ಮುಖ್ಯಮಂತ್ರಿಗಳು ಸುದ್ದಿಯಲ್ಲಿದ್ದಾರೆ. ಸಣ್ಣದಾಗಿ ಶುರುವಾದ ಕೈಗಡಿಯಾರದ ಟಿಕ್ಟಿಕ್ ಸದ್ದು ದೊಡ್ಡದಾಗುತ್ತಾ ಬಂದು ಟೈಂಬಾಂಬ್’ನ ಸದ್ದಿನಂತಾಗಿ ಇನ್ನೇನು ತನ್ನನ್ನು ಕುರ್ಚಿಯಿಂದ ಎತ್ತಿ ಒಗೆದೇ ಬಿಡುತ್ತದೆ ಎಂಬುದು ಖಾತರಿಯಾದ ಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಸಂತನಂತೆ ಕಳಚಿ ಸರಕಾರದ ಖಜಾನೆಯ ಹುಂಡಿಗೆ ಹಾಕಿದ್ದಾರೆ. ಈಗ ಅವರು ಅದೇನೇ ಸ್ಪಷ್ಟೀಕರಣ...
Featured
ಗ್ರಹಣಕ್ಕೊ೦ದು ಪುರಾಣ
ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಈ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಲಿವೆ. ಭಾರತದಲ್ಲಿ ಗೋಚರಿಸುವುದು ಮಾತ್ರ ಎರಡೇ ಗ್ರಹಣಗಳು.. ಮಾರ್ಚ್ 9ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಈ ಗ್ರಹಣಗಳ ಸರಣಿ ಆರಂಭವಾಗಲಿದೆ. ಆದರೆ, ಈ ಸೂರ್ಯ ಗ್ರಹಣ ಗೋಚರಿಸುವುದು ಈಶಾನ್ಯ...
ಅವಳು…ಅವಿನಾಶಿ…
ಅವಳು…….ದೇವರೆನ್ನುವ ಶಕ್ತಿಯ ಅದ್ಭುತ ಸೃಷ್ಟಿಯಲ್ಲಿ ಒಂದಾದ ಭೂಮಿಗೆ ನನ್ನನ್ನು ಪರಿಚಯಿಸಿದವಳು…ಅಂಬೆಗಾಲಿಗೆ ನನ್ನ ಅನುವುಮಾಡಿ ನಿಷ್ಕಲ್ಮಷವಾದ ನಗುವಿಗೆ ಮುಹೂರ್ತ ಹಾಕಿದವಳು.. ಚಾಚಿದ ಕೈಗೆ ಆಸರೆಯಾಗಿ ನಡೆಯುವುದ ಕಲಿಸಿದವಳು..ಮಮತೆಯ ಮಡಿಲಲಿ ಬೆಚ್ಚಗೆ ತಲೆ ಸವರುತ್ತಾ ಚಂದಿರನ ಕಥೆ ಹೇಳಿದವಳು..ನನಗೊಂದು ಚಂದದ ಹೆಸರಿಟ್ಟು ಬಾ ಮಗನೇ ಎಂದು...
ನೀಡೂ ಶಿವ.. ನೀಡದಿರೂ ಶಿವ..
“ಪ್ರಪಂಚ ಸೃಷ್ಟ್ಯೋನ್ಮುಖ ಲಾಸ್ಯಕಾಯೇ, ಸಮಸ್ತ ಸಂಹಾರಕ ತಾಂಡವಾಯ ಜಗಜ್ಜನನ್ನ್ಯೈ ಜಗದೇಕ ಪಿತ್ರೈ, ನಮಃ ಶಿವಾಯೇಚ ನಮಃ ಶಿವಾಯ” ಪ್ರಪಂಚದ ಸಕಲ ಚರಾಚರ ಜೀವಿಗಳ ಸೃಷ್ಟಿಗೆ ಕಾರಣನಾದ, ಸಮಸ್ತ ಜೀವಿಗಳ ಸಂಹಾರವನ್ನು ಮಾಡಿ ತಾಂಡವವಾಡಬಲ್ಲ, ಜಗತ್ತಿನ ಜನಕನೂ, ಜಗದ ಏಕೈಕ ತಂದೆಯಾದ ಆ ಶಿವನಿಗೆ ಪ್ರಣಾಮಗಳು.. ಶಿವ, ಈಶ್ವರ, ಪಶುಪತಿ, ನೀಲಕಂಠ, ರುದ್ರ, ಮಹಾದೇವ...
