ನಮ್ಮಲ್ಲಿ ನಾವೆಲ್ಲ ಒಂದೇ ಎನ್ನುವುದಕ್ಕೆ ದೇವನೊಬ್ಬ ನಾಮ ಹಲವು ಎನ್ನುವುದನ್ನ ಬಳಸುತ್ತೇವೆ . ಇಲ್ಲಿ ದೇವರನ್ನ ಹಲವು ಹೆಸರುಗಳಿಂದ ಕರೆದರೂ ದೇವನೊಬ್ಬನೇ ಇರುವುದು ಎನ್ನುವುದನ್ನ ಸಾರುವುದು ಉದ್ದೇಶ , ಜೊತೆಗೆ ಬೇರೆ ಧರ್ಮದವರು ಕೂಡ ತಮ್ಮ ದೇವರ ಹೆಸರನ್ನ ಏನೇ ಹೇಳಲಿ ಎಲ್ಲವೂ ಕೊನೆಗೆ ಆತನಿಗೆ ಸಮರ್ಪಿತ ಎನ್ನುವ ವಿಶಾಲ ಮನೋಭಾವನೆ ಬಿತ್ತುವುದರಲ್ಲಿ ಕೂಡ ಸಫಲವಾಗಿದೆ ...
ಅಂಕಣ
ಜಾತ್ಯಾತೀತ ಸರ್ಕಾರವೋ ಜಾತಿ-ಅತೀತ ಸರ್ಕಾರವೋ?
ಕರ್ನಾಟಕ ರಾಜ್ಯವನ್ನು ಕಳೆದ ಐದು ವರ್ಷ ಸರ್ಕಾರ ಅಹಿಂದ ಮತ್ತು ಜಾತ್ಯಾತೀತ ಸರ್ಕಾರದ ಹೆಸರಲ್ಲಿ ನಮ್ಮನ್ನು ಆಳಿತು. ನುಡಿದಂತೆ ನಡೆಯದ ಸರ್ಕಾರ ಜನರನ್ನು ಒಗ್ಗೂಡಿಸುವ ಬದಲು ಜನರಲ್ಲಿ ಒಡಕು ತಂದದ್ದೆ ಜಾಸ್ತಿ. ಸಾಮಾಜಿಕ ನ್ಯಾಯದಲ್ಲಿ ಸರ್ಕಾರವೆಂದು ಹೇಳಿದವರು ಸಾಮಾಜಿಕ ನ್ಯಾಯದ ಬುನಾದಿಯಲ್ಲಿ ಸಮಾಜವನ್ನು ಸಮಷ್ಠಿಯಲ್ಲಿ ಕಟ್ಟುವ ಬದಲು ಸಮಾಜವನ್ನು ಒಡೆದು ಆಳುವುದು ಯಾವ...
ಫೇಸ್’ಬುಕ್’ನ ಅವಾಂತರ: ಖಾಸಗಿ ಮಾಹಿತಿಗೆ ಸಂಚಕಾರ – ದೇಶಕ್ಕೆ ಗಂಡಾಂತರ!!
ಫೇಸ್’ಬುಕ್’ನ ಸಂಸ್ಥಾಪಕ ಮಾರ್ಕ್ ಜುಕರಬರ್ಗ್’ರ ಇತ್ತೀಚಿಗೆ “ನಮ್ಮ ಮೇಲೆ ನಿಮ್ಮ ದತ್ತಾಂಶ (ಡೇಟಾ) ಸುರಕ್ಷಿತವಾಗಿಡುವ ಗುರುತರ ಜವಾಬ್ದಾರಿ ಇದೆ. ನಮಗೆ ಹಾಗೆ ಮಾಡಲು ಆಗದಿದ್ದರೆ ನಾವು ಇದಕ್ಕೆ ಲಾಯಕ್ಕೇ ಅಲ್ಲ! ಇದು ಒಂದು ವಿಶ್ವಾಸಘಾತ ಮತ್ತು ಇದರ ಪುನರಾವರ್ತನೆಯಾಗದಂತೆ ನಾವು ಕ್ರಮಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿನ್ನೆಲೆ ನಮಗೆಲ್ಲ...
