ಅಂಕಣ

ಅಂಕಣ

ಇದಕ್ಕೆ ಹೇಳುವುದು ಎಲ್ಲರೂ ಮೋದಿಯಾಗಲು ಸಾಧ್ಯವಿಲ್ಲವೆಂದು.

ಮೋದಿಯವರನ್ನು ನಕಲು ಹೊಡೆದವರು ಅನೇಕ ಜನರಿದ್ದಾರೆ. ದೆಹಲಿ ಮುಖ್ಯಮಂತ್ರಿಯಂತು ನಾನು ಮೋದಿಗಿಂತಲೂ ಶ್ರೇಷ್ಠ  ಎಂದು ಅವರಿಂಗಿತಲೂ ಒಂದು ಹೆಜ್ಜೆ  ಮುಂದೆ ಇಡುವೆನೆಂದವ ದೆಹಲಿಯನ್ನು ಭ್ರಷ್ಟ ಮುಕ್ತರಾಜ್ಯ ಮಾಡುತ್ತೇನೆಂದು ಬಾಯಿ ಬಾಯಿ ಬಡಿದುಕೊಂಡು ಮುಖ್ಯಮಂತ್ರಿಯಾಗಿ ತನ್ನ ಸಚಿವರನ್ನೇ ಹತೋಟಿಯಲ್ಲಿ ಇಡಲು ಸಾಧ್ಯವಾಗಲೇ ಇಲ್ಲ. ದೆಹಲಿಯ ಕಾರ್ಯವೆಲ್ಲಾ  ಬಿಟ್ಟು ದೇಶದ...

ಅಂಕಣ

ಪುನರಾಗಮನ

ಅದೊಂದು ಬೆಟ್ಟದ ತಪ್ಪಲು. ನಿರ್ಜನ ಪ್ರದೇಶ. ಜೋರಾಗಿ ಬೀಸುತ್ತಿರುವ ಗಾಳಿ ಒಮ್ಮೆ ಹಿತ ಎನಿಸಿದರೆ ಮರುಕ್ಷಣ ಸಣ್ಣ ಭಯ. ಈ ಭಯ ಹೊರಗೆ ಬೀಸುತ್ತಿರುವ ಆ ಗಾಳಿಯ ರಭಸಕ್ಕೋ ಅಥವಾ ತನ್ನೊಳಗೆ ಬೀಸುತ್ತಿರುವ ಆಂತರಿಕ ಬಿರುಗಾಳಿಯಿಂದಲೋ ಅರಿಯದೇ ತೊಳಲಾಡುತ್ತಿದ್ದ ನಕುಲ್. ನಕುಲ್’ಗೆ ಇನ್ನೂ ಇಪ್ಪತ್ತೊಂಭತ್ತರ ಹರೆಯ. ಆದರೆ ಅದೇನೋ ಅರಿಯದ ವೈರಾಗ್ಯ ಅವನನ್ನಾವರಿಸಿತ್ತು...

Featured ಅಂಕಣ

ನ್ಯೂಟನ್ನನ ಸೇಬಿನ ಮರವೇನೋ ವಿಶ್ವಪ್ರಸಿದ್ಧವಾಯಿತು, ಆದರೆ…

ನ್ಯೂಟನ್ ಒಮ್ಮೆ ತೋಟದಲ್ಲಿ ಕೂತು ಯೋಚಿಸುತ್ತಿದ್ದನಂತೆ. ವಿಜ್ಞಾನಿಗಳಿಗೇನು ಕೆಲಸ ಯೋಚಿಸುವುದನ್ನು ಬಿಟ್ಟರೆ! ಹಾಗೆ ಏನನ್ನೋ ಯೋಚಿಸುತ್ತಿದ್ದಾಗ ಅವನ ತಲೆ ಮೇಲೆ ಒಂದು ಸೇಬಿನ ಹಣ್ಣು ಠೊಳ್ ಎಂದು ಬಿತ್ತಂತೆ. ನಮ್ಮ ಪ್ರೈಮರಿ ಶಾಲೆಯ ಮೇಷ್ಟ್ರು ಹಾಗೆ ಅಭಿನಯಪೂರ್ವಕ ಹೇಳುತ್ತಿದ್ದರೆ ಅದೆಲ್ಲ ನಿಜವೆಂದೇ ಭ್ರಮಿಸಿದ್ದೆವು (ಸೇಬಿನ ಬದಲು ಹಲಸಿನ ಹಣ್ಣು ಬಿದ್ದಿದ್ದರೆ ಅವನ...

ಅಂಕಣ

ಅಯೋಗ್ಯರನ್ನು ಆರಿಸಿ ಅರಚಾಟಕ್ಕೆ ಅಂಜಿದೊಡೆಂತಯ್ಯಾ?!

