ಮೊನ್ನೆ, ಮೊನ್ನೆ ಸೀತೆಯ ಪಾತ್ರದ ದುರಂತದ ಬಗ್ಗೆ ಬರೆಯುತ್ತಿದ್ದಾಗ ಪ್ರಾಸಂಗಿಕವಾಗಿ ಲಕ್ಷ್ಮಣನ ಪ್ರಸ್ತಾಪ ಬಂದ ಹೊತ್ತಿನಲ್ಲಿ ಅವನ ಸತಿ ಊರ್ಮಿಳೆಯೂ ನೆನಪಾಯ್ತು – ಒಂದು ತರಹ ಅವಳದು ವ್ಯಥೆ ತುಂಬಿದ ಬದುಕಲ್ಲವೆ ಅನಿಸಿತ್ತು. ಮುಂದೊಮ್ಮೆ ಅದರ ಕುರಿತು ಬರೆಯಬೇಕೆಂದು ಅಂದುಕೊಂಡೆ. ಅದೇ ಸಮಯದಲ್ಲಿ ಸೀತೆಯನ್ನೊದಿದ ಭಾವನಾರವರು, ಉರ್ಮಿಳೆಯನ್ನು ಕುರಿತ ಶ್ರೀ ‘ಮನು’ ರವರು...
ಅಂಕಣ
ಪರಾವಲಂಬನೆಯೇ ಜೀವನ
ಪಚ್ಚೆ ಕಣಜ (Emerald Jewel wasp)) – ಹೆಸರೇ ಹೇಳುವ ಹಾಗೆ, ಮೈಯೆಲ್ಲ ಪಚ್ಚೆಕಲ್ಲಿನಂತೆ ಹಸಿರಾಗಿ ಹೊಳೆಯುವ ಒಂದು ಪುಟ್ಟ ಕಣಜ. ಇದನ್ನು ನೀವೂ ಅಂಗಳದಲ್ಲೋ ಮನೆಯೊಳಗೋ ಖಂಡಿತಾ ನೋಡಿರುತ್ತೀರಿ. ಸಾಧಾರಣ ಪರಿಸರದಲ್ಲಿ ಸಾಮಾನ್ಯ ಜೀವಿಯಂತೆ ಕಾಣುವ ಈ ಕಣಜದ ಜೀವನಚಕ್ರವನ್ನೇನಾದರೂ ಸೂಕ್ಷ್ಮವಾಗಿ ಅವಲೋಕಿಸತೊಡಗಿದರೆ ಬಾಯಿ ಕಟ್ಟಿಸಿ ಬಿಡುವಂತಹ ಅನೇಕ ಅಚ್ಚರಿಗಳು...
ಯೋಧರಿಗಾಗಿ…
ಯಾವುದೇ ಒಂದು ರಾಷ್ಟ್ರ ಸುಸ್ಥಿರವಾಗಿ,ಸದೃಢವಾಗಿ ಅಭಿವೃದ್ಧಿ ಹೊಂದಿ ಜಾಗತಿಕ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಬೇಕೆಂದರೆ ಆ ದೇಶದ ಆರ್ಥಿಕ ಸ್ಥಿರತೆಯ ಜೊತೆಗೆ ರಕ್ಷಣಾ ವಿಭಾಗವೂ ಕೂಡ ಉತ್ತಮ ಸ್ಥಿತಿಯಲ್ಲಿರಬೇಕು.ರಕ್ಷಣಾ ವಿಭಾಗ ಎಂದರೆ ಕೇವಲ ರಕ್ಷಣಾ ಮಂತ್ರಿ ಪ್ರಬುದ್ಧನಾಗಿರಬೇಕು ಎಂದರ್ಥವಲ್ಲ. ಮುಖ್ಯವಾಗಿ ಗಡಿ ಕಾಯುವ ಸೈನಿಕರು ಬಲಿಷ್ಠರಾಗಿರಬೇಕು,ಹೆಚ್ಚು...
ಲಕ್ಕೇ ಚೇಂಜ್ ಮಾಡ್ಬುಟ್ಟ ಕಿಸ್ಸು..!! ಸೀನಣ್ಣ ಮಾತ್ರ ಬುಸ್ ಬುಸ್ಸ್..!!
