Featured

Featured ಕಥೆ

ದಿ ಪರ್ಫೆಕ್ಟ್ ಮರ್ಡರ್

“ಯೂ ಅರ್ ಫಿನಿಷ್ಡ್ ಮಿ. ವ್ಯಾಸರಾವ್” “ನಿಮ್ಮ ಪತ್ನಿ ಸುಮಂಗಲಾ ಮರ್ಡರ್ ಮಾಡಿದ್ದು ನೀವೇ …. ಐ ಹ್ಯಾವ್ ಪ್ರೂಫ್ಸ್…” ಇನ್ಸಪೆಕ್ಟರ್ ಪ್ರಕಾಶ್ ಗಂಭೀರನಾಗಿ ನುಡಿದ. ಅಲ್ಲಿಯವರೆಗೂ ಆಡಿದ ಮಾತುಗಳೆಲ್ಲಾ ಕೇವಲ ಮುನ್ನುಡಿ ಎಂದು ಈಗ ಅರ್ಥವಾಯಿತು. ಸುಮಾರು ಅರ್ಧ ಘಂಟೆಯಿಂದ ಸುಮಂಗಲಾ ಸಾವಿನ ಬಗ್ಗೆ  ಮಾತನಾಡಿದ್ದು, ಅವನ ಇನ್ವೆಸ್ಟಿಗೇಶನ್ ಪ್ರೋಗ್ರೆಸ್ಸ್...

Featured ಅಂಕಣ ಪ್ರಚಲಿತ

ನಿಂಬೇ ನಿಂಬೆ ಇದಕೇನೆಂಬೆ?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೈಯಲ್ಲಿ ನಿಂಬೆಹಣ್ಣು ಹಿಡಿದು ಮತಯಾಚಿಸುತ್ತಿರುವ ಚಿತ್ರವೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮೂಢನಂಬಿಕೆಗಳನ್ನು ವಿರೋಧಿಸುವ ಸಮಾಜವಾದಿ ನಾಯಕರೇ ತಮ್ಮ ಕೈಯಲ್ಲಿ ನಿಂಬೆಹಣ್ಣನ್ನು ಹಿಡಿದು ಮೌಢ್ಯವನ್ನು ಆಚರಿಸುತ್ತಿದ್ದಾರೆ ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ. ಸ್ವತಃ ಮುಖ್ಯಮಂತ್ರಿಗಳೇ ಆ ಟೀಕೆಗಳಿಗೆ ಪ್ರತಿಕ್ರಿಯೆ...

Featured ಅಂಕಣ ಪ್ರಚಲಿತ

ಫೇಸ್’ಬುಕ್’ನ ಅವಾಂತರ: ಖಾಸಗಿ ಮಾಹಿತಿಗೆ ಸಂಚಕಾರ – ದೇಶಕ್ಕೆ ಗಂಡಾಂತರ!!

ಫೇಸ್’ಬುಕ್’ನ ಸಂಸ್ಥಾಪಕ  ಮಾರ್ಕ್ ಜುಕರಬರ್ಗ್’ರ ಇತ್ತೀಚಿಗೆ “ನಮ್ಮ ಮೇಲೆ ನಿಮ್ಮ ದತ್ತಾಂಶ (ಡೇಟಾ) ಸುರಕ್ಷಿತವಾಗಿಡುವ ಗುರುತರ ಜವಾಬ್ದಾರಿ ಇದೆ. ನಮಗೆ ಹಾಗೆ ಮಾಡಲು ಆಗದಿದ್ದರೆ ನಾವು ಇದಕ್ಕೆ ಲಾಯಕ್ಕೇ ಅಲ್ಲ! ಇದು ಒಂದು ವಿಶ್ವಾಸಘಾತ ಮತ್ತು ಇದರ ಪುನರಾವರ್ತನೆಯಾಗದಂತೆ ನಾವು ಕ್ರಮಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ನಮಗೆಲ್ಲ...

