‘ಸಿದ್ಧಾರ್ಥ’ ಎಂದು ಪುಸ್ತಕದ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗಿದ್ದು ಗೌತಮ ಬುದ್ಧ. ಬುದ್ಧನಿಗೆ ಸಂಬಂಧಪಟ್ಟ ಪುಸ್ತಕವೆಂದೇ ಭಾವಿಸಿಯೇ ಓದಲು ಶುರುವಿಟ್ಟುಕೊಂಡಿದ್ದು. ಅದರೆ ಅದು ಸಂಪೂರ್ಣವಾಗಿ ಒಂದು ಕಾಲ್ಪನಿಕ ಕಥೆ ಎಂದು ನಂತರ ತಿಳಿದದ್ದು. ತನ್ನನ್ನು ತಾನು ಅರಿಯುವ ಹಂಬಲದಿಂದ ಹೊರಡುವ ಸಿದ್ಧಾರ್ಥನೆಂಬ ಹುಡುಗನ ಕಥೆ. ಭಾರತೀಯ ಧಾರ್ಮಿಕ ಅಲೋಚನೆಗಳನ್ನೊಳಗೊಂಡ ಈ...
ಅಂಕಣ
ದುರಸ್ತಿಯಲು ಶಿಸ್ತು, ಬೊಮ್ಮನ ತಾಕತ್ತು!
ಬರೆವ ಹಲಗೆಯನೊಡೆದು ಬಾಲಕನು ತಾನದನು | ಮರಳಿ ಜೋಡಿಪೆನೆನ್ನುತಾಯಾಸಗೊಳುತ || ಸರಿಚೌಕಗೈವಾಟದಲಿ ಜಗವ ಮರೆತಂತೆ | ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ || ೦೭೯ || ಪರಬ್ರಹ್ಮನ ಸೃಷ್ಟಿ ನಿಗೂಢತೆ ಎಷ್ಟೆಲ್ಲಾ ಕಾಡಿದೆ ಕವಿ ಮನಸನ್ನ! ಕನ್ನಡಿಯಲ್ಲಿ ಮೈಮರೆತ ತರುಣಿಯ ಹಾಗೆ, ತನ್ನಂದಕೆ ತಾನೇ ಮರುಳಾದ ನವಿಲಿನ ಹಾಗೆ – ಅವನ ಸೃಷ್ಟಿಯಲೇನೆಲ್ಲಾ ಇದೆಯೊ...
ಟಿಪ್ಪುವಿನ ಅದ್ಯಾವ ಗುಣ ನಿಮಗೆ ಆದರ್ಶವೆನಿಸಿತು?
ಕರ್ನಾಟಕದ ರಾಜಕೀಯ ವಲಯದಲ್ಲಿಎಲ್ಲಾ ಪಕ್ಷಗಳು ಭಾರಿ ವಿವಾದಿತ ವಿಷಯವೊಂದರ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅದು ರಾಜ್ಯದ ಹಿತ ಕಾಪಾಡುವ ನೆಲ-ಜಲ, ನಾಡು-ನುಡಿಯ ಸಂಬಂಧಿತ ಅಥವಾ ರಾಜ್ಯಕ್ಕೆ ಲಾಭದಾಯಕವಾಗುವಂತಹ ಯಾವ ವಿಷಯವೂ ಅಲ್ಲ, ಬದಲಾಗಿ ವಿವಾದಿತ ವ್ಯಕ್ತಿ ಮತಾಂದ ಟಿಪ್ಪುವಿನ ಕೇಂದ್ರಿಕೃತವಾದ ರಾಜಕೀಯ ಪಕ್ಷಗಳಿಗೆ ಅನುಕೂಲವಾಗುವಂತಹ ಓಲೈಕೆ ರಾಜಕಾರಣ. ಭಾರತ...
ತಾಳಿದವನು ಬಾಳಿಯಾನು
ಸ್ಪಾನಿಷ್ ಗಾದೆ : Con paciencia y saliva, un elefante se tiro a una hormiga. ತಾಳಿದವನು ಬಾಳಿಯಾನು ಎನ್ನುವ ಕನ್ನಡ ಗಾದೆಗೆ ತುಂಬಾ ಹತ್ತಿರವಾದ ಸ್ಪಾನಿಷ್ ಗಾದೆಯಿದು . ತಾಳ್ಮೆಯ ನಡವಳಿಕೆಯಿಂದ ಮತ್ತು ಹೆಚ್ಚು ಮಾತನಾಡದೆ (ಅವುಡುಗಚ್ಚಿ )ಕೆಲಸ ಮಾಡುವುದರಿಂದ ಆನೆ ಕೂಡ ಇರುವೆಯನ್ನ ಎತ್ತಿ ಬಿಸಾಡಬಲ್ಲದು ಎನ್ನುವುದು ಯಥಾವತ್ತಾದ ಅರ್ಥ . ಮನಸಿಟ್ಟು...
