ಅಂಕಣ

ಅಂಕಣ

ದೂರವಾದ ದರ್ಶನ

ನಾಳೆ ಶನಿವಾರ ಬೆಳಿಗ್ಗೆ ೭.೦೦ಗಂಟೆಗೆ ಸ್ಕೂಲ್’ಗೆ ಹೋಗಬೇಕು. ಅಮ್ಮ ನನ್ನ ಬಿಳಿ ಯುನಿಫಾರ್ಮ್’ನ್ನು ಇಸ್ತ್ರಿ ಮಾಡಿ ಇಟ್ಟಿದ್ದು ಕಣ್ಣಿಗೆ ಕಾಣ್ತಾ ಇತ್ತು. ಮನದಲ್ಲಿ ಒಂದು ಸಣ್ಣಕಿಂಡಿ,ಆ ಸಣ್ಣಕಿಂಡಿಯಲ್ಲಿ ಆಕಡೆ ನೋಡಿದ್ರೆ, ನಾನೇ ನಮ್ಮ ಸ್ಕೂಲ್ ಗ್ರೌಂಡ್’ನಲ್ಲಿ ಕುಳಿತಿದ್ದೆ. ಅದೇ ಇಸ್ತ್ರಿ ಮಾಡಿದ ಯುನಿಫಾರ್ಮ್ ಆದರೆ ಶನಿವಾರದ ಡ್ರಿಲ್ ಮಾಡ್ತಾ-ಮಾಡ್ತಾ ಬಿಳಿ...

ಅಂಕಣ

ಪ್ರೀತಿಯಷ್ಟೇ ಅಲ್ಲ, ಜವಾಬ್ದಾರಿಯೂ ಇರಲಿ

ಪರಿಚಯದವರೊಬ್ಬರ ಮನೆಗೆ ಹೋಗಿದ್ದೆ, ಒಬ್ಬಳೇ ಮಗಳು, ಮುಖ ಊದಿಸಿಕೊಂಡು ಕುಳಿತಿದ್ದಳು. ಯಾಕೆ ಅಂದ್ರೆ ಬೇಜಾರು. ಅವರ ಮನೆಯಲ್ಲಿ ನಾಲ್ಕು ದೊಡ್ಡ ರಟ್ಟಿನ ಪೆಟ್ಟಿಗೆಗಳು ತುಂಬುವಷ್ಟು ಆಟಿಕೆಗಳಿವೆ. ಆ ಮಗು ಯಾವುದರ ಜೊತೆಯೂ ಆಡುವುದಿಲ್ಲ. ತಂದುಕೊಟ್ಟ ಒಂದು ಅರ್ಧಗಂಟೆಯಷ್ಟೇ  ಅದರ ಜೊತೆ ಆಟ ನಂತರ ಅದು ಬೇಜಾರು ಮೂಲೆಗೆ ಎಸೆತ. ಇನ್ಯಾವುದೋ ಟಿ.ವಿ ಯಲ್ಲೋ ಅಂಗಡಿಯಲ್ಲೋ ಕಂಡ...

ಅಂಕಣ

ಕಲಾಭಿಮಾನಿಗಳೇ, ಬಂದಿದೆ ಮತ್ತೊಂದು ಕಲೋಪಾಸನೆ!

ಹರಿಕೃಷ್ಣ ಪಾಣಾಜೆ ಅಂತ. ವೃತ್ತಿಯಲ್ಲಿ ಆಯುರ್ವೇದ ಡಾಕ್ಟರ್ ಆಗಿರುವ ಪಾಣಾಜೆಯವರು ಪುತ್ತೂರಿನ ಪರ್ಲಡ್ಕ ಎಂಬಲ್ಲಿ ಶ್ರೀ ದುರ್ಗಾ ಕ್ಲಿನಿಕ್(SDP Remidies and Research Center)ನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಾಣಾಜೆ ಡಾಕ್ಟರ್ ಅಂತಾನೇ ಫೇಮಸ್ಸ್ ಇವರು. ಈ ಕ್ಲಿನಿಕ್ ಪುತ್ತೂರು ನಗರದ ಹೊರವಲಯದಲ್ಲಿದ್ದರೂ, ಪುತ್ತೂರಿನಲ್ಲಿ ಹತ್ತಾರು ಅಲೋಪತಿ...

