ಅಂಕಣ

ಅಂಕಣ

ಮಾಧ್ಯಮ ಮತ್ತು ಸಹಿಷ್ಣುತೆ

ಮೊನ್ನೆ ಡಿಸೆಂಬರ್ 30ರಂದು ರಾತ್ರಿ ಅರ್ನಬ್ ಗೋಸ್ವಾಮಿಯ ಕಾರ್ಯಕ್ರಮ ನೋಡುತ್ತಿದ್ದೆ. ಜಾಕಿರ್ ನಾಯ್ಕ್ ಮಂಗಳೂರಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅನುಮತಿ ಕೊಡಬೇಕೋ ಬೇಡವೋ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, “ಆತ ಇಲ್ಲಿಗೆ ಬಂದರೆ ಪರಿಸರದ ಸೌಹಾರ್ದತೆ ಕದಡುತ್ತದೆ ಎಂದು ಹಿಂದೂ ವಿಧ್ವಂಸಕರು ದೂರು ಕೊಟ್ಟಿದ್ದಾರೆ” ಎಂಬ ವಾಕ್ಯ ಪ್ರಸಾರವಾಯಿತು...

ಅಂಕಣ

ಭರತನಾಟ್ಯವನ್ನೇ ಶಿಲುಬೆಗೇರಿಸಿದ ಮತಾಂಧತೆ

“ಭರತ ನಾಟ್ಯವು ಸೃಷ್ಟಿ-ಸ್ಥಿತಿ-ಲಯಗಳ ಆವರ್ತನಾಚಕ್ರವನ್ನೇ ಆಧರಿಸಿದೆ. ಶಿವನ ನೃತ್ಯದಲ್ಲಿ ಕಾಣಬರುವುದೂ ಅದೇ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ...

ಅಂಕಣ

ಪುಟ್ಟ ಹಕ್ಕಿಯ ಪುಟ್ಟ ಸಂಸಾರ!

ನಮ್ಮ ಬಾಲ್ಯದ ದಿನಗಳ ಸ್ನೇಹಿತರಾದ ಗುಬ್ಬಚ್ಚಿಗಳು ಈ ದಿನಗಳಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುತ್ತಿವೆ. ಒಂದೊಮ್ಮೆ ನಮ್ಮ ಮನೆಯಲ್ಲಿ 10-15 ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು. ಇಂದು ಗುಬ್ಬಚ್ಚಿಗಳು ಕಾಣಸಿಗುವುದೇ ತುಂಬಾ ಅಪರೂಪ. ಆದಾಗ್ಯೂ ನಾವಿರುವ ಕೈಗಾ ವಸತಿ ಸಂಕೀರ್ಣದಲ್ಲಿ ಗುಬ್ಬಚ್ಚಿಗಳು ತುಂಬಾ ಇಲ್ಲವಾದರೂ, ಬೇರೆ ಪಟ್ಟಣ-ಪ್ರದೇಶಗಳಿಗೆ...

ಅಂಕಣ

ಸಶಕ್ತ ಭಾರತದ ಕನಸೂ, ಅಶಕ್ತ ಮಕ್ಕಳೂ

ಮನೆ ಪಕ್ಕದ ಖಾಲಿ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟುವ ಸಿದ್ದತೆ ಜೋರಾಗಿ ನಡೆಯುತ್ತಿದೆ, ಅದರ ಮೊದಲ ಕುರುಹಾಗಿ ಒಂದು ಚಿಕ್ಕ ಶೆಡ್ ಹಾಗೂ ಅದರಲ್ಲಿ ವಾಸಿಸಲು ಒಂದು ಪುಟ್ಟ ಸಂಸಾರ. ಹಗಲೆಲ್ಲಾ ಕಟ್ಟಡದ ಕೆಲಸ ಹಾಗೂ ರಾತ್ರಿ ನೋಡಿಕೊಳ್ಳುವ ಕೆಲಸ. ತಾಯಿ ಕೆಲಸಕ್ಕೆ ಹೋದಾಗ ತಮ್ಮನಿಗಿಂತ ನಾಲ್ಕು ವರ್ಷ ದೊಡ್ಡವಳಾದ ಹುಡುಗಿಯೇ ಅವನ ಅಮ್ಮ. ಮರದ ಕೊಂಬೆಗೆ ಕಟ್ಟಿದ ಜೋಲಿ ಮಲಗಲು...

