ಯಾರೂ ಅನುಭವಿಸದ, ಕಂಡೂ ಕಾಣರಿಯದ ಸಾವಿನಾಚೆಯ ಅದ್ಭುತ ಲೋಕವನ್ನು ಬಲ್ಲವರಾರು? ಅಂತಹದೊಂದು ಲೋಕವೇನಾದರೂ ನಿಜವಾಗಿಯೂ ಅಸ್ಥಿತ್ವದಲ್ಲಿದೆಯಾ? ಸಕಲ ಚರಾಚರ ಜೀವರಾಶಿಗಳಿಗೆ ಸೃಷ್ಟಿಕರ್ತನು ತನ್ನದೇ ಆದ ವೈವಿಧ್ಯತೆಯನ್ನು ದಯಪಾಲಿಸಿದ್ದಾನೆ. ಅದರಲ್ಲೂ ಮಾನವ ಜನ್ಮ ಪಡೆದ ನಾವೆಲ್ಲಾ ಧನ್ಯರು. ಸುಖದಲ್ಲಿ ಹಿಗ್ಗದೇ ದುಃಖದಲ್ಲಿ ಕುಗ್ಗದೇ ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು...
ಇತ್ತೀಚಿನ ಲೇಖನಗಳು
ಡೀಲ್ ಭಾಗ ೨
*ಡೀಲ್ ಓಕೆ ಅಲ್ವಾ…!!!???* ಡೀಲ್- ೧ ಬಾಲ್ಕನಿಯಿಂದ ತುಂಬಾ ಚಟುವಟಿಕೆಯಿರುವ ಹೊರ ಪ್ರಪಂಚವನ್ನೇ ದಿಟ್ಟಿಸುತ್ತಿದ್ದ ಶ್ಯಾಮಲೆಯ ಕಿವಿಗೆ ಯಾರೋ ಕೂs!ಅಂತ ಕಿರುಚಿದಂತೆ ಈ ಮೊದಲೇ ಕೇಳಿದ ಸ್ವರ ಪುನರಾವರ್ತನೆಯಾದಂತಿತ್ತು…ಎಸ್ಕಲೇಟರಿನ ಕೊನೆಯಾಗುವಾಗ ಮುಂದೆ ನೆಲದ ಮೇಲೆ ಕಾಲಿಡುವ ಅಂತಿಮ ಘಟ್ಟಕ್ಕೆ ಅಭ್ಯಾಸದ ಕೊರತೆಯಿರುವ ಶರೀರ ಒಮ್ಮೊಮ್ಮೆ ಹಿಂದಕ್ಕೆ...
ಅನಾಥಮಕ್ಕಳ ಪಾಲಿನ ಬೆಳ್ಳಿ ಕಿರಣ – ‘ಸಿಂಧೂತಾಯಿ...
ಅನಾಥೋ ದೈವರಕ್ಷಿತಃ ಎಂಬುದು ನಮ್ಮ ಹಿರಿಯರು ತಿಳಿಹೇಳಿದ ನುಡಿ. ಯಾರೂ ಇಲ್ಲದವರ ಪಾಲಿಗೆ ದೇವರು ಯಾವುದೋ ರೂಪದಲ್ಲಿದ್ದು ಸಹಾಯ ಮಾಡುತ್ತಾರೆ ಎಂಬುದು ಅಕ್ಷರಶಃ ನಿಜ. ನಮ್ಮೆಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ ನಾವೆಲ್ಲರೂ ಅಪರಿಚಿತರಿಂದ ಅಥವಾ ಇನ್ಯಾರಿಂದಲೋ ಅನಿರೀಕ್ಷಿತವಾಗಿ ನೆರವು ಪಡೆದುಕೊಂಡು ನಮ್ಮ ಹಿರಿಯರು ಹೇಳಿದ ಮಾತು ನಿಜವೆಂಬುದನ್ನು ಕಂಡುಕೊಂಡಿದ್ದೇವೆ...