ಅಂಕಣ

ಗುರು ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ…

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ದೊಡ್ಡವರು ಹೇಳಿದ್ದಾರೆ.. ಗುರು ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ ಅಂತಾನೂ ಹೇಳಿದ್ದಾರೆ.. ಅಂದರೆ ಗುರುವನ್ನು ಹಿರಿಯರು ಯಾವ ಸ್ಥಾನದಲ್ಲಿ ಇರಿಸಿದ್ದರು ಎಂದು ಕಲ್ಪನೆ ಮಾಡಬಹುದು.. ಅದು ಅಂದಿನ ಕಾಲ.. ಅಂದು ಗುರು ಎಂದರೆ ಕೇವಲ ವಿದ್ಯೆ ನೀಡುವವನಲ್ಲ, ಬುದ್ಧಿ ಹೇಳುವವನಲ್ಲ, ನೀತಿ ಪಾಠ ಮಾಡೋದಕ್ಕೆ...

ಅಂಕಣ

ಯುವಹಬ್ಬ ‘ಯುವಸಂಕ್ರಮಣ’ ದ ಸವಿನಯ ಆಮಂತ್ರಣ

ಸಂಕ್ರಾಂತಿ ನಂತರ ಸೂರ್ಯ ತನ್ನ ಕಕ್ಷೆ ಬದಲಿಸುತ್ತಾನೆ..ಇದನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಮುಂದಿನ ಆರು ತಿಂಗಳ ಕಾಲ ಸೂರ್ಯ ದಿನದಿಂದ ದಿನಕ್ಕೆ ಪ್ರಖರನಾಗುತ್ತ ಹೋಗುತ್ತಾನೆ. ಮತ್ತು ಈ ದಿನಗಳಲ್ಲಿ ಹಗಲು ಹೆಚ್ಚು ಮತ್ತು ರಾತ್ರಿ ಕಡಿಮೆಯಾಗುತ್ತದೆ. ತನ್ನ ಈ ಬಗೆಯ ಚಲನೆಯಿಂದ ಸೂರ್ಯ ನಮಗೆಲ್ಲ ಸಂದೇಶವನ್ನೂ ಕೊಡುತ್ತಾನೆ. ನಾವೆಲ್ಲ ನಮ್ಮ ಜೀವನದಲ್ಲಿ...

ಅಂಕಣ

ವಿಶ್ವೇಶರಿಗೆ ವಿಶ್ವೇಶರೇ ಪರ್ಯಾಯ!

ಉಡುಪಿಯ ಕೃಷ್ಣಮಠದ ಎದುರು ದೊಡ್ಡ ಗೋಪುರವೊಂದನ್ನು ನಿರ್ಮಿಸುವ ಕೆಲಸಕ್ಕೆ ಅದಮಾರು ಶ್ರೀಗಳು ಕೈಹಾಕಿದ್ದರು. ಅದು ಹೇಗೋ ಕನಕದಾಸರ ವಿಷಯಕ್ಕೆ ತಳುಕು ಹಾಕಿಕೊಂಡು ವಿವಾದ ಸೃಷ್ಟಿಯಾಗಿತ್ತು. ಕುರುಬ ಸಮುದಾಯವನ್ನು ಬೆನ್ನಿಗೆ ಕಟ್ಟಿಕೊಂಡ ರಾಜಕೀಯ ನಾಯಕರೊಬ್ಬರು “ಪೇಜಾವರರು ಇದನ್ನು ಕೂಡಲೇ ಕೈಬಿಡಬೇಕು” ಎಂದು ಹುಕುಂ ಜಾರಿಮಾಡಿದರು. ಅದುವರೆಗೆ ವಿವಾದದಿಂದ...

ಅಂಕಣ

ಬೆಂಗಳೂರು ರೌಂಡ್ಸ್

ಅದು ಎಲ್ಲರಿಗೂ ಇರುವ ಕನಸೆ! ತನ್ನದೇ ಆದ ಒಂದು ಕಾರೋ, ಬೈಕೋ ಇರಬೇಕು. ಅದರಲ್ಲಿ ಊರೆಲ್ಲಾ ಸುತ್ತಾಡಬೇಕು ಅನ್ನೋದು. ಬೇರೆಲ್ಲಾ ಊರಲ್ಲಿ ಇಂಥ ಕನಸಿರುವವರು ಮಾಡುವ ಆಲೋಚನೆ ಅಂದರೆ “ನನ್ನ ಬಳಿ ಇರುವ ಹಣ ವಾಹನ ತಗೊಳ್ಳೋದಿಕ್ಕೆ ಸಾಕಾ?, ಬ್ಯಾಂಕ್ ನಲ್ಲಿ ಲೋನ್ ಸಿಗಬಹುದಾ? ಸಿಕ್ಕಿದರೆ ತಿಂಗಳಿಗೆ ಕಂತು ಎಷ್ಟು ಇರಬಹುದು?, ಪೆಟ್ರೋಲ್ ಗೆ ಎಷ್ಟಾಗಬಹುದು?”...

