ಪಾಕಿಸ್ತಾನದಲ್ಲಿ ನಡೆದ ರಕ್ತದೋಕುಳಿಯ ಕುರಿತು ಬರೆದ ಕವನ ನೀರವತೆಯಲಿ ಪವಡಿಸಿದ್ದ ನೆಲವ ತೋಯಿಸಿದೆ ಲೋಹಿತ ರಕ್ತತೈಲ; ರವಿಯೂ ಹೇಸಿಗೆಯಿಂ ಮಂದನಾದ ಭುಗಿಲೇಳಲು ಕ್ರೌರ್ಯದ ರಣಜ್ವಾಲ : ಲವಲೇಶವೂ ಇರಲಿಲ್ಲ ಆ ದೀನಕಂಗಳಲಿ ರುದಿರಕೋಡಿ ಕಾಣುವ ರಣಕಲ್ಪನೆ; ಇನ್ನೂ ಅರಳದ ಕುಟ್ಮಲಗಳನು ಬೂದಿಯಾಗಿಸಿತು ರಣೋಪಾಸನೆ. .. ಅನುದಿನ ಲೋಹಿತ ಧುನಿಯದೇ ಚಿತ್ರಣ ವಿರಮಿಸಿದ್ದವು ಕ್ಷಣ...
ಕವಿತೆ
“ಪ್ರೀತಿಗಾಗಿ…” ಮತ್ತು “ಹೆಣ್ಣೊಬ್ಬಳು”: ಎರಡು ಕವನಗಳು
“ಪ್ರೀತಿಗಾಗಿ…” ಪ್ರೀತಿಗಾಗಿ ಹಂಬಲಿಸಿದಳವಳು.. ತುಂಬಿದೆದೆಯ ಪ್ರೀತಿಯನ್ನು ಅವನೆದೆಯಲಿ ತುಂಬಿದಳು.. ಅವನಿಗೋ ಹೃದಯವಿರಲಿಲ್ಲ.. ನಿರಾಕರಿಸಿಬಿಟ್ಟ..! ಪ್ರೀತಿಯ ದಿಕ್ಕು ಬದಲಾಯಿತು.. ಅವಳು ಸಾವನ್ನು ಪ್ರೀತಿಸತೊಡಗಿದಳು.! ಸಾವು ಕ್ರೂರಿಯಾದರೇನಂತೆ.? ಸಾವಿಗೊಂದು ಹೃದಯವಿದೆ, ಅದಕ್ಕೂ ಕರುಣೆಯಿದೆ..! ಪ್ರೀತಿಗಾಗಿ ಹಂಬಲಿಸಿದವಳನ್ನು ಸಾವು...
ಏನು ಹೇಳಲಿ ಒಲವೇ ಕರೆ ಮತ್ತು ನೀನು ತಡ ಮಾಡದೆ: ಕವನಗಳು
ಏನು ಹೇಳಲಿ ಒಲವೇ ಏನು ಹೇಳಲಿ ಒಲವೇ ನಿನ್ನ ಕುರಿತು ಹಾಡುತಿರಲು ನೀನು ನನ್ನೆದೆಯಲಿ ಕುಳಿತು.. ನಿನ್ನ ಕಣ್ಣಸನ್ನೆಗೆ ಸೊನ್ನೆಯಾಗಿರುವೆನು ಮುಂಗುರಳ ಸರಿಸುವ ಬೆರಳಾಗುವೆನು ತರಲೇ ಹೊಸಗನಸೊಂದನು ಮುಡಿಸಲೇ ನೆನಪಿನ ಹೂವಂದನು ನೀನೆಂದರೆ ನಾನು ನಾನೆಂದರೆ ನೀನು ನಾವೆಂದರೆ ಪ್ರೀತಿಯಲ್ಲವೇನು ಪ್ರೀತಿಯಲ್ಲೇ ನಾವಿಲ್ಲವೇನು.. ಏನು ಹೇಳಲಿ ಒಲವೇ.. ಏನು...
