ಇತ್ತೀಚಿನ ಲೇಖನಗಳು

Featured ಅಂಕಣ

‘ಮೇಕ್-ಇನ್-ಇಂಡಿಯ’ ಬಂದಾಯ್ತು ಆದರೆ, ‘ಮೇಡ್-ಇನ್-ಇಂಡಿಯಾ’ಗಳ ಕತೆ ಏನಾಯ್ತು...

Bharathi Shipyard HMT (Watch Division) UB Groups BPL Sahara Housing Corporation And many more… ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ  ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು.  ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ...

ಕಥೆ

ಬೀಡಿ ಬಿಡದ ಸಾಧಿಯಾ ಅಮ್ಮ

ಅದು ನನ್ನಮ್ಮನ ಕೈ ತುತ್ತಿನಷ್ಟೆ ಅದ್ಭುತ, ಅವರದು ಅಮ್ಮನ ಮಡಿಲಿನಷ್ಟೆ ಪ್ರೀತಿ ತುಂಬಿದ ದೇಗುಲ. ಹೆತ್ತ ಅಮ್ಮನಷ್ಟೆ ಪ್ರೀತಿಯಿಂದ ಎತ್ತಿ ಆಡಿಸಿದ ಕೈಗಳವು. ಗುಡಿಸಲು ಮನೆಯಲ್ಲಿಯೆ ದೇವರು ಇರೋದು ಅನ್ನೋವಂತೆ ಆ ಪ್ರೀತಿ ತುಂಬಿದ ಗುಡಿಸಲ ಅರಮನೆಯಲ್ಲಿ  ಆಡಿ ಬೆಳೆದ ನೆನಪಿನ್ನು ಮಾಸದೆ ಉಳಿದಿದೆ. ಅದ್ಯಾರೋ ಮಹರ್ಷಿ ಹೇಳಿದ ನೆನಪು ” ದೇವರು ತುಂಬಾ ಒಳ್ಳೆಯವರಿಗೆ...

ಅಂಕಣ

ಡಿ ಕಂಪೆನಿಯ ಡಾನ್ ಈಗ ವೀಲ್‍ಚೇರ್ ಮೇಲೆ ದಿನ ಲೆಕ್ಕ ಹಾಕುತ್ತಿರುವನು…

ಡಿ ಕಂಪೆನಿಯಲ್ಲಿ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ಕ್ರೂರಿ! ಅವನು ಮಾಡದ ಪಾಪಗಳೇ ಇಲ್ಲ ಎಂದೇ ಹೇಳಬಹುದು.ಜಗತ್ತಿನ 10 most wanted  ಡಾನ್‍ಗಳಲ್ಲಿ ಮೂರನೆಯವನೇ ಅವನು. ಅವನೀಗ ದಮ್ಮಯ್ಯಾ ದಕ್ಕಯ್ಯ ಎಂದರೂ ಬಿಡದೆ ಕಾಲ ವಿಧಿಯ ವೇಷ ಧರಿಸಿ ಒಂದಾದ ಮೇಲೊಂದು ಪೆಟ್ಟನ್ನು ನೀಡುತ್ತಿದೆ. ಶನೀಶ್ವರ ದಾವೂದ್ ಹೆಗಲೇರಿ ಬೇತಾಳದಂತೆ ಕಾಟ ನೀಡುತ್ತಲೇ ಇದೆ.ಅದಕ್ಕೆ ಅಲ್ವಾ ಕಾಲ...

ಅಂಕಣ

‘ವಾರ್ಧಾ’ ಚಂಡಮಾರುತ – ನಾನು ಕಂಡಂತೆ

ರವಿವಾರ ಮಧ್ಯಾಹ್ನ ಮೂರುವರೆ ಆಗಿರಬಹುದು. ಸೂಪರ್ ಮಾರ್ಕೆಟ್’ನಲ್ಲಿ ಸಾಮಾನು ಖರೀದಿ ಮಾಡುವಾಗ ಯಾರೋ ಹಿಂದಿನಿಂದ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು –  ನಾಳೆ ಚಂಡಮಾರುತ ಬರುವುದಿದೆ, ಅದರ ಹೆಸರು ‘ವಾರ್ಧಾ’. ನನ್ನ ಕಿವಿಗೆ ಆ ಸುದ್ದಿ ಬಿದ್ದಿದ್ದಂತು ಹೌದು, ಆದರೆ ನಾನು ಆ ಮಾತನ್ನು ಕೊನೆಯ ತನಕ ನಿರ್ಲಕ್ಷ್ಯ ಮಾಡಿದೆ. ಕಳೆದ ಒಂದು ವಾರದ...

ಕವಿತೆ

ಕಲಿಸಿ ಹೋದಳಾಕೆ !

ಭಾವತರಂಗವ ಬರೆಯುವದನು, ಅಂತರಂಗವ ಆಳುವದನು, ಕಲಿಸಿ ಹೋದಳಾಕೆ. ನಿಸ್ವಾರ್ತಿಯಾಗಿ ಬದುಕುವದನು, ಬದುಕುವಾ ಕಲೆಯನ್ನು, ಕಲಿಸಿ ಹೋದಳಾಕೆ.! ದೇಶವೇ ಗುರುವೆಂದು, ಗುರುವೇ ತಾಯಿಯೆಂದು, ತಾಯಿಯೇ ದೈವವೆಂದು, ಕಲಿಸಿ ಹೋದಳಾಕೆ. ಬದಕುವದನು ಕಲಿಸಿ ಹೋದಳಾಕೆ.! ಪಕೀರ ನೀನು, ಪಾಪ ಬೇಡ. ಆಸೆಗೆ ನಾನೇ ಮೂಲ, ಅತಿಯಾಸೆ ಬೇಡ ನಿನ್ನ ನೀನು ಗೆಲ್ಲೆಂದು, ಕಲಿಸಿ ಹೋದಳಾಕೆ ಅವಳಿಲ್ಲದೆ...

Featured ಅಂಕಣ

ಅಮ್ಮ ಇಲ್ಲದ ತಮಿಳುನಾಡಿನ ರಾಜಕೀಯದ ಕಥೆ-ವ್ಯಥೆ!

ಜಯಲಲಿತಾ ನಿಧನದಿಂದಾಗಿ ದೇಶದ ಪ್ರಾದೇಶಿಕ ಪಕ್ಷಗಳ ರಾಜಕೀಯದ ಇತಿಹಾಸದಲ್ಲಿ ಒಂದು ವರ್ಣರಂಜಿತ ಅಧ್ಯಾಯ ಕೊನೆಗೊಂಡಿದೆ. ಪನೀರ್ ಸೆಲ್ವಂ ತಮಿಳುನಾಡಿನ ನೂತನ ಹಾಗೂ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಯೂ ಆಗಿದೆ. ಎಂಜಿಆರ್ ಗರಡಿಯಲ್ಲಿ ಪಳಗಿ ಅವರ ನಿಧನದ ನಂತರ ಎಐಡಿಎಂಕೆ ಪಕ್ಷವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ಸರ್ವಾಧಿಕಾರಿಯಾಗಿ ಮೆರೆದ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