ಇತ್ತೀಚಿನ ಲೇಖನಗಳು

ಅಂಕಣ

ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !

ಮಂಕುತಿಮ್ಮನ ಕಗ್ಗ ೦೬೪. ಚಿತ್ತದನುಭವ ಭಾವ ಸಂಭಾವನೆಗಳೆಲ್ಲ | ಬತ್ತವದನು ವಿಚಾರಯುಕ್ತಿಗಳು ಕುಟ್ಟೆ || ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ | ನಿತ್ಯ ಭೋಜನ ನಮಗೆ – ಮಂಕುತಿಮ್ಮ || ೦೬೪ || ನಮ್ಮ ಮನಸಿನ ಅನುಭವಗಳು, ಅದರಲ್ಲುಂಟಾಗುವ ಭಾವಗಳ ಫಲಿತವೆಲ್ಲ ಒಂದು ರೀತಿ ನಾವೆ ನಮಗಿತ್ತ ಸಂಭಾವನೆಯ ಹಾಗೆ. ಆ ಭಾವಾನುಭವಗಳೆಲ್ಲ ಅಕ್ಕಿಯ ಮೂಲರೂಪವಾದ...

ಅಂಕಣ

ರಾಜಕೀಯ ದಾಳ – ಮೀಸಲಾತಿ?

ಆವತ್ತು ಮಟ ಮಟ ಮಧ್ಯಾಹ್ನದ ಸಮಯ,ಬಿಸಿಲಿನ ಬೇಗೆಗೆ ಮನೆಯ ಸೀಟಿನ ತಗಡು ಬಿಸಿಯಾಗಿ ಬೇಗೆಯನ್ನು ಇನ್ನೂ ಹೆಚ್ಚುಗೊಳಿಸಿತ್ತು. ಕಾಲೇಜಿನಿಂದ ಬ೦ದವನೇ ಸುಸ್ತು,ಆಯಾಸದಿ೦ದ ನೆಲದ ತ೦ಪಿನ ಅನುಭವದೊ೦ದಿಗೆ ಕಣ್ಣು ಸಣ್ಣದಾಗಿ ನಿದ್ರೆಗೆ ಜಾರಿತ್ತು. ಅಣ್ಣಾವ್ರೆ…..ಒ೦ದು ಕೂಗು ನನ್ನನ್ನು ಎಚ್ಚರಿಸಿತ್ತು. ಧನ ಸಹಾಯ ಕೇಳಿಕೊ೦ಡು ಬ೦ದಿದ್ದರು. ಅವನ ಕಾಗದ ಪತ್ರಗಳಲ್ಲಿ ಅವನಿಗೆ ಡಬಲ್...

ಅಂಕಣ

 ರಾತ್ರಿ ಕಂಡ ಬಾವಿಗೆ ಹಗಲು ಬಿದ್ದವರ್ಯಾರು?!

ಡೊನೊಲ್ಡ್ ಟ್ರಂಪ್. ಇತ್ತೀಚಿನ ದಿನಗಳಲ್ಲಿ ಈ ಹೆಸರನ್ನು ಯಾರು ತಾನೇ ಕೇಳಿರಲಿಕ್ಕಿಲ್ಲ. ಒಂದು ಪಕ್ಷ ನಮ್ಮ ದೇಶದ ರಾಷ್ಟ್ರಪತಿಯ ಹೆಸರೇ ತಿಳಿಯದಿದ್ದರೂ ಸಾಗರಗಳಾಚೆಗಿರುವ ಈ ಟ್ರಂಪ್ ಯಾರು, ಆತನ ಸುಂದರ ಮಗಳ ಹೆಸರೇನು, ಅವನ ಆಸ್ತಿಯ ಒಟ್ಟು ಮೊತ್ತವೆಷ್ಟು ಎಂಬೆಲ್ಲ ವಿಚಾರಗಳು ಸಾರಸಗಟಾಗಿ ಹೇಳಬಲ್ಲ ಬುದ್ದಿವಂತರಿದ್ದಾರೆ ನಮ್ಮಲ್ಲಿ. ಎಲ್ಲೋ ಒಂದೆಡೆ ಇದು...

