ಕವಿತೆ

ಕವಿತೆ

ಕಡಲ ತೀರದಿ ನಿಂತು ಮತ್ತು ಬೇಗ ಬಾ ನೀನು: ಎರಡು ಕವನಗಳು

ಕಡಲ ತೀರದಿ ನಿಂತು .. ನಿದ್ದೆಗೆ ಜಾರು ನೀನು ನನಗೂ ಹೇಳದಂತೆ ಕನಸಲ್ಲಿ ಕರೆ ನೀನು ನಾನೇ ಬರುವಂತೆ   ಪ್ರೀತಿಸು ಒಮ್ಮೆ ನನ್ನ ನನ್ನ ನಾನೇ ಮರೆಯುವಂತೆ ಮೋಹಿಸು ಒಮ್ಮೆ ನನ್ನ ಹೊಸ ಹಾಡು ಬರೆಯುವಂತೆ   ಕಡಲ ತೀರದಿ ನಿಂತು ಅಲೆಗಳ ಜೊತೆ ಮಾತಿಗಿಳಿಯೋಣ ಒಂದೊಂದು ಅಲೆಗಳಿಗೂ ನಮ್ಮ ಪ್ರೀತಿ ಹಂಚೋಣ   ಏನು ಹೇಳಲಿ ಏನು ಕೇಳಲಿ ಒಂದೊಂದು ತಿಳಿಯುತ್ತಿಲ್ಲ ಈ...

ಕವಿತೆ

ಅವಳೊಂದು ಸುಂದರ ಸುಳ್ಳು ಮತ್ತು ಮಳೆಯಲಿ ನಾನು ನೆನೆಯುತ್ತಿರುವೆ: ಎರಡು ಕವನಗಳು

ಅವಳೊಂದು ಸುಂದರ ಸುಳ್ಳು… ಅವಳೊಂದು ಸುಂದರ ಸುಳ್ಳು ನನ್ನೆದೆಯ ಚುಚ್ಚುವ ಮುಳ್ಳು ನಾನು ಸೋತಾಗ ನಕ್ಕು ಗೆದ್ದಾಗ ನನ್ನ ಬಿಟ್ಟು ಹೋದವಳು..   ನನ್ನ ಏಕಾಂತಕ್ಕೆ ವೈರಾಗ್ಯ ಕೊಡಿಸಿ ನನ್ನ ಏಕಾಂಗಿ ಮಾಡಿ ಮೊತ್ತೊಬ್ಬರ ಪ್ರೇಮಾಂಗಿಯಾದವಳು   ಬಾಳದಾರಿಯಲಿ ಅಕಸ್ಮಾತ್ ಸಿಕ್ಕು ನನ್ನೊಂದಿಗೆ ನಾಲ್ಕು ಹೆಜ್ಜೆ ಹಾಕಿ ದಾರಿ ತಪ್ಪಿಸಿ ಮರೆಯಾದವಳು..   ಕತ್ತಲೆಯ...

ಕವಿತೆ

ಮಲ್ಲಿಗೆ ಮತ್ತು ನನ್ನ ಮುಗುದೆ

ನಿಶೆಯ ರಾತ್ರಿಗೆ ಬಳ್ಳಿ ನಲ್ಲೆಯನು ಬಳಿಕರೆದು ನಿನಗೆಂದು ನಾಳೆ ಹೂ ಮುಡಿವೆನೆಂದು; ಪಿಸುನುಡಿವ ದನಿಯನ್ನು ಆಲಿಸುವ ನನ್ನಿಂದ ಮಲ್ಲೆ ಹೋದಳು ದೂರ ಮುನಿಸಿಕೊಂಡು.   ಮುನಿಸಿಕೊಂಡರೆ ಅವಳು, ನನಗೆ ಮಾತುಗಳಿಲ್ಲ ನನ್ನ ಮೌನಕ್ಕವಳು ಸುಮ್ಮನಿರಳು; ಹೇಗೆಯೋ ಸಂತೈಸಿ ಮತ್ತೆ ನಗುವನು ಹರಸಿ ಮಲ್ಲೆ ಮಾತನು ತುಂಬಿ ಹರಸುವವಳು.   ಇಂಥ ಒಲವನು ನೋಡಿ, ಮಲ್ಲಿಗೆಯ...

