ಮಕ್ಕಳ ಮನಸ್ಸು ನೀರಿನಂತೆ ನಾವು ಯಾವ ಆಕಾರಕ್ಕೆ ಸುರಿದರೆ ಆ ರೀತಿ ನಿಲ್ಲುವುದು, ಇಲ್ಲವಾದಲ್ಲಿ ತನ್ನಿಚ್ಛೆಯಂತೆ ಹರಿದುಹೋಗಿ ಫೋಲಾಗುವುದು, ಮಕ್ಕಳ ಪೂರ್ಣ ಬೆಳವಣಿಗೆ ಅವರ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ, ಮಗುವಿನ ಮನಸ್ಸು ಮುಗ್ಧತೆಯ ಆಗರ, ಒಂದು ಹಂತದವರೆಗೂ ಅದೇ ಮಗುವಿನೊಳಗಿನ ಆಕರ್ಷಣೆ. ಈ ಮುಗ್ಧತೆ ಇಂದಿನ ಎಷ್ಟೋ ಮಕ್ಕಳಲ್ಲಿ ಮಾಯವಾಗಿ...
ಅಂಕಣ
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೬ ______________________________ ಇಳೆಯಬಿಟ್ಟಿನ್ನುಮೆತ್ತಲುಮೈದದ ಪ್ರೇತ | ವಲೆವಂತೆ ಲೋಕ ತಲ್ಲಣಿಸುತಿಹುದಿಂದು || ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ | ತಳಮಳಕೆ ಕಡೆಯೆಂದೊ? – ಮಂಕುತಿಮ್ಮ || ಇಹ ಜೀವನದಲ್ಲಿ ದೇಹವೊಂದರೊಳಗಿನ ಜೀವವಾಗಿರುವ ತನಕ, ಈ ಭೂಮಿಯ ಮೇಲೆ ಹೇಗೊ ಬದುಕಿರಲೊಂದು ಲೌಕಿಕ...
ಬ್ಲ್ಯೂಟೂತ್ ಎಂಬ ನೀಲಿ ಹಲ್ಲಿನ ಮಾಂತ್ರಿಕ….!
ಇಂದು ನಾನು ಹೇಳ ಹೊರಟಿರುವುದು ಒಂದಾನೊಂದು ಕಾಲದಲ್ಲಿ ಮೊಬೈಲ್ ಫೋನ್’ಗಳಲ್ಲಿ ರಾಜನಾಗಿ ಮೆರೆದು ಇಂದು ತನ್ನ ಅಧಿಕಾರ ಹಾಗೂ ಅಸ್ತಿತ್ವವನ್ನು ಕಳೆದುಕೊಂಡಿರುವ ನೀಲಿ ಹಲ್ಲಿನ ಮಾಂತ್ರಿಕನ ಬಗ್ಗೆ. ಸೆಲ್ ಫೋನ್ ಯುಗವನ್ನು ಒಂದು ದಶಕಕ್ಕೂ ಹೆಚ್ಚುಕಾಲ ಆಳಿದ ದೊರೆ ನೋಕಿಯ ಇಂದು ಮರೆಯಾಗಿದೆ. ಹೌದು ಬದಲಾಗುತ್ತಿರುವ ಜಗತ್ತಿಗೆ ಹೊಸ ಐಡಿಯಾಗಳ ಅವಶ್ಯಕತೆ ಹೆಚ್ಚಾಗೆಯೇ ಇದೆ...
“ಯಾನ”ದ ಜೊತೆ ಮಳೆಗಾಲದ ಸಂಜೆ…
ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’.. ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ.. ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ...