Featured ಅಂಕಣ

ಗಾಲಿಕುರ್ಚಿಯಿಂದಲೇ ಕಪ್ಪುರಂಧ್ರಗಳನ್ನು ಕೊರೆದ ಮಹಾವಿಜ್ಞಾನಿ – ಸ್ಟೀಫನ್ ಹಾಕಿಂಗ್

  ಇಪ್ಪತ್ತನೇ ಶತಮಾನದಲ್ಲಿ ಸೈದ್ಧಾಂತಿಕ ಭೌತವಿಜ್ಞಾನವು ಎರಡು ಕವಲಿನಲ್ಲಿ ಬೆಳವಣಿಗೆಯಾಯಿತು. ಒಂದು ಕವಲು ಐನ್‌ಸ್ಟೀನ್ ನಿರೂಪಿಸಿದ ಸಾಪೇಕ್ಷತಾ ಸಿದ್ಧಾಂತವಾದರೆ, ಇನ್ನೊಂದು ಕವಲು ಹೈಸೆನ್‌ಬರ್ಗ್, ಷ್ರಾಡಿಂಜರ್ ಹಾಗೂ ಬೊಹರ್ ಹಾಗೂ ಐನಸ್ಟೀನ್‌ನ ಕೊಡುಗೆಯೊಡಗೂಡಿ ಇವರುಗಳಿಂದ ನಿರೂಪಿಸಲ್ಪಟ್ಟ ಕ್ವಾಂಟಂ ಮೆಕಾನಿಕ್ಸ್ ಸಿದ್ಧಾಂತ. ಸಾಪೇಕ್ಷತಾ ಸಿದ್ಧಾಂತವು ಅತಿ...

Featured ಅಂಕಣ

ಮೂರು ದಿನಗಳ ಕಷ್ಟ ಕಳೆಯಲು ನೂರು ಕಷ್ಟಗಳ ಸಹಿಸಿಕೊಂಡವನು!

ಎರಡು ವಾರದ ಹಿಂದೆ, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ “ಪ್ಯಾಡ್ ಮ್ಯಾನ್” ಸಿನೆಮಾ ಬಿಡುಗಡೆಗೊಂಡಿತು. ಬ್ಯಾಟ್‍ಮ್ಯಾನ್ ಗೊತ್ತು, ಹೀಮ್ಯಾನ್ ಗೊತ್ತು, ಸೂಪರ್ ಮ್ಯಾನ್ ಕೂಡ ಕೇಳಿ, ನೋಡಿ ಬಲ್ಲೆವು. ಆದರೆ ಪ್ಯಾಡ್ ಮ್ಯಾನ್ ಯಾರು? ಕುತೂಹಲ ಹುಟ್ಟುವುದು ಸಹಜ. ಅಂಥಾದ್ದೇ ಕುತೂಹಲವಿಟ್ಟುಕೊಂಡು ಥಿಯೇಟರಿಗೆ ಹೋಗಿ ಸಿನೆಮಾ ನೋಡಿ ಬಂದವರನ್ನು...

Featured ಅಂಕಣ

ಮರಳ ನೆಲದಲ್ಲಿ ಅರಳಿ ನಿಂತಿತ್ತು ಒಂದು ಮರ

ಪ್ರವಾಸಿಯೊಬ್ಬ ದಾರಿ ತಪ್ಪಿದ್ದಾನೆ. ಕೈಯಲ್ಲಿ ದಿಕ್ಸೂಚಿ, ನಕಾಶೆ ಯಾವುದೂ ಇಲ್ಲ. ಸ್ಮಾರ್ಟ್ ಫೋನ್ ಇದ್ದರೂ ಅದಕ್ಕೆ ಎರಡು ದಿನಗಳಿಂದ ಸಿಗ್ನಲ್ಲೇ ಸಿಕ್ಕಿಲ್ಲ. ಇನ್ನೇನು ಒಂದೆರಡು ತಾಸಿನಲ್ಲಿ ಅದು ಬ್ಯಾಟರಿ ಇಳಿದು ಸಂಪೂರ್ಣ ನಿಷ್ಕ್ರಿಯವೂ ಆಗಿಹೋದೀತು. ಯಾರನ್ನಾದರೂ ಕೇಳೋಣವೆಂದರೆ ಅಕ್ಕಪಕ್ಕದಲ್ಲಿ ನರಪಿಳ್ಳೆ ಬಿಡಿ, ನರಿಗಳ ಊಳು ಕೂಡ ಇಲ್ಲದಂಥ ಜಾಗ! ಅಲೆಮಾರಿ...

