ಅದೆಷ್ಟು ಬಾರಿ ನೋಡಿದ್ದಾಳೋ, ಆದರೂ “ತ್ರೀ ಈಡಿಯೆಟ್ಸ್” ಚಿತ್ರ ಮತ್ತೆ ನೋಡಿದಾಗೆಲ್ಲ ಅರ್ಚನಾಳ ಕಣ್ಣಲ್ಲಿ ನೀರು. ಫೋಟೋಗ್ರಾಫರ್ ಆಗಬೇಕು ಅಂತ ಕನಸು ಕಾಣುತ್ತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಂಚು ಬಿಸಿ ಮಾಡುತ್ತ ಹೆಂಚು ಲೆಕ್ಕ ಮಾಡುತ್ತ ದಿನದೂಡುವ ಫರಾನ್‍ನ ಹಾಗೆ ತನ್ನ ಲೈಫೂ ಹಾಳಾಗಿ ಹೋಯ್ತಲ್ಲ ಅಂತ ಕನವರಿಕೆ. ಬೆಟ್ಟದಷ್ಟು ಕನಸು ಹೊತ್ತಿದ್ದು ಡ್ಯಾನ್ಸರ್ ಆಗಬೇಕು...
ಅಂಕಣ
ಭವ್ಯ ಭಾರತದಲ್ಲಿ ದಿವ್ಯತೆಯ ಹುಡುಕಾಟ
“ನವ ಜೀವಗಳು” ಕೃತಿ ಮೂಲ ಇಂಗ್ಲೀಷ್ ಲೇಖಕ ವಿಲಿಯಂ ಡಾಲ್ರಿಂಪಲ್ ಅವರ ನೈನ್ ಲೈವ್ಸ್’ನ ಅನುವಾದ. ಕನ್ನಡದ ಪ್ರಸಿದ್ಧ ಕತೆಗಾರ ವಸುಧೇಂದ್ರ ಅವರು ತಮ್ಮ ಛಂದ ಪ್ರಕಾಶನದ ಮೂಲಕ ಒಂದು ವಿಭಿನ್ನ ಪುಸ್ತಕವನ್ನು ಕನ್ನಡ ಸಾಹಿತ್ಯ ಓದುಗರಿಗೆ ಕೊಟ್ಟಿದ್ದಾರೆ ಎಂಬುದರಲ್ಲಿ ಮಾತಿಲ್ಲ. ಪುಸ್ತಕಗಳನ್ನು ಓದುವಾಗ ಸಿದ್ಧಾಂತಗಳನ್ನಾಗಲೀ ತತ್ವಗಳನ್ನಾಗಲೀ ಗಮನಿಸದೇ...
ಬದುಕುವ ದಿಕ್ಕನ್ನು ಬದಲಾಯಿಸಿ ನೋಡಿ……!
ಕಾಯಕವೇ ಕೈಲಾಸ ಎಂಬ ಮಾತೆಲ್ಲಾ ದುಡಿಮೆಯ ಮಹತ್ವವನ್ನು ಸಾರಿ ಹೇಳುತ್ತದೆ, ಆದರೆ ಆಧುನಿಕ ಯುಗದಲ್ಲಿ ಮನುಷ್ಯನಿಗೆ ಈಗ ಎಷ್ಟು ದುಡಿಯಬೇಕು, ಎಷ್ಟು ಬದುಕಬೇಕು ಎಂಬುವುದನ್ನು ಅವಶ್ಯಕವಾಗಿ ಕಲಿಸಿಕೊಡಬೇಕಾದ ಸಂದರ್ಭ ಬಂದಿದೆ. ದುಡಿಮೆಯ ತಿರುಗಣಿಗೆ ಬಿದ್ದ ಮನುಷ್ಯ ಬದುಕನ್ನು, ಬದುಕುವುದನ್ನು ಆಸ್ವಾದಿಸುವುದನ್ನೆ ಮರೆತಿದ್ದಾನೆ… ಈ ವಿಚಾರಧಾರೆಗಳನ್ನು ಸಹ ಒಂದು...
ಕರೆದರೂ ಕೇಳದೆ….
