ಅಂಕಣ

ಅಂಕಣ

ರಾಷ್ಟ್ರೀಯ ಯುವ ದಿನಾಚರಣೆ

ಜನವರಿ ೧೨, ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತಿದೆ. ಇದು ಅಪ್ರತಿಮ ವಾಗ್ಮಿ, ಅನುಪಮ ಮಾನವತಾವಾದಿ, ಯುವ ಪ್ರೇರಕ, ನವ ಚೇತನ ಸ್ವಾಮಿ ವಿವೇಕಾನಂದರ ಜನುಮದಿನ. ತನ್ನ ಪ್ರಭಾವಶಾಲಿ ತತ್ವಜ್ಞಾನ,ಉಚ್ಚಮಟ್ಟದ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದ ಎಲ್ಲರ ಗಮನ  ತನ್ನ ಕಡೆ ದೃಷ್ಟಿಯಿಡುವಂತೆ ಮಾಡಿದ ಭವ್ಯ ವ್ಯಕ್ತಿತ್ವ. ಬಾಲ್ಯದಿಂದಲೇ ಚುರುಕು, ಅತೀವ...

ಅಂಕಣ

ಕೇವಲ ಒಂದೇ ಒಂದು ಮಾತಿನಿಂದ ವಿಶ್ವದ ಮನೆಮಾತಾದ ಯುವ ಸನ್ಯಾಸಿ…

  ಇವರು ಬಾಲ್ಯದಲ್ಲಿ ಮಹಾ ತುಂಟ…  ಬಾಲ್ಯದಲ್ಲಿ ಹೆಚ್ಚಿನ ಬಾಲಕರು ಹಾಗೆಯೇ ಇರುತ್ತಾರೆ ಬಿಡಿ.. ಹಾಗಿದ್ದರೆ ಚೆಂದ .. ಲವಲವಿಕೆಯಿಂದಲೇ ಇರಬೇಕು… ಪ್ರತಿನಿತ್ಯ ಒಂದಿಲ್ಲೊಂದು ತುಂಟತನ ಮಾಡುತ್ತಲೇ ಇದ್ದ ಪುಟ್ಟ ಬಾಲಕ … ಆದರೆ ಇವನ ತುಂಟತನದಿಂದ ಬೇಸರಗೊಂಡ ತಾಯಿ ಒಂದು ಕೋಣೆಯಲ್ಲಿ ಕೂಡಿ ಹಾಕಿದಳು… ಮೊದಲೇ ಆ ಬಾಲಕ ತುಂಟ … ಯಾವುದಕ್ಕೂ...

ಅಂಕಣ

ಸರಳತೆಯ ಮೇರುವ್ಯಕ್ತಿತ್ವಕ್ಕೆ ಜನ್ಮದಿನದ ಶುಭಾಶಯಗಳು

ಆತ ಅದೆಷ್ಟೋ ಯುವ ಕ್ರಿಕೆಟ್ ಆಟಗಾರರಿಗೆ ನಿರಂತರ ಸ್ಪೂರ್ತಿ. ಕೇವಲ ಕ್ರಿಕೆಟ್‌ ಆಟಗಾರರಿಗೆ ಮಾತ್ರವಲ್ಲ ಕ್ರಿಕೆಟ್ ಬಗ್ಗೆ ಚೂರುಪಾರು ತಿಳಿದವರಿಗೂ ಆತನ ಜೀವನವೇ ಒಂದು ಪಾಠ.  ಜಂಟ್ಲಮ್ಯಾನ್ ಗೇಮ್ ಕ್ರಿಕೆಟ್ ನಲ್ಲಿ ನಿಜವಾದ ಜಂಟ್ಲಮ್ಯಾನ್ ಯಾರು ಎಂದು ಒಂದು ಪ್ರಶ್ನೆ ಮೂಡಿದರೆ ಮೊದಲು ಮೂಡುವ ಹೆಸರು ಈತನದ್ದೇ. ಕ್ರೀಸ್’ಗೆ ಅಂಟಿ ನಿಂತರೆ ಅಲ್ಲಾಡಿಸಲಾಗದ ಗೋಡೆ ಈತ...