ನಮ್ಮ ದೇಶದಲ್ಲಿ ನಡೆಯುವ ಚುನಾವಣಾ ಪ್ರಚಾರಗಳೆಂದರೆ ಕುರಿಯನ್ನು ಕೊಬ್ಬಿಸುವ ಪ್ರಕ್ರಿಯೆಯಿದ್ದಂತೆಯೇ ಸರಿ. ಸುಳ್ಳು ಪೊಳ್ಳು ಆಶ್ವಾಸನೆಗಳೇ ಭಾಷಣಕಾರರ ಉಚ್ವಾಸ, ನಿಶ್ವಾಸ!! ಕಲರ್ ಕಲರ್ ಆಸೆ ತೋರಿಸಿ ಬ್ಲ್ಯಾಕ್&ವೈಟ್ ರೀಲು ಓಡಿಸುತ್ತಾರೆ. ಗಿಲೀಟು ಮಾಡಿ ಓಟು ಗಿಟ್ಟಿಸಿಕೊಂಡು ತಮ್ಮ ಸೀಟು ಭದ್ರಪಡಿಸಿಕೊಂಡ ಮೇಲೆ ಇವರ ಕಿವಿಗೆ ಯಾವುದೂ ನಾಟುವುದೇ ಇಲ್ಲ ಬಿಡಿ...

Featured ಅಂಕಣ

ಭೂಮಿಯ ಅಂತ್ಯವನ್ನು ಸಾರುವ ಡೂಮ್ಸ್’ಡೇ ಸಿದ್ಧಾಂತಗಳು

ಸೃಷ್ಟಿಯ ನಿಯಮಗಳೇ ವಿಚಿತ್ರ. ಯಾವುದಕ್ಕೆ ಪ್ರಾರಂಭವಿರುತ್ತದೋ ಅದಕ್ಕೆ ಅಂತ್ಯವೂ ಇರುತ್ತದೆ. ಹುಟ್ಟು ಸಾವು ಒಂದು ರೀತಿಯ ಗೆಲ್ಲಲೂ ಹಾಗೂ‌ ಸೋಲಲೂ ಆಗದಂತಹ ವಿಚಿತ್ರ ಆಟ. ಮನುಷ್ಯನ ಜೀವಿತಾವಧಿ ಇನ್ನು ಮುಂದೆ ಕಡಿಮೆಯಾಗುತ್ತಾ ಹೋಗುತ್ತದಂತೆ. ಈ ಭೂಮಿಯ ಮೇಲೆ ಎಲ್ಲಾ ವಸ್ತುಗಳಿಗೂ, ಪ್ರಾಣಿ ಪಕ್ಷಿಗಳಿಗೂ ಒಟ್ಟಾರೆಯಾಗಿ ಹೇಳುವುದಾದರೆ ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು...

ಅಂಕಣ

ನಾವು ಹೆಣ್ಮಕ್ಕಳು ಹೀಗೇಕಿದ್ದೇವೆ?

ನಾನೇಕೆ ಹೀಗಿದ್ದೇನೆ..? ಮತ್ತು ನಾವು ಹೆಣ್ಮಕ್ಕಳು ಏಕೆ ಹೀಗಿದ್ದೇವೆ..? ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ..ಉತ್ತರ “ನಾನು ಹೆಣ್ಣು”ಅಷ್ಟೇ ಸಿಗುತ್ತದೆ‌..ಹೆಣ್ಮಕ್ಕಳು, ಅದೇ ಉತ್ತರಿಸುತ್ತಾರೆ” ನಾವು ಹೆಣ್ಮಕ್ಕಳು..ಅದಕ್ಕೆ ಹೀಗಿದ್ದೇವೆ” ಸರಿ ಹೋಗಲಿ ಬಿಡು ಎಂದು ಅಪ್ಪ,ಅಣ್ಣನನ್ನು ಕೇಳಿದರೆ “ನೀನೊಂದು ಹೆಣ್ಣು”...

Featured ಅಂಕಣ

ಶಾಂತಿ ಕ್ರಾಂತಿಯ ಮಾಂತ್ರಿಕನಿಗೆ ಹುಟ್ಟು ಹಬ್ಬದ ಶುಭಾಶಯಗಳು.