ರಾ ರಾ.. ಸರಸಕು ರಾರಾ… ಅಂತ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಓತಿಕ್ಯಾತ. ಅಗಳಗಳಗಳಗಳೋ.. ಇದ್ಯೇನಾತ್ಲಾ ಕಳ್ಳ್ ಬಡ್ಡಿ ಮಕ್ಳಾ ನಿಮ್ಗಳ್ಗೇ?. ನಿನ್ನೇ ತನ್ಕ ಸರೀ ಇದ್ರಲ್ವೋ.ಅದ್ಯಾಕ್ಲಾ ದೆವ್ವದ್ ಸಾಂಗೇಳಿ ಎಲ್ರನ್ನೂ ಬಯ ಬೀಳುಸ್ತಿದೀರಾ?? ಏನೂ ಇಲ್ಲ ಕಣಣ್ಣೋ.. ನಮ್ಮ್ ಮಹಾರಾಜರ್ ಮದ್ವೇಲಿ ತುಂಡೂ ಗುಂಡೂ ಎರಡನ್ನೂವೇ ಗಂಟ್ ಪೂರ್ತಿ...
”ಮೊದಲು ನೀನಾಗು”
ನನಗೆ ಚೆನ್ನಾಗಿ ನೆನಪಿದೆ. ಅಂದು ನರಕ ಚತುರ್ದಶಿ.ರೂಮಿನಲ್ಲಿ ಫ್ಯಾನು ಹಾಕುವ ಅವಶ್ಯಕತೆಯೆ ಇಲ್ಲದಂಥ ತಂಪಾದ ರಾತ್ರಿ.ಮನೆಯಲ್ಲಿ ಮಾಡಿದ್ದ ಕಜ್ಜಾಯಗಳನ್ನೆಲ್ಲ ತಿಂದು ಮುಗಿಸಿ ಪ್ರತಿದಿನವೂ ಹೀಗೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಒಳಗೊಳಗೇ ಮರುಗುತ್ತಿದ್ದೆ.ಊಟ ಮುಗಿಸಿ ಗಾಳಿಯಾಡಲೆಂದು ಹೊರಗೆ ಬಂದೆ.ಗಡಿಯಾರ ಹನ್ನೆರಡಾಯಿತೆಂದು ಗುಟುರು ಹಾಕಿದರೂ ಪಟಾಕಿಗಳು...
ಅಮೀನು ಅಲ್ಲಾ, ಇದು ಚಿನ್ನದ ಮೀನು
ಕಥೆಗಳು ಯಾರಿಗೆ ಇಷ್ಟವಾಗೋಲ್ಲ? ಬಹಳಷ್ಟು ಬಾಲ್ಯಗಳು ಅರಳುವುದೇ ಕಥೆಗಳನ್ನು ಕೇಳುವುದರ ಮೂಲಕ. ಬಾಲ್ಯದ ನೆನಪುಗಳು ಬಿಚ್ಚಿಕೊಳ್ಳುವುದೇ ಕಥೆಗಳ ಮೂಲಕ . ಬೆಳೆದಂತೆಲ್ಲಾ ಕೇಳುವುದು ಬಿಟ್ಟು ಓದುವುದರ ಕಡೆಗೆ ಬದಲಾದರೂ ಕತೆ ಬದುಕು ಎರಡೂ ಒಂದಕ್ಕೊಂದು ಜೊತೆಗೂಡಿಯೇ ಸಾಗುತ್ತದೆ.ಬಾಲ್ಯದಲ್ಲಿ ನವರಸಗಳ ಪರಿಚಯ ಮಾಡಿಕೊಡುವುದೇ ಈ ಕತೆಗಳು. ರೋಹಿತ್ ಅವರ ಚಿನ್ನದ ಮೀನು...
ಕಗ್ಗಕೊಂದು ಹಗ್ಗ ಹೊಸೆದು…
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪ _________________________________ ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು | ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು || ಒಂದೆ ಗಾಳಿಯನುಸಿರ್ವ ನರ ಜಾತಿಯೊಳಗೆಂತು | ಬಂದುದೀ ವೈಷಮ್ಯ ? – ಮಂಕುತಿಮ್ಮ || ಮಾನವರೆಲ್ಲರು ವಾಸಿಸುತ್ತಿರುವುದೊಂದೆ ಭೂಮಿಯ ಮೇಲೆ. ಅಂತಾಗಿ ಎಲ್ಲ ನೋಡುತ್ತಿರುವ ತಾಣ, ದಿಕ್ಕುಗಳು...