ಅಂಕಣ

ಸಮಸ್ಯೆಗಳ ಸುಳಿಯಲ್ಲಿ ರಬ್ಬರ್ ಟ್ಯಾಪಿಂಗ್

ಕಾರಣಗಳು ಹಲವಾರು ಇರಬಹುದು ಆದರೆ ರಬ್ಬರ್ ಕೃಷಿಕರ ಸಮಸ್ಯೆಗಳಿಗೆ ಪರಿಹಾರಗಳು ದೊರಕುತ್ತಿಲ್ಲ. ನಿರಂತರವಾಗಿ ಧಾರಣೆ ತಳಮಟ್ಟದಲ್ಲಿಯೆ ಮುಂದುವರಿಯುತ್ತಿರುವುದು ಕೃಷಿಕರನ್ನು ಕಟ್ಟಿಹಾಕಿದೆ. ರಬ್ಬರ್ ತೋಟವಿದೆ ಟ್ಯಾಪಿಂಗ್ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕೆಲವು ಬೆಳೆಗಾರರಲ್ಲಿದ್ದರೆ ಮತ್ತೆ ಹಲವರಿಗೆ ಟ್ಯಾಪಿಂಗ್ ಮತ್ತೆ ಆರಂಭಿಸಿಯಾಗಿದೆ ಟ್ಯಾಪರ್‍ಗೆ ಸಂಬಳ ಕೊಟ್ಟ...

ಅಂಕಣ

ರೋಹಿತ್ ಚಕ್ರತೀರ್ಥರಿಗೊಂದು ಪತ್ರ

ಶ್ರೀಯುತ ಚಕ್ರತೀರ್ಥರಿಗೆ, ಪ್ರಾಯದಲ್ಲಿ ತೀರ್ಥರೂಪದವನಾದ, ನಿಮ್ಮ ನೆಚ್ಚಿನ ಭಗವಾನ ಮಾಡುವ ನಮಸ್ಕಾರಗಳು. ಅಲ್ಲೊಮ್ಮೆ ಇಲ್ಲೊಮ್ಮೆ ಟಿವಿಯಲ್ಲೋ, ಸಭೆ ಸಮಾರಂಭಗಳಲ್ಲೋ ಬಂದು ತೆವಲು ತೀರಿಸಿಕೊಳ್ಳುತ್ತಿರುವ ನಾನು ಮನೆದೇವರು ಸಿದ್ಧರಾಮೇಶ್ವರನ ಕೃಪಾಕಟಾಕ್ಷದಿಂದ ಕ್ಷೇಮವಾಗಿದ್ದೇನೆ. ನೀವು ನಿತ್ಯವೂ ದಮ್ಮು ಕಟ್ಟಿಕೊಂಡು ಫೇಸ್’ಬುಕ್ಕಿನಲ್ಲಿ ನನ್ನ ವಿರುದ್ಧ ಬಿಡುವಿಲ್ಲದೇ...

ಅಂಕಣ

ನಮ್ಮಪೂರ್ವಜರ ನಂಬಿಕೆಗಳಲ್ಲೂ ವಿಜ್ಞಾನವಿದೆ

ಅಮ್ಮ ಹೇಳ್ತಿದ್ದಳು ಗ್ರಹಣ ಕಾಲದಲ್ಲಿ ಸೂರ್ಯಚಂದ್ರರನ್ನು ನೋಡಬಾರುದು, ಹೊರಗಡೆ ಓಡಾಡಬಾರದು ಅನ್ನ ಆಹಾರಗಳನ್ನು ಸೇವಿಸಬಾರದು ಅದು ಒಳ್ಳೆಯದಲ್ಲವೆಂದು. ಬರೇ ಅಂತೆಕಂತೆಗಳೆಂಬ ನಂಬಿಕೆಗಳ ಮೇಲೆ ನಿಂತಿರುವ ಹಿರಿಯರ ಇಂತಹ ಮಾತುಗಳನ್ನು ನಾನು ಅದಾಗಲೇ ಮೌಢ್ಯದ ಪಟ್ಟಿಗೆ ಸೇರಿಸಿದ್ದರಿಂದ ಅಮ್ಮನಿಗೆ ಅದೆಷ್ಟೋ ಬಾರಿ ಬುದ್ಧಿ ಹೇಳುವ ಮಟ್ಟದಲ್ಲಿನಿಲ್ಲುತ್ತಿದ್ದೆ! ಆದರೆ ಕಾಲ...

ಅಂಕಣ

ಹೊಸವರುಷದ ಕನವರಿಕೆಗಳು

ಮೊನ್ನೆ ಹೊಸ ವರುಷ ಶುರುವಾದದ್ದು ಎಲ್ಲರಿಗೂ ಗೊತ್ತೇ ಇದೆ. ಮಾಸ್ಕೋನಲ್ಲಿ ಹೊಸ ವರುಷ ಅಂದ್ರೆ ಸಿಕ್ಕಾಪಟ್ಟೆ ಹುರುಪು. ಡಿಸೆಂಬರ್ ಕೊನೇ ವಾರದಿಂದಲೇ ತಯಾರಿಗಳು ಶುರುವಾಗಿ ಬಿಡ್ತಾವೆ. ಈ ಸಲವೂ ಭರ್ಜರಿ ತಯಾರಿ ನಡೆದಿತ್ತು. ಕಳೆದ ಬಾರಿ ಹ್ಯಾಗೋ ಮಾಡಿ ಡಿಸೆಂಬರ್ ೩೧ರ ರಾತ್ರಿ ನೆಮ್ಮದಿಯಾಗಿ ಮನೇಲಿ ನಿದ್ದೆ ಮಾಡಿದ್ದೆ. ಆದರೆ ಈ ಬಾರಿ ನನ್ನ ನಿದ್ದೆಗೆ ಸಂಚಕಾರ ಹಾಕಲೆಂದೇ...

