ನುವಾರ ಎಲಿಯಾದ ಸುಂದರ ಪ್ರಕೃತಿ ಸೌಂದರ್ಯ ಸವಿದು, ಅಲ್ಲಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಹಾರ್ಟನ್ ಪ್ಲೈನ್ಸ್ ಎನ್ನುವ ನ್ಯಾಷನಲ್ ಪಾರ್ಕ್ ನಲ್ಲಿ ಚಾರಣ ಮಾಡಿ ಬದುಕಿಗೆ ಬೇಕಾಗುವ ಅತಿ ಅವಶ್ಯಕ ಅನುಭವ ಪಾಠ ಕಲಿತು, ರಾತ್ರಿ ದಿಂಬಿಗೆ ತಲೆ ಕೊಟ್ಟದಷ್ಟೇ ನೆನಪು ದಣಿದ ದೇಹವನ್ನ ನಿದ್ರಾದೇವಿ ಯಾವಾಗ ಅವರಿಸಿಕೊಂಡಳೋ ತಿಳಿಯದು. ಮರುದಿನ ಬೆಳಿಗ್ಗೆ ನೂರಾರು ವರ್ಷ...
ಅಂಕಣ
ಭಾರತ-ಜಪಾನ್, ಏಷ್ಯಾದ ಹೊಸ “ಭಾಯಿ ಭಾಯಿ”.
” 2018, ಅಕ್ಟೋಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಮೋದಿ-ಆಬೆ ನೇತೃತ್ವದಲ್ಲಿ ಉಭಯ ದೇಶಗಳ ನಡುವಿನ ಐದನೇ ವಾರ್ಷಿಕ ಶೃಂಗಸಭೆ. ಕಳೆದ ಐದು ವರ್ಷಗಳಲ್ಲಿ ಜಪಾನ್ ದೇಶಕ್ಕೆ ಪ್ರಧಾನಿಯವರ ಮೂರನೇ ಭೇಟಿ. ಹಾಗೂ ವಿವಿಧ...
ನಮಗೆ ಬೇಕಾಗಿರುವುದು: ‘ಥಿಂಕ್ ಇನ್ ಇಂಡಿಯ’, ‘ಥಾಟ್ ಇನ್ ಇಂಡಿಯ’ – ಡಾ. ಹರೀಶ್ ಹಂದೆ
ಸ್ಟಾರ್ಟ್‌ಅಪ್ ಎನ್ನುವ ಪರಿಕಲ್ಪನೆಯೂ ಇಲ್ಲದ ೧೯೯೦ರ ದಶಕದಲ್ಲಿ ಖರಗ್‌ಪುರದ ಐ.ಐ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ, ಅಮೆರಿಕದ ಮೆಸ್ಸಾಚ್ಯುಸೆಟ್ಸ್‌ನಲ್ಲಿ ಪಿಎಚ್.ಡಿ. ಮುಗಿಸಿದವರು ಕನ್ನಡಿಗ ಡಾ. ಹರೀಶ್ ಹಂದೆ. ‘ವೈಟ್‌ಕಾಲರ್ ಜಾಬ್’ ಅವರಿಗಾಗಿ ಕಾಯುತ್ತಿದ್ದರೂ, ಅವರು ಮಾತ್ರ ಆಯ್ದುಕೊಂಡದ್ದು ಭಾರತದ ಹಳ್ಳಿಮೂಲೆಗಳ ಬಡತನ. ಕೇವಲ ಒಂದು ಸಾವಿರ ರೂಪಾಯಿಗಳನ್ನು...
ಕರ್ನಾಟಕಕ್ಕೆ ಏನ್ರೀ ಮಾಡಿದ್ದಾರೆ ಮೋದಿ?