ಕನ್ನಡ ಮಹಿಳಾ ಸಾಹಿತ್ಯ – ಅಂದಿನಿಂದ – ಇಂದು
ಇತ್ತೀಚೆಗಷ್ಟೇ ಮಹಿಳಾ ದಿನಾಚರಣೆ ಆಚರಿಸಿದ್ದೇವೆ.ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಸಮನಾಗಿ ನಿಂತಿದ್ದಾಳೆ. ಸಾಹಿತ್ಯ, ಸಂಗೀತ,ವೈಧ್ಯಕೀಯ, ವಿಜ್ಞಾನ, ಧಾರ್ಮಿಕ, ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ.. ಇದೊಂದು ಸಾಹಿತ್ಯಕ್ಕೆ ಸಂಬಂದಿಸಿದ ವೇದಿಕೆಯಾಗಿದ್ದರಿಂದ...
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೇ?
ಬದುಕಿನಲ್ಲಿ ಬದಲಾವಣೆ ಸಹಜ. ಆದರೆ ಪ್ರತಿ ಬದಲಾವಣೆಯೂ ಅದರದೇ ಆದ ನೋವು ಕೊಡದೆ ಬಿಡುವುದಿಲ್ಲ. ’Every change brings in pain’ ಎನ್ನುವ ವಾಕ್ಯವನ್ನು ಇಂಗ್ಲಿಷ್ ಭಾಷಿಕರು ಬಹಳವಾಗಿ ಬಳಸುತ್ತಾರೆ. ನೋವು ಎಂದು ಬದಲಾವಣೆಗೆ ತೆರೆದುಕೊಳ್ಳದೆ ಹೋದರೆ ಅದು ಇನ್ನೊಂದು ದೊಡ್ಡ ನೋವಾಗುತ್ತದೆ. ಬದುಕು ತೆರೆದುಕೊಂಡ ಹಾಗೆ ನಡೆದುಕೊಂಡು ಹೋಗಬೇಕು ಎನ್ನುವುದು ನಾನು...
ಅಧಿಕಾರದಾಸೆಗೆ ಒಡೆದಾಳುವ “ಸಿದ್ಧ-ಹಸ್ತ”ರು!
ಧರ್ಮ – ಭಾರತದ ಮೂಲ ಸತ್ವ, ಅಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿ ರೂಪಗೊಂಡಿವೆ. ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ. ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್ ನಂತಹ ಧರ್ಮಗಳು ಹಾಗೂ ರಾಮಾಯಣ, ಮಹಾಭಾರತದಾದಿಯಾಗಿ ಹಲವಾರು ಧಾರ್ಮಿಕ ನೈಜ ಘಟನೆಗಳು, ಆರ್ಯ ಸಮಾಜ...
ಹುಟ್ಟಿನಿಂದ ಬ್ರಾಹ್ಮಣನಾದರೆ ಸಾಲದು ನಡತೆಯಲ್ಲೂ ಬ್ರಾಹ್ಮಣನಾಗಬೇಕು!
ನಮ್ಮ ಹುಟ್ಟು ನಮ್ಮ ಕೈಯಲಿಲ್ಲ. ನಾವು ಇಂತಹ ಕುಟುಂಬದಲ್ಲಿ ಹುಟ್ಟಬೇಕು ಎಂದು ಬಯಸುವುದು ಕೂಡ ಸಾಧ್ಯವಿಲ್ಲ. ಜಗತ್ತಿನ ವ್ಯವಹಾರಗಳು ತಿಳಿಯಲು ಶುರುಮಾಡಿದ ಮೇಲಷ್ಟೇ ಓಹ್ಹೋ ನಾನು ಇಂತಹ ಜಾತಿಗೆ, ಧರ್ಮಕ್ಕೆ ಅಥವಾ ಇಂತಹ ಪ್ರಭಾವಿ ಅಥವಾ ಬಡ ಕುಟುಂಬದಲ್ಲಿ ಹುಟ್ಟಿದ್ದೇನೆ ಎನ್ನುವುದು ತಿಳಿಯುತ್ತದೆ. ವ್ಯಕ್ತಿಯ ಮಟ್ಟಿಗೆ ಹುಟ್ಟಿನ ಮತ್ತು ಸಾವಿನ ಮೇಲೆ ಎಳ್ಳಷ್ಟೂ...
