[dropcap]W[/dropcap] We are living in an era where the social media influence the powerful mainstream media. We have seen how a tweet can invite the President of the United States to our country, give you an appointment with the Police Commissioner, an open letter in a blog can get your pension...
ಪ್ರಚಲಿತ
ಬಡವರ ವಿರೋಧಿಯೇ ಪ್ರಧಾನಿ ಮೋದಿ?
[dropcap]ದೆ[/dropcap]ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ವಿಜಯ ಬಡವರಿಗೆ ಸಿಕ್ಕ ಗೆಲುವು. ಇದು ಪ್ರಧಾನಿ ಮೋದಿಯ ವಿರುದ್ಧ ಶ್ರೀಸಾಮಾನ್ಯನಿಗಿರುವ ಸಿಟ್ಟಿನ ಪ್ರತೀಕ. ಪ್ರಧಾನಿಯಗುವ ತನಕ ‘ಚಾಯ್‍ವಾಲ’ ಎಂದು ತನ್ನ ಬಡ ಬದುಕಿನ ಹಿನ್ನಲೆಯನ್ನೇ ಎತ್ತಿತೋರಿಸಿದ್ದ ಮೋದಿ, ಅಧಿಕಾರಕ್ಕೆ ಬಂದ ನಂತರ ಬಡವರನ್ನು ಮರತೇ ಬಿಟ್ಟರು. ದುಬಾರಿ ಕೋಟು, ಬೂಟು ಹಾಕಿಕೊಂಡು ವಿದೇಶಗಳಿಗೆ...
ಪರದೆ ಸರಿದರೂ ಪ್ರಶಂಸೆಯ ಸುರಿಮಳೆ ನಿಲ್ಲಲಾರದು!
ಬಹುಶಃ ಅಂತಾದ್ದೊಂದು ವಿಡಿಯೋವನ್ನು ನೋಡಿದಾಗ ಎಂತಹಾ ಕಲ್ಲು ಮನಸ್ಸೂ ಕೂಡಾ ಕರಗದೇ ಇರದು, ಹೃದಯವದೆಷ್ಟೇ Strong ಇದ್ದರೂ ಮಿಡಿಯದೇ ಇರದು, ಆ ಹೃದಯ ವಿದ್ರಾವಕ ಘಟನೆಗೆ ಕಾರಣರಾದ ಭಯೋತ್ಪಾದಕರೂ ಆ ವಿಡಿಯೋ ನೋಡಿದರೆ ಒಮ್ಮೆ ಮರುಕದೆ ಇರಲಾರರು, ಭಯೋತ್ಪಾದಕರ ಮೇಲಿನ ಆಕ್ರೋಶ, ಇಷ್ಟೆಲ್ಲಾ ಆಗುತ್ತಿದ್ದರೂ ನಮಗೆ ಏನೂ ಮಾಡಲಾಗುತ್ತಿಲ್ಲವಲ್ಲಾ ಎಂಬ ನಮ್ಮ ಅಸಹಾಯಕತೆ...
ಬ್ಯಾಡ್ರೀ ಬ್ಯಾಡ್ರೀ ಅಂದ್ರೂ ಬೇಡಿ ಕರ್ಕ್ಕೊಂಡು ಬಂದು ಕೈಸುಟ್ಕಂಡ್ರು!
ಸಿವನೇ ಶಂಭುಲಿಂಗ: “ಬುಲ್ಲೀ, ಏ ಬುಲ್ಲೀ?? ಯಾಕ್ಲಾ ಸ್ಯಾನೆ ಮಂಕಾಗಿದಿಯಾ? ಏಯ್ ದರ್ಬೇಸಿ ಎಳ್ಳಾ ಮ್ಯಾಲಕ್ಕೆ ಏನಾಯ್ತ್ಲಾ ನಿಂಗೆ?” ಸ್ವಲ್ಪ ಸುಧಾರಿಸ್ಕೊಂಡ ಬುಲ್ಲಿ “ಅಲ್ಲಾ, ಗೋಪಾಲಣ್ಣ, ನಮ್ ಕೇಜ್ರಿಬಾಲು ವಿನ್ ಆಯ್ತಾನೆ ಅಂತ ಗೊತ್ತಿತ್ತು. ಆದ್ರೆ ಆಪ್ ಆಪ್ ಅನ್ಕೊಂಡು ಈ ಪಾಟಿ ಆಪು ಇಟ್ಟವ್ನೆ ಅಂದ್ರೆ ಸ್ಯಾನೆ ಬೇಜಾರಾಯ್ತದೆ ಗೋಪಾಲಣ್ಣ”. “ಏಯ್ ಬಿಕನಾಸಿ ನನ್ ಮಗನೆ...
