ಅಂಕಣ

ಅಂಕಣ

ಜೀವ ತಿನ್ನುವ ರಸ್ತೆಗಳು

‘ಕುಂದಾಪುರದಲ್ಲಿ ಆದ ಅಪಘಾತಕ್ಕೆ ಎಂಟು ಚಿಕ್ಕ ಮಕ್ಕಳ ಸಾವು” ಎಂಬುದನ್ನು ಓದಿದಾಗ ನನ್ನ ಎದೆ ಒಂದು ಕ್ಷಣ ಜೋರಾಗಿ ನೋವಿನಲ್ಲಿ ಚೀರಿ ಬಿಟ್ಟಿತು. ಕಳೆದ ತಿಂಗಳು ರಸ್ತೆಯ ಅಪಘಾತದಲಿ ನನ್ನ ಗೆಳೆಯನನ್ನುಕಳೆದುಕೊಂಡ ನೋವಿನ ಗಾಯ ಇನ್ನೂ ಮಾಸಿಲ್ಲ. ಏನಾಗುತ್ತಿದೆ ರಸ್ತೆಯ ಮೇಲೆ? ಇಂದು ಪ್ರತಿದಿನ ರಸ್ತೆಯ ಅಪಘಾತದಲ್ಲಿ ಸುಮಾರು 377 ಜನ ಸಾಯುತ್ತಿದ್ದಾರೆ...

ಅಂಕಣ

ರಾಜಕೀಯ ಮತ್ತು ಮಾಧ್ಯಮ

“ವಿವಿಧತೆಯಲ್ಲಿ ಏಕತೆ – ಏಕತೆಯಲ್ಲಿ ವಿವಿಧತೆ” ಇದು ನಮ್ಮ ದೇಶ ಭಾರತ. ಹಲವಾರು ಜಾತಿ, ಮತ, ಭಾಷೆ, ಸಂಸ್ಕøತಿ,ಆಚರಣೆಗಳನ್ನು ಒಳಗೊಂಡು ಶಾಂತಿ, ಸೌಹಾರ್ಧ, ಅಹಿಂಸಾತತ್ವಗಳಿಗೆ ಪ್ರಪಂಚದಲ್ಲೇ ಹೆಸರುವಾಸಿ ನಮ್ಮ ದೇಶ ಭಾರತ. ನಾಗರೀಕತೆಯ ಬೇರುಗಳಿರುವ ಹರಪ್ಪ – ಮಹೇಂಜದಾರೊಗಳನ್ನೊಳಗೊಂಡು 21ನೇ ಶತಮಾನದ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡಿರುವ ದೇಶ ಭಾರತ...

ಅಂಕಣ

ಕನ್ನಡ ರತ್ನ, ಭಾರತ ರತ್ನ- ಡಾ| ಸಿ.ಎನ್. ಆರ್. ರಾವ್

2013ನೇ ವರ್ಷದ ಭಾರತ ರತ್ನ ಪ್ರಶಸ್ತಿ ಘೋಷಣೆ ಕನ್ನಡಿಗರ ಪಾಲಿಗೆ ಒಂದು ಪ್ರಮುಖದ ಸುದ್ದಿಯಾಯಿತು. ಚಿರಪರಿಚಿತರಾದ , ಲಕ್ಷಾಂತರ ಪ್ರೇಕ್ಷಕರ ನಡುವೆ ಶತಕ ಬಾರಿಸಿದ ಸಚಿನ್ ತೆ೦ಡೂಲ್ಕರ್ ಜೊತೆಗೆ, ಇನ್ನೊಬ್ಬರು ಸದ್ದು­ಗದ್ದಲವಿಲ್ಲದ ಲ್ಯಾಬೊರೇಟರಿಯಲ್ಲಿ ಶತಕಗಳ ಮೇಲೆ ಶತಕ ಸಾಧಿಸಿದರೂ ಪ್ರಚಾರ, ಪ್ರಸಿದ್ಧಿಗಳಿ೦ದ ದೂರವುಳಿದು ಅಪರಿಚಿತರಾಗಿದ್ದವರು. ರಾಜಧಾನಿ...