ಅಂಕಣ

ಹರಿಣಗಳ ಅದ್ಭುತ ತಂಡವೂ ಚೋಕರ್ಸ್ ಅನ್ನುವ ಹಣೆಪಟ್ಟಿಯೂ…

ಕ್ರಿಕೆಟ್ ಇತಿಹಾಸವೇ ಬಹಳ ರೋಚಕ. ಕ್ರಿಕೆಟ್ ಲೋಕದ ಇತಿಹಾಸದ ಮಜಲುಗಳನ್ನು ತಿರುವಿ ಹಾಕಿ ನೋಡಿದಾಗ ಅದು ಸಿಹಿ ಮತ್ತು ಕಹಿಗಳ ಆಗರ. ವಿಶ್ವದೆಲ್ಲೆಡೆ ಇರುವ ಕ್ರಿಕೆಟ್ ಪ್ರೇಮಿಗಳಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಪ್ರೇಮಿಗಳಷ್ಟು ನತದೃಷ್ಟ ಕ್ರಿಕೆಟ್ ಪ್ರೇಮಿಗಳು ಬೇರೆ ಯಾರೂ ಇರಲಿಕ್ಕಿಲ್ಲ. ವಿಶ್ವಕಪ್ ನಂತಹ ಪಂದ್ಯಾವಳಿಗಳ ನಾಕ್‌ಔಟ್ ಹಂತದಲ್ಲಿ ದಕ್ಷಿಣ ಆಫ್ರಿಕಾ ತನ್ನ...

ಅಂಕಣ

ಬಿಸಿಸಿಐ’  ಬೆಳಕ ಹೊತ್ತಿಸದ ಶಶಾಂಕ!

ಕೆಲವಾರಗಳ ಹಿಂದಷ್ಟೆಯೇ ಬಿಸಿಸಿಐ (ಭಾರತೀಯ ಕ್ರಿಕೆಟ್ ಕೌನ್ಸಿಲ್) ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸುವ ಸುದ್ದಿಯೊಂದನ್ನು ಹೊರ ಹಾಕಿತ್ತು. ‘ಈ ಬಾರಿ ಟೀಮ್ ಇಂಡಿಯ ಚಾಂಪಿಯನ್ಸ್ ಟ್ರೋಪಿಯಲ್ಲಿ ಆಡುವುದು ಅನುಮಾನ’ ಎಂಬ ಹೇಳಿಕೆ ಕೇಳಿಬರತೊಡಗಿತು. ಸುದ್ದಿಯನ್ನು ಕೇಳಿ ಅಭಿಮಾನಿ ಕೆಂಡಮಂಡಲವಾಗತೊಡಗಿದ್ದ. ಮಾಧ್ಯಮಗಳು  ಬಿಸಿಸಿಐಯ ನಿರ್ಧಾರವನ್ನು ತರಾಟೆಗೆ...

Uncategorized

ಭಾರೀ “ತೂಕ”ದ ಶಿಕ್ಷಣ!!

ಎರಡು ತಿಂಗಳುಗಳ ಕಾಲ ಹಗಲು ರಾತ್ರಿಯೆನ್ನದೆ ಕುಣಿದು ಕುಪ್ಪಳಿಸಿದ ಮಕ್ಕಳು ಮತ್ತೆ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟಿದ್ದಾರೆ. ರಜಾದಿನಗಳಲ್ಲಿ ಕೇಕೆ ಹಾಕಿ ನಲಿದ ಮಕ್ಕಳು ಅಯ್ಯೋ ಇಷ್ಟು ಬೇಗ ರಜೆ ಮುಗಿಯಿತೇಕೆ ಎಂಬ ಮುಖಮುದ್ರೆಯೊಂದಿಗೆ ಶಾಲೆಯತ್ತ ಹೆಜ್ಜೆಹಾಕುತ್ತಿದ್ದಾರೆ. ಮಳೆ ಹನಿ ಜಿನುಗುವ ಕಾಲವಷ್ಟೇ ಅಲ್ಲ ಇದು ಮಕ್ಕಳ ಕಣ್ಣೀರ ಹನಿ ಜಾರುವ ಸಮಯವೂ ಹೌದು...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