ಕಣ್ಣ ಮುಂದೆ ನೀನು ಬಂದೆ ಮತ್ತು ಇನಿಯ ಓ ಇನಿಯ: ಕವನಗಳು
ಕಣ್ಣ ಮುಂದೆ ನೀನು ಬಂದೆ ಕಣ್ಣ ಮುಂದೆ ನೀನು ಬಂದೆ ನಿನ್ನ ಹಿಂದೆ ನಾನು ಬಂದೆ ನನಗಾಗಿ ನೀನೇನು ತಂದೆ ಜೀವವೇ ನಿನ್ನದು ಇನ್ನ್ಮುಂದೆ ಕಣ್ಣ ಮುಂದೆ ನೀನು ಬಂದೆ .. ಕಣ್ಣನೋಟದಲ್ಲೇ ಪ್ರಣಯ ಮೂಡುತಿದೆ ಸಣ್ಣದನಿಯಲ್ಲೇ ಹೃದಯ ಹಾಡುತಿದೆ ನಿನ್ನಕಿರುಬೆರಳಿಗೆ ಬೆಸುಗೆಯಾಗಲಿ ನನ್ನ ಬೆರಳು ನನ್ನ ನೆರಳಿಗೂ ಜೊತೆಯಾಗಲಿ ನಿನ್ನ ನೆರಳು ಕಣ್ಣ...
ಕಾಲೇಜ್ ನಲ್ಲಿ CRUSH !!
ಕಾಲೇಜನಲ್ಲಿ ಕಂಡೆನು ಸುಂದರವಾದ ಕನ್ಯೆ, ಅವಳ ಹೃದಯ ಕದಿಯಲು ಶುರುಮಾಡಿದೆ ಮೊನ್ನೆ. ಹೋದೆ ಅವಳ ಬೆನ್ನ ಹಿಂದೆ ಗುಲಾಬಿಯ ಜೊತೆ, ಮುಂದೇನಾಯಿತು ಕೇಳಬೇಡಿ ನನ್ನ ವ್ಯಥೆ. ಸೋತು ಹೋದೆ ನೋಡ-ನೋಡುತ್ತಾ ಅವಳ ವಯ್ಯಾರ, ಬಳಿಗೆ ಬಂದು ಕೇಳಿಯೇ ಬಿಟ್ಟಳು ನೀನ್ಯಾರ? ಹೇಳಲು ಚಡಪಡಿಸಿದೆ, ಮೌನವ ಅಲಂಕರಿಸಿದೆ. ಮತ್ತೆ ಸುತ್ತಿದೆ ಅವಳ ಹಿಂದೆ ಹಿಂದೆ, ಅವಳು ಹೋಗುತ್ತಿದಾಗ...
ಕಣ್ಣಲ್ಲಿ ಕನಸೊಂದು ಮತ್ತು ಕಣ್ಣಿನಲ್ಲೇ ಬಿಡಿಸು: ಎರಡು ಕವನಗಳು
ಕಣ್ಣಲ್ಲಿ ಕನಸೊಂದು … ಕಣ್ಣಲ್ಲಿ ಕನಸೊಂದು ಕಾದಿದೆ ನಿನಗೆಂದು ಕಣ್ಣಿರ ಹನಿಯೊಂದು ಬೇಡಿದೆ ದನಿಯೊಂದು ಹೆಚ್ಚು ತಾಳೆನು ವಿರಹದ ನೋವನು ಒಮ್ಮೆ ಮುಡಿದಿಕೋ ನೆನಪಿನ ಹೂವನು… ಸದ್ದು ಮಾಡದೆ ಮುದ್ದು ಮಾಡುತ ಮದ್ದು ನೀಡು ಹೃದಯ ಗಾಯಕೆ ಹೆಚ್ಚು ಹೇಳದೆ ಹುಚ್ಚು ಪ್ರೀತಿಗೆ ಮೆಚ್ಚು ನೀನು ಪ್ರಣಯ ಮಾಯೆಗೆ.. ಕಣ್ಣಲ್ಲಿ ಕನಸೊಂದು ಕಾದಿದೆ ನಿನಗೆಂದು...
ಕವನ: ಭಾವಶೂನ್ಯ
ಮೃದುವಾದ ನಾಲಗೆಯಲ್ಲೂ ಒರಟಾಗಿದೆ ಪದಗಳು… ಚರ್ಮದ ಹೊದಿಕೆಯೊಳಗೂ ಕಲ್ಲಿನ ಹೃದಯಗಳು..! ಭಾವಶೂನ್ಯತೆಯ ನಡುವೆ ಭಾವುಕತೆಗೆಲ್ಲಿದೆ ಬೆಲೆ… ಭಾವನೆಗಳೇ ಸತ್ತಮೇಲೆ ಹುಟ್ಟುವುದೇ ಪ್ರೀತಿಯ ಸೆಲೆ..? ಹಂಗಿಸುವ ಮನಸುಗಳ ಮಧ್ಯೆ ಬತ್ತಿ ಹೋಗುತಿದೆ ಸುಖದ ಒರತೆ… ಕುಹಕ ನಗೆಯ ಮುಸುಕಿನೊಳಗೆ ನಗಿಸುವ ಮುಖಗಳದೇ ಕೊರತೆ..! ಬರಡಾದ ಒಣಹೃದಯಗಳಲಿ ಕ್ಷಯಿಸಿಹೋದ...