ಕರ್ನಾಟಕದ ಇತಿಹಾಸದಲ್ಲಿ ಅಳಿಸಲಾರದ ಕಪ್ಪುಚುಕ್ಕಿ: ಶ್ರೀರಂಗಪಟ್ಟಣದ ಯಾತನಾಶಿಬಿರ
ಟಿಪ್ಪು ಮತಾಂಧನಾಗಿದ್ದ ಎಂಬುದಕ್ಕೆ ಸಾಕ್ಷಿ ಏನಿದೆ ಎಂದು ಮೈಸೂರಿನ ಮಾಜಿ ಸಂಸದ ಎಚ್. ವಿಶ್ವನಾಥ್ ಕೇಳಿದ್ದಾರೆ. ಹಿಟ್ಲರ್‍ನ ಬಗ್ಗೆ ಇಂಥದ್ದೇ ಒಂದು ಜೋಕ್ ಇದೆ. ಹಿಟ್ಲರ್‍ನಿಗೆ ವೈರಿಗಳಿರಲಿಲ್ಲ. ಯಾಕೆಂದರೆ ಅವರೆಲ್ಲರನ್ನೂ ಆತ ಪರಿಹರಿಸಿಬಿಟ್ಟಿದ್ದ – ಎಂದು. ವಿಶ್ವನಾಥ್ ಅವರು ಎತ್ತಿರುವ ಪ್ರಶ್ನೆ ಈ ನಗೆಹನಿಗೆ ಬಹು ಹತ್ತಿರದ್ದು. ತನ್ನ ವಿರೋಧಿಗಳನ್ನೂ ಅವರ...
ಶುಷ್ಕ ಅರ್ಥಶಾಸ್ತ್ರಕ್ಕೆ ಮಾನವೀಯ ಸ್ಪರ್ಶ : ರಿಚರ್ಡ್ ಥೇಲರ್ ಅವರಿಗೆ ನೊಬೆಲ್ ಪ್ರಶಸ್ತಿ
ಗಾಂಧಿ ಬಜಾರಲ್ಲಿ ತರಕಾರಿಯಂಗಡಿಯ ಮುಂದೆ ನಿಂತು “ಬೆಂಡೆಕಾಯಿ ಎಷ್ಟಮ್ಮ?” ಎಂದು ಕೇಳುತ್ತೀರಿ. “ಕಾಲು ಕೇಜಿಗೆ ಇಪ್ಪತ್ತೇ ರುಪಾಯಿ ಅಣ್ಣ” ಅನ್ನುತ್ತಾಳೆ ನಿಂಗಮ್ಮ. “ಸರಿ, ಕಾಲು ಕೆಜಿ ಕೊಡಮ್ಮ” ಎಂದು ಚೀಲ ತುಂಬಿಸಿಕೊಳ್ಳುತ್ತೀರಿ. ಅದರ ಮರುವಾರ ಮತ್ತೆ ಬಜಾರಲ್ಲಿಅದೇ ಅಂಗಡಿಯ ಮುಂದೆ ಅದೇ ಪ್ರಶ್ನೆ ಕೇಳಿದಿರೆನ್ನಿ. ಈ ಸಲ...
ಸುಳ್ಳು ಮಾತನಾಡಿದರೆ ನಿಮ್ಮ ಸಾಮಾಜಿಕ ಬದ್ಧತೆಯನ್ನೂ ನಾವು ಪ್ರಶ್ನಿಸಬೇಕಾಗುತ್ತದೆ
ನಟರುಗಳ ಆರ್ಭಟ ಜೋರಾಗಿದೆ. ತೆರೆ ಮೇಲೆ ಯಾರೋ ಬರೆದುಕೊಟ್ಟ ಸಂಭಾಷಣೆಯನ್ನು ಹೇಳುವ ನಟರು ಈಗ ಕೆಲವು ದಿನದ ಹಿಂದೆ ತೆರೆಯಿಂದಾಚೆಗೂ ಬಂದು ಅಪ್ರಬುದ್ಧವಾಗಿ ಒದರುತ್ತಿದ್ದಾರೆ. ತೆರೆ ಮೇಲೆ ಸಂಭಾಷಣೆಯನ್ನು ಯಾರೋ ಬರೆದುಕೊಟ್ಟಂತೆ ಹೇಳುವ ಮೊದಲು ಸ್ವಲ್ಪ ‘ಅನಾಲಿಸಿಸ್’ ಮಾಡುವುದು ನಟನ ಜವಾಬ್ದಾರಿ. ಎಷ್ಟೋ ನಟರು ಇದನ್ನು ಪಾಲಿಸಬಹುದು. ಈಗ ಕೆಲವು ದಿನಗಳ...
