ಕಾಲೇಜನಲ್ಲಿ ಕಂಡೆನು ಸುಂದರವಾದ ಕನ್ಯೆ, ಅವಳ ಹೃದಯ ಕದಿಯಲು ಶುರುಮಾಡಿದೆ ಮೊನ್ನೆ. ಹೋದೆ ಅವಳ ಬೆನ್ನ ಹಿಂದೆ ಗುಲಾಬಿಯ ಜೊತೆ, ಮುಂದೇನಾಯಿತು ಕೇಳಬೇಡಿ ನನ್ನ ವ್ಯಥೆ. ಸೋತು ಹೋದೆ ನೋಡ-ನೋಡುತ್ತಾ ಅವಳ ವಯ್ಯಾರ, ಬಳಿಗೆ ಬಂದು ಕೇಳಿಯೇ ಬಿಟ್ಟಳು ನೀನ್ಯಾರ? ಹೇಳಲು ಚಡಪಡಿಸಿದೆ, ಮೌನವ ಅಲಂಕರಿಸಿದೆ. ಮತ್ತೆ ಸುತ್ತಿದೆ ಅವಳ ಹಿಂದೆ ಹಿಂದೆ, ಅವಳು ಹೋಗುತ್ತಿದಾಗ...
Author - Harshad Uday Kamath
ಜಲಿಯನ್-ವಾಲಾ-ಬಾಗ್ ಹತ್ಯಾಕಾಂಡ: 13-04-1919
ಬ್ರಿಟಿಷರ ಅಟ್ಟಹಾಸ-ಗುಂಡಿನ ಬೋರ್ಗರೆವ ಮಳೆ-ಸಾವಿರಾರು ಅಮಾಯಕರ ಆಕ್ರಂದನ-ಚೆಲ್ಲಾ ಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು-ದಿಕ್ಕೇ ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನ.. ಇವನೆಲ್ಲಾ ನೆನಸಿಕೊಂಡರೆ ಮೈ ಜುಂ ಎನ್ನುವುದರಲ್ಲಿ ಸಂಶಯವಿಲ್ಲ.. ಭಾರತದ ಇತಿಹಾಸದಲ್ಲೇ ಇದೊಂದು ಎಂದೂ ಕಂಡರಿಯದ ಕರಾಳವಾದ ದಿನ. ಭರತ ಖಂಡದಲ್ಲಿ ಸ್ವಾತಂತ್ರಪೂರ್ವ...