“ನನ್ನ ಹೆಸರು ಸ್ಮೃತಿ ಇರಾನಿ, ನಿಮಗೆ ಧೈರ್ಯ ಇದ್ರೆ ನನ್ನ ಜಾತಿ ಯಾವುದೆಂದು ಹೇಳಿ; ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ, ಯಾವತ್ತಿಗೂ ಕ್ಷಮೆ ಕೇಳಲ್ಲ; ಹಿಂದೆ ಆರು ನೂರು ಜನ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ ರಾಹುಲ್ ಗಾಂಧಿ ಸ್ಥಳಕ್ಕೆ ಎರಡೆರಡು ಬಾರಿ ಭೇಟಿ ಕೊಟ್ಟಿದ್ದನ್ನು ನೀವು ಯಾವತ್ತಾದ್ರೂ ನೋಡಿದ್ದೀರಾ?” ಹೀಗೆ ಸ್ಮೃತಿ ಇರಾನಿಯವರು...
ಅಂಕಣ
ಭಯಭೀತರ ಬಗೆಗೊಂದಿಷ್ಟು….
ನನ್ನ ದೈನಂದಿನ ವ್ಯವಹಾರಗಳ ಸುತ್ತಮುತ್ತ ನಡೆಯುವ ವಿದ್ಯಮಾನಗಳೇ ನನ್ನ ಹಲವು ಬರಹಕ್ಕೆ ಪ್ರೇರಣೆಯಾಗುತ್ತವೆ. ಮೊನ್ನೆಯಷ್ಟೇ ನಡೆದ ಘಟನೆಯೊಂದು ನನ್ನನ್ನು ಈ ಬರಹ ಬರೆಯಲುಪ್ರೇರೇಪಿಸಿದೆ ಎಂದರೆ ಸುಳ್ಳಾಗಲಾರದು. ನಮ್ಮ ಆಫೀಸು ಕಟ್ಟಡವೊಂದರ ಎರಡನೆಯ ಮಹಡಿಯಲ್ಲಿದೆ. ದಿನನಿತ್ಯ ನೂರಾರು ಜನರು ಹಣಕಾಸಿನ ವ್ಯವಹಾರಕ್ಕೆ ಬರುವ ಕಚೇರಿಯದು. ಅಂದುಶನಿವಾರವಿರಬೇಕು. ಕಚೇರಿಯಲ್ಲಿ...
ಬದಲಾಗೋಣ.. ಒಂದಿಷ್ಟು…
ಈ ವಿಷಯವನ್ನ ಹೀಗೇ ಶುರು ಮಾಡುತ್ತೇನೆ.. “ರಾಮ್ ಪ್ರಸಾದ್ ಬಿಸ್ಮಿಲ್ಲಾ ಕಾಕೋರಿ ಮೊಕದ್ದಮೆಯಲ್ಲಿ ಗಲ್ಲು ಶಿಕ್ಷೆಗೊಳಪಡುತ್ತಾನೆ. ಗಲ್ಲೀಗ್ ಹೋಗೋದಿಕ್ಕೂ ಮುಂಚೆ ಅವನ ತಾಯಿ ಅವನನ್ನ ನೋಡಬೇಕು ಅಂತ ಜೈಲಿಗೆ ಬರ್ತಾಳೆ. ಅಮ್ಮ ಬರ್ತಿದ್ದಾಳೆ ಅನ್ನೋ ಸುದ್ದಿ ಕೇಳೇ ಅವನ ಕಣ್ಣು ಒದ್ದೆಯಾಗತ್ತೆ.. ತಾಯಿ ಎದುರಿಗೆ ಬಂದು ನಿಂತಾಗ, ಕಂಗಳಿಂದ ನೀರಿನ ಧಾರೆ. ಆಗ ಅವನ ತಾಯಿ...
ಎಲ್ಲೆ ಮೀರಿದ ಮೇಲೆ, ಎಲ್ಲವೂ ಮುಗಿದ ಮೇಲೆ, ಕುರುಡು ಹೋಯಿತು…!