ಮೋದಿಯ ಮುಗಿಸಲೆಂದೆ ಬೆನ್ನು ಹತ್ತಿದ ಇಶ್ರತ್ ಎಂಬ ಭೂತ
ಸಾಮಾನ್ಯವಾಗಿ ಸತ್ತ ಮೇಲೆ ಇನ್ನೊಬ್ಬರನ್ನು ಪೀಡಿಸುವ ಆತ್ಮಕ್ಕೆ/ಜೀವಕ್ಕೆ “ಭೂತ” ಅಥವ “ದೆವ್ವ” ಎಂದು ಕರೆಯುವುದು ಉಂಟು. ಈ ಥರಹದ ಭೂತಗಳು, ಜೀವಿತ ಕಾಲದಲ್ಲಿ ಹಗೆ ತೀರಿಸಿಕೊಳ್ಳಲಾಗದೆ, ಜೀವನದ ನಂತರವೂ ತೀರಿಸಿಕೊಳ್ಳುತ್ತದೆ ಎಂಬ ಕಥೆಗಳನ್ನು ಕೇಳಿದ್ದೇವೆ. ಅದೇ ರೀತಿ ಈ “ಇಶ್ರತ್ ಜಹಾನ್’ ಎಂಬಾಕೆಯ ಕುರಿತಾಗಿ ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಬರುತ್ತಿದೆ. ಈ ಭೂತವು...
ನಿಜವಾಗಿಯೂ ಸ್ವಾತಂತ್ರ ಬೇಕಾಗಿರುವುದು ಯಾರಿಗೆ??
ಎಡಪಂಥೀಯ ಪಕ್ಷಗಳಿಗೆ ಮತ್ತು ಬುದ್ಧಿಜೀವಿಗಳ ಕಥೆ ಏನಾಗಿದೆ ಅಂದರೆ ಕೆಲಸವಿಲ್ಲದ ಬಡಗಿ ಅದ್ಯಾರದ್ದೋ ಮುಕುಳೀ ಕೆತ್ತಿದ ಅಂದಂಗೆ. ಕೇವಲ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ವಿರೋಧಿಸಲು ಈ ದೇಶವನ್ನು ವಿರೋಧಿಸುತ್ತಾರೆ. ದೇಶಕ್ಕಾಗಿ ಹಗಲಿರುಳು ಕಾಯುವ ಸೈನಿಕರನ್ನು ಹೀಯಾಳಿಸುತ್ತಾರೆ. ಸಂಸತ್ ಭವನಕ್ಕೆ ಬಾಂಬ್ ಇಟ್ಟ ದೇಶದ್ರೋಹಿಗಳನ್ನು ಶಹೀದ್ ಅನ್ನುತ್ತಾರೆ...
ಬಾನಾಡಿ ಲೋಕದಲ್ಲೊಂದು ಬಾನಾಡಿ – SWIFT
ಕಳೆದವಾರವಷ್ಟೇ ಅವಿಶ್ರಾಂತ ಜೀವನವನ್ನು ನಡೆಸುವ ಕವಲುತೋಕೆಗಳ ಬಗ್ಗೆ ತುಸು ತಿಳಿದುಕೊಂಡಿರಿ. ಈ ವಾರ swift ಗಳ ಬಗೆಗೆ ನೋಟ ಹರಿಸೋಣ. ಅಯ್ಯೋ swift ಗೊತ್ತಿಲ್ಲದಿರುವುದೇನು? ಮಾರುತಿ ಕಂಪೆನಿಯ ಅತ್ಯುನ್ನತ ಕಾರ್’ಗಳಲ್ಲಿ ಒಂದು swift, ಎಲ್ಲಾ ಗೊತ್ತು ಬಿಡಿ! ಎಂದಿರಾ! ಊಹೂ. . . . ಅಲ್ಲ. swift ಎಂದರೆ ವೇಗ/ಚುರುಕು, ಅಂಥಾ ಚುರುಕಿನ ಹಕ್ಕಿಯೇ swift”...