ಅಂಕಣ

ಹೊಸ ವರ್ಷಕ್ಕೊಂದು ಭೀಷ್ಮ ಪ್ರತಿಜ್ಞೆ

ಹೊಸವರ್ಷ ಬಂದರೆ ಏನು ಮಾಡಬೇಕು? “ಬಂದರೆ ಮಾಡೋದೇನು? ಅದರ ಪಾಡಿಗೆ ಬರುತ್ತದೆ, ಅದರ ಪಾಡಿಗೆ ಹೋಗುತ್ತದೆ” ಎಂದು ಹೇಳುವ ನಿರಾಶಾವಾದಿಗಳು ಎಲ್ಲಾ ಕಾಲಕ್ಕೂ ಇರುತ್ತಾರೆ ಅನ್ನಿ. ಆದರೆ, ಹೊಸವರ್ಷಕ್ಕೆಂದು ಒಂದು ತಿಂಗಳ ಮೊದಲೇ ಯೋಜನೆ ಹಾಕಿಕೊಂಡು ತಯಾರಿ ನಡೆಸುವವರೂ ಇರುತ್ತಾರೆ. ಡಿಸೆಂಬರಿನ ದಿನಗಳನ್ನು ಒಂದೊಂದಾಗಿ ನಿಷ್ಕರುಣೆಯಿಂದ ಕತ್ತರಿಸಿ ಹಾಕುತ್ತ...

ಅಂಕಣ

ಪತ್ರ ಬರೆಯಲಾ…..!!

ಮೊನ್ನೆ ಬರ್ಲಿನ್’ಗೆ ಹೊರಟಿದ್ದ ಗೆಳತಿ ಶ್ವೇತಾ ಮೆಸೇಜ್ ಮಾಡಿದ್ದಳು. ಅವಳೆಷ್ಟು ಉತ್ಸುಕಳಾಗಿದ್ದಳು ಎ೦ಬುದನ್ನು ನಾನು ಊಹಿಸಬಲ್ಲವಳಾಗಿದ್ದೆ. ಜರ್ಮನಿಯ ಇತಿಹಾಸದ ಬಗ್ಗೆ ಬರೆದಿದ್ದ ಅವಳು, ಹೇಗೆ ೨ನೇ ವಿಶ್ವಯುದ್ಧದ ನ೦ತರ ಜರ್ಮನಿಯನ್ನು ನಾಲ್ಕು ಭಾಗಗಳಾಗಿ ಮಾಡಲಾಯಿತು, ಹೇಗೆ ಅಮೇರಿಕಾ, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ಆ ನಾಲ್ಕು ಭಾಗಗಳನ್ನು ಆಳಿದವು ಹಾಗೂ...

ಅಂಕಣ

ಹೊಸ ವರ್ಷದ ಹೊಸ್ತಿಲಲ್ಲಿ … !!

ಹೊಸ ವರುಷ ಮೊದಲು ಆಚರಣೆಗೆ ತಂದವರು ಪ್ರಾಚಿನ ಬ್ಯಾಬಿಲೋನಿಯರು (ಈಗಿನ ಇರಾಕ್ ಪ್ರಾಂತ್ಯ ) ಎಂದು ಇತಿಹಾಸದಿಂದ ತಿಳಿದುಬರುತ್ತದೆ . ಮುಂದೆ ಕ್ರಿಸ್ತನ ಜನನದ ನಂತರ ಕ್ರಿಸ್ತಿಯನ್ ಧರ್ಮ ಉದಯಿಸಿ ರೋಮನ್ನರು ಕ್ರಿಸ್ತನ ಜನುಮ ದಿನವನ್ನೇ ಹೊಸ ವರುಷವೆಂದು ಆಚರಿಸಿದರು, ಅದೇ ನಾವಿಂದು ಸಂಭ್ರಮಿಸುವ ನವ ವರುಷ. ಒಂದು ವರ್ಷ ಕಳೆದು ಇನ್ನೊಂದು ವರ್ಷದ ಆರಂಭದ ಪದ್ಧತಿಯನ್ನು ಎಲ್ಲ...