“ಅರೆ….ತಡಿ, ಏನು ಮಾಡುತ್ತಿದ್ದಿ…stop it..!” ಎಂದು ಆತಂಕ ವದನಳಾಗಿ ಕೇಳಿದಳಾಕೆ. “”ಸಾಯುತ್ತಿದ್ದೇನೆ…ಬದುಕಿಸಬಲ್ಲೆಯ?” ಅವಳಿಗಿಂತ ಭಯಗ್ರಸ್ತವಾದ ಧ್ವನಿಯೊಂದು ಗ್ಲಾಸಿನ ಮುಸುಕಿನಿಂದ ಕಷ್ಟಪಟ್ಟು ಹೊರಬಂತು. ” ಅಪಾರ್ಚುನಿಸ್ಟ್’ ರೋಬೋ ತನ್ನ ಚಟಕ್ಕಾಗಿ ಮಂಡಿಗೆ ಒದೆಯಿತು. ಅವನ ಕಾಲಿನ ಚೂಪು...
ಕುರಿಮಂದೆ ಮದುವೆ ಪ್ರಸಂಗ..
ನೋಡಿ… ಇದೊಂದು ಅಗ್ನಿಗೃಹ. ಆಂಧ್ರದ ದೆಂದುಕೂರಿ ಅಗ್ನಿಹೋತ್ರಿಗಳ ಕುಟುಂಬದ್ದು. ಅಗ್ನಿಹೋತ್ರಿಗಳ ಮನೆ ಹೀಗೆ ಇರುತ್ತೆ. ಪ್ರಾತಃ ಸವನ, ಮಾಧ್ಯಂದಿನ ಸವನ ಮತ್ತು ತೃತೀಯ ಸವನಗಳನ್ನಮಾಡ್ತಾರೆ. ಅಂದ್ರೆ ದಿನಕ್ಕೆ ಮೂರು ಬಾರಿ ಅಗ್ನಿಗೆ ನಾಲ್ಕು ನಾಲ್ಕು ಆಹುತಿಗಳನ್ನ ಕೊಡ್ತಾರೆ ಮತ್ತು ಆ ಮೂರೂ ಅಗ್ನಿಗಳು ಶಾಂತವಾಗದ ಹಾಗೆ ಜೀವನಪೂರ್ತಿ ರಕ್ಷಣೆ ಮಾಡಿಟ್ಟುಕೊಳ್ತಾರೆ...
ಅಮರ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್
“ ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ,ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಪೊಲೀಸರಿಗೆ ಸಿಗದೇ, ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರ ಶೇಖರ ಆಜಾದ್. ವೀರ ಭದ್ರ ತಿವಾರಿ ಎಂಬ ಮಿತ್ರನ ದ್ರೋಹಕ್ಕೆ ಬಲಿಯಾಗಿ ಪೋಲಿಸರ ಕೈಗೆ...
ಒಂದು ವರುಷ ನೂರೆಂಟು ಹರುಷ
“ಅರ್ಪಿಸಿಹೆವು ಎಮ್ಮೊಡಲ ಕೂಸು ನಿಮ್ಮ ರೀಡೂ ಶುಭವ ಕೋರುತ ಎಂದೆಂದೂ ಜಯವ ನೀಡು..” ಹೀಗೆಂದು ಹೇಳುತ್ತಾ ನಾವು ನಿಮ್ಮ ಮನೆಯ ಗಣಕ ಯಂತ್ರದೊಳ ಹೊಕ್ಕು ಇವತ್ತಿಗೆ ಭರ್ತಿ ಒಂದು ವರ್ಷ.! ಅಬ್ಬಾ..! ಅದೆಷ್ಟು ಬೇಗ? ನಂಬಲು ಸಾಧ್ಯವಾಗುತ್ತಿಲ್ಲ. ನಿಜ ಹೇಳ್ಬೇಕಾದ್ರೆ ಈ ವೆಬ್’ಸೈಟ್ ಅಂದ್ರೆ ಏನು? ಅದರ ಸ್ವರೂಪ ಏನೇನಿರುತ್ತದೆ? ನಿಯಮಗಳೇನು? ಎಂಬುದರ ಬಗ್ಗೆ ಅರಿವಿರಲಿಲ್ಲ...
