ಒಂದೆಡೆ ಕಳಸಾ ಬಂಡೂರಿ ಯೋಜನೆ. ಇನ್ನೊಂದೆಡೆ ಎತ್ತಿನಹೊಳೆ ನದಿ ತಿರುವು ಯೋಜನೆ. ಒಂದರಲ್ಲಿ ಉತ್ತರಕರ್ನಾಟಕದ ಜನರ ಆಕ್ರೋಶವಾದರೆ ಇನ್ನೊಂದರಲ್ಲಿ ಕರಾವಳಿಗರ ಆಕ್ರೋಶ. ವಿಚಿತ್ರವೆಂದರೆ ಅತ್ಯವಶ್ಯಕವಾಗಿರುವ ಕಳಸಾ ಬಂಡೂರಿ ವಿಚಾರದಲ್ಲಿ ಅಂಗೈ ಅಗಲದ ಗೋವಾದ ರಾಜಕಾರಣದ ಮುಂದೆ ನಮ್ಮ ಸರಕಾರ ಕುಬ್ಜವಾಗಿ ಕೂತಿದ್ದರೆ ಸಂಶಯಾಸ್ಪದವಾಗಿರುವ ಎತ್ತಿನಹೊಳೆಯ ವಿಚಾರದಲ್ಲಿ...
ಪ್ರಚಲಿತ
ಇದಲ್ಲವೇ ಅರೆಬೆಂದ ಮನಸ್ಥಿತಿಯೆಂದರೆ?
ಕೆ.ಎಸ್ ಭಗವಾನ್ ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದನ್ನು ಖಂಡಿಸಿ ವಿದ್ಯಾವಂತ ಯುವ ಸಮೂಹ ಸಾಹಿತ್ಯ ಅಕಾಡೆಮಿ ವಿರುಧ್ಧ ತಿರುಗಿ ಬಿದ್ದಿದ್ದು ನಿಮಗೆಲ್ಲಾ ಗೊತ್ತೇ ಇರುವ ವಿಚಾರ. ಭಾನುವಾರ ಆರಂಭವಾದ ಈ ಪತ್ರ ಚಳುವಳಿ, ಸಹಿ ಸಂಗ್ರಹ ಅಭಿಯಾನವನ್ನು ಅಕಾಡೆಮಿ ಅಧ್ಯಕ್ಷರಾದ ಮಾಲತಿ ಪಟ್ಟಣ ಶೆಟ್ಟಿಯವರು ‘ಪ್ರಶಸ್ತಿಯನ್ನು ಅಕಾಡೆಮಿಯು ಸೂಕ್ತ ವ್ಯಕ್ತಿಗೇ ನೀಡಿದೆ, ಈ...
ಭಗವಾನ್’ಗೆ ಪ್ರಶಸ್ತಿ, ಅಕಾಡೆಮಿಗೆ ಬೇಕಿದೆ ದುರಸ್ತಿ
“ರಾಮ ಕೃಷ್ಣರು ಅಪ್ಪನಿಗೆ ಹುಟ್ಟಿದವರಲ್ಲ, ರಾಮ ಕೃಷ್ಣರ ದೇವಸ್ಥಾನಗಳಿಗೆ ಹೋಗಬೇಡಿ. ಕುಂತಿ ಒಬ್ಬಳು ವ್ಯಭಿಚಾರಿಣಿ. ಮಹಾಭಾರತದಿಂದ ಮಕ್ಕಳ ಮೇಲಿನ ಅತ್ಯಾಚಾರ ಹೆಚ್ಚಾಗುತ್ತಿದೆ.” ಹೀಗೆ ಹೇಳಿದ್ದು ನಾಡು ಕಂಡ ಅಪರೂಪದ ಹಿರಿಯ ದಾರ್ಶನಿಕ(ನೈಜ ದಾರ್ಶನಿಕರ ಕ್ಷಮೆ ಕೋರುತ್ತಾ) ವ್ಯಕ್ತಿ ಕೆ.ಎಸ್.ಭಗವಾನ್. ಯಾವಗಲೋ ಅಲ್ಲ. ಜಸ್ಟ್ ನಿನ್ನೆ ಹೇಳಿದ್ದು. ಕಾಕತಾಳೀತವೇನೆಂದರೆ...
ಕರಾವಳಿಗರಿಗೆ ಇದು ಉಳಿವಿಗಾಗಿ ಹೋರಾಟ..??