ಗಾಲಿಕುರ್ಚಿಯಿಂದಲೇ ಕಪ್ಪುರಂಧ್ರಗಳನ್ನು ಕೊರೆದ ಮಹಾವಿಜ್ಞಾನಿ – ಸ್ಟೀಫನ್ ಹಾಕಿಂಗ್
ಇಪ್ಪತ್ತನೇ ಶತಮಾನದಲ್ಲಿ ಸೈದ್ಧಾಂತಿಕ ಭೌತವಿಜ್ಞಾನವು ಎರಡು ಕವಲಿನಲ್ಲಿ ಬೆಳವಣಿಗೆಯಾಯಿತು. ಒಂದು ಕವಲು ಐನ್‌ಸ್ಟೀನ್ ನಿರೂಪಿಸಿದ ಸಾಪೇಕ್ಷತಾ ಸಿದ್ಧಾಂತವಾದರೆ, ಇನ್ನೊಂದು ಕವಲು ಹೈಸೆನ್‌ಬರ್ಗ್, ಷ್ರಾಡಿಂಜರ್ ಹಾಗೂ ಬೊಹರ್ ಹಾಗೂ ಐನಸ್ಟೀನ್‌ನ ಕೊಡುಗೆಯೊಡಗೂಡಿ ಇವರುಗಳಿಂದ ನಿರೂಪಿಸಲ್ಪಟ್ಟ ಕ್ವಾಂಟಂ ಮೆಕಾನಿಕ್ಸ್ ಸಿದ್ಧಾಂತ. ಸಾಪೇಕ್ಷತಾ ಸಿದ್ಧಾಂತವು ಅತಿ...
ಕಲಿಯುವವರಿಗೆ ಆಸ್ಪತ್ರೆಯೆಂಬುದು ಅಧ್ಯಾತ್ಮ ಕೇಂದ್ರ
ಬದುಕಿನಿಂದ ಸಾವಿನೆಡೆಗೆ ನಡೆಯುವ ಜನರನ್ನು ವೈದ್ಯರುಗಳು ನೋಡಿದಷ್ಟು, ಬೇರೆ ಯಾರು ನೋಡುವುದಕ್ಕೆ ಸಾಧ್ಯವಿಲ್ಲ. ಪೊಲೀಸರಾಗಲಿ, ಸೈನಿಕರಾಗಲಿ ನಮಗೆ ಆಗುವ ಮನ್ವಂತರದ ದರ್ಶನದ ಲೆಕ್ಕಕ್ಕೆ ಹತ್ತಿರವೂ ಬರಲಾರರು. ಸಾವು ಸಂಭವಿಸಿದ ನಂತರ ನೋಡುವ ಬಗ್ಗೆ ನಾನು ಹೇಳುತ್ತಿಲ್ಲ, ಸಾವಿನ ಹೊಸ್ತಿಲನ್ನು ದಾಟುವವರ ಬಗ್ಗೆ ಹೇಳುತ್ತಿದ್ದೇನೆ. ನಾವು ಸಾವಿನ ಹತ್ತಿರವಿದ್ದೇವೆ ಎಂದು...
ಕೆಲವೊಂದನ್ನ ಪಡೆಯಲು ಕೆಲವೊಂದನ್ನ ಬಿಡಬೇಕು !
ಬಾರ್ಸಿಲೋನಾ ನಗರಕ್ಕೆ ಬಂದು ಆರು ತಿಂಗಳು ಕಳೆದಿತ್ತು ಗೆಳೆಯ ಸಾಲ್ವದೂರ್ ಕೇಳಿದ ‘ ರಂಗ ನಿನ್ನ ಮನೆಯಲ್ಲಿ ಈಗ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತಾರ? ಎಲ್ಲರೂ ಖುಷಿಯಾಗಿದ್ದಾರ ?? ‘ ನನಗೆ ಆತನ ಮಾತು ಅತ್ಯಂತ ಆಶ್ಚರ್ಯ ತಂದಿತು. ನನ್ನ ಬದುಕಿನಲ್ಲಿ ಬವಣೆಯಿದೆ ಎಂದು ನಾನು ಎಂದೂ ಆತನ ಬಳಿ ಹೇಳಿಕೊಂಡಿಲ್ಲ ಹಾಗಿದ್ದೂ ಈ ರೀತಿಯ ಪ್ರಶ್ನೆಯೇಕೆ ಕೇಳಿದ ...