ಅಂಕಣ

ಲೇಡೀಸ್ ಅ೦ಡ್ ಜೆ೦ಟಲ್’ಮನ್, ಜಾನ್ ನ್ಯಾಶ್..

“ನಾವ್ಯಾಕೆ ಯಾವಾಗಲೂ ಸಮಾಜ ನಮ್ಮನ್ನ ಒಪ್ಪಿಕೊಳ್ಳಲಿ ಅ೦ತ ಬಯಸುತ್ತೇವೆ?” ಎ೦ದೆ, ನನ್ನ ಪ್ರಶ್ನೆಗೆ “ಯಾಕೆ೦ದರೆ ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ” ಎ೦ಬ ಉತ್ತರ ಬ೦ದಿತ್ತು. ಸರಿಯಾದ ಉತ್ತರವೇ! ಆದರೆ ಅಷ್ಟೊ೦ದು ಪ್ರಾಮುಖ್ಯತೆ ಏಕೆ? ನಾನಾಗ ತಾನೆ “ಬ್ಯೂಟಿಫ಼ುಲ್ ಮೈ೦ಡ್’ ಅನ್ನೋ ಸಿನೆಮಾ ನೋಡಿ ಮುಗಿಸಿದ್ದೆ. ಜಾನ್ ನ್ಯಾಶ್’ನ ಜೀವನಾಧಾರಿತ ಸಿನೆಮಾ ಅದು. ಆತನನ್ನು...

ಅಂಕಣ

ದೇಹಿ ದೇಹಿ ಎಂಬ ದಾಹ ಮತ್ತು ಬೇಡವೆಂಬ ನಿರ್ಮೋಹ

ಒಮ್ಮೆ ಯು.ಆರ್. ಅನಂತಮೂರ್ತಿಯವರ ಜೊತೆ ಮಾತಾಡುತ್ತಿದ್ದಾಗ ಅವರು ಹೇಳಿದ ಮಾತು: “ನಾನು ಪ್ರಶಸ್ತಿಗಳಿಂದ ಯಾವುದನ್ನೂ ಅಳೆಯುವುದಿಲ್ಲ. ನಮ್ಮ ದೇಶದ ಗಾಂಧಿಗೆ ನೊಬೆಲ್ ಪ್ರಶಸ್ತಿ ಬರಬೇಕಾಗಿತ್ತು. ಅಡಿಗರಿಗೆ ಜ್ಞಾನಪೀಠ ಬರಬೇಕಾಗಿತ್ತು. ಕಾರಂತ, ಕುವೆಂಪು, ಮಾಸ್ತಿ ಮುಂತಾದವರೆಲ್ಲ ನೊಬೆಲ್ ಪ್ರಶಸ್ತಿಯ ಮಟ್ಟದ ಸಾಹಿತಿಗಳು. ಆದರೆ ಇವರಾರಿಗೂ ಆ ಗೌರವಗಳು ದೊರಕಲಿಲ್ಲ...

ಅಂಕಣ

ಭೋರ್ಗರೆವ ಸಮುದ್ರದಂತಿದ್ದ ಈ ಸಂತನ ಬಗ್ಗೆ ನಮಗೆಷ್ಟು ಗೊತ್ತು!?

ಅದು ಕೋಲ್ಕತ್ತಾದ ಬೇಲೂರು ಆಶ್ರಮ. ಅದೊಂದು ಮಧ್ಯರಾತ್ರಿ ಅಲ್ಲಿ ಮಲಗಿದ್ದ ತರುಣ ಸನ್ಯಾಸಿಯೋರ್ವ ದುತ್ತೆಂದು ಎದ್ದು ಹೊರಗೋಡಿ ಬರುತ್ತಾನೆ. ವೇದನೆಗೆ ಮನದಲ್ಲೇ ಚಡಪಡಿಸುತ್ತಾ ಅತ್ತಿಂದಿತ್ತಾ ಇತ್ತಿಂದತ್ತಾ ಅಲೆದಾಡುತ್ತಿರುತ್ತಾನೆ. ಇದನ್ನುಕಂಡ ಸಹವರ್ತಿಯೋರ್ವ ನಿದ್ದೆಯಿಂದ ಎದ್ದು ಆ ತರುಣ ಸನ್ಯಾಸಿಯ ಬಳಿಗೆ ಬಂದು ಅದೇನಾಯಿತು? ಹುಷಾರಿಲ್ಲವೇ? ನಿದ್ದೆ ಬಂದಿಲ್ಲವೇ...