ಡೀಲ್- ೧
ಅದು ಆರು ಮಹಡಿಯ ಸುಂದರ ಅಪಾರ್ಟ್ ಮೆಂಟ್..ಅದರ ಮೂರನೇ ಮಹಡಿಯ ಎರಡನೇ ಮನೆಯಲ್ಲಿ ಯಾರಾದರೂ ಒಳಹೊಕ್ಕರೆ ಸೂತಕದ ಛಾಯೆ ಕಾಣಸಿಗಬಹುದು ಅಷ್ಟು ನೀರವ ಮೌನ,ಮನೆಯಲ್ಲಿರುವ ಮೂರು ತಲೆಗಳು ಮನಸ್ಸಿಗೆ ಬರುವ ಆಲೋಚನ ಲಹರಿಗೆ ನಾಕಬಂಧಿ ಹಾಕಿ ನಿಲ್ಲಿಸಿದಂತೆ ಏಕಚಿತ್ತದಿಂದ ಏನನ್ನೋ ಕಾಯುತ್ತಿದೆ,ಯಾರಲ್ಲೂ ಮಾತಿಲ್ಲ..ಹೊಸದಂತೆ ಕಾಣುವ ಜಪಾನೀಸ್ ತಯಾರಿಕಾ ಸಂಸ್ಥೆಯ ಸ್ಯಾಮ್ ಸಂಗ್...
‘ಸಾರಿಗೆ’..
ರಾಗ ಹಿಂಜುತಿದೆ ಸುಣ್ಣದುಂಡೆಯ ಹೆಣಕೆ ವಾಯುವಿಹಾರದ ಸಮಯ.. ಅಷ್ಟಷ್ಟೇ ಪೋಷಕಾಂಶ ತೇಗಿದ್ದಷ್ಟೇ, ಕಡಲಿನಲ್ಲಿ ಉಪ್ಪು ಹುಟ್ಟಿದ್ದು ತಿಳಿಯಲಿಲ್ಲ… ಬತ್ತಿಸಿಕೊಳ್ಳುವ ಗುಣವೂ ಇದೆ ಗಾಳಿಗೆ, ಯಾರೂ ಅರುಹಲಿಲ್ಲ.. ದೊಡ್ಡ ನೀಲಿ ಚಾದರದಲ್ಲಿ ಗುದ್ದಲಿಗಳ ಅತಿಕ್ರಮಣ ನಿಯತ ಆಕಾರಕ್ಕೆ ತೊಳೆದಿಟ್ಟ ಹಲ್ಲುಗಳ ಬಣ್ಣ.. ತೇಪೆಗಳ ತುದಿಯಲ್ಲಿ ರಕ್ತ ಇಣುಕುವುದಿಲ್ಲ...
ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು
ನನ್ನ ಪಾತ್ರದ ಸಂಭಾಷಣೆ ಸರಳವಾಗಿದ್ದರೂ,ಕ್ರೂರ ರೂಪದ್ದಾಗಿತ್ತು. ಸ್ವಭಾವದಲ್ಲಿ ಮೃದು ಆಗಿದ್ದರೂ ಬಣ್ಣ ಹಚ್ಚಿದರೆ ಪರಕಾಯ ಪ್ರವೇಶ ಮಾಡುವದನ್ನು ಸ್ವಲ್ಪ ಮಟ್ಟಿಗೆ ಕರಗತ ಮಾಡಿಕೊಂಡಿದ್ದೆ. ನನ್ನ ಪಾತ್ರದ ಸಮಯ ಬಂದಾಗ ಸನ್ನೆ ಮಾಡುವ ಮಂಜಣ್ಣನನ್ನೇ ನೋಡುತ್ತಾ ಕುಳಿತಿದ್ದೆ. ಕೈಯಲ್ಲಿದ್ದ ಟೀ ಕಪ್ಪು ಖಾಲಿ ಆಗಿದ್ದು,ಅಲ್ಪ ಸ್ವಲ್ಪ ಟೀ ತುಟಿಗೆ ತಾಗಿತ್ತು. ಕನ್ನಡಿ ನೋಡಿ...