ಅಂಕಣ

ಹೆಚ್ಚುತ್ತಿರುವುದು ಅಸಹಿಷ್ಣುತೆಯಲ್ಲ ಆತ್ಮ ಗೌರವ

ಅಸಹಿಷ್ಣುತೆ ಅಸಹಿಷ್ಣುತೆ ಅಂತ ಕೇಳಿ ಕೇಳಿನೇ ನಮ್ಮಲ್ಲಿ ಅಸಹಿಷ್ಣುತೆ ಹುಟ್ಟಲು ಶುರುವಾಗಿದೆ. ನಿಜವಾಗಿಯೂ ಅಸಹಿಷ್ಣುತೆಗೆ ಕಾರಣವೇನು ಅಂತ ಕೇಳಿದರೆ ಯಾರಿಗೂ ಗೊತ್ತಿಲ್ಲ. ಆದರೆ ಅಸಹಿಷ್ಣುತೆ ಇದೆ ಎನ್ನುವ ಕೂಗಂತೂ ಜೋರಾಗಿ ಕೇಳಿ ಬರ್ತಾ ಇದೆ. ಸದ್ಯದ ಮಟ್ಟಿಗೆ ಈ ಅವಾರ್ಡ್ ವಾಪಾಸಿಗಳೆಲ್ಲ ನಿತ್ತಿವೆಯಾದರೂ ಅದಿನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಸ್ನೇಹಿತರೇ ಕೆಲವು...

ಅಂಕಣ

ಕಾಡಿನೊಳಗೊಂದು ಪುಸ್ತಕ ಬಿಡುಗಡೆ

ಡಾ . ಅಭಿಜಿತ್ ಎ ಪಿ ಸಿ ಅವರ “ಅಂಬರದೊಳಾಡುವ ಕೀಚುಗನ ಗುಟ್ಟು” ಪುಸ್ತಕ ಮೊನ್ನೆಯಷ್ಟೇ (27 ಡಿಸೆಂಬರ್ 2015)  ಬಿಡುಗಡೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ನಾನಂತೂ ಸಂಪೂರ್ಣ ಸಂತೋಷದಿಂದ ಸಮಾರಂಭವನ್ನು ಅನುಭವಿಸಿದ್ದೇನೆ. ಕಜೆ ವೃಕ್ಷಾಲಯ , ಮಂಚಿ ಅಂಚೆ , ಬಂಟ್ವಾಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಯಾರಿಕೆ ನೀಗಲು ನೀಡಿದ ಪಾನೀಯದಿಂದ ಹಿಡಿದು – ಸಮಾರಂಭ ನಡೆದ...

ಅಂಕಣ

ಕನ್ನಡಮಾತಾ ಸಂಜಾತ- “ವಿಶ್ವಮಾನವ”

ಪ್ರಕೃತಿಯ ಮಡಿಲು ಕುಪ್ಪಳ್ಳಿಯಲ್ಲಿ ಜನ್ಮ ತಳೆದು ಸಾಹಿತ್ಯದ ಪ್ರಾಂಜಲ ತೀರ್ಥವನ್ನು ನಿರಂತರ ತಪಸ್ಸಿನಿಂದ ತನ್ನೊಳಾವಾಹಿಸಿಕೊಂಡು ಆತ್ಮ ಕವಿಯಾಗಿ ರೂಪುಗೊಂಡ ಮಹಾನ್ ಕವಿ, ” ಕುವೆಂಪು” ಕಾವ್ಯನಾಮದಿಂದ ಸಾಹಿತ್ಯವಲಯದಲ್ಲಿ ಚಿರಂತನವಾಗುಳಿದಿರುವ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು. ನಿಸರ್ಗದ ನಿಗೂಢತೆಯ ಜಾಡನ್ನರಸುತ್ತರಸುತ್ತಲೇ ಕಾವ್ಯ...