ಮೊನ್ನೆ ಉಪ್ಪಿನಂಗಡಿಯಲ್ಲಿ ಜನಶಕ್ತಿ ಪ್ರದರ್ಶನವಾಯಿತು, ಸುಮಾರು ಹತ್ತು ಸಾವಿರ ಜನ ಸರ್ಕಾರಕ್ಕೆ ವಿರುದ್ಧವಾಗಿ ನೀರು ಕೊಡಲಾರೆವೆಂದು ಘೋಷಣೆಯನ್ನು ಕೂಗುತ್ತಿದ್ದರು.. ಒಗ್ಗಟ್ಟಿನ ಬೃಹತ್ ಬಲ ಪ್ರದರ್ಶನ ಅದು.. ಅದರ ಪರಿಣಾಮ ನೆನ್ನೆ ಚನ್ನೈ ಹಸಿರು ಪೀಠ 13 ದಿನಗಳ ಕಾಲ ಕಾಮಗಾರಿಯನ್ನುಸ್ಥಗಿತಗೊಳಿಸಿದೆ… ಹಾಗಿದ್ದರೆ ಈ ಹೋರಾಟ ಎಷ್ಟು ಸರಿ ಎಷ್ಟು ತಪ್ಪು…...
ಭಾರತದಲ್ಲಿ ಬಾಸ್ – ಭಾರತ್ ಆಪರೇಟಿಂಗ್ ಸಿಸ್ಟಮ್ ಸೊಲ್ಯೂಷನ್ಸ್
ಮೇಕ್ ಇನ್ ಇಂಡಿಯಾದ ಇನ್ನೊಂದು ಪ್ರಮುಖವಾದ ಹೆಜ್ಜೆ ಎನ್ನಬಹುದಾಗಿದೆ. ನಮಗೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಳಸಿಯೇ ಗೊತ್ತು. ನಮ್ಮದೇ ಸ್ವತಃ ಇದು ಭಾರತದ್ದು ಎನ್ನುವಂತಹ ಆಪರೇಟಿಂಗ್ ಸಿಸ್ಟಮ್ ಇಂದಿನವರೆಗೂ ಬಂದಿರಲಿಲ್ಲ. ಅಂದು ಆ ಕಾಲದಲ್ಲಿ ವಿಶ್ವಕ್ಕೆ ಸೆಡ್ಡು ಹೊಡೆದು ಸೂಪರ್ ಕಂಪ್ಯೂಟರ್ ತಯಾರಿಸಿದ ಭಾರತಕ್ಕೆ ತನ್ನದೇ ಆಪರೇಟಿಂಗ್ ಸಿಸ್ಟಮ್ ಶುರು ಮಾಡುವುದು ದೊಡ್ಡ...
ಸ್ತ್ರಿ-ಪುರುಷ:ನಿಜವಾಗಲೂ ಶೋಷಣೆಗೊಳಗಾಗುತ್ತಿರುವವರು ಯಾರು?
ಮೊನ್ನೆಯಷ್ಟೇ ದೆಹಲಿಯಲ್ಲಿ ಒಂದು ಘಟನೆ ನಡೆಯುತು. ಜಾಸ್ಲೀನ್ ಕೌರ್ ಎಂಬಾಕೆ ಸರ್ವಜೀತ್ ಸಿಂಗ್ ಎಂಬಾತ್ ತನಗೆ ಕಿರುಕುಳ ನೀಡಿದ್ದಾನೆ ಎನ್ನುತ್ತಾ ಆತನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರಂಪ ಮಾಡುತ್ತಾಳೆ. ಎಲ್ಲರೂ ಆಕೆಗೆ ಅನುಕಂಪ ತೋರುವವರೇ, ಸಪ್ಪೋರ್ಟ್ ಮಾಡುವವರೇ. ಕಡೆಗೆ ಸಾಕ್ಷಿಯೊಬ್ಬನಿಂದ ಹೊರಬಂದ ಕಟುಸತ್ಯವೇನೆಂದರೆ ಇದರಲ್ಲಿ...
ಸಾಂತ್ವನದಿಂದ ಸಿದ್ಧಿಸುವುದೇ ಸಿದ್ಧರಾಮಯ್ಯನವರೇ?
“ಒಲೆ ಹತ್ತಿ ಉರಿದೊಡೆ ನಿಲ್ಲಬಹುದಲ್ಲದೆ. ಧರೆ ಹತ್ತಿ ಉರಿದೊಡೆ ನಿಲ್ಲಬಹುದೇ?” ಈ ಸಾಲು ಇಂದು ತುಂಬ ನೆನಪಾಯಿತು. ಹನ್ನರಡನೇಯ ಶತಮಾನದ ಶರಣರು ಮುಂದಿನ ಭವಿಷ್ಯವನ್ನು ಅಂದೆ ನುಡಿದಿದ್ದರು ಎನಿಸುತ್ತದೆ. ಒಲೆ ಒಂದು ಚಿಕ್ಕ ಬೆಂಕಿಯನ್ನು ಒಳಗೊಂಡಿದೆ, ಅದನ್ನು ನಾವು ಆರಿಸಬಹುದಾಗಿದೆ. ಆ ಬೆಂಕಿ ಮನುಷ್ಯನ ಹತೋಟಿಯಲ್ಲಿರುವದಾಗಿದೆ. ಅದು ಮನೆಯೊಳಗೆ ನುಗ್ಗುವ ಮುನ್ನ ಆರಿಸಿ...