ಕವಿತೆ

ನೆರಳು – ಬೆಳಕು

ಪಿಡಿದ ದೀಪಕೂ ಮೀರಿ ಬೆಳಕ ಸೂಸುತಲಿಹುದು ಮಂದ ನಗೆ ಬೀರುತಿಹ ನಿನ್ನ ವದನ ಓ ನಾರಿ,ನೀ ಸಾರಿ ಹೇಳಬಾರದೆ ನನಗೆ ಕತ್ತಲೆಯ ಒಡನಿಹುದೆ ನಿನಗೆ ಕದನ? ತಳುಕು ಬಳಕಿನ ಗೊಡವೆ ಇಲ್ಲದಿಹ ನಿನಗಿಂದು ಆಗಿಹುದು ಒಡನಾಡಿ ಮಿಣುಕು ಬೆಳಕು ಬೆಳಕು ಕತ್ತಲಿನ ಕತ್ತು ಕೊಯ್ದಂತೆ,ನೀನೆದ್ದು ಬಾ,ತೊಡೆದು ಹಾಕು ಈ ಜಗದ ಕೊಳಕು ಬಚ್ಚಿಡಲುಬೇಡ ಬೆಳಕ ಕಿರಣಗಳ, ನೀನಿಂದು ಪಸರಿಸಲು ಬಿಡು ಅದನು...

ಕವಿತೆ

ಪೈಕಾ – ಹೈಕು

ನನ್ನಂತೆ ಪೈಕಾದಿಂದ ಬಳಲುತ್ತಿರುವವರಿಗೆ!   ದೇವರ ಮನೆಯಲ್ಲಿದ್ದ ಡಬ್ಬಿ ಕಣ್ಣಿಗೆ ಬಿದ್ದಾಗ ಕೈಗೆತ್ತಿ ಕೊಂಡೆನೇಕೋ ತಿಳಿಯದು   ಬಿಳಿ ಪುಡಿಯ ಘ್ರಾಣಕ್ಕೆ ಮೆದುಳಿನ ಕಣಗಳು ತಕತಕ ಕುಣಿದಂತೆ ಭಾಸ   ತಿನ್ನುತ್ತಾ ಕುಳಿತಿರಲು ಡಬ್ಬಿ ಖಾಲಿಯಾಗಿ ತಳ ಕಂಡಿದ್ದು ಗೊತ್ತೇ ಆಗಲಿಲ್ಲ   ಅಪ್ಪನಿಗೆ ಸಂಶಯ ಹಣೆಗೆ ಹಚ್ಚಿಕೊಳ್ಳುವುದು ಯಾರದೋ ಹೊಟ್ಟೆಗೆ...

ಕವಿತೆ

ಗೆಳತಿ

ಮನಸ್ಸಿನಲ್ಲಿರುವ ಸುಪ್ತ ಭಾವನೆಗಳನ್ನು ನಿನ್ನಲ್ಲಿ ಭಿನ್ನವಿಸಿಕೊಳ್ಳಲೇ ನಾನು? ಏನೋ ಹೇಳಬೇಕೆನಿಸಿದರೂ ಹೇಳಲಾಗದೆ ತೊಳಲಾಡುತ್ತಿರುವೆಯಾ ನೀನು?   ಪ್ರೀತಿ-ಪ್ರೇಮದ ಸುಖದ ಬಂಧನಕ್ಕೊಳಪಟ್ಟು ಗತಿಸಿ ಹೋದದ್ದಕ್ಕೆ ಕೊರಗುತ್ತಿರುವೆಯಾ ನೀನು? ಗೆಳತಿ, ಕೊರಗೇತಕೆ? ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿಲ್ಲವೇ ನಾನು?   ಹುಟ್ಟು-ಸಾವಿನ ನಡುವೆ...