ಹರೆಯದ ನೆರೆ ಮತ್ತು ಕಾಲದ ಜೊತೆಗೆ : ಎರಡು ಕವನಗಳು
ಹರೆಯದ ನೆರೆ ಹರೆಯದ ನೆರೆ ಬಂದಿದೆ ಆಸೆಯ ಹೊರೆ ಹೆಚ್ಚಿದೆ ಚಿಗುರು ಮೀಸೆ ಮೇಲೆ ಕಯ್ಯಿ ತೀಡಿ ತೀಡಿ ತಿರುವಿದೆ ಜಗದ ಬಗೆಯ ಸುಖವನೆಲ್ಲ ತನ್ನದೆಂದೆ ತಿಳಿಯುತ ಬೀಗಿ ಬೀಗಿ ನಡೆಯುತಿರುವ ಎಲ್ಲ ಗಮನ ಸೆಳೆಯುತ ಕೆಂಪು ಅಂಗಿ ಹಸಿರು ಲುಂಗಿ ಕ್ಷಣ ಕ್ಷಣಕು ವಿವಿಧ ಭಂಗಿ ಮೇಲೆ ಕೋಟು ತೊಟ್ಟು ಎಂದುಕೊಂಡ ತಾನೆ ಕೆಂಪು ಪರಂಗಿ ಪೈಸೆ ಕೆಲಸ ಮಾಡಲೊಲ್ಲ ಗೆಳೆಯ...
ಹನಿಕವನಗಳು
1.ಸತ್ಯ. ಹೂವು ಹೆಣ್ಣಾದರೆ ತಾನೇ ಹಣ್ಣಾಗುವುದು.. ಗಂಡು ಮುಟ್ಟದೇ ಹೆಣ್ಣು ಕೊಡುವುದೇ ಜಗಕೆ ಕಣ್ಣು…!!!! 2.ಅಮಾವಾಸ್ಯೆ. ಚಂದ್ರಿಕಾ ಮುಟ್ಟಾದೆನೆಂದು ಬಾನುಮನೆಯ ಬಿಟ್ಟು ಹಿತ್ತಿಲ ಮನೆಯಲ್ಲಿ ಮಲಗಿದ್ದಾಳೆ ಚುಕ್ಕಿ ಮಕ್ಕಳ ತೊರೆದು…!! 3.ಗುಡುಗು – ಮಳೆ ಮೇಘ, ಇನಿಯನೊಂದಿಗೆ ಪರ್ವತ ಸುತ್ತಿ, ಹಿಮಕೆನೆ ತಿಂದು, ತಂಪು ಗಾಳಿ ಸೋಕಿ...
ಬೇಗ ಬಾ ನೀನು ಮತ್ತು ವಿದಾಯ ಹೇಳುವ ಮುನ್ನ: ಎರಡು ಕವನಗಳು
ಬೇಗ ಬಾ ನೀನು… ಬೇಗ ಬಾ ನೀನು ನನ್ನ ಸನಿಹ ಅಳಿಸು ಬಾ ನೀನು ನನ್ನ ವಿರಹ ನೂತನ ಸ್ನೇಹವಿದು ಮಾತಿಗೂ ಸಿಗದು ಮೊಗ್ಗಾದ ಮೋಹವಿದು ನೀ ಬರದೆ ಅರಳದು.. ಪಿಸುಮಾತಾಡುತ ತುಸುದೂರ ಹೋಗೋಣ.. ತಿಳಿ ಸಂಜೆಯ ತಂಗಾಳಿಗೆ ಜೊತೆಯಾಗೋಣ.. ಕಡಲಿನ ನೀರವ ಧ್ಯಾನದಲ್ಲಿ ನಾವೂ ಬೇರೆಯೋಣ.. ತೀರ ತಲುಪುವ ಅಲೆಗಳನು ಖುದ್ದಾಗಿ ಸ್ವಾಗತಿಸೋಣ.. ಎದೆಯ ಪುಸ್ತಕವ ತೆರೆದು ಪುಟವಂದನು...