ಅವಳು…….ದೇವರೆನ್ನುವ ಶಕ್ತಿಯ ಅದ್ಭುತ ಸೃಷ್ಟಿಯಲ್ಲಿ ಒಂದಾದ ಭೂಮಿಗೆ ನನ್ನನ್ನು ಪರಿಚಯಿಸಿದವಳು…ಅಂಬೆಗಾಲಿಗೆ ನನ್ನ ಅನುವುಮಾಡಿ ನಿಷ್ಕಲ್ಮಷವಾದ ನಗುವಿಗೆ ಮುಹೂರ್ತ ಹಾಕಿದವಳು.. ಚಾಚಿದ ಕೈಗೆ ಆಸರೆಯಾಗಿ ನಡೆಯುವುದ ಕಲಿಸಿದವಳು..ಮಮತೆಯ ಮಡಿಲಲಿ ಬೆಚ್ಚಗೆ ತಲೆ ಸವರುತ್ತಾ ಚಂದಿರನ ಕಥೆ ಹೇಳಿದವಳು..ನನಗೊಂದು ಚಂದದ ಹೆಸರಿಟ್ಟು ಬಾ ಮಗನೇ ಎಂದು...
ಅಂಕಣ
ಮಹಿಳಾ ದಿನಾಚರಣೆ
ಘಟನೆ ೧. ಇಂಚರ ಚಿಗರೆಯಂತಹ ಹುಡುಗಿ, ಅಣ್ಣನ ಮದುವೆಯಲ್ಲಿ ಮದುವೆ ಹೆಣ್ಣು ಅತ್ತಿಗೆಗಿಂತ ಹೆಚ್ಚು ನಾನೇ ಮಿಂಚಬೇಕೆಂದು ತನಗೆ ಬೇಕಾದ ಸೌಂದರ್ಯವರ್ಧಕಗಳನ್ನು ತಿಂಗಳ ಮೊದಲೇ ಖರೀದಿಸಿದ್ದಾಳೆ, ಮ್ಯಾಚಿಂಗ್ ಬಟ್ಟೆಗಳನ್ನೇ ಹಾಕಿ ಕುಣಿದಾಡಿದ್ದಾಳೆ, ತನ್ನ ಕಾಲೇಜು ಗೆಳೆಯ ಗೆಳತಿಯರನ್ನು ಆಮಂತ್ರಿಸಿದ್ದಾಳೆ. ಮೇಕಪ್ ಮಾಡುವ ಹುಡುಗಿಯನ್ನು ಸಂಪರ್ಕಿಸಿದ್ದಾಳೆ ಅದರೆ ಮದುರಂಗಿಯ...
ನೀಡೂ ಶಿವ.. ನೀಡದಿರೂ ಶಿವ..
“ಪ್ರಪಂಚ ಸೃಷ್ಟ್ಯೋನ್ಮುಖ ಲಾಸ್ಯಕಾಯೇ, ಸಮಸ್ತ ಸಂಹಾರಕ ತಾಂಡವಾಯ ಜಗಜ್ಜನನ್ನ್ಯೈ ಜಗದೇಕ ಪಿತ್ರೈ, ನಮಃ ಶಿವಾಯೇಚ ನಮಃ ಶಿವಾಯ” ಪ್ರಪಂಚದ ಸಕಲ ಚರಾಚರ ಜೀವಿಗಳ ಸೃಷ್ಟಿಗೆ ಕಾರಣನಾದ, ಸಮಸ್ತ ಜೀವಿಗಳ ಸಂಹಾರವನ್ನು ಮಾಡಿ ತಾಂಡವವಾಡಬಲ್ಲ, ಜಗತ್ತಿನ ಜನಕನೂ, ಜಗದ ಏಕೈಕ ತಂದೆಯಾದ ಆ ಶಿವನಿಗೆ ಪ್ರಣಾಮಗಳು.. ಶಿವ, ಈಶ್ವರ, ಪಶುಪತಿ, ನೀಲಕಂಠ, ರುದ್ರ, ಮಹಾದೇವ...