ಕನಸುಗಳ ಬೆನ್ನತ್ತಿ…
“ನೆನಪಿಡಿ, ನೀವು ನಿಮ್ಮ ಕನಸುಗಳನ್ನ ಬೆನ್ನತ್ತಿಲ್ಲ ಎಂದರೆ ನೀವು ಈಗಾಗಲೇ ಸತ್ತಿರುವಿರೆಂದೇ ಅರ್ಥ” ಹೀಗಂತ ಹೇಳಿದ್ದು ಪ್ರಸಿದ್ಧ ಸ್ಟ್ಯಾಂಡ್’ಅಪ್ ಕಾಮಿಡಿಯನ್ ಸ್ಟೀವ್ ಮ್ಯಾಜ಼ನ್. ಸ್ಟೀವ್ ಕೂಡ ಒಬ್ಬ ಕ್ಯಾನ್ಸರ್ ಸರ್ವೈವರ್. “ದ ಲೇಟ್ ಶೋ ವಿತ್ ಡೇವಿಡ್ ಲೆಟರ್’ಮನ್’ ಆತನ ಬಹುದೊಡ್ಡ ಕನಸಾಗಿತ್ತು. ಈಗದು ಸಾಕಾರಗೊಂಡಿದೆ. ಈಗ ಬೇರೊಂದು ಕನಸನ್ನು...
ನಾವು ಒಂದು ಥರಾ ಎಲೆಕ್ಟ್ರೋನ್’ಗಳೇ
“ಅಣು” ನೇ ಅತಿ ಸಣ್ಣ ವಸ್ತು ಆದರೂ ಅದರಲ್ಲಿ ಮತ್ತೆ ಪ್ರೋಟಾನ್,ನುಟ್ರೋನ್ ಮತ್ತು ಎಲೆಕ್ಟ್ರಾನ್ ಗಳು ಇವೆ.ಒಂದು ನ್ಯೂಕ್ವೀಯಸ್ ನಲ್ಲಿ ಪ್ರೋಟಾನ್,ನುಟ್ರೋನ್ ಗಳು ಇದ್ದು ಅದರ ಸುತ್ತು ತಮ್ಮದೇ ಆದ ವೃತ್ತಾಕಾರದ ಕಕ್ಷೆಯಲ್ಲಿ ಗಿರಿಕಿ ಹೊಡೆಯುವ ಎಲೆಕ್ಟ್ರಾನಗಳು. ಎಲ್ಲ ಎಲೆಕ್ಟ್ರಾನಗಳು ತಮ್ಮದೇ ಆದ ಕಕ್ಷೆಯಲ್ಲಿ ತಿರುಗುತ್ತ ಇರುತ್ತವೆ,ಬೇರೆ ಬೇರೆ...
ರಾಜನಿದ್ದೂ ಅರಾಜಕತೆಯತ್ತ ಸಾಗಿದೆ ಕರ್ನಾಟಕದ ರಾಜಕೀಯ
ಇತ್ತೀಚೆಗಷ್ಟೇ ಸಿದ್ಧರಾಮಯ್ಯನವರು ಸಚಿವ ಸಂಪುಟ ವಿಸ್ತರಣೆ ಮಾಡಿದ ನಂತರದ ಕೆಲವು ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಹಲವು ಘಟನೆಗಳು ಸಂಭವಿಸಿದವು.ಆ ಘಟನೆಗಳಿಂದ ಜನಸಾಮಾನ್ಯರಿಗೆ ತೊಂದರೆಯಾಗಿದ್ದರಿಂದ ಆಡಳಿತ ಪಕ್ಷದ ಮೇಲೆ ಹಲವರು ಸಿಡಿಮಿಡಿಗೊಂಡರು.ತಮ್ಮ ನಾಯಕರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದಕ್ಕೆ ರೊಚ್ಚಿಗೆದ್ದ ಅವರುಗಳ ಬೆಂಬಲಿಗರು ರಾಜ್ಯದ ನಾನಾ ಕಡೆಗಳಲ್ಲಿ...