ಇತ್ತೀಚಿನ ಲೇಖನಗಳು

ಅಂಕಣ

ಅನವಶ್ಯಕ ವಿಚಾರಗಳಲ್ಲಿ, ಅತೀ ಅವಶ್ಯಕ ವಿಚಾರವನ್ನೇ...

ಮಾನವನು ಕೃತಕವಾಗಿ ನಿರ್ಮಿಸಲು ಸಾಧ್ಯವಾಗದ, ಹಲವು ಸಂಪನ್ಮೂಲಗಳಲ್ಲಿ ‘ನೀರು’ ಕೂಡ ಒಂದು. ಮನುಷ್ಯನ ದೇಹದಲ್ಲಿ ಸುಮಾರು 65% ನೀರಿದೆ. ಪ್ರತಿದಿನ ಬೆವರು, ಮೂತ್ರ, ಉಸಿರುಗಳ ಮೂಲಕ 5% ನೀರು ನಷ್ಟವಾಗುತ್ತದೆ.ನಂತರ ಅದನ್ನು ಕುಡಿಯುವ ನೀರಿನ ಮೂಲಕ ಸರಬರಾಜು ಮಾಡಿಕೊಳ್ಳಬೇಕಾಗುತ್ತದೆ. 15% ಗೂ ಹೆಚ್ಚು ನೀರು ದೇಹದಿಂದ ಕಳೆದು ಹೋದರೂ ಸಾವು ಖಂಡಿತ. ನಮ್ಮ ಜೀವನಕ್ಕೆ...

ಕಥೆ

ಬಣ್ಣದ ಬದುಕು -೧

ರವಿ ಬೆಳಗ್ಗೆ ಏಳುವಾಗ ಆಗಸದಲ್ಲಿನ ರವಿ ತನ್ನ ಹಾದಿಯ ಕಾಲು ಭಾಗ ಕ್ರಮಿಸಿಯಾಗಿತ್ತು. ಎದ್ದವನು ಮುಖಕ್ಕೆ ನೀರು ಸಹ ಹಾಕದೇ, ಸೀದಾ ತೆಂಕೊಡ್ಲಿನ ಬಸ್ ಸ್ಟಾಪಿನತ್ತ ನಡೆದ. ಬಸ್ ಸ್ಟಾಪಿನ ಹಿಂದಿನ ಗೋಡೆಗೆ ಮೂತ್ರಾಲಂಕಾರ ಮಾಡಿ, ತನ್ನ ಕಲೆಯನ್ನು ತಾನೇ ಮೆಚ್ಚಿಕೊಂಡು ಶಂಕ್ರಣ್ಣನ ಹೋಟೇಲಿಗೆ ಬಂದು ಕುಳಿತ. ಅದು ಶಂಕ್ರಣ್ಣನ ಮನದಲ್ಲೊಂದೇ ಹೋಟೆಲ್ ಆಗಿತ್ತು. ಉಳಿದವರಿಗೆಲ್ಲ...

ಅಂಕಣ

ನಮ್ಮ ಹಬ್ಬಗಳು ಅಳಿಯುವ ಮುನ್ನ…..

ಈ ಪ್ರಪಂಚವೇ ಹಾಗೆ ತನ್ನೊಡಲಿನಲ್ಲಿ ಅಸಂಖ್ಯಾತ ರಹಸ್ಯಗಳನ್ನು ಉಳಿಸಿಕೊಂಡಿದೆ ಯಾರು ಎಷ್ಟೇ ಪ್ರಯತ್ನಪಟ್ಟರೂ ಕೆಲವನ್ನು ಜಯಿಸಲಾಗುವುದಿಲ್ಲ ಇಂತಹವುಗಳಲ್ಲಿ ಭಾರತವು ಒಂದು. ಯಾರು ಎಷ್ಟೇ ಪ್ರಯತ್ನಪಟ್ಟರೂ ಇಲ್ಲಿನ ಸಂಸ್ಕೃತಿಯನ್ನು ನಾಶ ಮಾಡಲು ಯಾರು ಸಫಲವಾಗಲಿಲ್ಲ. ಇದೆ ಕಾರಣಕ್ಕೆ ಏನೋ ಭಾರತವು ಒಂದಾದ ಮೇಲೊಂದು ದಾಳಿಗಳನ್ನು ಏದಿರುಸುತ್ತಲೇ ಇದೆ. ಮೊದಮೊದಲು ನೇರವಾಗಿ...