ಅಂಕಣ

ಬದಲಾದ ದೃಷ್ಟಿಯಲ್ಲಿ ನೋಡಿದರೆ ನಮ್ಮ ಸುತ್ತಮುತ್ತವೂ ಬದಲಾಗುತ್ತೆ..

ನನ್ನ ದೇಶ ನನ್ನ ಜನ, ನನ್ನ ಮಾನ ಪ್ರಾಣ ಧನ ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ ಅಂತ ಯಾವತ್ತೋ ಒಮ್ಮೆ ಪ್ರೈಮರಿ ಶಾಲೆಯ ಪುಸ್ತಕದಲ್ಲಿ ಬಂದ ಹಾಡನ್ನು ಕಂಠ ಪಾಠ ಮಾಡಿ ಆಗಸ್ಟ್ 15 ರಂದು ಹಾಡಿದ ನೆನಪು.. ಅದಾದ ನಂತರ ಭಾಷಣಗಳಲ್ಲಿ ಕೇಳಿ ಚಪ್ಪಾಳೆ ಹೊಡೆದೆವು.. ಆದರೆ ಅದನ್ನು ಬದುಕಲ್ಲಿ ತೊಡಗಿಸಿಕೊಂಡು ನನ್ನ ಜನಕ್ಕೆನಾದರೂ ಮಾಡಬೇಕು ಎಂದು ಸಾಗಿದವರು ಕೆಲವರು ಮಾತ್ರ...

ಅಂಕಣ

ಹೇ ಪಾಪಿ ಪಾಕಿಸ್ತಾನ …. ಇನ್ನೆಷ್ಟು ಯೋಧರ ಬಲಿಬೇಕು?

ಜಗತ್ತಿನಲ್ಲಿ ಅತ್ಯಂತ ಕೆಟ್ಟ ದೇಶ, ಕೆಟ್ಟ ಆಲೋಚನೆ ಹೊಂದಿರುವ ರಾಷ್ಟ್ರ, ದೇಶದ ತುಂಬೆಲ್ಲಾ ಕ್ರೌರ್ಯವನ್ನೇ ತುಂಬಿಕೊಂಡಿರುವ ಏಕೈಕ ರಾಷ್ಟ್ರ ಪಾಕಿಸ್ತಾನ.ಹೌದು ಅದೇಕೋ ಗೊತ್ತಿಲ್ಲ, ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ಕೆಲ ರಾಜಕೀಯ ನಾಯಕರ ಕೆಟ್ಟ ಆಲೋಚನೆಯಿಂದ ಭಾರತದಿಂದ ಬೇರ್ಪಟ್ಟು ಹೊಸ ರಾಷ್ಟ್ರವಾಗಿ ಉದ್ಭವಿಸಿತು...

ಅಂಕಣ

ಅರ್ಥ ಕಳೆದುಕೊಳ್ಳುತ್ತಿವೆ ಮನುಷ್ಯ ಸಂಬಂಧಗಳು

ಅನಾದಿಕಾಲದಿಂದ ಪ್ರಸ್ತುತದವರೆಗೆ ಮಾನವನ ಬದುಕು ಸಾಗುತ್ತಾ ಬಂದಂತೆ ಆತನಲ್ಲಿ ಹಲವು ಬದಲಾವಣೆಗಳಾಗಿವೆ.ಆತನ ಸುತ್ತಮುತ್ತಲಿನ ಸಮಾಜ,ಪರಿಸರ ಎಲ್ಲವೂ ಬದಲಾಗುತ್ತಲೇ ಬಂದಿವೆ.ಬದುಕಂತೂ ಹಲವು ಸಂಕ್ರಮಣಗಳ ಕಾಲಘಟ್ಟದಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ಈ ಎಲ್ಲ ಬದಲಾವಣೆಗಳ ನಡುವೆಯೂ ಮನುಷ್ಯನ ಅಸ್ತಿತ್ವಕ್ಕೆ ಸದಾ ಬೆಂಗಾವಲಾಗಿ ನಿಂತಿದ್ದು ಆತನ ಇಚ್ಛಾಶಕ್ತಿ, ಆತನ...