ಕನ್ನಡದ ಅಂಕೆ ಮರೆಯದಿರು ಮಂಕೆ!
ಲೆಕ್ಕ ಮಾಡುವುದು ಮನುಷ್ಯನಿಗೆ ಮಾತ್ರ ಸಿದ್ಧಿಸಿದ ಜ್ಞಾನವಲ್ಲ. ನಿಮ್ಮ ಮನೆಯ ಬೆಕ್ಕು ಐದು ಮರಿ ಹಾಕಿದ್ದರೆ, ಅವುಗಳಲ್ಲೊಂದನ್ನು ತಮಾಷೆಗಾಗಿ ಸ್ವಲ್ಪ ಹೊತ್ತು ಅಡಗಿಸಿಡಿ. ಬೆಕ್ಕು ಅದೊಂದು ಕಳೆದುಹೋದ ಮರಿಗಾಗಿ ಮನೆಯಿಡೀ ಪ್ರದಕ್ಷಿಣೆ ಹಾಕುವುದನ್ನು ನೋಡಬಹುದು. ಹೀಗೆ ಅಲ್ಪಸ್ವಲ್ಪ ಯೋಚಿಸುವ ಸಾಮರ್ಥ್ಯ ಇರುವ ಎಲ್ಲ ಪ್ರಾಣಿಪಕ್ಷಿಗಳೂ ಲೆಕ್ಕ ಮಾಡುತ್ತವೆ. ಆದರೆ, ಹಾಗೆ...
“ನನ್ನ ಹೆಸರು ಸ್ಮೃತಿ ಇರಾನಿ…”
“ನನ್ನ ಹೆಸರು ಸ್ಮೃತಿ ಇರಾನಿ, ನಿಮಗೆ ಧೈರ್ಯ ಇದ್ರೆ ನನ್ನ ಜಾತಿ ಯಾವುದೆಂದು ಹೇಳಿ; ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ, ಯಾವತ್ತಿಗೂ ಕ್ಷಮೆ ಕೇಳಲ್ಲ; ಹಿಂದೆ ಆರು ನೂರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಸ್ಥಳಕ್ಕೆ ಎರಡೆರಡು ಬಾರಿ ಭೇಟಿ ಕೊಟ್ಟಿದ್ದನ್ನು ನೀವು ಯಾವತ್ತಾದ್ರೂ ನೋಡಿದ್ದೀರಾ?” ಹೀಗೆ ಸ್ಮೃತಿ ಇರಾನಿಯವರು...
ಒಂದು ವರುಷ ನೂರೆಂಟು ಹರುಷ
“ಅರ್ಪಿಸಿಹೆವು ಎಮ್ಮೊಡಲ ಕೂಸು ನಿಮ್ಮ ರೀಡೂ ಶುಭವ ಕೋರುತ ಎಂದೆಂದೂ ಜಯವ ನೀಡು..” ಹೀಗೆಂದು ಹೇಳುತ್ತಾ ನಾವು ನಿಮ್ಮ ಮನೆಯ ಗಣಕ ಯಂತ್ರದೊಳ ಹೊಕ್ಕು ಇವತ್ತಿಗೆ ಭರ್ತಿ ಒಂದು ವರ್ಷ.! ಅಬ್ಬಾ..! ಅದೆಷ್ಟು ಬೇಗ? ನಂಬಲು ಸಾಧ್ಯವಾಗುತ್ತಿಲ್ಲ. ನಿಜ ಹೇಳ್ಬೇಕಾದ್ರೆ ಈ ವೆಬ್’ಸೈಟ್ ಅಂದ್ರೆ ಏನು? ಅದರ ಸ್ವರೂಪ ಏನೇನಿರುತ್ತದೆ? ನಿಯಮಗಳೇನು? ಎಂಬುದರ ಬಗ್ಗೆ ಅರಿವಿರಲಿಲ್ಲ...