ಇತ್ತೀಚಿನ ಲೇಖನಗಳು

ಅಂಕಣ

ಯಾರು ಮಹಾತ್ಮ? -೪

ಯಾರು ಮಹಾತ್ಮ?- ೩ ವಿಭಜನೆಗೆ ಹಲವಾರು ವರುಷಗಳ ಮುನ್ನವೇ ಪಾಕಿಸ್ತಾನ ಸ್ಥಾಪನೆಗೆ ತಳಹದಿಯಾಗಿತ್ತು. ಎಲ್ಲಿದ್ದರೂ ತಮ್ಮ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಳ್ಳುವ ಮನೋಭಾವವಿರುವ ಮುಸಲರಿಗೆ ಈ ಕಾರ್ಯಕ್ಕೆ ಬೀಜರೂಪ ಒದಗಿದ್ದು ಸೈಯ್ಯದ್ ಮೊಹಮ್ಮದನ “ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ”. ಮುಸ್ಲಿಂ ಲೀಗಿನ ಸ್ಥಾಪನೆಗೆ ಬೀಜಾರೋಪವಾದದ್ದು ಮುಂದೆ ಅಲಿಗಢ...

ಸಿನಿಮಾ - ಕ್ರೀಡೆ

ಬಾಲಿವುಡ್ ಬಡಾ ಜೋಡಿ : ಸಲಿಂ-ಜಾವೇದ್.

ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆಧಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ  ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು. ಪ್ರೇಕ್ಷಕರು ತದೇಕ ಚಿತ್ತದಿಂದ ಚಿತ್ರವನ್ನು ನೋಡಿ  ಕೊನೆಗೆ ಚಿತ್ರದಲ್ಲಿರುವ ಸಂದೇಶವನ್ನು ಅರಿಯಬೇಕಿತ್ತು. ಇಂದಿನಂತೆ...

ಅಂಕಣ

ಅದ್ಭುತ ಕಲಾಕೃತಿ, ಅರ್ಥವಾಗದ ರೀತಿ !

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೫. ಇರಬಹುದು ; ಚಿರಕಾಲ ಬೊಮ್ಮ ಚಿಂತಿಸೆ ದುಡಿದು | ನಿರವಿಸಿಹ ವಿಶ್ವ ಚಿತ್ರವ ಮರ್ತ್ಯನರನು || ಅರಿತೆ ನಾನೆನ್ನುವಂತಾಗೆ ಕೃತಿ ಕೌಶಲದ | ಹಿರಿಮೆಗದುಕುಂದಲ್ತೆ ? – ಮಂಕುತಿಮ್ಮ || ೩೫ || ಸೃಷ್ಟಿ ರಹಸ್ಯದ ಕುರಿತಾದ ಶೋಧ, ಜಿಜ್ಞಾಸೆಗಳೆಲ್ಲ ವ್ಯರ್ಥ, ಹತಾಶ ಪ್ರಯತ್ನವೆನಿಸಿ ಆ ವಿಷಯವನ್ನು ಕೈ ಬಿಟ್ಟು ಬಿಡುವುದೇ ಸರಿ...

Featured ಅಂಕಣ

ಬಿಡಿಸಲಾಗದ ಸೃಷ್ಟಿಯ ಕಗ್ಗಂಟುಗಳು

ಈ ಭೂಮಂಡಲದ ಮೇಲೆ ಮನುಷ್ಯ ಪ್ರಾಣಿ ಹುಟ್ಟಿದಾಗಿನಿಂದಲೂ ಸುಮ್ಮನೆ ಕೂರುವ ವ್ಯವಧಾನವನ್ನು ಕಲಿತಿಲ್ಲ. ತನ್ನ ಸುತ್ತಲಿನ ಪ್ರಪಂಚದ ರಹಸ್ಯಗಳನ್ನು ಅರಿತುಕೊಳ್ಳಲು ಹರಸಾಹಸವನ್ನೇ ಮಾಡಿದ್ದಾನೆ ಹಾಗೂ ಮಾಡುತ್ತಲೇ ಇದ್ದಾನೆ. ಪ್ರತೀ ತಲೆಮಾರುಗಳು ತಮ್ಮ ಕೈಲಾದಷ್ಟು ಹೊಸ ಹೊಸ ಅಧ್ಯಯನಗಳನ್ನು ಮಾಡುವುದರ ಮೂಲಕ ಹಲವಾರು ಸೃಷ್ಟಿಯ ರಹಸ್ಯಗಳನ್ನು ಅರಿಯಲು ಶತಾಯ ಗತಾಯ ಪ್ರಯತ್ನ...

ಅಂಕಣ

ಬೆಂಗ್ಳೂರಿಗೇನು ಕೊಟ್ಟೆ?

ದೇವಿ: ಕಂದಾ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ನಿನಗೇನು ಬೇಕು ಕೇಳು. ಭಕ್ತ: ಅಮ್ಮಾ, ಡಿಗ್ರಿ ಮುಗಿದ ತಕ್ಷಣ ಬೆಂಗ್ಳೂರಲ್ಲಿ ಒಂದು ಕೆಲಸ ಸಿಗುವ ಹಾಗೆ ಮಾಡು. ದೇವಿ: ತಥಾಸ್ತು. ಎರಡು ವರ್ಷದ ನಂತರ ಮತ್ತೆ ತಪಸ್ಸಿಗೆ ಕುಳಿತ. ದೇವಿ: ಈಗೇನು ಬೇಕು ಕಂದ? ಭಕ್ತ: ಬಸ್ಸಿನಲ್ಲಿ ಓಡಾಡಿ ಸಾಕಾಗಿದೆ, ನನಗೊಂದು ಬೈಕ್ ಬೇಕು ತಾಯಿ. ದೇವಿ: ತಥಾಸ್ತು. ಎರಡು ವರ್ಷದ ನಂತರ...

ಅಂಕಣ ವಾಸ್ತವ

ಡಿಜಿಟಲ್ ಕ್ರಾಂತಿಯೂ, ಮಾನವ ಸಂಬಂಧವೂ

ಕಾರ್ಡ್ ಹಾಕಿ ಸ್ವೈಪ್ ಮಾಡುವ ಜಗತ್ತಿನ ಮಧ್ಯೆಯೇ ಚಿಲ್ಲರೆ ಹಣಕ್ಕಾಗಿ ಕದನಕ್ಕಿಳಿಯುವವರೂ ಇದ್ದಾರೆ ಬೆಂಗಳೂರಿನಲ್ಲಿ ಏನೂ ತೊಂದರೆ ಇಲ್ಲ, ಕಾರ್ಡು ಹಾಕೋದು, ಸ್ವೈಪ್ ಮಾಡೋದು. ಮೊಬೈಲ್ ಇದ್ದರೆ ಆಟೋದವರೂ ಏಮಾರಿಸುವ ಪ್ರಶ್ನೆಯೇ ಇಲ್ಲ. ಎಲ್ಲವೂ ಡಿಜಿಟಲ್. ಹೀಗೆಂದು ಸ್ನೇಹಿತ ಹೇಳಿದಾಗ ಹೌದಲ್ವ, ನಾವು ಎಷ್ಟು ವೇಗವಾಗಿ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿದ್ದೇವೆ ಎಂದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