Featured

Featured ಅಂಕಣ

ಇನ್ನೂ ಯಾರು ಡಬ್ಬ್ ಮಾಡಲಾಗದ ಡಬ್ಬಾವಾಲಾ

ಕೆಲವು ಕಂಪನಿಯಲ್ಲಿ ಸಿಕ್ಸ್ ಸಿಗ್ಮಾ ಅಂತ ಒಂದು ಕಾರ್ಯ ವಿಧಾನವಿದೆ. ಆ ಸಿಕ್ಸ್ ಸಿಗ್ಮಾ ಪ್ರಕಾರದಲ್ಲಿ ಕೆಲಸ ಮಾಡುವುದು ಅಂದರೆ ಎಷ್ಟು ಕಷ್ಟ ಗೊತ್ತಾ? ನೀವು ಮಾಡುವ ಹತ್ತು ಲಕ್ಷ ಕೆಲಸದಲ್ಲಿ ಕೇವಲ ಮೂರು ತಪ್ಪುಗಳು ಆಗಬಹುದು, ಅಷ್ಟೇ. ಇಂದು ಜಗತ್ತಿನಲ್ಲಿ ಸಿಕ್ಸ್ ಸಿಗ್ಮಾ ಕಾರ್ಯ ವಿಧಾನವನ್ನು ಅಳವಡಿಸಿಕೊಂಡಿರುವ ಕಂಪನಿಗಳು ಬಹಳ ಕಡಿಮೆ. ಮೊಟೊರೊಲಾ, ಜನರಲ್...

Featured ಅಂಕಣ

ಮಸಾಲೆದೋಸೆಯ ಮಹಿಮೆ

“ಏನೇನಿದೇಪ್ಪ?” “ಸರ್, ಇಡ್ಲಿ, ದೋಸೆ….” “ಸರಿ, ಸರಿ, ದೋಸೆಯಲ್ಲಿ ಏನೇನಿದೆ?” “ಸರ್, ದೋಸೆ ಬಂದು ಪ್ಲೇನ್ ದೋಸೆ, ಸೆಟ್ ದೋಸೆ, ಬೆಣ್ಣೆ ದೋಸೆ, ಈರುಳ್ಳಿ ದೋಸೆ, ಅವಲಕ್ಕಿ ದೋಸೆ, ಗೋಧಿ ದೋಸೆ, ಬೀಟ್‍ರೂಟ್ ದೋಸೆ, ರಾಗಿ ದೋಸೆ, ಪೇಪರ್ ದೋಸೆ, ವೇಸ್ಟ್ ಪೇಪರ್ ದೋಸೆ ಇದೆ ಸಾರ್” “ಮಸಾಲೆ ಇಲ್ಲೇನಪ...

Featured ಅಂಕಣ

ಕನ್ನಡ ಭಾಷೆ ಮತ್ತು ಬೆಂಗಳೂರು

ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಕಾಲಿಟ್ಟಾಗ ನನ್ನಲ್ಲೊಂದು ತಪ್ಪು ತಿಳಿವಳಿಕೆಯಿತ್ತು. ಇಲ್ಲಿ ಎಲ್ಲೆಲ್ಲೂ ಇಂಗ್ಲೀಷ್ ಭಾಷೆಯ ಬಳಕೆಯೇ ಹೆಚ್ಚು, ಕನ್ನಡ ಅತಿ ವಿರಳವೆಂದು ನಂಬಿದ್ದೆ. ಇಂಗ್ಲೀಷ್ ಭಾಷೆಯನ್ನೇ ಮೆಚ್ಚಿಕೊಂಡವರು  ಹೆಚ್ಚಿನವರಾಗಿದ್ದರೂ, ಕನ್ನಡವೇನೂ ಸಂಪೂರ್ಣವಾಗಿ ಕಳೆದು ಹೋಗಿರಲಿಲ್ಲ. ಅಪರೂಪಕ್ಕೊಮ್ಮೆ ಕನ್ನಡದ ಉಳಿವಿಗೆ ಬೀದಿಗಿಳಿದು ಹೋರಾಟಗಳನ್ನು...

Featured ಅಂಕಣ

ಪರಿಸರದ ಜೊತೆ ಒಂದಾಗುವ ಪರಿ

  ವಿಶ್ವ ಭೂ ದಿನಾಚರಣೆ, 90ರ ದಶಕದಲ್ಲಿ ಕೇವಲ ಅಮೇರಿಕಾ ದೇಶದವರು ಮಾತ್ರ ಆಚರಿಸುತ್ತಿದ್ದರು.  ಕ್ರಮೇಣ ಇನ್ನಿತರ ದೇಶಗಳು ಈ ನಿಟ್ಟಿನಲ್ಲಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರಚಾರ ಪಡಿಸುತ್ತ 1970ರಿಂದ 192 ರಾಷ್ಟ್ರಗಳು ವಿಶ್ವ ಭೂ ದಿನಾಚರಣೆಯನ್ನು ಏಪ್ರಿಲ್ 22 ರಂದು ಆಚರಿಸುತ್ತ ಬಂದಿವೆ.  ಆದರೆ ಈ ಕಾಳಜಿ ಕೇವಲ ಒಂದು ದಿನಕ್ಕೆ ಮುಗಿಯದೆ ಪ್ರತಿ ದಿನ...

