ಮಂಕುತಿಮ್ಮನ ಕಗ್ಗ ಟಿಪ್ಪಣಿ ೦೭೫: ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ-| ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು || ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ | ನೊರೆ ಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ || ೦೭೫ || ಸೃಷ್ಟಿಯೆನ್ನುವುದು ನಮ್ಮ ಜೀವ ಜಗದಲ್ಲಾಗುತ್ತಿರುವ ನಿಶ್ಚಿತ, ನಿರಂತರ ಪ್ರಕ್ರಿಯೆ. ಪ್ರಾಣಿಜಗದಲ್ಲಾಗಲಿ ಸಸ್ಯಜಗದಲ್ಲಾಗಲಿ ಇದು...
ಅಂಕಣ
ಜಗತ್ತನ್ನೇ ಬದಲಾಯಿಸಿದ ಐಫೋನಿಗೆ ಹತ್ತು ವರ್ಷ!
ಹತ್ತು ವರ್ಷಗಳ ಹಿಂದೆ ಒಬ್ಬ ಮನುಷ್ಯ ಒಂದು ಹೊಸ ವಸ್ತುವೊಂದನ್ನು ಜಗತ್ತಿಗೆ ಪರಿಚಯಿಸಿದ್ದ. ಅದು ಬರೀ ಫೋನ್ ಆಗಿರಲಿಲ್ಲ, ಇಂಟರ್ನೆಟ್ ಡಿವೈಸ್ ಆಗಿರಲಿಲ್ಲ, ಮ್ಯುಸಿಕ್ ಪ್ಲೇಯರ್ ಆಗಿರಲಿಲ್ಲ, ಅಥವಾ ಕ್ಯಾಮೆರಾ ಆಗಿರಲಿಲ್ಲ ಆದರೆ ಅದರೊಳಗೆ ಎಲ್ಲವೂ ಇತ್ತು. ಇಡೀ ಜಗತ್ತು ಅದರ ಹಿಂದೆ ಹುಚ್ಚಾಗಿ ಓಡಿತ್ತು. ತಮ್ಮ ಕಿಡ್ನಿ ಮಾರಿ ಅದನ್ನು ಖರೀದಿಸಲು ಸಾಲು ಸಾಲಾಗಿ ಜನ...
ಮೂವತ್ತೇಳನೆಯ ವಯಸ್ಸಿನಲ್ಲಿ ಆರ್ಮಿ ಸೇರಿದ ಮೊದಲ ಮಹಿಳೆ…
“ನಾನು ಈ ನಿರ್ಧಾರವನ್ನು ಭಾವುಕತೆಯಿಂದ ತಗೊಂಡಿಲ್ಲ. ಕಾಶ್ಮೀರದ ಕುಪ್ವಾರಾದಿಂದ ಸತಾರಾವರೆಗೆ ನನ್ನ ಗಂಡನ ಮೃತದೇಹವನ್ನು ತೆಗೆದುಕೊಂಡು ಬರುತ್ತಿರುವಾಗಲೇ ನಿರ್ಧರಿಸಿದ್ದೆ – ಗಂಡನ ಮೈಮೇಲಿರುವ ಸಮವಸ್ತ್ರವನ್ನು ನಾನು ಧರಿಸಬೇಕು. ಅದನ್ನು ಧರಿಸಿ ಕನ್ನಡಿಯ ಮುಂದೆ ನಿಂತಾಗ ನನ್ನ ಗಂಡನನ್ನು ಕಾಣಬೇಕು ಎಂದು ನಿರ್ಧಾರ ಮಾಡಿದ್ದೆ” ಈ ಮಾತನ್ನು...
ಬದಲಾದ ಕಾಲಘಟ್ಟದಲ್ಲಿ ‘ಸೂರ್ಯ’ ಮತ್ತು ‘ಶಶಿ’ ಇಬ್ಬರೂ ಗೆಲ್ಲಲಿ.
ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ,ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ...
ಪ್ರಕೃತಿ ಊಫ್ ಎನ್ನುವ ಮೊದಲು ಒಂದಿಷ್ಟು ಬದುಕಿಬಿಡಿ!!
ಹೇಗೆ ಮಾತನಾಡಿಸುವುದು? ಏನು ಹೇಳುವುದು ಅಂತ ಅಳುಕಿನಿಂದಲೇ ನನ್ನತ್ತ ನೋಡುತ್ತಾ ಒಳ ಬರುತ್ತಿದ್ದ ಕಸಿನ್’ನ್ನು ನೋಡಿ, “ಹೇಗೆ ಕಾಣುತ್ತಾ ಇದ್ದೀನಿ ನಾನು?” ಎಂದೆ, ಅವಳು ಮುಗುಳ್ನಕ್ಕು “ಸೂಪರ್” ಎಂದಳು. ಬಲಗೈಯ್ಯಲ್ಲೊಂದು ಸಣ್ಣ ಬ್ಯಾಂಡೇಜ್, ಎಡಗೈಗೆ ಸ್ವಲ್ಪ ದೊಡ್ಡದು, ಎಡಭಾಗದ ಮುಖ ಪೂರ್ತಿ ಬ್ಯಾಂಡೇಜ್ ಹಾಕಿ ಕುಳಿತವಳು “ಥ್ಯಾಂಕ್ಯೂ.. ಥ್ಯಾಂಕ್ಯೂ” ಎಂದು ನಕ್ಕೆ...