ಕನಸಿನ ಚೂರುಗಳು…
ಇಂದಿನ ‘The so called busy’ ಬದುಕಿನಲ್ಲಿ ಆಗಸದ ನಕ್ಷತ್ರಗಳನ್ನು ನೋಡುವುದಕ್ಕೂ ಸಮಯವಿರುವುದಿಲ್ಲ. ದಿನವೂ ಕೆಲಸ ಮುಗಿಸಿ ಬರುವಾಗ ರಾತ್ರಿಯೇ ಆಗಿರುತ್ತದೆ, ಹೆಚ್ಚಿನ ದಿನ ನಕ್ಷತ್ರಗಳೂ ಇರುತ್ತವೆ, ಆದರೆ ತಲೆಯೆತ್ತಿ ನೋಡಲು ಸಹ ಮನಸಿಲ್ಲದ ಮನಸ್ಥಿತಿಗೆ ಇಂದಿನ ಜೀವನ ಶೈಲಿ ನಮ್ಮನ್ನು ತಂದು ನಿಲ್ಲಿಸಿದೆ. ಇತ್ತೀಚೆಗೆ ಒಂದು ದಿನ ಅದೇಕೋ ಆ...
ಪಾಪಿ ರಾಷ್ಟ್ರದಲ್ಲಿ ಭಾರತಾಂಬೆಗಾಗಿ ಅಮರನಾದ “ರವೀಂದ್ರ”
ದೇಶಕ್ಕಾಗಿ ಬದುಕುವವರೆಷ್ಟು ಜನ? ಉದ್ದುದ್ದ ಭಾಷಣ ಬಿಗಿಯುವ ಅದೆಷ್ಟು ರಾಜಕಾರಣಿಗಳು ಭಾರತಾಂಬೆಗೆ ಜೀವ ನೀಡಲು ತಯಾರಿದ್ದಾರೆ? ಆದರೆ ಕೆಲವರು ಸುದ್ದಿಯಿಲ್ಲದೆ ದೇಶ ಸೇವೆ ಮಾಡಿ ಮರೆಯಾಗಿ ಬಿಡುತ್ತಾರೆ, ಅವರೆಂದೂ ಪ್ರಚಾರ ಬಯಸುವುದೇ ಇಲ್ಲ. ಸಂಸಾರ, ಮನೆ, ಮಕ್ಕಳು ಅವರ ತಲೆಯಲ್ಲಿ ಸುಳಿಯುವುದೇ ಇಲ್ಲ ಬದಲಾಗಿ ಆಶ್ರಯ ನೀಡಿದ ಭಾರತಾಂಬೆಯ ಕಾಪಾಡುವುದೇ ಸರ್ವಸ್ವ ಎಂದುಕೊಂಡು...
ಗಿಣಿ ಶಾಸ್ತ್ರ
ಶಂಕರ ತಾವಡೆ ಬೆಳಬೆಳಗ್ಗೆ ಎದ್ದು, ಅಭ್ಯಾಸ ಬಲದಂತೆ ಸೂರ್ಯನನ್ನು ನೋಡಲು ಹೊರಬಂದ. ಆಕಾಶದಲ್ಲಿ ಕರಿಮೋಡಗಳು ತುಂಬಿದ್ದವು. ಇವತ್ತು ಏನು ಕಥೆಯೋ ಎಂದುಕೊಂಡು ವಾಪಸ್ಸು ಮನೆಯೊಳಗೆ ಹೋದನು. ಮನೆಯ ಹೆಂಚಿನ ಮೇಲೆ ಮಳೆಯ ಹನಿಗಳ ಶಬ್ದ ಜೋರಾಗತೊಡಗಿತ್ತು. ಅವನ ಹೆಂಡತಿ ಎದ್ದು ಮನೆಯ ಕೆಲಸಗಳನ್ನು ಮಾಡತೊಡಗಿದಳು. ಅವನು ಮಲಗಿದ್ದ ಮಗಳ ಮುಖವನ್ನೇ ನೋಡುತ್ತ ಕುಳಿತ. ಕಳೆದೆರಡು...