ಹವಾ ಈ ಪರಿ ಇದ್ದೀತೆಂದು ದೇವರಾಣೆಗೂ ಊಹಿಸಿರಲಿಲ್ಲ
ಮೊನ್ನೆ ನನಗೊಂದು ಬಿಟ್ಟಿ ಸಲಹೆಯೊಂದು ಬಂದಿತ್ತು. ನೀವು ಯಾವತ್ತೂ ಮೋದಿಯನ್ನು ಹೊಗಳಿ ಬರೆಯುತ್ತೀರಿ, ಬಿಜೆಪಿ ಪರವಾಗಿಯೇ ಬರೆಯುತ್ತೀರಿ, ಉಳಿದವರನ್ನು ತೆಗಳುತ್ತೀರಿ. ಹೀಗೆ ಕೋಮುವಾದಿಯಾಗುವ ಬದಲು ಸ್ವಲ್ಪ ರಾಹುಲ್ ಗಾಂಧಿ ಕುರಿತಾಗಿಯೂ ಒಳ್ಳೆಯದನ್ನು ಬರೆಯಿರಿ ಎಂಬುದಾಗಿತ್ತು ಆ ಸಲಹೆ. ಒಂದು ಕ್ಷಣ ‘ಹೌದಲ್ವಾ, ಈ ಮಹಾಶಯ ಹೇಳುತ್ತಿರುವುದೂ ಸರಿಯೇ’ ಎಂದು ಅನ್ನಿಸಿ...
ಲಾಲೂ ನಿತೀಶ್ ಜೋಡಿ, ನಡೆಯುತ್ತಾ ಮೋದಿ ಮೋಡಿ??
ಲೋಕಸಭಾ ಚುನಾವಣೆ ಹಾಗೂ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರಿಸಿ ಬೊಬ್ಬಿರಿದು ಗೆದ್ದು ಬೀಗುತ್ತಿದ್ದ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಧಿಡೀರನೇ ಬ್ರೇಕ್ ಹಾಕಿದ್ದು ದಿಲ್ಲಿಯ ಮತದಾರರು. ಮೋದಿ ವರ್ಸಸ್ ಕೇಜ್ರಿ ಹಣಾಹಣೆಯಲ್ಲಿ ಕೇಜ್ರಿ ಗೆಲುವಿನ ನಗೆ ಬೀರಿದ್ದರು. ಈಗ ಅಂತಹದೇ ಮತ್ತೊಂದು ಹೈ ವೋಲ್ಟೇಜ್ ಕದನಕ್ಕೆ ಅಖಾಡ ಸಿದ್ಧವಾಗಿದೆ. ಈ ಬಾರಿ ಮೋದಿ ವರ್ಸಸ್...
ನಮ್ಮ ವ್ಯವಸ್ಥೆ ಸರಿಯಾಗಲು ಇನ್ನೆಷ್ಟು ಸೌಮ್ಯಗಳು ಬಲಿಯಾಗಬೇಕು?
ಕಳೆದ ಭಾರಿಯ ಲೇಖನದಲ್ಲಿ ಆ ಕೊಲೆಯ ಬಗ್ಗೆ ನಿಮಗೆಲ್ಲರಿಗೂ ನೆನಪಿಸಿದ್ದೆ. ಸಾಧಾರಣವಾಗಿ ನಮ್ಮಲ್ಲಿ ಯಾರಾದರೂ ಸತ್ತರೆ ಒಮ್ಮೆ ಕೆಲವು ದಿನಗಳ ಕಾಲ ಕೊರಗಿ ಮತ್ತೆ ಸ್ವಲ್ಪ ದಿನಗಳಲ್ಲಿ ಮರೆತು ಬಿಡುತ್ತೇವೆ. ಸತ್ತವರು ನಮ್ಮ ಮನೆಯವರೇ ಆಗಿದ್ದರೂ.. ಆದರೆ ಸೌಮ್ಯ ಸಾವು ಸಂಭವಿಸಿ ಹದಿನೇಳು ವರ್ಷಗಳೇ ಸಂದಿದ್ದರೂ ಯಾರೊಬ್ಬರೂ ಆ ಸಾವನ್ನು ಮರೆತಿಲ್ಲ. ಸುಖಾ ಸುಮ್ಮನೆ ಮರೆಯುವಂತಹ...