1977ರಲ್ಲಿ ಬಿಡುಗಡೆಯಾದ ವರನಟ ಡಾ|ರಾಜಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಎಂಬ ಚಲನಚಿತ್ರದಲ್ಲಿ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ, ಖ್ಯಾತ ಗಾಯಕಿ ಎಸ್. ಜಾನಕಿಯವರು ಹಾಡಿದ ಈ ಹಾಡನ್ನು ಸಾಮಾನ್ಯವಾಗಿ ನಾವೆಲ್ಲರೂ ಆಸ್ವಾದಿಸಿದ್ದೇವೆ. ಹಾಡಿನ ಮಧ್ಯೆ ಬರುವ ಶೆಹನಾಯಿ ಎಂಬ ವಾದ್ಯದ ವಾದನ ನನ್ನನ್ನು ಕಾಡಿದ, ಇಂದಿನ ಲೇಖನದ ವಸ್ತು. ಅಂದ ಹಾಗೆ ಇಂದು, ಆ...
ಮಾಮರವೆಲ್ಲೋ…ಕೋಗಿಲೆಯೆಲ್ಲೋ…?!
ಆಗ ತಾನೇ ಕಂಗಳೆರಡು ಸೃಷ್ಟಿಯ ಸೌಂದರ್ಯದಲ್ಲಿ ತಮ್ಮ ದೃಷ್ಟಿಯನ್ನು ವಿಲೀನಗೊಳಿಸಿದ್ದವು. ಆ ಎಳೆ ಮನಸಿಗೆ ಅಂದೇ ಜಗತ್ತಿನ ಜನನ. ಅದಕ್ಕೆ ಇಡೀ ಜಗತ್ತೇ ಅಪರಿಚಿತ. ’ಅಮ್ಮ’ ಎಂಬ ಕರುಳ ಸಂಬಂಧವೊಂದು ಹೊರತುಪಡಿಸಿ ಎಲ್ಲವೂ ಎಲ್ಲರೂ ಅಪರಿಚಿತ. ದಿನ ಕಳೆದಂತೆ ಒಂದೊಂದೇ ಸಂಬಂಧಗಳು ಪರಿಚಯವಾಗುತ್ತಾ ಹೋಗುತ್ತದೆ. ಅಪ್ಪ, ಅಕ್ಕ, ಅಣ್ಣ, ತಮ್ಮ, ತಂಗಿ, ಅಜ್ಜ, ಅಜ್ಜಿ, ಚಿಕ್ಕಪ್ಪ...
ಮುರುಕು ಸ್ವಪ್ನ ಬಿಂಬ 2
ಮುರುಕು ಸ್ವಪ್ನ ಬಿಂಬ 1 ಅರವಿಂದರಾಯರು ಸಿದ್ದಾರ್ಥ ಬರುತ್ತಾನಂತೆ ಅಂತ ಹೇಳುತ್ತಾರೆ. ಸಾರಿಕಾ ನಿಟ್ಟುಸಿರುಬಿಡುತ್ತಾಳೆ. ಸಿದ್ದಾರ್ಥ ವಿಮಾನದಲ್ಲಿ ಬರುತ್ತಾನೆ. ಮನೆಗೆ ಬರುವಾಗ ಸಂಜೆ ಸುಮಾರು ೫ ಗಂಟೆ. ಮನೆಯಲ್ಲಿ ಬೆಳಿಗ್ಗೆಯಿಂದ ಯಾರೂ ಅನ್ನಾಹಾರ ಸೇವಿಸಿಲ್ಲ. ಎಲ್ಲರೂ ಆತನ ಬರುವಿಕೆಗಾಗಿ ಕಾಯುತ್ತಲೇ ಇದ್ದರು. ಸಿದ್ದಾರ್ಥ ಮನೆ ಬಾಗಿಲಿಗೆ ಬಂದಿಳಿದ. ಆತ...
ಹೊಸ ಬೌದ್ಧಿಕ ಪರಂಪರೆಯನ್ನು ರೂಪಿಸೊಣ
ಒಂದು ಕೆಲಸವಾಗಬೇಕಾದರೆ ನಾವು ಆಲೋಚಿಸಬೇಕು.ಆ ಚಿಂತನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಇಳಿಸಬೇಕು.ಎಲ್ಲದಕ್ಕೂ ಚಿಂತನೆಯೇ ಮೂಲ.ಒಬ್ಬ ವ್ಯಕ್ತಿ ಯಾವ ರೀತಿ ಚಿಂತನೆ ಮಾಡುತ್ತಾನೆ ಎಂಬುದರ ಮೇಲೆ ಆತನ ಬೌದ್ಧಿಕ ಗುಣಮಟ್ಟ ನಿರ್ಧರಿಸಲ್ಪಡುತ್ತದೆ.ಹಲವು ಚಿಂತನೆಗಳು,ವಿವಿಧ ರೀತಿಯ ಬೌದ್ಧಿಕ ನೆಲೆಗಟ್ಟಿನಲ್ಲಿ ಸಮ್ಮಿಳಿತವಾಗಿ ಒಂದು ಅರ್ಥಪೂರ್ಣ ಮನಸ್ಥಿತಿ...