ಎಚ್ಚರ! ನಿಮ್ಮ ಸುತ್ತಲೂ ಇರುವರಿವರು..
ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂತಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್ ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು...
ಡಸ್ಟ್ ಬೌಲ್ – 2
ಓದಿ: ‘ಡಸ್ಟ್ ಬೌಲ್’ – 1 ಮಾನವ ವಲಸೆ: 1935ರಲ್ಲಿ ಬಹಳಷ್ಟು ಕುಟುಂಬಗಳು ತಮ್ಮ ಕೃಷಿಭೂಮಿಯನ್ನು ತೊರೆದು ಬೇರೆ ಕೆಲಸ ಹುಡುಕಿಕೊಳ್ಳಲಾರಂಭಿಸಿದರು. ಬರಗಾಲ ಅಷ್ಟೇ ತೀವ್ರವಾಗಿತ್ತು. ಡಸ್ಟ್‍ಬೌಲ್‍ನ ತೀವ್ರತೆಯು ಟೆಕ್ಸಾಸ್, ಓಕ್ಲಹಾಮಾ ಹಾಗೂ ಗ್ರೇಟ್‍ಪ್ಲೇನ್ಸ್‍ನಿಂದ ಸುತ್ತಮುತ್ತಲ ಪ್ರದೇಶಕ್ಕೆ ಜನರನ್ನು ಭಾರಿಪ್ರಮಾಣದಲ್ಲಿ ಗುಳೆ ಎಬ್ಬಿಸಿತು. 500,000ಕ್ಕಿಂತ ಹೆಚ್ಚು...
‘ಡಸ್ಟ್ ಬೌಲ್’ – 1
ಹಾಲಿವುಡ್ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ ‘ಇಂಟಸ್ಟೆಲ್ಲರ್’ ಸೈನ್ಸ್ ಫಿಕ್ಷನ್ ಥೀಮ್ ಬಳಸಿ ಮಾಡಿದ ಸಿನೆಮಾ. 2014ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನೆಮಾ ಇದು. ಕಥಾನಾಯಕ ನಾಸಾ ಪೈಲಟ್. ಪತ್ನಿಯನ್ನು ಕಳೆದುಕೊಂಡಿದ್ದ ಆತ ತನ್ನ ಮಾವ ಹಾಗೂ ಮಕ್ಕಳೊಡನೆ ಒಂದು ಫಾರ್ಮ್ ಮಾಡಿಕೊಂಡು ಅಲ್ಲಿ ವಾಸಿಸುತ್ತಿರುತ್ತಾನೆ. ಬೆಳೆಗಳಿಗೆ...
ಮಹಾನಗರದಲ್ಲಿ ಮಳೆಯೆಂದರೆ ಬರೀ ಕಿರಿಕಿರಿ
ಹೀಗನಿಸೋಕೆ ಶುರುವಾಗಿದ್ದು ತೀರಾ ಇತ್ತೀಚಿಗೆ..ಅತಿಯಾಗಿ ಪ್ರೀತಿಸುತ್ತಿದ್ದ ಮಳೆ, ಅತಿ ಭಯಂಕರವೆನಿಸಿದ್ದು ನಿಮಗೆ ಅಚ್ಚರಿಯೆನಿಸಿದ್ರೂ, ಹಾಗನಿಸೋಕೆ ಬಲವಾದ ಕಾರಣವೂ ಇದೆ. ಮಹಾನಗರದಲ್ಲಿ ಸುರಿಯವುದು ಊರಲ್ಲಿ ಸುರಿಯುವ ಅದ್ಭುತ ಮಳೆಯಲ್ಲ. ಬದಲಾಗಿ ರೇಜಿಗೆ ಹುಟ್ಟಿಸುವ ಅತಿಭಯಂಕರ ಜಲಪ್ರಳಯ.. ಮಳೆಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಳೆ ಅದೊಂದು, ಅದ್ಭುತ..ಹನಿ...
ತಿಲಕರಿಂದ “ಸ್ವರಾಜ್ಯ ಗಣಪ”ನವರೆಗಿನ ಉತ್ತಿಷ್ಠ ಭಾರತ.
ಭಗವದ್ಗೀತೆ ನಾಲ್ಕನೇ ಅಧ್ಯಾಯದ ಕೊನೆಯಲ್ಲಿ ಗೊಂದಲ ಮನಸ್ಠಿತಿಯಲ್ಲಿ ಮುಳುಗಿದ್ದ ಅರ್ಜುನನನ್ನು ಸಂಬೋಧಿಸುತ್ತಾ ಕೃಷ್ಣ ಹೇಳುವ ಮಾತೇ, “ಉತ್ತಿಷ್ಠ ಭಾರತ”. ಸರಳಾರ್ಥದಲ್ಲಿ ಎದ್ದೇಳು ಭಾರತ, ಒಳಗಿನ ಜ್ಞಾನದ ಬೆಳಕನ್ನು ಬೆಳಗಿಸು. ಅಂದರೆ ಅರಿವಿಗೆ ಬಾರದ ಮಂಪರಿನ ಮಗ್ನತೆಯಿಂದ ಜಾಗೃತಾವಸ್ಥೆಗೆ ಮರಳುವ ಎಚ್ಚರಿಸುವ, ಮಲಗಿದ್ದವರನ್ನೂ ಎದ್ದೇಳಿಸುವ ಕರೆಘಂಟೆ...