Featured ಅಂಕಣ

ವೃತ್ತಿ-ಪ್ರವೃತ್ತಿ ಎಂಬ ತಕ್ಕಡಿಯನ್ನು ಸರಿದೂಗಿಸುತ್ತ ಕನಸಿನ ಕೃಷಿಭೂಮಿಯನ್ನು ನನಸಾಗಿಸುತ್ತಿರುವ ರಾಹುಲ್-ಸುನಂದಾ ದಂಪತಿ

ಕೃಷಿಯೆಂದರೆ ನರಕ, ಮಾಡಲಸಾಧ್ಯ ಎಂದು ಭಾವಿಸುವವರೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ “Farm of Happiness” ಕಟ್ಟಿ ಬೆಳೆಸಿದ ದಂಪತಿ ಆದರ್ಶಪ್ರಾಯರಾಗುತ್ತಾರೆ ಎಂದರೆ ಉತ್ಪ್ರೇಕ್ಷೆಯಾಗದು. ರಾಹುಲ್ ಕುಲಕರ್ಣಿ- ಸಂಪದಾ ಈರ್ವರೂ ಚಿಕ್ಕಂದಿನಿಂದ ಕೃಷಿ ಜೀವನದಲ್ಲಿ ಬೆಳೆದವರಲ್ಲ, ಮುಂಬೈ ಎಂಬ ಮಾಯಾನಗರಿಯಲ್ಲಿ ವೈಟ್ ಕಾಲರ್ ಜಾಬ್ ಮಾಡುತ್ತಿರುವವರು ಇವರಿಬ್ಬರು. ಏನಿದು...

Featured ಅಂಕಣ

ಹರಿಯುವ ನೀರನು ಹಿಡಿದು ನಿಲ್ಲಿಸಿದವರು – ಡಾ.ಕೆ.ಎಸ್.ಮೋಹನ್’ನಾರಾಯಣ

‘ನಮಗೆ ನೀರಿಲ್ಲ, ಪಂಚಾಯ್ತಿಯಿಂದ ಬರುತ್ತಿರುವ ನೀರು ಸರಿಯಾಗಿ ಬರುತ್ತಿಲ್ಲ’ ಎಂದು ಪ್ರತಿನಿತ್ಯ ಸರ್ಕಾರವನ್ನು, ಪ್ರಕೃತಿಯನ್ನು ಜನ ದೂರುವುದು ಸಾಮಾನ್ಯವಾಗುತ್ತಿದೆ. ‘ಬರ’ ಪ್ರತಿ ವರ್ಷವೂ ದೇಶದಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸುತ್ತಿದೆ. ನೀರಿಲ್ಲ, ನೀರಿಲ್ಲದೆ ಬೆಳೆಯಿಲ್ಲ ಎಂಬ ಕೂಗು ಸಾಮಾನ್ಯವಾಗಿದೆ. ಆದರೆ ಹಲವಾರು ವರ್ಷಗಳ ಹಿಂದೆಯೆ ಬರದ ಬಿಸಿ ತಟ್ಟುವ ಮೊದಲೇ...

Featured ಅಂಕಣ

ಕಾರ್ಕಳದ ಮಿಯ್ಯಾರಿನಲ್ಲಿ ‘ಶಿಲ್ಪ’ ಶಿಕ್ಷಣ

ಇದು ಕರಿಶಿಲೆಗಳ ಬೀಡು, ಶಿಲ್ಪಕಲೆಯ ತವರು. ಪ್ರಕೃತಿ ಮಾತೆಯ ಕೃಪಾಕಟಾಕ್ಷದೊಂದಿಗೆ ಬಹುದೂರಕ್ಕೂ ತನ್ನ ಉಪಸ್ಥಿತಿಯನ್ನು ನೆನಪಿಸುವ ಗೊಮ್ಮಟಬೆಟ್ಟ. ಜೈನರ ಚತುರ್ಮುಖ ಬಸದಿ. ಪ್ರಖ್ಯಾತ ಶ್ರೀ ವೆಂಕಟರಮಣ ದೇವಸ್ಥಾನ. ಹೀಗೆ ಹತ್ತು ಹಲವು ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿರುವ ಸಾಂಸ್ಕೃತಿಕ ಶಿಲ್ಪಕ್ಷೇತ್ರ ಉಡುಪಿ ಜಿಲ್ಲೆಯ ಕಾರ್ಕಳ. ಕಟ್ಟಡ ಮತ್ತು ರಸ್ತೆ...