ಮುರುಕು ಸ್ವಪ್ನ ಬಿಂಬ….
…ಬಿಡುಗಡೆಗೆ ಹಂಬಲಿಸುತಿಹ ಅಂತರ್ಮುಖಿಯ ನಭ…. ಮೌನ…ಎದೆ ಕರಗಿಸುವ ಮೌನ..ಮರುಕ್ಷಣ ರಕ್ತಹೆಪ್ಪುಗಟ್ಟುವ ಆಕ್ರಂದನ..ಹೃದಯ ಮಿಡಿವ ಮೃದು ತಂಗಾಳಿಯಲ್ಲಿ ಬಿರುಗಾಳಿಯ ಭೋರ್ಗರೆತದ ಝೇಂಕಾರವೇಕೆ? ನಂದಗೋಕುಲದಂತಾಗಬೇಕಿದ್ದ ಮನೆಯ ನಂದಾದೀಪ ನಂದಿದ್ದೇಕೆ?ನೆಲಕ್ಕೆ ಏನೋ ಬಡಿದಂತೆ ಸದ್ದು..ಕಿಟಾರನೆ ಕಿರುಚಿಕೊಂಡಿದ್ದಾರೆ ಯಾರೋ! ದೇವರ ಕೋಣೆಯೊಳಗಿಂದ...
ನೀನಾರಿಗಾದೆಯೋ ಎಲೆ ಮಾನವ…
“ಗೋಮಾತೆ” ಅದೊಂದು ಶಬ್ಧದಲ್ಲೇ ಏನೋ ಒಂದು ವಾತ್ಸಲ್ಯವಿದೆ. ಬಾಲ್ಯದಲ್ಲಂತೂ ತನ್ನ ತಾಯಿಯಂತೆ ಅವುಗಳನ್ನೂ ಕಂಡಿದ್ದೇನೆ.ಅವುಗಳ ಹಾಲು ಕುಡಿದಿದ್ದೇನೆ, ಬೆನ್ನ ಮೇಲೆ ಹತ್ತಿ ಆಡಿದ್ದೇನೆ, ಕೊರಳನಿಡಿದು ಮುದ್ದಿಸಿದ್ದೇನೆ, ಎತ್ತೆಸೆದಾಗ ಅತ್ತಿದ್ದೇನೆ, ಹುಲ್ಲು ಕೊಟ್ಟು ಸ್ನೇಹಿತನಾಗಿ ಅದರೊಂದಿಗಿದ್ದು ಖುಷಿ ಪಟ್ಟಿದ್ದೇನೆ, ಕರುಗಳೊಂದಿಗೆ...
ತುಳುವರಲ್ಲಿ ತೆಂಗಿಗಿರುವ ಪ್ರಾಮುಖ್ಯತೆ
ತುಳುವರಲ್ಲಿ ತೆಂಗಿಗಿರುವ ಪ್ರಾಮುಖ್ಯತೆ.ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅಲ್ಲೇ ಬೆಳೆದ ಫಲವಸ್ತುಗಳಿಗೆ ರಾಜಮರ್ಯಾದೆ. ದೇವಸ್ಥಾನದ ಹೊರಕಾಣಿಕೆ, ಶುಭ ಸಮಾರಂಭ, ಕೆಡ್ಡಸ, ಅಥವಾ ವಿಶೇಷ ದಿನಗಳಲ್ಲಿ, ಬಾಳೆ ಎಲೆಯಿಂದ ಹಿಡಿದು, ತೆಂಗಿನ ಸಿರಿಯವರೆಗೆ ಮೆಲ್ಪಂಕ್ತಿ, ಅದರಲ್ಲೂ ಕಲ್ಪವೃಕ್ಷ ತೆಂಗಿಗೆ ಉತ್ತುಂಗದ ಸ್ಥಾನ. ಪ್ರತಿದಿನದ ಆಗು ಹೋಗುಗಳಲ್ಲಿ ಇದು ಮಿಲಿತವಾಗಿದೆ...