ಮೋದಿ! ಸದ್ಯಕ್ಕೆ, ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಅಪರೂಪದ ರಾಜಕಾರಣಿ. ಯಾವತ್ತು ಈ ಮೋದಿ ಗುಜರಾತಿನಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ ಮಾಮೂಲಿ ರಾಜಕಾರಣಿ ತಾನಲ್ಲ ಎಂಬುದನ್ನು ಸಾಬೀತುಮಾಡಲು ಶುರು ಮಾಡಿದರೋ, ಅಂದಿನಿಂದಲೇ ಅರ್ಬನ್ ನಕ್ಸಲರು ಜಾಗೃತರಾಗಿ ಕೆಲಸ ಶುರುಮಾಡಿದರು. ಬದಲಾದ ಸಮಯದಲ್ಲಿ ಮೋದಿ ಪ್ರಧಾನಿಯಾದರು. ಮೋದಿಗೆ ವೀಸಾ...
ಅಂತಿಂತ ಹಬ್ಬವಲ್ಲ – ಇದು ‘ಮಂಗಳೂರು ಸಾಹಿತ್ಯ ಹಬ್ಬ’
ಎಲ್ಲಿ ಮನ ಕಳುಕಿರದೊ, ಎಲ್ಲಿ ತಲೆ ಬಾಗಿದರೋ ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ ಎಲ್ಲಿ ಮನೆಯೋಗ್ಗಟ್ಟು, ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೊ ತಾನಾ ನಾಡಿನಲ್ಲಿ ಒಂದು ಉತ್ತಮ ಸಮಾಜ ನಿರ್ಮಾಣದ ಕನಸನ್ನು ಹೊತ್ತ ಪ್ರಾರ್ಥನಾ ಗೀತೆಯ ಸಾಲು ಇದು. ಅಂತಹ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಕಲೆ-ಸಾಹಿತ್ಯದಂತಹ ಧನಾತ್ಮಕ ವಿಚಾರಗಳು ನಮ್ಮ ಸುತ್ತಮುತ್ತ ತುಂಬಿರುವುದು...
ಚೀನಾ-ಆಫ್ರಿಕಾ ಸಹಕಾರ ಫೋರಂ ಎಂಬ ’ಸಾಲದ ಬಲೆ’
ಇತ್ತೀಚೆಗೆ ನಡೆದ ಚೀನಾ-ಆಫ್ರಿಕಾ ಸಹಕಾರ (FOCAC) ಸಭೆಯಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಚೀನಾವು ಆಫ್ರಿಕಾ ದೇಶಗಳಿಗೆ ೬೦ ಶತಕೋಟಿ ಯುಎಸ್ ಡಾಲರ್ ಸಹಾಯವನ್ನು ನೀಡುತ್ತೇವೆ ಎಂದು ಭರವಸೆ ನೀಡಿದೆ. ಈ ಪ್ರಮಾಣವು ೨೦೧೫ರಲ್ಲಿ ಭರವಸೆ ನೀಡಿದ ಪ್ರಮಾಣವೇ ಆಗಿದೆ; ಆದರೆ ಬಂಡವಾಳ ಹೂಡಿಕೆಯು ಹಿಂದಿನ ವರ್ಷಗಳಿಗಿಂತ ಭಿನ್ನವಾಗಿದೆ. ಎಫ್‌ಓಸಿಎಸಿ ಅಡಿಯಲ್ಲಿ ಚೀನಾವು...
ಶ್ರೀಮಂತ ಅನುಭವಗಳ ಧಾರೆಯೆರೆದ ಶ್ರೀಲಂಕಾದ ಹಾರ್ಟನ್ ಪ್ಲೈನ್ಸ್!
ಪ್ರವಾಸ ಹೊರಡುವುದು ಎಂದರೆ ಅವ್ಯಕ್ತ ಆನಂದ. ಇಂತಹ ಆನಂದ ತಿಂಗಳುಗಟ್ಟಲೆ ಇರುತ್ತದೆ. ಅದಕ್ಕೆ ಕಾರಣ ಎಲ್ಲಿ ಹೋಗಬೇಕು, ಎನ್ನುವುದನ್ನು ನಿರ್ಧಾರ ಮಾಡುವುದರಿಂದ ಪ್ರಾರಂಭವಾಗಿ ಹೋಗಬೇಕಾದ ಸ್ಥಳದ ಮಾಹಿತಿ ಸಂಗ್ರಹ ಮಾಡುವುದು; ನಂತರ ಅಲ್ಲಿನ ವಾಸ್ತವ್ಯ, ಏರ್ ಟಿಕೆಟ್ ನಿಂದ ಹಿಡಿದು ಎಲ್ಲಾ ಸೌಕರ್ಯಗಳ ಕಾಯ್ದಿರಿಸುವ ಪ್ರಕ್ರಿಯೆ. ಹೀಗೆ ತಿಂಗಳುಗಳು ಕಳೆದದ್ದು ತಿಳಿಯುವುದೇ...