Featured ಅಂಕಣ

ಈ ಅಂಕಣ ಒಂದು ರೀತಿ ರಿವಿಜನ್ ಇದ್ದ ಹಾಗೆ

ಸಮಯ ಎಂದೂ ನಿಲ್ಲುವುದಿಲ್ಲ, ಅದರ ಪಾಡಿಗೆ ಅದು ಸಾಗುತ್ತಲೇ ಇರುತ್ತದೆ. ಕೆಲವೊಮ್ಮೆ ದಿನಗಳು ಎಷ್ಟು ಬೇಗ ಉರುಳಿ ಹೋಗುತ್ತಿದೆ ಎಂದೆನಿಸುತ್ತದೆ. ಇನ್ನು ಕೆಲವೊಮ್ಮೆ ಸಮಯ ಸಾಗುತ್ತಲೇ ಇಲ್ಲವೇನೋ, ನಿಂತು ಹೋಗಿದೆಯೇನೋ ಎನ್ನುವ ಭಾವ.  ದಿನಗಳು ಬೇಗ ಉರುಳುತ್ತಿದೆ ಎಂದು ಅನ್ನಿಸುತ್ತಿದೆಯಾದರೆ ಜೀವನ ಸುಗಮವಾಗಿ ಸಾಗುತ್ತಿದೆ ಎಂದರ್ಥ. ನಾವು ನೋವಿನಲ್ಲಿದ್ದಾಗ ಸಮಯ...

Featured ಅಂಕಣ

ಸತ್ಯದ ಬೇರುಗಳ ಅನ್ವೇಷಣೆಯ ನಡುವೆ

ಹೊಸ ವರ್ಷ ಬಂದಾಗ ಹಲವರು ಹೊಸ ಪ್ರತಿಜ್ಞೆ ಮಾಡುತ್ತಾರೆ. ಹಳೆಯದನ್ನು ಮರೆಯುತ್ತಾರೆ. ಅಲ್ಲೇ ಸುಳ್ಳಿನ ಮೂಟೆಯೊಂದನ್ನು ಕಟ್ಟುವ ಕಾರ್ಯ ಆರಂಭಗೊಳ್ಳುತ್ತದೆ. ಸತ್ಯದ ಬೇರುಗಳು ಎಲ್ಲೆಲ್ಲೋ ಹುದುಗಿಕೊಂಡಿರುತ್ತದೆ. ಹುಡುಕುತ್ತೀರಾ? ಇಬ್ಬರಿಗೂ ಗೊತ್ತು. ನಾವು ಹೇಳುತ್ತಿರುವುದು ಅಪ್ಪಟ ಸುಳ್ಳು. ಆದರೆ ಇಬ್ಬರೂ ನಾವಿಬ್ಬರು ಗಳಸ್ಯ ಕಂಠಸ್ಯ ಎನ್ನುತ್ತಾರೆ. ನಾವಿಬ್ಬರೂ...

Featured ಅಂಕಣ

ಆಸ್ಕರ್ : ಮರುಭೂಮಿಯ ಓಯಸಿಸ್`ನಂತೇಕೆ?

89 ವರ್ಷದ ಸುದೀರ್ಘ ಇತಿಹಾಸ. ದೇಶ ವಿದೇಶಗಳ ಸಾವಿರಾರು ಸ್ಪರ್ಧಿಗಳು. ಜಗತ್ತಿನ ಪ್ರತಿಯೊಬ್ಬ ಸಿನಿ ತಾರೆಯ ಮಹತ್ತರವಾದ ಕನಸು. ಕರಿ ಸೂಟು-ಬೂಟಿನ ಉಡುಗೆಯಿಂದ ಮಾತಿಗಿಳಿಯುವ ನಿರೂಪಕರು. ಅಲ್ಲಿ ನಿರೂಪಣೆಯ ಅವಕಾಶ ಸಿಕ್ಕರೂ ಅದೇ ಮಹಾನ್ ಸಾಧನೆ! ಅತಿ ಕ್ಲಿಷ್ಟವಾದ ಆಯ್ಕೆಯ ವಿಧಾನ. ಪ್ರಶಸ್ತಿಯ 24 ವರ್ಗಗಳು. ಪ್ರಶಸ್ತಿಯ ಮೊತ್ತ ಮಾತ್ರ ಶೂನ್ಯ!  3.8 ಕೆಜಿಯ ಪ್ರತಿಮೆ...