“ಭಾರತ್ ಕೋಯಿ ಭೂಮಿ ಕಾ ಟುಕಡಾ ನಹೀ ಹೈ, ಏಕ್ ಜೀತಾ ಜಾಗ್ತಾ ರಾಷ್ಟ್ರ ಪುರುಷ್ ಹೈ. ಯೇ ವಂದನ್ ಕೀ ಧರ್ತಿ ಹೈ ಅಭಿನಂದನ್ ಕೀ ಧರ್ತಿ ಹೈ, ಯೇ ಅರ್ಪಣ್ ಕೀ ಭೂಮಿ ಹೈ ಯೇ ತರ್ಪಣ್ ಕೀ ಭೂಮೀ ಹೈ, ಇಸ್ಕಿ ನದಿ ನದಿ ಹಮಾರೆ ಲಿಯೆ ಗಂಗಾ ಹೈ, ಇಸ್ಕಾ ಕಂಕಣ್ ಕಂಕಣ್ ಹಮಾರೆ ಲಿಯೇ ಶಂಕರ್ ಹೈ. ಹಮ್ ಜೀಯೇಂಗೇ ತೋ ಇಸ್ ಭಾರತ್ ಕೇ ಲಿಯೆ ಔರ್ ಮರೆಂಗೆ ತೋ ಇಸ್ ಭಾರತ್ ಕೆ ಲಿಯೆ...

ಅಂಕಣ

ಬಂಡೇಯನೇರಿ ಭಾರತದ ಭವಿಷ್ಯ ಕಂಡ ಭಾಸ್ಕರ

ಕನ್ಯಾಕುಮಾರಿ ಎಂದೊಡನೆ ನೆನೆಪಾಗುವದು. ಮಾತೆ ಪಾರ್ವತಿಯ ದೇವಸ್ಥಾನ ಮತ್ತೆ ಸ್ವಾಮಿ ವಿವೇಕಾನಂದರ ಆ ಪವಿತ್ರ ಬಂಡೆ. ಚಿಕ್ಕಂದಿನಲ್ಲಿ ಸ್ವಾಮೀಜಿಯವರ ಭಾವಚಿತ್ರವೊಂದು ನಮ್ಮ ಮನೆಯ ಗೋಡೆಯಮೇಲಿತ್ತು ಚಿತ್ರದಲ್ಲಿ ಸಿಂಹಪುರುಷನಂತೆ ಕೈಕಟ್ಟಿ ನಿಂತಿದ್ದ ಸ್ವಾಮೀಜಿಯವರ ಹಿಂದೆ ಅದೇ ಕನ್ಯಾಕುಮಾರಿಯ ಬಂಡೆ, ಬಂಡೆಯ ಮೇಲಿದ್ದ ಸ್ಮಾರಕದ ತುದಿಯಲ್ಲಿ ಭಗವಾಧ್ವಜ. ಆ ಪಟವನ್ನು...

ಅಂಕಣ

೦೩೯. ಉಡುಕರದ ಕ್ಷೀಣಕಾಂತಿಯ ಕುರುಹು..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೩೯   ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ | ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ || ಒಸೆದೇತಕವನೀಯನೆಮಗೊಂದು ನಿಜ ಕುರುಹ | ನಿಶೆಯೊಳುಡುಕರದವೋಲು ? – ಮಂಕುತಿಮ್ಮ || ೩೯ ||   ಎಂತಹ ಸೊಗಸಾದ ಚಮತ್ಕಾರಿಕ ಪದ ಪ್ರಯೋಗವಿದು, ನೋಡಿ ! ಪುಸಿಯ ಪುಸಿಗೈದು – ಅರ್ಥಾತ್ ಸುಳ್ಳನ್ನೆ ಸುಳ್ಳು...

ಅಂಕಣ ಆಕಾಶಮಾರ್ಗ

ಸೆಲ್ಫೀ ಕ್ಲಿಕ್, ಅಪಾಯದ ಲುಕ್

ದೂರದಲ್ಲಿ ರೈಲಿನ ಸಿಳ್ಳೆ ಕೇಳಿಸುತ್ತಿತ್ತು. ಹುಡುಗರ ದೊಡ್ಡ ಗುಂಪೊಂದು ಕೇಕೆ ಹಾಕುತ್ತಾ ಗುಡ್ಡದ ಪಕ್ಕ ಬಂತು. ನೋಡಲು ಹತ್ತಿರವಿದ್ದಂತೆ ಕಂಡರೂ ದೂರದಲ್ಲಿ ರೈಲ್ವೇ ಟ್ರ್ಯಾಕು, ಹಸಿರು ಸಿರಿಯನ್ನು ಸೀಳಿಕೊಂಡು ಬರುವ ರೈಲಿನ ನೋಟ, ಬಂಡೆಗಲ್ಲಿನಲ್ಲಿ ನಿಂತರೆ ಅದ್ಭುತ ಲುಕ್….! ಲೋ ತೆಗಿಯೋ ಫೊಟೋ, ನಾನಿಲ್ಲಿ ನಿಂತ್ಕೋತೀನಿ ಎಂದ ಶ್ರೀನಿವಾಸ (ಹೆಸರು ಬದಲಿಸಿದೆ)...