ಸಂಪೂರ್ಣವಾಗದ ಕಾಮಗಾರಿ: ಮಾಣಿ- ಮೈಸೂರು
[dropcap]ಸು[/dropcap] ಸುಮಾರು 176 ಕೋಟಿ ವೆಚ್ಚದಲ್ಲಿ 5 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯ ಗುಣಮಟ್ಟ ಉತ್ತಮವಾಗಿಲ್ಲ… ರೋಡ್ ಸ್ಟಡ್ಸ್ ಇಲ್ಲ… ಚರಂಡಿ ಅಪೂರ್ಣ ಹಾಗೂ ಕಳಪೆ… ಪುಟ್‍ಪಾತ್ ಮೇಲೆ ನಡೆದರೆ ಚರಂಡಿ ಒಳಗೆ ಬೀಳುವ ಭಯ… ಪದಾಚಾರಿ ರಸ್ತೆಯಲ್ಲೇ ನಡೆಯ ಬೇಕಾದ ಪರಿಸ್ಥಿತಿ… ಶಾಲೆಗಳ ಬಳಿ ಮೇಲ್ಸೆತುವೆ ಇಲ್ಲ…...
ಶಕ್ತಿಶಾಲಿ ಭಾರತದ ಕಲ್ಪನೆ ಮತ್ತು ಸಾಕಾರ
ಇಂದು ಯುವಜನಾಂಗ ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿಸಿಕೊಳ್ಳವ ಭಯ ಹೆತ್ತ ತಾಯ್ತಂದೆಯರನ್ನು ಕಾಡುತ್ತಿರುವ ಕಾಲಘಟ್ಟದಲ್ಲಿ ವಿವೇಕಾನಂದರ ಸಂದೇಶಗಳು ಯುವಕರನ್ನು ಮತ್ತೆ ಆಧ್ಯಾತ್ಮದೆಡೆಗೆ ಸ್ವದೇಶಾಬಿಮಾನದ ಕಡೆಗೆ ಕರೆದೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಅವರ ರಾಷ್ಟ್ರೀಯ ಚಿಂತನೆಗಳನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜಾಗತಿಕರಣದ ಕಿಡಿ ಮತ್ತೆ...
ತಮ್ಮವರಲ್ಲದವರೆಲ್ಲಾ ಕಾಫಿರರೆಂದು ತಿಳಿಯುವವರಿಗೆ ಕಾರ್ಟೂನು ಖಾರವಾಗದಿದ್ದೀತೇ?
ಮೊನ್ನೆಮೊನ್ನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್’ನಲ್ಲಿ ನಡೆದ ಬಾಂಬುಸ್ಫೋಟ ಎಂದಿನಂತೆ ಜನತೆಗೆ ಮರೆತುಹೋಗಿದೆ. ಸರಕಾರಕ್ಕೂ ಬೇಕಾಗಿರುವುದು ಅದೇ. ತನಿಖಾದಳ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದೆ. ಒಂದಷ್ಟು ಜನರನ್ನು ಬಂಧಿಸಿದೆ. ಒಂದೊಂದೇ ಬೆಚ್ಚಿ ಬೀಳಿಸುವ ಸುದ್ದಿಗಳು ಹೊರಬೀಳುತ್ತಿವೆ. ಬಂಧಿತರಾದವರೆಲ್ಲಾ ಭಟ್ಕಳ ಮೂಲದವರೇ. ದೇಶದಲ್ಲಿ ಎಲ್ಲೇ ಸ್ಫೋಟವಾಗಲಿ ಅದು...