ಕಟ್ಟಿಹಾಕಲಾಗದು
ಮರಗಳು ವಿರಳವಿರುವ ಮಲೆನಾಡಿನ ಒಂದು ಭಾಗದಲ್ಲಿ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಅದು ಎಲ್ಲಾದರೂ ನಿಂತಿದೆಯೋ ಎಂದು ಸುತ್ತಲೂ ಕಣ್ಣಾಡಿಸಿಕೊಂಡು ಹೊರಡಬೇಕಿತ್ತು. ಹೋಗುವ ಹಾದಿಯ ಗುಂಟ ಪದೇ ಪದೇ ಹಿಂತಿರುಗಿ ನೋಡಿಕೊಳ್ಳುತ್ತ, ಎಡಬಲಗಳಲ್ಲಿ ಕಣ್ಣಾಡಿಸುತ್ತ, ಅದಕ್ಕೆ ಅಂಜಿಕೊಂಡೇ ನಡೆಯಬೇಕಿತ್ತು. ಶಾಲೆಗೆಂದು ಹೋದ ಮಕ್ಕಳು ಸರಿಯಾದ ಸಮಯಕ್ಕೆ ಮನೆ ತಲುಪಿದ ಮೇಲೇ...
ಲೋಕೋ ಭಿನ್ನ ರುಚಿಃ
ಯಾವ ಪುಸ್ತಕ ಎನ್ನುವುದು ನೆನಪಿಲ್ಲ ಆದರೆ ನಮ್ಮ ಹೆಚ್ ನರಸಿಂಹಯ್ಯನವರು ಹಲವಾರು ವರ್ಷ ಮೂರು ಹೊತ್ತು ಉಪ್ಪಿಟ್ಟು ತಿಂದುಕೊಂಡು ಜೀವಿಸಿದ್ದರು ಎನ್ನುವುದು ಓದಿದ್ದು ಮಾತ್ರ ನೆನಪಿನಲ್ಲಿದೆ . ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ . ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು...
“ಭಾರತ ನಿಜಕ್ಕೂ ಇಂದು ಜೀವಂತವಾಗಿ ಉಳಿದುಕೊಂಡಿದ್ದರೆ ಅದು ಹಳ್ಳಿಗಳಿಂದಾಗಿ ಮಾತ್ರ.” – ಸೀತಾರಾಮ ಕೆದಿಲಾಯ
ಪ್ರಶ್ನೆ: ಈಚಿನ ಮಾರುಕಟ್ಟೆ ಪ್ರಭಾವದ ಒತ್ತಡಗಳನ್ನು ಗ್ರಾಮೀಣ ಸಮುದಾಯಗಳು ಸಮರ್ಪಕವಾಗಿ ಎದುರಿಸುತ್ತಿವೆಯೇ? ಉತ್ತರ: ಬಹಳ ಒಳ್ಳೆಯ ಪ್ರಶ್ನೆ. ಇಂದಿನ ಮಾರುಕಟ್ಟೆಯ ಪ್ರಭಾವವನ್ನು ಸಾಮಾನ್ಯ ಗ್ರಾಮೀಣಪ್ರದೇಶದ ಜನರು ಎದುರಿಸುವುದು ಬಹಳ ಕಷ್ಟವಾಗಿದೆ. ಏಕೆಂದರೆ ಈವತ್ತಿನ ಮಾರುಕಟ್ಟೆಯ ಪ್ರಭಾವಗಳು ಎಲ್ಲವೂ ವಿದೇಶೀ ಕಂಪೆನಿಗಳ ವಾಣಿಜ್ಯಸಾಮ್ರಾಜ್ಯಗಳ ಮೂಲದ್ದಾಗಿವೆ...