ಸಹ್ಯಾದ್ರಿಯ ಒಡಲಲ್ಲಿ ಬಳುಕಿದ ಭುವನಗಿರಿ
ಮಣಿಪಾಲದಿಂದ ಹೊರಟಾಗಲೇ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಸೋಮೇಶ್ವರ ತಲುಪುತ್ತಿದ್ದಂತೆ ನಾಪತ್ತೆಯಾಗಿತ್ತು. ಮೋಡ ಮುಸುಕಿದ್ದರೂ ಮಳೆ ಬಂದುದರ ಕಿಂಚಿತ್ ಕುರುಹೂ ಅಲ್ಲಿರಲಿಲ್ಲ. ಮಂಜು ಮುಸುಕಿದ ಆಗುಂಬೆ ಘಟ್ಟ ಬೆಳಗಿನ ಇಬ್ಬನಿಯನ್ನು ಪ್ರೋಕ್ಷಿಸುತ್ತಾ ಸ್ವಾಗತವೀಯುತ್ತಿತ್ತು. ನೀವು ಕರಾವಳಿಯವರು ಅದೃಷ್ಟವಂತರು, ನಮಗೆ ಇಲ್ಲಿ ಮಳೆಯೇ ಇಲ್ಲ ಎಂದು ಸದಾ ಗೊಣಗುತ್ತಿದ್ದ...
ಟಿಪ್ಪು ಜಯಂತಿಯ ಬೆನ್ನಿಗೇ ಶುರುವಾಯಿತು ಜೆಹಾದಿ ಕಗ್ಗೊಲೆಗಳ ಸಾಲು ಸಾಲು! ಯಾಕಿರಬಹುದು ಯೋಚಿಸಿದ್ದೀರಾ?
ಟಿಪ್ಪು ಜಯಂತಿಯಿಂದ ಯಾರಿಗೆ ಉಪಕಾರ ಎಂದು ಕೆಲವರು ಕೇಳುತ್ತಿದ್ದಾರೆ. ಕಳೆದ ವರ್ಷ ಸರಕಾರ ಪ್ರತಿ ಜಿಲ್ಲಾಡಳಿತಕ್ಕೆ 50,000 ರುಪಾಯಿ, ಪ್ರತಿ ತಾಲೂಕು ಕಚೇರಿಗೆ 25,000 ರುಪಾಯಿ ಕೊಟ್ಟು “ಟಿಪ್ಪು ಸುಲ್ತಾನ್ ಜಯಂತಿಯನ್ನು ಕಡ್ಡಾಯವಾಗಿ ಆಚರಿಸತಕ್ಕದ್ದು” ಎಂಬ ಖಡಕ್ ಸುತ್ತೋಲೆ ಕಳಿಸಿತ್ತು. ನಮ್ಮೂರ ಕಡೆ ಒಂದು ತಾಲೂಕು ಪಂಚಾಯಿತಿಗೂ 25,000 ರುಪಾಯಿಗಳು...
ಊರ್ಣನಾಭನಿಗೊಂದು ನಮಸ್ಕಾರ ಕಾರ್ಯಾಗಾರ
ಸಮಸ್ತ ಜೀವಸಂಕುಲದ ಸ್ಥಿತಿಕರ್ತನಾದ ಪದುಮನಾಭನ ಬಗೆಗೆ ನೀವೆಲ್ಲ ತಿಳಿದಿರುವಿರಿ. ಪದುಮನಾಭನು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಈಡೇರಿಸುತ್ತಿದ್ದರೆ ಅದಕ್ಕೆ ಮಹತ್ತರ ಸಹಕಾರ ನೀಡುತ್ತಿರುವ ಊರ್ಣನಾಭನ ಬಗ್ಗೆ ನೀವೇನಾದರೂ ತಿಳಿದಿದ್ದೀರಾ? ಹೀಗೊಬ್ಬ ಊರ್ಣನಾಭನಿಲ್ಲದಿರುತ್ತಿದ್ದರೆ ಇಲ್ಲಿ ನಾವು ನೀವೆಲ್ಲ ಮೂಸುವ ಹೂವು, ತಿನ್ನುವ ಹಣ್ಣು ಇರುತ್ತಿರಲಿಲ್ಲ. ಬಹುಶಃ ಹಸು...