ಯಜ್ಞ ಸ್ವರೂಪಗಳು
ಗೃಹಸ್ಥಾಶ್ರಮದಲ್ಲಿರುವರಿಗೆ ನಮ್ಮ ನಮ್ಮ ಭಾರತೀಯ ಪರಂಪರೆಯಲ್ಲಿ ಐದು ಯಜ್ಞಗಳನ್ನು ವಿಧಿಸಲಾಗಿದ. 1.ದೇವಯಜ್ಞ, 2. ಪಿತೃಯಜ್ಞ, 3. ಮನುಷ್ಯ ಯಜ್ಞ, 4. ಭೂತ ಯಜ್ಞ 5. ಸ್ವಾಧ್ಯಾಯ ಯಜ್ಞ ಅಥವಾ ಬ್ರಹ್ಮಯಜ್ಞ. ಈ ಐದೂ ಯಜ್ಞಗಳು ಎಲ್ಲ ಗೃಹಸ್ಥರಿಗೂ ಅನ್ವಯಿಸುತ್ತವೆ. ದೇವತೆಗಳಿಗೆ ಆಹುತಿಯನ್ನು ನೀಡುವುದು, ಪೂಜೆ, ಅರ್ಚನೆ, ಪ್ರಾರ್ಥನೆ ಮುಂತಾದವುಗಳು ದೇವ ಯಜ್ಞ ಹಾಗೂ...
ವಾಚ್ ಮ್ಯಾಟರ್ರು ಬಂದ್ಮಾಕೆ ಹಗ್ಲೊತ್ತು ಬುಡ್ರಪ್ಪಾ ರಾತ್ರೇನೇಯಾ ಸರೀ ನಿದ್ದಿ ಬರಾಕಿಲ್ಲ!!!
ಅಗಳಗಳಗಳೋ… ಎನಾಯ್ತ್ಲಾ ನಿಮ್ಮ್ ಸಿದ್ಧಣ್ಣಂಗೆ, ಅದ್ಯಕ್ಲಾ ಕದ್ದ್ ವಾಚ್ನಾ ಕಟ್ಕೊಂಡೈತೆ?? ಯಾರಲಾ ಈ ಮನೆ ಹಾಳು ಸಜೆಶನ್ನು ಕೊಟ್ಟೋನೂ??? ಬೇಕಾಗಿದ್ರೆ ನಾನೇಯಾ ಮಾರ್ಕೆಟ್ ಮುಲ್ಲಾಸಾಬ್’ಗೆ ಯೋಳ್ಬಿಟ್ಟು ಸೆಕೆಂಡ್ ಹ್ಯಾಂಡ್ ವಾಚ್ ಭಾಳ ಕಮ್ಮಿ ರೇಟ್ನಾಗೆ ಕೊಡುಸ್ತಿದ್ದೆ ಅಂತೇಳ್ತಾ ಕಲ್ಲೇಶಿ ಜೊತೆ ಗೋಪಾಲಣ್ಣ ಹಟ್ಟಿ ಮುಂದೆ ಹಾಜರಾಯ್ತು ಕೋಳೀ ಮುರುಗನ್. ಉಗೀರೀ...
ಪಾಕ್ ಮೇಲೆ ದಾಳಿ ಮಾಡಬೇಕೆಂದು ಆಗ್ರಹಿಸುತ್ತಿರುವವರಿಗೆ ಒಂದಷ್ಟು ಕಿವಿಮಾತು
ಈಗ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ.ಮೋದಿಜೀ ಪಾಕ್ ಉಗ್ರರು ಪದೇ ಪದೇ ದಾಳಿ ಮಾಡುತ್ತಿದ್ದಾರೆ.ನೀವು ಮಾತ್ರ ಸುಮ್ಮನೇ ಕುಳಿತಿದ್ದೀರಿ.ಈ ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿಯಾಯಿತು. ಅದು ಮರೆಯುವ ಮೊದಲೆ ಕಾಶ್ಮೀರದ ಕುಪ್ವಾರ್’ನಲ್ಲಿ ಸೈನಿಕರ ಕಗ್ಗೊಲೆಯಾಯಿತು.ಮೊನ್ನೆ ಕಾಶ್ಮೀರದ ಪ್ಯಾಂಪೋರ್ ಮೇಲೆ ಉಗ್ರರು...
ಕವರ್ ಸ್ಟೋರಿ ಬೆನ್ನತ್ತಿ ಹೊರಟಾಗ…
ವೈದ್ಯಲೋಕಕ್ಕೆ ವಿಸ್ಮಯವೆನ್ನಿಸುವ ಔಷಧ ನೀಡುವ ಎನ್ ಎಸ್ ನಾರಾಯಣ ಮೂರ್ತಿಯವರ ಕುರಿತು ಅವಹೇಳನಕಾರಿಯಾಗಿ ಸುವರ್ಣ ನ್ಯೂಸ್ ಕವರ್ ಸ್ಟೋರಿ ಪ್ರಸಾರ ಮಾಡಿತು, ಇಂತಹ ಸಾತ್ವಿಕರ-ಸಾಧಕರ ಬಗ್ಗೆಯೂ ಅವಹೇಳನ ಮಾಡಿದ ಸ್ಟೋರಿಯ ಬೆನ್ನತ್ತಿದಾಗ ನನಗನಿಸಿದ್ದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ. ಡಿಸ್ಕವರಿ ಚಾನೆಲ್ ನಡೆಸಿದ ಡಾಕ್ಯುಮೆಂಟ್ರಿ ಮತ್ತೊಂದು ಟಿವಿ೯ ನಲ್ಲಿ...