ಅಂಕಣ

“ಭೌತಿಕ Vs ಡಿಜಿಟಲ್ ವಿಶ್ವ – ನಮ್ಮ ಮಕ್ಕಳು”

ತಂತ್ರಜ್ಞಾನವು ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ವ್ಯಾಪಕ ಮತ್ತು ತ್ವರಿತ ಗತಿಯಲ್ಲಿ ಪರಿಣಾಮ ಬೀರುತ್ತಿರುವುದಂತೂ ಇತ್ತೀಚಿನ ದಿನಗಳಲ್ಲಿ  ನಾವು ಕಂಡು ಕೊಂಡಿರುವಂತ ಸತ್ಯ. ವರ್ಷಗಳು ಉರುಳಿದಂತೆ ತಂತ್ರಜ್ಞಾನದ ವೇಗ ಮತ್ತು ಮಾಹಿತಿ ಪರಿಮಾಣ ಗಮನಾರ್ಹವಾಗಿ ವೃದ್ಧಿಸಿದೆ. ತಜ್ಞರ ಪ್ರಕಾರ, ಜಗತ್ತಿನ ಶೇ.90 ರಷ್ಟು ಜನಸಂಖ್ಯೆ ಇನ್ನು ಹತ್ತು ವರ್ಷಗಳಲ್ಲಿ...

ಅಂಕಣ

ಒಂದು ಬೈಕಿನ ಕಥೆ:ಐಡಿಯಲ್ ಜಾವಾ

ಹಳೆಯ ಅಂದರೆ ೧೯೬೦-೮೦ರ ದಶಕದ ಕನ್ನಡ ಹಿಂದಿಚಲನಚಿತ್ರಗಳನ್ನು ಒಮ್ಮೆ ನೆನಪಿಸಿಕೊಳ್ಳಿ.ಸಿನೆಮಾ ಕ್ಲೈಮಾಕ್ಸ್ಅಂದರೆ ಅಂತಿಮ ಹಂತಕ್ಕೆ ಬಂದಿರುತ್ತದೆ.ಖಳನಾಯಕಹೀರೋನ ನಾಯಕಿಯನ್ನೋ ಅಥವಾ ತಂದೆ ತಾಯಿಯನ್ನೋಅಪಹರಿಸಿ ಎಲ್ಲೊ ಕೂಡಿ ಹಾಕಿರುತ್ತಾನೆ.ದುರುಳರಿಂದತನ್ನವರನ್ನು ರಕ್ಷಣೆ ಮಾಡುವುದಕ್ಕಾಗಿ ತನ್ನ ಮೋಟಾರುಸೈಕಲನ್ನು ಹಿಡಿದು ದುರ್ಗಮವಾದ ಕಾಡು ಅಥವಾ ಗುಡ್ಡದಹಾದಿಯನ್ನು...

ಅಂಕಣ

ಇದು ಎಂದೆಂದಿಗೂ ಬಾಡದ ಮಲ್ಲಿಗೆಯೇ…

ಯಾವುದೇ ವಸ್ತುವಾಗಲಿ, ವಿಷಯವಾಗಲಿ ,ಎಷ್ಟು  ತಿಳಿದುಕೊಂಡಿದ್ದೇವೆ ಅನ್ನೋದು  ಮಾತ್ರ  ಮುಖ್ಯವಲ್ಲ ಅದನ್ನು ಹೇಗೆ ಪ್ರಸ್ತುತ ಪಡಿಸುತ್ತೇವೆ ಅನ್ನುವುದರ ಮೇಲೆ ಕೌಶಲ್ಯ ವ್ಯಕ್ತವಾಗುತ್ತದೆ. ಈ  ವಿಷಯದಲ್ಲಿ ರೋಹಿತ್’ರದು ಅದ್ಭುತ ಪ್ರತಿಭೆ, ಕ್ಲಿಷ್ಟ ವಿಷಯವನ್ನು ಆಕರ್ಷಕ  ಅಡಿ ಬರಹಗಳ ಮೂಲಕ ಸೆಳೆದು ಸರಳವಾಗಿ ಅರ್ಥ ಮಾಡಿಸುತ್ತಾರೆ. ಈ ಮನುಷ್ಯನಿಗೆ ಗೊತ್ತಿರದ ವಿಷಯಗಳೇ...

ಅಂಕಣ

ಮಾನವ ಹಕ್ಕುಗಳ ಆಯೋಗ: ಇದ್ದು ಸಾಧಿಸುತ್ತಿರುವುದಾದರೂ ಏನು!?

