಕ್ರೂರ ಪ್ರಾಣಿಗಳೂ ವಿನೀತವಾಗುತ್ತವೆ. ಯೋಗಿಯ ಎದುರಲ್ಲಿ ಹುಲಿ ಮತ್ತು ಕುರಿಯೂ ಒಟ್ಟಿಗೆ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