ಇತ್ತೀಚಿನ ಲೇಖನಗಳು

Featured ಅಂಕಣ

‘ದಂಡ’ ನಾಯಕರ ಈ ಮೌನ ಸಹ್ಯವೇ..?

ರಾಜ್ಯದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ನಿರಂತರವಾದ ದಾಳಿಗಳು ನಡೆಯುತ್ತಲೇ ಇವೆ. ಕೇವಲ ದಾಳಿಯಲ್ಲ, ಹಾಡು ಹಗಲೇ ಬರ್ಬರವಾಗಿ ಕೊಂದು ಹಾಕಲಾಗುತ್ತಿದೆ. ಅಮಾಯಕರನ್ನು ರಕ್ಷಿಸಿ, ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಪೋಲಿಸರು, ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಯೇ ಹಿಂದೂ ಸಂಘಟನೆಗಳ ವಿರುದ್ಧ ಹೋರಾಡಿಯೆಂದು ಅಭಯ...

ಅಂಕಣ

ಎಲ್ಲರೊಳಗಿರುವನೊಬ್ಬ !

  ಎಲ್ಲರೊಳಗೂ ಮತ್ತೊಬ್ಬನಿರುತ್ತಾನೆ. ಇದು ಕಟು ಸತ್ಯ. ಆದರೆ ನಮ್ಮಲ್ಲಿ ಯಾರೂ ಅವನಿಗೆ ಮಹತ್ವ ಕೊಡುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ , ಮತ್ತೊಮ್ಮೆ ಇನ್ನೊಬ್ಬರಿಗೆ ನೋವಾಗುವುದೇನೋ ಎನ್ನುವ ಕಾಳಜಿ, ಮಗದೊಮ್ಮೆ ಅದು ನಮಗೆ ಹಿತವಲ್ಲದ ನಿರ್ಣಯ. ಹೀಗೆ ಪ್ರತಿಬಾರಿಯೂ ಅವನ ದ್ವನಿಗೆ ನಮ್ಮಿಂದ ಸಾತು ನೀಡಲು ಸಾದ್ಯಾವಾಗದಿರುವ ಸಂದರ್ಭಗಳೇ ಹೆಚ್ಚು. ಹೀಗೆ ನಾವು...

ಅಂಕಣ

ಬಣ್ಣದ ಚಿಟ್ಟೆ

“If you love a flower, don’t pick it up. Because if you pick it up it dies and it ceases to be what you love. So if you love a flower, let it be. Love is not about possession. Love is about appreciation.” -Osho ಪ್ರೀತಿ ಸ್ವಾಧೀನತೆಯಲ್ಲಿಲ್ಲ!ಪ್ರೀತಿ ಪ್ರಶಂಸೆಯಲ್ಲಿದೆ! -ಓಶೋ!” ಸೋಮನಹಳ್ಳಿ ಈಗ...

ಅಂಕಣ

ಬಾಲ್ಕನಿ ಬರ್ಡಿಂಗ್ ನ 4 ನೇ ಹಕ್ಕಿ – ಪಿಕಳಾರ.

ಪರಿಸರ ವೀಕ್ಷಣೆ ನನಗೆ ಮೊದಲಿನಿಂದಲೂ ಆಸಕ್ತಿಯ ವಿಷಯವೇ. ಹೈಸ್ಕೂಲಿನ ವಿಜ್ಞಾನದಲ್ಲಿ ಓಡುತಿದ್ದ ಪಾಠಗಳ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುತಿತ್ತು.ಜೀವಶಾಸ್ತ್ರವನ್ನು ಪಿ‌ಯೂ‌ಸಿಯಲ್ಲಿ ಅರಿಸಿಕೊಂಡಾಗಲೂ ನಮ್ಮ ಪರಿಸರವೇ ಜೀವಶಾಸ್ತ್ರದ ಪ್ರಯೋಗಶಾಲೆಯಾಗಿತ್ತು...

ಅಂಕಣ

ನೊಂದ ಮನಸ್ಸುಗಳಿಗೆ ನನ್ನ ಕಿವಿಮಾತು…

ಎಲ್ಲಿಂದ ಶುರು ಮಾಡೋದು ಅಂತ ಗೊತ್ತಾಗ್ತಿಲ್ಲ. ಆತ್ಮಹತ್ಯೆಯಿಂದನೇ ಶುರು ಮಾಡೋಣ… ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ದೊಡ್ಡ ಖಾಯಿಲೆ ಅಂದರೆ ಅದು “ಆತ್ಮಹತ್ಯೆ”. ಆತ್ಮಹತ್ಯೆ ಏಕೆ ಮಾಡ್ತಾರೆ??? … ಗೊತ್ತಿಲ್ಲ… ಆದರೆ ಆತ್ಮಹತ್ಯೆಯೇ ಎಲ್ಲಾದಕ್ಕೂ ಪರಿಹಾರವೇ? ಖಂಡಿತಾ ಅಲ್ಲ!!!. ಬದುಕಲು ನೂರಾರು ದಾರಿಗಳಿವೆ, ಅದನ್ನು...

ಅಂಕಣ

​ಆಕೆ ತಿಂಗಳಲ್ಲಿ ಮೂರು ದಿನ ಸತ್ತು, ಮತ್ತೆ ಬದುಕುತ್ತಾಳೆ..!

ಪ್ರತಿನಿತ್ಯ ರಾತ್ರಿ ಊಟವಾದ ಬಳಿಕ ನನ್ನಾಕೆಗೆ ಪೋನ್ ಮಾಡಿ ಮಾತನಾಡುವುದು ದಿನಚರಿಯಲ್ಲಿ ನನಗರಿವಿಲ್ಲದೇ ಒಗ್ಗಿಹೋಗಿತ್ತು. ಅಂದು ಕೂಡ ತುಸು ರಾತ್ರಿಯಾದರೂ ಹಾಸ್ಟೆಲ್’ನಲ್ಲಿ ಇರುವ ಕಾರಣಕ್ಕೆ ಸ್ನೇಹಿತೆಯರೊಡನೆ ಓದುತ್ತಿರಬಹುದೆಂದು ಪೋನ್ ಮಾಡಿದೆ. ಒಮ್ಮೆ ರಿಂಗ್ ಪೂರ್ತಿ ಆದರು ಆ ಕಡೆಯಿಂದ ಮಾತಿನ ಧ್ವನಿ ಕೇಳಿಸಲೇ ಇಲ್ಲ. ಮತ್ತೊಮ್ಮೆ ಮಾಡಿದೆ. ಆಗ ಮೃದುವಾಗಿ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