ಬಸುರಿ ಹೆಂಗಸು ತನಗಿಷ್ಟವಿಲ್ಲದ ಪಿಂಡವನ್ನು ಕೀಳಬೇಕಾದರೆ,ಇಲ್ಲವೇ ತಾಯಿಯೋರ್ವಳು ತನ್ನ ಕೈತುತ್ತು ತಿಂದು ಬೆಳೆಯುತ್ತಿರುವ ಮಗುವಿಗೆ ಹೊಡೆಯಬೇಕಾದರೆ, ಅಥವಾ ತಿದ್ದಿ ತೀಡುವ ಕೆಲಸದಲ್ಲಿ ಶಿಕ್ಷಕನೇನಾದರೂ ಒಂದೆರಡೇಟನ್ನು ವಿದ್ಯಾರ್ಥಿಗೆ ಬಿಗಿದರೆ, ಆವಾಗೆಲ್ಲಾ ನಮ್ಮ ಮುಂದೆ ಧುತ್ತೆಂದು ಪ್ರತ್ಯಕ್ಷವಾಗುವುದು, ಇನ್ನಿಲ್ಲದಂತೆ ಕಾಡುವುದು ಈ ಮಾನವ ಹಕ್ಕುಗಳೆಂಬ ಮಹಾಭೂತ...

ಅಂಕಣ

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೩ _______________________________ ಪುರುಷ ಸ್ವತಂತ್ರತೆಯ ಪರಮ ಸಿದ್ದಿಯದೇನು ? | ಧರಣಿಗನುದಿನದ ರಕ್ತಾಭಿಷೇಚನೆಯೆ? || ಕರವಾಲವನು ಪುಷ್ಪಸರವೆಂದು ಸೆಳೆದಾಡೆ | ಪರಿಮಳವ ಸೂಸುವುದೆ? – ಮಂಕುತಿಮ್ಮ || ಸ್ವಾತಂತ್ರ ಮತ್ತು ಸ್ವೇಚ್ಛೆಯ ನಡುವಿನ ತೆಳುಗೆರೆ ಬಹಳ ಸೂಕ್ಷ್ಮವಾದದ್ದು. ಯಾವುದು ಎಲ್ಲಿ ಮುಗಿಯುತ್ತದೆ...

ಅಂಕಣ

ರೋಹಿತ್ ಚಕ್ರತೀರ್ಥ ಎಂಬ ಅರೆ ಬೆಂದವನ ಕುರಿತು…

ಅರ್ಪಣೆ: ತನ್ನ ಬರಹಗಳಿಂದಲೇ ನನ್ನಂತಹ ಎಳಸು ಬರಹಗಾರನಿಗೆ ಸ್ಪೂರ್ತಿಯನ್ನು ತುಂಬುತ್ತಿರುವ ಶ್ರೀ ರೋಹಿತ್ ಚಕ್ರತೀರ್ಥರಿಗೆ..   ಸ್ಪಷ್ಟನೆಯೊಂದಿಗೆ ಲೇಖನ ಪ್ರಾರಂಭ.  ರೋಹಿತ್ ಚಕ್ರತೀರ್ಥರನ್ನು ಮೆಚ್ಚಿಸುವುದಕ್ಕಾಗಿ, ಹೊಗಳಿ ಅಟ್ಟಕ್ಕೇರಿಸಿ ಬಕೆಟ್ ಹಿಡಿಯುವುದಕ್ಕಾಗಿ ಅಥವಾ ಅವರ ಅಭಿಮಾನಿಗಳನ್ನು ಇಷ್ಟ ಪಡಿಸುವುದಕ್ಕಾಗಿ ಈ ಬರಹವನ್ನು ಬರೆದಿದ್ದಲ್ಲ. ಮೊದಲೇ...

ಅಂಕಣ

ವರ್ನೆರ್ ಹೈಸೆನ್ಬರ್ಗ್

ವರ್ನೆರ್  ಹೈಸೆನ್ಬರ್ಗ್ ಬಹುತೇಕ ಭೌತ ವಿಜ್ಞಾನ ವಿದ್ಯಾರ್ಥಿಗಳಿಗೆ ಚಿರಪರಿಚಿತ ಹೆಸರು. ತನ್ನ ಮೂವತ್ತೊಂದರ ಹರೆಯದಲ್ಲಿಯೇ ನೊಬೆಲ್ ಪಾರಿತೋಷಕಕ್ಕೆ ಭಾಜನನಾದವ. ಹಾಗೆ ನೋಡಿದಲ್ಲಿ ನೊಬೆಲ್ ಪಡೆದವರಲ್ಲಿಯೇ ಮೂರನೇ ಕಿರಿಯವ. ಬರೀ ವಿಜ್ಞಾನವನ್ನೇ  ಪರಿಗಣಿಸಿದರೆ ಎರಡನೇ ಅತೀ ಕಿರಿಯವ (ಅತೀ ಕಿರಿಯ ವಿಜ್ಞಾನಿ ಲಾರೆನ್ಸ್ ಬ್ರಾಗ್, ತಮ್ಮ ೨೫ ನೇ ವಯಸ್ಸಿನಲ್ಲಿ). ಇನ್ನೊಂದು...