ಅಂಕಣ

ಕ್ಯಾನ್ಸರ್ ಅನುವಂಶಿಕವೇ?

ಕ್ಯಾನ್ಸರ್ ಅನುವಂಶಿಕವೇ ಅನ್ನುವ ಪ್ರಶ್ನೆ ಕೇವಲ ಕ್ಯಾನ್ಸರ್ ಸರ್ವೈವರ್ ಅಷ್ಟೇ ಅಲ್ಲ, ಸಾಮಾನ್ಯನನ್ನು ಕಾಡುವಂಥದ್ದು! ಯಾವಾಗಲೇ ಕ್ಯಾನ್ಸರ್ ಬಗ್ಗೆ ಮಾತು ಬಂದರೂ ಅಲ್ಲಿ ಈ ಪ್ರಶ್ನೆ ಬಂದೇ ಬರುತ್ತದೆ. “ಯಾಕೆ ನಿನಗೆ ಹೀಗಾಯ್ತು? ನಿನ್ನ ಕುಟುಂಬದವರಲ್ಲಿ ಯಾರಿಗಾದರೂ ಆಗಿತ್ತಾ?” ಅಂತ ಸಾಕಷ್ಟು ಜನ ಪ್ರಶ್ನೆ ಕೇಳುತ್ತಾರೆ. ಆಗೆಲ್ಲಾ ’ಹಾಗಾದರೆ ಇದರರ್ಥ ಕ್ಯಾನ್ಸರ್...

ಅಧ್ಯಾತ್ಮ ರಾಮಾಯಣ

ಅಧ್ಯಾತ್ಮ ರಾಮಾಯಣ-1

ರಾಕ್ಷಸ ರಾವಣ, ಆತನ ಸೇನೆಯಿಂದ ನಿರಂತರ ತೊಂದರೆ. ರಾಕ್ಷಸರ ಮಿತಿ ಮೀರಿದ ಅಟ್ಟಹಾಸ ಸಹಿಸಲಾಗದೇ ಭೂದೇವಿ ಗೋವಿನ ರೂಪದಲ್ಲಿ ಋಷಿ, ದೇವಗಣದೊಂದಿಗೆ ಬ್ರಹ್ಮಲೋಕಕ್ಕೆ ತೆರಳುತ್ತಾಳೆ. ಕಮಲದ ಮೇಲೆ ಆಸೀನಾಗಿದ್ದ ಬ್ರಹ್ಮ ದೇವರೆದುರು ಭೂದೇವಿ, ದೇವಗಣ, ಋಷಿಗಳು ಮೊರೆ ಇಡುತ್ತಾರೆ. ಭೂದೇವಿಯ ಸಂಕಟವನ್ನು ಆಲಿಸಿದ ಬ್ರಹ್ಮ ಒಂದೆರಡು ಕ್ಷಣ ಯೋಚಿಸಿ ಸಮಸ್ಯೆಯ ಪರಿಹಾರಕ್ಕೆ...

ಅಂಕಣ

ಕಳಕಳಿ

ಮನುಷ್ಯ ತನ್ನ ಐಷಾರಾಮಿ ಬದುಕಿಗೆ ಮೂಕ ಪ್ರಾಣಿಗಳನ್ನು ಅದೆಷ್ಟು ಕ್ರೂರವಾಗಿ ತನ್ನಾಟದ ವಸ್ತುಗಳಂತೆ ಬಳಸುತ್ತಿದ್ದಾನೆ. ಅವಕ್ಕೂ ಕಷ್ಟ ಆಗುತ್ತದೆ, ನೋವಾಗುತ್ತದೆ, ಅವಕ್ಕೂ ಒಂದು ಹೃದಯ ಇದೆ, ಜೀವ ಇದೆ ಅನ್ನುವ ಪರಿಜ್ಞಾನವೂ ಇಲ್ಲವೆ? ಸಾಕು ಪ್ರಾಣಿಗಳು ಅತ್ಯಂತ ಘೋರವಾಗಿ ಸಾವನ್ನಪ್ಪುವುದು ವಿಪರ್ಯಾಸ. ಮಾತು ಬಾರದೆ ಬಾಯಿಂದ ಬರಿ ಒಂದೇ ಒಂದು ಸ್ವರದಲ್ಲಿ ತಮ್ಮ ಇಡೀ...

ಪ್ರಚಲಿತ

ಸಿನಿಮಾ- ಕ್ರೀಡೆ

ಕಾವ್ಯಗಳು

ಕಥೆಗಳು

ವೈವಿದ್ಯ