Featured ಅಂಕಣ

ಸೋಶಿಯೋ ಥ್ರಿಲ್ಲರ್ ಅನ್ನಬಹುದಾದ – Miss Laila Armed and Dangerous

“ಕವರ್ ನೋಡು, ಈ ಮನುಷ್ಯ ಸಂಘವನ್ನು ಲೇವಡಿ ಮಾಡೋಕೆ ಈ ಪುಸ್ತಕ ಬರ್ದಿದಾನೆ” “ಓದದೇ ಹೇಗೆ ಹೇಳ್ತೀಯಾ ನೀನು?” “ಸರಿಯಾಗಿ ಗಮನವಿಟ್ಟು ನೋಡು ಅಲ್ಲಿ..” “ಎಲ್ಲಿ?” “ಅಲ್ಲೇ, ಖಾಕಿ ಸ್ಕರ್ಟ್ ಹಾಕಿರೋ ಹುಡುಗಿ, ಅವಳ ಕೂದಲು ಗಾಳಿಗೆ ಹಾರ್ತಾ ಇದೆ. ಅಂದರೆ ಮಾಡರ್ನ್. ಅವಳು ಧ್ವಜ ವಂದನೆ ಮಾಡ್ತಾ ಇದಾಳೆ...

Featured ಅಂಕಣ ಪ್ರಚಲಿತ

“ಪರ”ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ? ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು...

Featured ಅಂಕಣ

ಅಡಿಕೆಗೆ ಬೆಂಬಲವಾಗಿ ನಿಂತಿದ್ದ ನೀವೇ ಈಗ ಅಡಿಕೆ ನಿಷೇಧಕ್ಕೆ ಹೊರಟರೆ ಹೇಗೆ ಮೋದಿಜಿ?

ಈಗ ಒಂದು ಸುದ್ದಿ ಓಡಾಡುತ್ತಿದೆ. ಅದೇ ಅಡಿಕೆ ನಿಷೇಧದ ಸುದ್ದಿ. ಇದಕ್ಕೆ ಇಂಬು ಕೊಡುವಂತಹ ಒಂದು ವಿದ್ಯಮಾನ ಡಿಸೆಂಬರ್ 22, 2017 ರಂದು ನಡೆದಿದೆ(ಅಂದು ನಡೆದ ಈ ಘಟನೆ ಈಗ ಹೇಗೆ ಮುನ್ನೆಲೆಗೆ ಬಂತು? ಇದೂ ಕೂಡ ವಿಚಿತ್ರವೇ ಹೌದು). ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆಯಾದ ಶ್ರೀಮತಿ ಅನುಪ್ರಿಯ ಪಟೇಲ್ ಡಿಸೆಂಬರ್ 22 ರಂದು ನಡೆದ ಲೋಕಸಭೆಯ ಪ್ರಶ್ನೋತ್ತರ...

Featured ಅಂಕಣ

ಪಾಠ ಕಲಿಯಲು ಎಷ್ಟು ಪದ್ಮಾವತಿಯರು ಸಾಯಬೇಕು?

ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’, ಚಿತ್ರದ ಸುತ್ತ ಅನವಶ್ಯಕ ವಿವಾದಗಳು ಸುತ್ತಿಕೊಂಡಿದೆ. ಚಿತ್ರದಲ್ಲಿನ  ಚರ್ಚೆಯಾಗಬೇಕಿರುವ ವಿಷಯವೇ ಬೇರೆ. ನಡೆಯುತ್ತಿರುವ ವಿವಾದವೇ ಬೇರೆ. ಇತಿಹಾಸಕ್ಕೆ ಚ್ಯುತಿ ಬಾರದಿರಲಿ ಎಂಬ ಕಾರಣದಿಂದ ಇತಿಹಾಸ ತಜ್ಞರಾದ ಸತ್ಯೋಜಾತ ಭಟ್ಟರವರು ಫೇಸ್’ಬುಕ್’ನಲ್ಲಿ ಹಂಚಿಕೊಂಡ ನಿಜವಾದ ಇತಿಹಾಸದ ಘಟನೆಯನ್ನು ಅವರ ಭಾಷೆಯಲ್ಲಿಯೇ...