ವಿವೇಕೋದಯ…
ಹರಿ ಶಿವ ಬ್ರಹ್ಮ ಸೃಷ್ಟಿಸಿದ ಭೂಮಿಯೆಲ್ಲಾ ಕತ್ತಲಮಯವಾದ ದಿನಗಳವು. ಎತ್ತನೋಡಿದರತ್ತ ಅಧರ್ಮ, ಅಸಂಸ್ಕೃತಿ, ಅನ್ಯಾಯ, ಹಾಗೂ ಯುವಕರಲ್ಲಿ ಹೊಸದನ್ನು ಸಾಧಿಸುವ ಛಲವೇ ಬತ್ತಿಹೋದ ಕರಾಳ ದಿನಗಳವು. ಪ್ರತಿ ಮಾನವನು ಭ್ರಷ್ಟತೆ, ಅನಾಚಾರ, ಸ್ವಾರ್ಥ, ಹಾಗೂ ಕಾಮ, ಕ್ರೋಧ, ಮದ, ಲೋಭ, ಮತ್ಸರಗಳೆಂಬ ಭಾವನಾ ವಿಷವನ್ನು ಸ್ವೀಕರಿಸಿದ ಸಂದರ್ಭವದು. ಈ ಕತ್ತಲಮಯ ದಿನಗಳಲ್ಲಿ...
“ಗೆಳತಿ ಬೇಡೆನ್ನಬೇಡ………”
ಗೆಳತಿ ಅದ್ಯಾಕೋ ಏನೋ ನಿನಗೊಂದು ಪತ್ರ ಬರೆಯಬೇಕೆಂಬ ಆಸೆ ನನಗೆ..ಅನುಭವಿಸಿದ ಒಲವಿನ ಹೊಯ್ದಾಟದ ವರ್ಣನೆ ಅಸಾಧ್ಯವೇ ಸರಿ ಆದರೆ ಅದೇಕೋ ಬರೆಯಬೇಕೆಂಬ ಪ್ರಯತ್ನದ ಪ್ರತಿಫಲನ ಅಷ್ಟೇ ಇದು…ಭಾವನೆ ವರ್ಣಿಸಲು ನಿಲುಕದ್ದು ಆದರೂ ಒಂದು ಪ್ರಯತ್ನವಿದು ಅಷ್ಟೇ…ನನ್ನ ಉಸಿರಲಿ ನಿನ್ನ ಹೆಸರಿದೆ, ಬರೆದ ಸಾಲುಗಳಲ್ಲಿ ಭಾವ ತುಂಬಿದೆ ಅರ್ಪಿಸಿಕೊ…. ಗೆಳತಿ…...
ಕಲಿತವರೆಲ್ಲ ಜಾಣರಲ್ಲ, ಕಲಿಯದಿರುವವರೆಲ್ಲ ಕೋಣರಲ್ಲ.
ಈ ಹತ್ತು ಜಗತ್ಪ್ರಸಿದ್ಧ ವ್ಯಕ್ತಿಗಳಲ್ಲಿ ಯಾರೂ ಗೋಲ್ಡ್ ಮೆಡಲಿಸ್ಟಗಳೂ ಅಲ್ಲ ಅಥವಾ ಸ್ನಾತಕೋತ್ತರ ಪದವಿ ಪಡೆದವರಲ್ಲ, ಇವರೆಲ್ಲ ಅರ್ಧಕ್ಕೇ ತಮ್ಮ ಸಾಂಪ್ರದಾಯಿಕ ಶಿಕ್ಷಣಕ್ಕೆ ಅಲ್ವಿದಾ ಎಂದು ಹೇಳಿ,ತಮ್ಮ ಕನಸಿನ ಅರಮನೆಯನ್ನು ಕಟ್ಟಿದವರು ! ಥೊಮಸ್ ಅಲ್ವಾ ಎಡಿಸನ್ :- ಎಡಿಸನ್ ಎಂದ ಕೋಡಲೇ ತಲೆಯಲ್ಲಿನ ಬಲ್ಬು ಥಟ್ಟನೆ ಬೆಳಗುತ್ತದೆ. ಒಂದು ಪೇಟೆಂಟ್ ಫೈಲ್ ಮಾಡುವುದು...