ಅನಾಥ ಪ್ರಜ್ಞೆಯ ಸ್ಥಿತಿ…
ಇದೊಂದು ಮನಸಿನ ಭಾವನೆ ವಿಚಿತ್ರವಾದರೂ ಸತ್ಯ. ಅದೆಷ್ಟು ಮನಸ್ಸನ್ನು ಕಾಡುವ ಹಿಂಸೆ ಕೊಟ್ಟು ಸಾಯಿಸಿಬಿಡುವ ದುರ್ಬಲ ಮನಸ್ಸಿನ ಹಪಹಪಿಸುವ ಕ್ಷಣ. ಆ ಒಂದು ಸಂದರ್ಭ ನಾನು ಒಂಟಿ, ನನಗ್ಯಾರು ಇಲ್ಲ, ನಾನು ಯಾಕೆ ಬದುಕಿರಬೇಕು, ಯಾರಿಗಾಗಿ ಬದುಕಬೇಕು, ನಾನಿಲ್ಲದಿದ್ದರೆ ಏನಂತೆ, ನಾನು ಯಾರಿಗೂ ಬೇಡಾದವಳು/ನು. ಹೀಗೆ ದುರ್ಬಲ ಮನಸ್ಸು ಹೇಳಿಕೊಳ್ಳುತ್ತದೆ. ಯಾಕೆ ಹೀಗೆ...
ರಿಲಿಜನ್‍ಗಳ ಗರ್ಭದಲ್ಲೇ ಇದೆ ಅಸಹಿಷ್ಣುತೆಯ ಬೀಜ
ಮೂಲ: ಮಾರಿಯಾ ವರ್ತ್ ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ ನಾವಿರುವ ಸದ್ಯದ ಜಗತ್ತಿನಲ್ಲಿ ದೊಡ್ಡದೊಂ ದು ಸಮಸ್ಯೆ ಇದೆ ಎಂಬುದರಲ್ಲಿ ಅನುಮಾನವಿಲ್ಲ. ವಿಪರ್ಯಾಸವೆಂದರೆ ನಾವದನ್ನು ಪರಿಹರಿಸುವತ್ತ ದಿಟ್ಟವಾದ ಹೆಜ್ಜೆ ಇಡಲಿಕ್ಕೂ ಹಿಂದೇಟು ಹಾಕುತ್ತಿದ್ದೇವೆ. ಸಮಸ್ಯೆ ಮತ್ತು ಅದರ ತಾಯಿ ಬೇರನ್ನು ಮುಟ್ಟಲು ಬೆದರಿ ಥರಗುಟ್ಟುತ್ತ ನಿಂತಿದ್ದೇವೆ. ಜಗತ್ತಿನ ಸರಕಾರಗಳೆಲ್ಲ ಅದರ...
‘ಯೋಗ’ ಬರೇ ಆಸನಕ್ಕಷ್ಟೇ ಸೀಮಿತವಾಯಿತೇ?
ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದು, ನಿಧಾನವಾಗಿ ಕಣ್ಣ ರೆಪ್ಪೆಗಳನ್ನು ಆಳಕ್ಕೆಳೆದುಕೊಂಡು ಬ್ಯಾಹ್ಯ ಪ್ರಪಂಚವನ್ನು ಮರೆಯುತ್ತಾ…ಮರೆಯುತ್ತಾ… ಅಂತರ್ ದೃಷ್ಟಿಯನ್ನು ಎರಡು ಕಣ್ಣುಗಳ ಮಧ್ಯೆಗಿನ ಆಜ್ಞಾ ಚಕ್ರದ ಮೇಲೆ ನೆಟ್ಟು ಹಾಗೇ ಸುಮ್ಮನೆ ಕುಳಿತುಕೊಳ್ಳುವುದು. ಇಹದ ಇರುವನ್ನು ಮರೆಯುತ್ತಾ ತನ್ನ ಅಂತರ್ಯದ ದಿವ್ಯತೆಯನ್ನು ಅರಿತುಕೊಳ್ಳಲು ನೆರವಾಗುವ ಈ...