ಕನ್ನಡದ ಅಂಕೆ ಮರೆಯದಿರು ಮಂಕೆ!
ಲೆಕ್ಕ ಮಾಡುವುದು ಮನುಷ್ಯನಿಗೆ ಮಾತ್ರ ಸಿದ್ಧಿಸಿದ ಜ್ಞಾನವಲ್ಲ. ನಿಮ್ಮ ಮನೆಯ ಬೆಕ್ಕು ಐದು ಮರಿ ಹಾಕಿದ್ದರೆ, ಅವುಗಳಲ್ಲೊಂದನ್ನು ತಮಾಷೆಗಾಗಿ ಸ್ವಲ್ಪ ಹೊತ್ತು ಅಡಗಿಸಿಡಿ. ಬೆಕ್ಕು ಅದೊಂದು ಕಳೆದುಹೋದ ಮರಿಗಾಗಿ ಮನೆಯಿಡೀ ಪ್ರದಕ್ಷಿಣೆ ಹಾಕುವುದನ್ನು ನೋಡಬಹುದು. ಹೀಗೆ ಅಲ್ಪಸ್ವಲ್ಪ ಯೋಚಿಸುವ ಸಾಮರ್ಥ್ಯ ಇರುವ ಎಲ್ಲ ಪ್ರಾಣಿಪಕ್ಷಿಗಳೂ ಲೆಕ್ಕ ಮಾಡುತ್ತವೆ. ಆದರೆ, ಹಾಗೆ...
ಯುಗ ಯುಗಗಳು ಕಳೆದರೂ ’ಯುರೇಕಾ’ ಮರಳಿ ಬರುತಿದೆ……..
ಅದೆಷ್ಟು ವರ್ಷಗಳಿಂದ ಮಹಾತಪಸ್ಸಿನಂತೆ ಸುಪ್ತವಾಗಿ ವಿಜ್ಞಾನವನ್ನು ಪಸರಿಸುವ ಕಾಯಕದಲ್ಲಿ ತೊಡಗಿತ್ತೋ ನಮ್ಮ ನೆಚ್ಚಿನ ಯುವರಾಜ ಕಾಲೇಜು, ಇದೇ ನಾಲ್ಕು ವರುಷಗಳ ಹಿಂದೆ ಹತ್ತಾರು ವಿದ್ಯಾರ್ಥಿಗಳ ಸ್ಮೃತಿಯಲ್ಲಿ ಚಿಗುರೊಡೆದ ಒಂದು ಸಸಿ ಇಂದು ಬೃಹತ್ ವೃಕ್ಷವಾಗಿ ತಲೆಯೆತ್ತಿ ನಿಂತು ಸಾಂಸ್ಕೃತಿಕ ನಗರಿಯ ವೈಜ್ನಾನಿಕ ಪ್ರಪಂಚಕ್ಕೆ ಕೈಬೀಸಿ ಕರೆಯಲು ಸಜ್ಜಾಗಿದೆ. ಆ ಚಿಗುರು...
ಪುನರ್ಮಿಲನದ ನಿರೀಕ್ಷೆಯಲಿ…
ನಿನಗೆ ನೆನಪಿರಬಹುದು ಗೆಳತಿ. ಇಲ್ಲ ತಿಳಿದಿರಲಿಕ್ಕಿಲ್ಲ, ನನ್ನ ಪಾಲಿಗೆ ಮಾತ್ರ ಹಬ್ಬದ ದಿನವಿದು. ವರ್ಷಗಳ ಹಿಂದೆ ನಿನ್ನ ಮೊದಲ ಬಾರಿಗೆ ನೋಡಿದ್ದು ಇದೇ ದಿನ. ತಾರೆಗಳ ನಡುವಿನ ಚಂದ್ರಮನಂತೆ ಸಖಿಯರೊಡಗೂಡಿ ಹರಟುತ್ತಾ ಸನಿಹದಲ್ಲೇ ಹಾದು ಹೋದ ನೀನು ನನ್ನ ಮನಕೆ ಬೆಳದಿಂಗಳಿನೂಟವ ಬಡಿಸಿದೆ. ಒಂದು ಕಡೆ ಕಡಲರಾಜನ ಭೋರ್ಗರೆತ, ಇನ್ನೊಂದೆಡೆ ಗಂಟೆಗಳ ನಾದ; ಆದರೆ ನನ್ನ...